Sir yours classes are mind-blowing what a explanation excellent Sir lots of thank you so much sir nim ondu class kelidre mugitu sir navu book odo necessary illa ashtu explanation kodatira. Hage Sir nivu role model to all teachers and lectures
ನಮಸ್ಕಾರ ಸರ್ ನಿಮ್ಮ ಈ ಸವಿಸ್ತಾರವಾದ ತರಗತಿ ಎಲ್ಲಾ ವಿದ್ಯಾರ್ಥಿ ಗಳಿಗೆ ಅತ್ಯಂತ ಅನುಕೂಲ ಆಯಿತು. ಇದೇ ರೀತಿ ನಮಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತರಗತಿಗಳು ನಡೆಸಬೇಕು ಎಂದು ಕೋರಿಕೊಳ್ಳುತ್ತಿದ್ದೇನೆ. ಈ ತರಗತಿಯ ಮುಂದಿನ ಭಾಗಕ್ಕೆ ವಿಶೇಷವಾಗಿ ಕಾಯುತ್ತ ಇರುತ್ತೇನೆ. ನಿಮಗೆ ನನ್ನ ಅನನ್ಯ ಧನ್ಯವಾದಗಳು ಸರ್👍👍👍👍👌👌👌
Thanks u so much sir ನಿಮ್ಮ ಈ ವಿದ್ಯಾ ದಾಸೋಹಕ್ಕೆ ನನ್ನ ಅನಂತಕೋಟಿ ನಮನಗಳು ನಿಮ್ಮ ಕ್ಲಾಸ್ ಕೇಳ್ಬೇಕು ಅಂಥ ತುಂಬಾ ಆಸೆ ಇತ್ತು ಎನ್ ಮಾಡ್ಬೇಕು ನಾನು job ಮಾಡ್ತಿದೀನಿ ನಿಮ್ಮ ಈ youtube ನಲ್ಲಿ ಬರೋ ಕ್ಲಾಸ್ ನೋಡಿ ತುಂಬಾ ಖುಷಿ ಆಗಿದೆ work ಮಾಡ್ತಾ ಕೇಳುತಿನು sir
ನಮಸ್ಕಾರ ಸರ್ ತಾವು ಮಾಡುವ ಪ್ರತಿಯೊಂದು ವಿಡಿಯೋ ಬಹಳ ಅದ್ಭುತವಾಗಿದೆ ಎಲ್ಲ ಬಡ ಮಕ್ಕಳಿಗೆ ನಿಮ್ಮ ವಿಡಿಯೋಗಳು ಬಹಳ ಮುಖ್ಯವಾಗಿರುತ್ತದೆ. ನಿಮಗೆ ನಾನು ಚಿರಋಣಿಯಾಗಿರುತ್ತೇನೆ. ಧನ್ಯವಾದಗಳು ಸರ್
Iam preparing for upsc your videos are helped me a lot to understand concepts easily after watching these videos it will be easy to read Laxmikant and am waiting for your next video related to polity
ಪೂಜ್ಯ ಗುರುಗಳೇ ನಿಮ್ಮ ಪಾಠಗಳನ್ನು ಮನೆಯಲ್ಲಿ ಕುಳಿತು ಕೇಳುವುದಕ್ಕೆ ಅನುಕೂಲ ಕಲ್ಪಿಸಿದ ನಿಮಗೆ ಕೋಟಿ ಕೋಟಿ ನಮಸ್ಕಾರಗಳು🙏🙏🙏 ಕೋಚಿಂಗ್ ಪಡೆಯಲು ಅಶಕ್ತರಾಗಿರುವ ನಮಗೆ ನೀವೇ ಆಶಾಕಿರಣವಾಗಿದ್ದೀರಿ🙏🙏 ಒಂದು ವಿನಂತಿ ಏನೆಂದರೆ ಸಂವಿಧಾನದ ಉಳಿದ ತರಗತಿಗಳನ್ನು ದಯವಿಟ್ಟು ಪಾಠ ಮಾಡಿ ಎಂದು ಕೇಳಿಕೊಳ್ಳುತ್ತೇನೆ
very helpful vedios sir. Please do continue to build up our knowledge much more. Please cover all the topics in Indian constitution. Thank you so much sir
Superb class sir extraordinary.sir plz first cover all concept of constitution then go to other subject vidios....bcz it's help to complete step by step all subjects syllabus cover.thank u sir.
ಇಂತಹ ಒಳ್ಳೆ ಕಾರ್ಯವನ್ನ ನಿರ್ವಹಿಸುತ್ತಿರುವ GK ಬ್ರಹ್ಮ ಸುರೇಶ್ ಸರ್ ರವರಿಗೆ ಒಂದು like ನೀಡಿ
ಉತ್ತರ ಕರ್ನಾಟಕದ ಹುಲಿ ನಮ್ಮ ಕೆ ಎಂ ಸುರೇಶ್ ಸರ್ ಸೂಪರ್
ಇನ್ನು ಈಗೆ ಮುಂದುವರಿಸಿ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ.
ಸೂಪರ್ ಸರ್ ನಿಮ್ಮ ಈ ತರಗತಿಗಳು ನಮ್ಮಂತ ಬಡ ಮಕ್ಕಳಿಗೆ ತುಂಬಾ ಉಪಯುಕ್ತವಾಗಿವೆ ಇದರ ಮುಂದುವರಿದ ಭಾಗವಾದ ಐದನೇ ಭಾಗಕ್ಕೆ ಕಾಯುತ್ತಿದೆವೆ
sss
Father of compititive exams ❤
Sir ಸಂವಿಧಾನ ದ ವಿಷಯದ class ಚನ್ನಾಗಿ ಮೂಡಿ ಬರುತ್ತ ಇದೆ sir
Sir yours classes are mind-blowing what a explanation excellent Sir lots of thank you so much sir nim ondu class kelidre mugitu sir navu book odo necessary illa ashtu explanation kodatira. Hage Sir nivu role model to all teachers and lectures
ತುಂಬಾ ತುಂಬಾ ಧನ್ಯವಾದಗಳು ಸರ್ 🙏👌 ನಿಮ್ಮಿಂದ ನಾವು ತುಂಬಾನೇ ವಿಷಯವನ್ನ ಕಲಿಯುತ್ತಿದ್ದೇವೆ🙏Thank You Sir👌
ನಮಸ್ಕಾರ ಸರ್ ನಿಮ್ಮ ಈ ಸವಿಸ್ತಾರವಾದ ತರಗತಿ ಎಲ್ಲಾ ವಿದ್ಯಾರ್ಥಿ ಗಳಿಗೆ ಅತ್ಯಂತ ಅನುಕೂಲ ಆಯಿತು. ಇದೇ ರೀತಿ ನಮಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತರಗತಿಗಳು ನಡೆಸಬೇಕು ಎಂದು ಕೋರಿಕೊಳ್ಳುತ್ತಿದ್ದೇನೆ. ಈ ತರಗತಿಯ ಮುಂದಿನ ಭಾಗಕ್ಕೆ ವಿಶೇಷವಾಗಿ ಕಾಯುತ್ತ ಇರುತ್ತೇನೆ. ನಿಮಗೆ ನನ್ನ ಅನನ್ಯ ಧನ್ಯವಾದಗಳು ಸರ್👍👍👍👍👌👌👌
🙏🙏ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ನಿಮ್ಮ ಪಾಠವನ್ನು ಕೇಳಲಿಕ್ಕೆ ತುಂಬಾ ಇಷ್ಟವಾಗುತ್ತದೆ ಮತ್ತು ನಿಮ್ಮ ಪಾಠ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ😍🙏
Thanks u so much sir
ನಿಮ್ಮ ಈ ವಿದ್ಯಾ ದಾಸೋಹಕ್ಕೆ ನನ್ನ ಅನಂತಕೋಟಿ ನಮನಗಳು
ನಿಮ್ಮ ಕ್ಲಾಸ್ ಕೇಳ್ಬೇಕು ಅಂಥ ತುಂಬಾ ಆಸೆ ಇತ್ತು
ಎನ್ ಮಾಡ್ಬೇಕು ನಾನು job ಮಾಡ್ತಿದೀನಿ ನಿಮ್ಮ ಈ youtube ನಲ್ಲಿ ಬರೋ ಕ್ಲಾಸ್ ನೋಡಿ ತುಂಬಾ ಖುಷಿ ಆಗಿದೆ work ಮಾಡ್ತಾ ಕೇಳುತಿನು sir
Super sir ನಿಮ್ಮ ವಿಡಿಯೋಗಳು ಹಳ್ಳಿ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿವೆ
ಬಚ್ಚಿಟ್ಟ ಜ್ಞಾನ ಕೊಳೆಯುತ್ತೆ, ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ನಿಮ್ಮ ಜ್ಞಾನ ಯಾವಾಗಲೂ ಗುಡುಗುತ್ತಿರುತ್ತದೆ ಸರ್.
👌ಸರ್ ಸಂವಿಧಾನ ಕ್ಕೆ ಸಂಬಂಧಿಸಿದಂತೆ ಇನ್ನು ಹೆಚ್ಚು ವಿಡಿಯೋ ಮಾಡ್ಬೇಕಾಗಿಕೇಳಿಕೊಳ್ಳುತೇನೆ ಸರ್.
Badavarige tumba help agide sir...... thanks sir
ನಮಸ್ಕಾರ ಸರ್ ತಾವು ಮಾಡುವ ಪ್ರತಿಯೊಂದು ವಿಡಿಯೋ ಬಹಳ ಅದ್ಭುತವಾಗಿದೆ ಎಲ್ಲ ಬಡ ಮಕ್ಕಳಿಗೆ ನಿಮ್ಮ ವಿಡಿಯೋಗಳು ಬಹಳ ಮುಖ್ಯವಾಗಿರುತ್ತದೆ. ನಿಮಗೆ ನಾನು ಚಿರಋಣಿಯಾಗಿರುತ್ತೇನೆ. ಧನ್ಯವಾದಗಳು ಸರ್
What a detailed description! Even in book we can't expect this type of explaination. Thank u so much sir
Thanks a lot sir... We r expecting more videos from u....
ತುಂಬಾ ಚೆನ್ನಾಗಿತ್ತು ❤️.. You are really great Sir 🙏
Sir, nim padakke Koti koti namanagalu 🙏🙏🙏
Spr teaching sir nivu namm Palin devaru sir ..... Hatfs to you sir
ಕಣ್ಣಿಗೆ ಕಾಣುವ ದೇವರು... Because of great service for education and
competitive field
Iam preparing for upsc your videos are helped me a lot to understand concepts easily after watching these videos it will be easy to read Laxmikant and am waiting for your next video related to polity
I feel verry proud ..while iam listining u r classes
Super duper class
ಪೂಜ್ಯ ಗುರುಗಳೇ ನಿಮ್ಮ ಪಾಠಗಳನ್ನು ಮನೆಯಲ್ಲಿ ಕುಳಿತು ಕೇಳುವುದಕ್ಕೆ ಅನುಕೂಲ ಕಲ್ಪಿಸಿದ ನಿಮಗೆ ಕೋಟಿ ಕೋಟಿ ನಮಸ್ಕಾರಗಳು🙏🙏🙏
ಕೋಚಿಂಗ್ ಪಡೆಯಲು ಅಶಕ್ತರಾಗಿರುವ ನಮಗೆ ನೀವೇ ಆಶಾಕಿರಣವಾಗಿದ್ದೀರಿ🙏🙏
ಒಂದು ವಿನಂತಿ ಏನೆಂದರೆ ಸಂವಿಧಾನದ ಉಳಿದ ತರಗತಿಗಳನ್ನು ದಯವಿಟ್ಟು ಪಾಠ ಮಾಡಿ ಎಂದು ಕೇಳಿಕೊಳ್ಳುತ್ತೇನೆ
Really it is very useful video's air..... Baga 5 madi air.
Super Sir , your a real god for all unemployment student
Thank you so much sir.. ಹೀಗೆ ನಿಮ್ಮ ಪಾಠಗಳು ಮುಂದುವರೆಯಲಿ.
ಸರ್ ನಿಮ್ಮಿಂದ ಬಹಳಷ್ಟು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ಸರ್ ನೀವು ಹೀಗೆ ಸೇವೆ ಮುಂದುವರಿಸಿ ಅಂತ ತಮ್ಮಲಿ ಬೇಡಿಕೊಳ್ಳುತ್ತೇನೆ 🙏🏼🙏🏼🙏🏼
Nivu Karnatakada Nadedaduva ViswaVidyalaya Sir Thankyou so much sir
ನಿಮ್ಮಂತಹ ಸಹೃದಯರ ಪಾಠ ಕಲಿತುಕೊಂಡ ನಾವೇ ಪುಣ್ಯವಂತರು ❤.
very helpful vedios sir. Please do continue to build up our knowledge much more. Please cover all the topics in Indian constitution. Thank you so much sir
Thank-you so much lot of sir✍️🙏🙏🙏🙏
We understading point to point sir ....tq lot 🙏🙏 ...
Sir awaysome teaching..
thanks alot... 🙏🙏
ನಮಸ್ಕಾರ ಬಹಳ ಅರ್ಥಗರ್ಭಿತವಾಗಿ ಕ್ಲಾಸ್ ಮಾಡುತ್ತಿರುವ ಸರ್ ಧನ್ಯವಾದಗಳು
Your examples are made very easy to know the subject sir thank you so much sir.....
Super explanation Sir thank you so much Sir 👌👌👌
Sarswati putra.........koti koti namanagalu🌹🌹🌹🌹🌹
Mental ability we need
ತುಂಬು ಹೃದಯದ ಧನ್ಯವಾದಗಳು ಗುರುಗಳೇ...
🙏🙏🙏🥰🥰🥰🥰sir nim class na keltane erbeku ansatte thank you so much sir💐💐💐
Thank you sir *Good teaching of the Constitution
Thanks alot sir. You are really awesome...
ತರಗತಿಗಳು ತುಂಬಾ ಉತ್ತಮವಾಗಿವೆ ಸರ್.
ಈ ತರಗತಿಗಳನ್ನೆ ಆನ್ಲೈನ್ ಮೂಲಕ ಮುಂದುವರೆಸಿದರೆ ತುಂಬಾ ಅನುಕೂಲವಾಗಬಹುದು.
Nice sir
ಮಾಸ್ಟರ್ ಆಫ್ ಮೈಂಡ್ ಸೂಪರ್ ಸರ್....
Your videos are helping me more sir
Thanks for your free classes🙏🙏🙏💐💐💐
The best teaching skills with vast knowledge
ಅಬ್ಬಾ ಸದ್ಯ ವಿಡಿಯೋ ಬಂದಿದೆ..........
Tq. Sir .😊
Waiting for next continued section DPSP.
Nimma clss super sir thank you so much sir.. 🙏🙏🙏
ಧನ್ಯವಾದಗಳು ಸರ್
ಹೀಗೆ ಮುಂದುವರಿಯಲಿ
Thank u so much sir... I really like ur all videos... So informative for all exams😊
Excellent teaching sir.....👏👏👏
Hi Sir ji... Thanks you and for all...my Gratitude...
Tq sir ur teaching very use full to al students
Sir 🙏excellent no one can replace it
Good voice and excellent speech sir and waiting for your more videos sir
Sir.iam really happy . next video iam waiting sir.thank you
Sir plz dont stop the class sir we r getting very helpful frm ur class...once again thank u so much sir
ನಮಸ್ಕಾರಗಳು ಸರ್ ಬಹಳಷ್ಟು ವಿಷಯ ತಿಳೀಸಿದಿರಿ ಇನ್ನೂ ಜಾಸ್ತಿ ರಾಜಕೀಯ. ಇತಿಹಾಸ. ಭೂಗೋಳ ವಿಷಯ ಗಳನ್ನು ತಿಳಿಸಿಕೊಡಿ ಸರ್
Excellent teaching sir,tq u very much sir
🙏🙏🙏🙏🙏🙏🙏🙏🙏🙏🙏🙏
ನಿಮ್ಮ.. ಪಾಠ ಬೋಧನೆಗೆ ನಾನು ಚಿರಋಣಿ ಸರ್....
ಸರ್ ನಿಮ್ಮ ಕ್ಲಾಸ್ ಅದ್ಭುತವಾಗಿ ನಡೀತಿದೆ ದಯಮಾಡಿ ಸೈನ್ಸ್ ಕ್ಲಾಸ್ ಕಂಟಿನ್ಯೂ ಮಾಡಿ ಜೊತೆಗೆ ಹಿಸ್ಟರಿ, ಮತ್ತೆ ಜಿಯಾಗ್ರಫಿ ಕ್ಲಾಸ್ ಮತ್ತು ಸಾಮನ್ಯ ಜ್ಞಾನ ತರಗತಿ ಮಾಡಿ ಸರ್
Tqq so much sirr ❤
I feel very proud from your coaching
Thank u sir. Your teaching is excellent👌🙏
Legend sir nivu❤❤
Superb class sir extraordinary.sir plz first cover all concept of constitution then go to other subject vidios....bcz it's help to complete step by step all subjects syllabus cover.thank u sir.
ಮುಂಜಾನೆಯ ಶುಭಾಶಯಗಳು
sir tumba chanagi helatidira sir plz sir topic wise heli sir plz sir ondu subject togondu adnna topic wise madi sir
Plzz upload continuity part as soon as possible, we all waiting sir......
Thank you so much sir.....
🙏🙏🙏🙏🙏🙏🙏
Ur teaching is super sir . please sir mental ability class madi
Super explaination sirrrr...
Thank you so much ಗುರುಗಳೆ.
🌹ಧನ್ಯವಾದಗಳು ಸರ್🌹
Imp ಸೈನ್ಸ್
Excellent class sir.
Thank you so much Sir we will waiting your next vedio Sir
Nan muddu gurugale .Niv video yavaga upload madtira anta e jiva hatoreyuttide 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝👏👏
Sir pls one request......sir nihun publishe madiro yella books tumbha chanagide sir......but oned oned subject book kuda 300 rupi melide kelhu obrige adana takoloke shakti erala takondru yela subject tumbha cost agute sir....so nan request books prize kammi madi sir....pls 🙏
Super sir thank you so much sir... 🙏🙏🙏
Sir daily ondu video sir please
ಧನ್ಯವಾದಗಳು ಸರ್🙏💛
ಥ್ಯಾಂಕ್ಸ್ ಗುರೂಜಿ.... Environment studies Class madi sir only exam purpose...
Your teaching 👌👏👏🙏
ತುಂಬಾ ಧನ್ಯವಾದ ಸರ್
Sir UPSC ge video maadi Mattu channel Maddi you are god of all subjects and your explanation is best in world univese continent
Dpsp nitagi guttirlilla sir niminda full understand aytu👌👌👌👌👌🙏🙏
Sir really ur great person 👍
ಧನ್ಯವಾದಗಳು ಸರ್ 👏👏👏
U r the best sir🙏🙏🙏🙏🙏🙏🙏🙏🙏🙏
Supb sir nivuuu❤
Indian Constitution class nice sir, continue 🙏🙏🙏🙏
Thank you for this topic sir,and complete all basic minimum subjects like this constitution before KAS exam date sir
Thank you sir
Please upload next part
Sir .. science class and technology class madi but science. Imp chaptr odabeku heli sir..