ಪತ್ರಕರ್ತ ರಾಘವೇಂದ್ರ ಆಚಾರ್ ಹೇಳೋದೇನು ಬಿಗ್ ಬಾಸ್ ಕಾರ್ಯಕ್ರಮ ಕೃಷಿ ಭೂಮಿಯಲ್ಲಿ ನಡೆಯುತ್ತಿದೆಯಾ?

แชร์
ฝัง
  • เผยแพร่เมื่อ 12 ธ.ค. 2024

ความคิดเห็น • 15

  • @srinivas7036
    @srinivas7036 หลายเดือนก่อน

    ❤🎉

  • @PRABHUDDHABHARATHNEWS
    @PRABHUDDHABHARATHNEWS หลายเดือนก่อน

    👍

  • @Liki.r
    @Liki.r หลายเดือนก่อน +1

    Super Raghavendrachar sir

  • @SindhuSaraswati
    @SindhuSaraswati หลายเดือนก่อน +1

    100%

  • @Vijayalakshmi-ux7yf
    @Vijayalakshmi-ux7yf หลายเดือนก่อน

    Big bos byan agabeku.. Adralli yenu sigutthe antha adannu nodbeku..??

    • @Manjushetty634
      @Manjushetty634 หลายเดือนก่อน +1

      ಅಲ್ಲಾರಿ ನಿಮಗೆಲ್ಲಾ ಯಾರ್ ನೋಡು ಅಂತಾರೆ....
      ಯಾಕೆ ಬೇರೆ ಚಾನಲ್ ಇಲ್ವಾ ನೋಡಿ
      ನಿಮಗೆ ಮೆಸ್ಸೇಜ್ ಕೊಡಕೆ ಮಾಡಿರೋ ಕಾರ್ಯಕ್ರಮ ಅಲ್ಲಾ ಅದು ok
      And
      ಬಿಗ್ ಬಾಸ್ ಬ್ಯಾನ್ ಮಾಡಕ್ ಆಗಲ್ಲಾ ಗೊತಾಯ್ತಾ 😡

  • @Manjushetty634
    @Manjushetty634 หลายเดือนก่อน +1

    ನಮಸ್ಕಾರ ಪ್ರಶಾಂತ್ ಸರ್ 🌹💐🙏
    ಸರ್ ರಾಘವೇಂದ್ರ ಆಚಾರ್ ಅವ್ರೆ
    ನೀವು ಧರ್ಮಸ್ಥಳಧ ಅವ್ಯವಹಾರಗಳ ಬಗ್ಗೆ ದ್ವನಿ ಎತ್ತಿದ್ದಾಗ ನಿಮ್ಮ ಮೇಲೆ ತುಂಬಾ respect ಇತ್ತು
    ನೀವು ಒಬ್ಬ ಗೌರವಾನ್ವಿತ ಪತ್ರಕರ್ತರಾಗಿ ಕೋಟಿಗಟ್ಟಲೆ ಅಭಿಮಾನಿಗಳನ್ನ ಹೊಂದಿರೋ
    ಒಂದು ಅತ್ಯದ್ಭುತ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ತುಂಬಾ ಹಗುರವಾಗಿ ಮಾತಾಡೋದು ಶೋಭೆಯಲ್ಲಾ... ☹️
    ಅದು ಬರೀ ಮೂರು ತಿಂಗಳು ನಡೆಯೋ ಕಾರ್ಯಕ್ರಮ ವರ್ಷಗಟ್ಟಲೆ ನಡೆಯೋ ಕಾರ್ಯಕ್ರಮ ಅಲ್ಲಾ ಗೊತಾಯ್ತಾ
    ಸೆಟ್ ಹಾಕಿರ್ತಾರೆ ಆಮೇಲ್ ತೆಗಿತಾರೆ
    ಬಿಗ್ಗ್ ಬಾಸ್ ಕಾರ್ಯಕ್ರಮ ಒಂದು ಮನೋರಂಜನಾತ್ಮಕ ಕಾರ್ಯಕ್ರಮ
    ಅಲ್ಲಿ ಆಟಾ ಆಡಿಸ್ತಾರೆ ವ್ಯಕ್ತಿಗಳ ವ್ಯಕ್ತಿತ್ವ ಪರೀಕ್ಷೆ ಅದು ಅಷ್ಟೇ....
    ಸಂದೇಶ ಕೊಡಕೆ ಮಾಡಿರೋದಲ್ಲಾ....
    ಏನ್ ಮಹಾ ಸಂದೇಶ ಕೋಟ್ ಬಿಟ್ರೆ follow ಮಾಡಿಬಿಡ್ತೀರಾ 😏😡
    ಅಲ್ಲಾರಿ promo ನೋಡಿ ಕಾರ್ಯಕ್ರಮದ ಬಗ್ಗೆ ಡಿಸೈಡ್ ಮಾಡಿಬಿಟ್ರೇ ಆಗಲ್ಲಾ
    ಪೂರ್ತಿ ಕಾರ್ಯಕ್ರಮ ನೋಡಿ ಆಮೇಲೆ ಮಾತಾಡಬೇಕು
    ಸಂದೇಶ ಅಂದ್ರೆ ಏನ್ ಕೊಡಬೇಕಿತ್ತು
    ಕೂತ್ಕೊಂಡಲ್ಲೇ ದುಡ್ಡು ಮಾಡೋದ್ ಹೇಗೇ ಅಂತಾ ಹೇಳ್ ಕೊಡಬೇಕಾ
    ಅಥವಾ
    ಮಕ್ಕಳ ಮಾಡೋದ್ ಹೇಗ್ ಅಂತಾ ಹೇಳ್ಕೊಡಬೇಕಾ 😡
    Googel search ಮಾಡಿ ಸಿಗತ್ತೆ
    ಅಲ್ಲಿ ಶೋ ನಡೆಸಿ ಕೊಡ್ತಾ ಇರೋದು
    No 1 ಸಾಧಕ ನಟರು And ಸೃಜನಾತ್ಮಕ ನಿರ್ದೇಶಕರು And ಒಂದು ಟೀಮ್ ಇರತ್ತೆ
    ಕಾರ್ಯಕ್ರಮ ಸರಿಇರದಿದ್ರೆ 10 sesone ಯಶಸ್ವಿಯಾಗಿ ನಡೀತಾ ಇರಲಿಲ್ಲಾ ಸರ್
    ಸಂದೇಶ ಬೇಕಂದ್ರೆ ದಿನಾ ಒಂದೊಂದು ಕನ್ನಡ ಸಿನಿಮಾ ನೋಡ್ಕೊಳಿ
    ಬಿಗ್ ಬಾಸ್ ಕಾರ್ಯಕ್ರಮ ನಿಮಗೆ ಇಷ್ಟಾ ಇಲ್ಲಾ ಅಂದ್ರೆ ಬೇರೆ ಚಾನಲ್ ನೋಡ್ಕೊಳಿ ☹️😡
    ಸುಮ್ನೆ ಬಾಯಿಗೆ ಬಂದಂಗೆ ಮಾತಾಡಬೇಡಿ ಈ ಕಾರ್ಯಕ್ರಮಕ್ಕೆ ದೇಶದಾದ್ಯಾoತ ಕೋಟಿಗಟ್ಟಲೇ ಅಭಿಮಾನಿಗಳು ಇದೀವಿ ಗೊತಾಯ್ತಾ
    ತಮ್ಮ ಗಮನಕ್ಕೆ ಇರಲಿ
    ಬಿಗ್ ಬಾಸ್ ಕಾರ್ಯಕ್ರಮ ಕೇವಲ ಸೆಟ್ ಹಾಕಿರ್ತಾರೆ ಅಷ್ಟೇ ಮೂರು ತಿಂಗಳು ನಡೆಯೋ ಅತ್ಯದ್ಭುತ ಕಾರ್ಯಕ್ರಮಕ್ಕೆ ನೀವುಗಳು ಇಷ್ಟೊಂದು ಮಾತಾಡೋ ಅವಶ್ಯಕತೆ ಇಲ್ಲಾ ಗೊತಾಯ್ತಾ.... 😏

    • @srinivas7036
      @srinivas7036 หลายเดือนก่อน

      No meseg program

    • @Manjushetty634
      @Manjushetty634 หลายเดือนก่อน +1

      ​@@srinivas7036No problem ನಿಮಗೆ ಮೆಸ್ಸೇಜ್ ಕೊಡಕೆಲ್ಲಾ ಆಗಲ್ಲಾ
      And
      ನೀನು ಬೇರೆ ಚಾನಲ್ ನೋಡ್ಕೋ ok
      ☹️
      ದಿನಾ ಒಂದೊಂದು ಕನ್ನಡ ಸಿನಿಮಾ ನೋಡು ಮೆಸ್ಸೇಜ್ ಸಿಗತ್ತೆ 😅😅😅