ಕಟಕ ರಾಶಿ ವರ್ಷ ಭವಿಷ್ಯ 2025 : Kataka Rashi 2025 Horoscope
ฝัง
- เผยแพร่เมื่อ 7 ก.พ. 2025
- #katakarashi2025 #katakarashinovember2025 #katakarashinovember2025 #Cancer2025 #astology #tatvamasi #horoscopetoday #horoscope2025 #yearlyTaurus2025 #Taurus2025 #predictionsTaurus2025 #katakvarsha2025 #kataka2025
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025 ನೇ ವರ್ಷವು ಅನೇಕ ಗ್ರಹಗಳು ತಮ್ಮ ರಾಶಿ ಬದಲಾವಣೆ ಮಾಡುತ್ತಿದೆ. ಈ ಗ್ರಹಗಳ ಚಲನೆಯ ಅನುಸಾರ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಕೆಲವು ರಾಶಿಯ ಜನರಿಗೆ 2025 ನೇ ವರ್ಷವು ತುಂಬಾ ಅದೃಷ್ಟವನ್ನು ತರಲಿದೆ. ಹಾಗಾಗಿ ಕಟಕ ರಾಶಿಯವರಿಗೆ 2025 ನೇ ವರ್ಷವು ಹೇಗಿರಲಿದೆ? ವೃತ್ತಿ ಮತ್ತು ಹಣದ ವಿಷಯದಲ್ಲಿ ಪ್ರಯೋಜನಗಳಿವೆಯಾ? ಒಟ್ಟಾರೆ ನಿಮ್ಮ ಉದ್ಯೋಗ, ಕುಟುಂಬ, ವೃತ್ತಿ, ವ್ಯಾಪಾರ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಬದುಕು ಹೇಗಿರಲಿದೆ ಎಂಬುದರ 2025 ನೇ ವರ್ಷದ ಕಟಕ ರಾಶಿಯ ಖ್ಯಾತ ಸಂಖ್ಯಾಶಾಸ್ತ್ರ ತಜ್ಞ ಹಾಗೂ ಜ್ಯೋತಿಷಿ (ಶ್ರೀಯುತ ವೆಂಕಟ್ ರಾಘವನ್) ಅವರು ಈ ವಿಡಿಯೋ ಮುಕಾಂತರ ತಿಳಿಸಿದ್ದಾರೆ .
#horoscope #astrology #Cancer2024 #adventure #hindu #tingalabhavishya #bhavishyakatakarashi #katakarashidecember2024 #kannada #katakaarashimasabhavishyainkannada
Links
Click on the below link to Subscribe to TATVAMASI TH-cam Channel
👉 / @tatvamasi355
Follow us on Instagram
👉 / tathvamasi1
Follow us on Facebook
👉 / 100063637997869 - บันเทิง
ನಿಮ್ಮ ಆಶೀರ್ವಾದವಿರಲಿ ಗುರುಗಳೇ
ತುಂಬಾ. ಒಳ್ಳೆ. ಮಾಹಿತಿ. ಕೊಟ್ಟಿದಿರಿ
Venkat Raghavan Sir is an excellent numerologist. He will figure out the things and give us very good suggestions to overcome from the critical situations. We are resolving matters after meeting him. I sincerely appreciate your excellent advice, sir 🙏
🙏ನಮಸ್ಕಾರ ✨ ಗುರುಗಳೇ ✨ ನಿಮ್ಮ ಉಚ್ಚಾರಣೆ ಬಾಳ ಅದ್ಭುತ ಅದು ಸೂರ್ಯ ಭಗವಾನ್ರು, ಗುರು ಭಗವಾನ್ರು, ಶುಕ್ರ ಭಗವಾನ್ರು ಶನಿ ಭಗವಾನ್ರು. ಆ ಪದಗಳನ್ನು ಕೇಳಿ ಬಾಳ ಖುಷಿಯಾಯಿತು ಗುರುಗಳೇ. ಎಲ್ಲರೂ ಗ್ರಹಗಳ ಹೆಸರು ಹೇಳುತ್ತಾರೆ, ಹೊರತು ನಿಮ್ಮ ಹಾಗೆ ಯಾರು ರೀತಿ ನೀತಿ ಹೇಳೋದಿಲ್ಲ. ನನ್ನದು ಕರ್ಕ ರಾಶಿ, ಗುರುಗಳೇ ಧನ್ಯವಾದಗಳು.
Dhanyvadagalu , Shubhavgali🌺
When start for good for kataka rashi every time problem why
Namaste🙏
Good evening sir. My daughter jorn on 24th june 2000 at 8.45 am she met with an accident n got surgery ladt year. She us doing mbbs. Now final year I wanted to will she be a good do ctor. Please reply sir
ನನ್ನದು. ಆಸ್ಲೆಶ ನಕ್ಷತ್ರ. ಕಟಕ ರಾಶಿ. ತುಂಬಾ. ಕಷ್ಟ್ಟ. ಗುರುಗಳೇ
Same
Same e rashi avrige Bari kasta ne olledu anta yavglu eralla
Nandu same. Hutidakintha bare kasta.
Nandhu same rashi kesta jasthi
Same here also
Thank you guruji
👌👌👌. ಗುರುಗಳೇ
Namaste thirumeni 🙏🙏
ನಮಸ್ಕಾರ ಗುರುಗಳೆ ನಾನು ಹುಟ್ಟಿದ ದಿನಾಂಕ 5 ಜೂನ 1992 ಸಂಜೆ 6-8 ಗಂಟೆ.
ನನ್ನ ರಾಶಿ ಮತ್ತು ನಕ್ಷತ್ರ ತಿಳಿಸಿ ಕೊಡಿ
😮😮🙏🙏
You said karkataka lagna but title is karkataka rasi????
🙏🙏🙏 namaste guruji
Gurugale 15 varshadendha ketta palanu seguthella holleya palanu seguthella. Matthu evatthu belegge nevu heledhanthe amulyavadhdannu kaledhu konde.
❤❤❤❤❤❤❤
Since 2001 worst for kataka or cancerian punarvasu 4th pada 24hours problems vr born with problems die with problems life time problems an useless zodiac saade saath and panchama shani now ashtama shani lost everthing in life so far upto this movement no use hope some good in 2025 guruji pranam to u
Same here especially job and personal life 😢
🙆🙏
Sri Dakshinamurthy yake beda?
❤❤
Thank you ಗುರುಗಳೇ.ಒಳ್ಳೆಯ ಟಿಪ್ಸ್ ಕೊಟ್ಟಿದ್ದೀರಾ,ನಾನು follow ಮಾಡ್ತಿನಿ
ದಿನಾಂಕ27/03/1980 ಬೆಳಗ09=50am ಗುರುವಾರ ಯಾವ ಕೆಲಸದಲ್ಲಿ ಪ್ರಗತಿಯಾಗುತ್ತದೆ ದುಡ್ಡಿನ ಹಾಡುತ್ತದೆ ಆರೋಗ್ಯದಲ್ಲಿ ತೊಂದರೆ ಕುರುಕ್ಷೇತ್ರದಲ್ಲಿ
He's so true.
I could but used 🚘car.
Devara date. Respect 🙏🙏🙏