Kaanada Kadalige Hambaliside Mana Song by Sadhu Kokila | Kannada folk Song | TV5 Kannada

แชร์
ฝัง
  • เผยแพร่เมื่อ 16 ก.พ. 2019
  • Kaanada Kadalige Hambaliside Mana Song by Sadhu Kokila | TV5 Kannada.
    #sadhukokila #kaanadakadalige #tv5kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.com/+tv5kannada
  • เพลง

ความคิดเห็น • 1.2K

  • @kannadiga.17
    @kannadiga.17 ปีที่แล้ว +70

    ಉಪೇಂದ್ರ ಸರ್ ನಿಮ್ಗೆ ಹೃದಯ ತುಂಬಿ ಧನ್ಯವಾದಗಳು 🙏😊 ಇಂತಹ ಅದ್ಭುತವನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದಕ್ಕೆ 🙏❤️

  • @rajeev340
    @rajeev340 3 ปีที่แล้ว +26

    ಸಕಲಕಲಾವಲಬ ಸಾದು ಮಹಾರಾಜ್ 😍😍😍 ನಮ್ಮಗೆ ಸಿಕ್ಕಿದು ಸಾದು ನಮ್ಮ ಅದೃಷ್ಟ 👌👌👌👌

  • @navaneethpaul5008
    @navaneethpaul5008 3 ปีที่แล้ว +66

    ಸಾಧು ಅಣ್ಣ.. ನಿಮ್ಮ ಸಂಗೀತಕ್ಕೆ ನಾನು ಯಾವತ್ತಿಗೂ ಚಿರಋಣಿ 🙏🙏🙏🙏🙏
    ಅಶ್ವಥ್ ಸರ್ ಅವರ ಹಾಡುಗಳು.. ನಿಮ್ಮ ದ್ವನಿಯಲ್ಲಿ ಕೇಳಿದರೆ ಮಾತ್ರ ನನಗೆ ತುಂಬಾ ಸಮಾಧಾನ..
    ನಿಮಗೆ ಒಂದು ದೊಡ್ಡ
    ನಮಸ್ಕಾರಗಳು 🙏🙏🙏🙏🙏🙏

  • @siddharthr4599
    @siddharthr4599 2 ปีที่แล้ว +12

    ನಮ್ಮ ಕನ್ನಡದ ಅಧ್ಬೂತ ಅಸ್ಯ ಹಾಗು ಸಂಗೀತ ಗಾಯಕ ಕಲಾವಿದ ನಮ್ಮ ಸಾದು ಕೋಕಿಲ ಸಾರ್ ನಮ್ಮ ಕನ್ನಡದ ಹೆಮ್ಮೆ

  • @kiranv6172
    @kiranv6172 ปีที่แล้ว +36

    Sadhu sir always a legend ,he is a allrounder in our kannada industry 🥰🥰🥰🥰🥰

  • @Junaidekangi
    @Junaidekangi 4 ปีที่แล้ว +33

    Diamond of kannada film industry superbbb sir
    Jai karnataka
    Jai sadhu maharaj

  • @shuealshueal6836
    @shuealshueal6836 2 ปีที่แล้ว +7

    ನಿಮ್ಮ ಕಷ್ಟ ಪಟ್ಟು ಚಿತ್ರ ರಂಗಕೆ ಯಾರು ಬಂದೆಲ್ಲ ಬರಲ್ಲ love you sir ❤️💛

  • @yogesh7698
    @yogesh7698 5 ปีที่แล้ว +157

    ಸಾದು ಸಾರ್ ನಿಮ್ಮ ಈ ಹಾಡು ಪ್ರತಿಯೊಬ್ಬರ ಮನ ಮನಸ್ಸಿಗೆ ತಂಬಾ ಖುಷಿ ಕೊಟ್ಟು ಜೀವನದಲ್ಲಿ ಹೊಸ ಉಲ್ಲಾಸ ತುಂಬುತ್ತದೆ...........
    I love this song

  • @user-cn3ry2wl1f
    @user-cn3ry2wl1f 4 ปีที่แล้ว +28

    💖💖💖💖💖ಸಾಧು ಸರ್💖💖💖💖💖... ನಿಮ್ಮಂತ ಅದ್ಭುತ ಪ್ರತಿಭೆಯು ನಮ್ಮ ತಲೆಮಾರಿನ ಪಾಲಿಗೆ ಪುಣ್ಯ ಎಂದೇ ಭಾವಿಸುತ್ತೇನೆ ಸರ್.. ಆ ದೇವರು ನಿಮಗೆ ನೂರಾರು ವರ್ಷಗಳ ಆಯುಷ್ಯ ಆರೋಗ್ಯ ಕೊಡಲಿ ಅಂತಾ ಬೇಡಿಕೊಳ್ಳುತ್ತೇನೆ..🙏🙏🙏🙏🙏🙏💖

  • @biruff4798
    @biruff4798 4 หลายเดือนก่อน +14

    2024 ralli yaaru yaaru nodtaaedira like maaDI

  • @gg.4734
    @gg.4734 5 ปีที่แล้ว +308

    ನನಗೆ ತುಂಬಾ ನೋವದಾಗ ಮೊದಲು ಕೇಳೋ ಹಾಡು ಇದೆ.. ಯಾಕೆಂದರೆ ಈ ಹಾಡಿನಲ್ಲಿ ಎಷ್ಟೋ ನೋವು - ನಲಿವುಗಳನ್ನು ತುಂಬಿದ ಬದುಕಿಗೆ.. ಈ ಒಂದು ಹಾಡು ನನ್ನ ಪ್ರತಿಯೊಂದು ಘಟನೆಗೂ ಬದುಕುವ ಶಕ್ತಿ ((.ಛಲ.)) ತಂದೂ ಕೊಡುತ್ತದೆ..
    ಕೆಲವೊಂದು ಸಂದರ್ಭಗಳಲ್ಲಿ ಈ ಹಾಡು ಕೇಳಿ ನನಗೆ ಅರಿವಿಲ್ಲದೆ ಕಣ್ಣೀರು ಬಂದಿದ್ದು ಉಂಟು.....
    My life favorite song..

    • @murugeshkgoudanakatti6343
      @murugeshkgoudanakatti6343 5 ปีที่แล้ว +4

      Nijavada matu kanri

    • @mahabubhashamahabubhasha7656
      @mahabubhashamahabubhasha7656 5 ปีที่แล้ว +2

      Ganganna G good ganganna

    • @ShivaKumar-vd3fe
      @ShivaKumar-vd3fe 5 ปีที่แล้ว

      Shugar baro astu kelu bittidini.....

    • @sattusatish4721
      @sattusatish4721 4 ปีที่แล้ว +2

      Vishal
      Jadhav to be

    • @kannadiga6872
      @kannadiga6872 4 ปีที่แล้ว +3

      ನನಗೂ ಅಷ್ಟೆ ಈ ಹಾಡು ಕೇಳಿದಾಗ ಏನೋ ಒಂಥರಾ ಗೊತ್ತಿಲ್ಲದೆ ನೋವು ದುಃಖ ಸಂತೋಷ ಎಲ್ಲ ಆಗುತ್ತೆ

  • @sureshbabu-li4ik
    @sureshbabu-li4ik 2 ปีที่แล้ว +37

    Respect sadhu sir, he comes from musician family father , mother good singer with lovely voice , sister singer , brother musician , sadhu son musician.

  • @rameshpunjagpunjag2369
    @rameshpunjagpunjag2369 4 ปีที่แล้ว +34

    ಸಾಧು ಮಹಾರಾಜ್ ನೀವು ನಮ್ಮ ""ಚಂದನವನ""ದ **ಮಹಾರಾಜ್ **

  • @siddharthkore99
    @siddharthkore99 5 ปีที่แล้ว +374

    ಪ್ರತಿ ಸಾರಿ ಕೇಳಿದಾಗಲು ಬೇರೆ ಬೇರೆ ಭಾವನೆಗಳನ್ನೇ ಬರಿಸುತ್ತೆ ಈ ಹಾಡು,,,👌

    • @krishnappanayak8390
      @krishnappanayak8390 5 ปีที่แล้ว +4

      Great talented person in kannada film industry Sri sadhu maharaj

    • @RaghuRaghu-hu7dc
      @RaghuRaghu-hu7dc 5 ปีที่แล้ว +2

      Siddharth Kore love. Yo

    • @lingarajgowda4191
      @lingarajgowda4191 4 ปีที่แล้ว +1

      Siddharth Kore $

    • @channabasava2483
      @channabasava2483 4 ปีที่แล้ว +1

      Super Sadhu sir nim song👌👌👌👌👏👏👏👏👏👏👏😢😢

    • @raghuraj9566
      @raghuraj9566 3 ปีที่แล้ว

      T🤣
      . m🤣

  • @yogeshyogi2290
    @yogeshyogi2290 3 ปีที่แล้ว +2

    Very Nice music

  • @vasudevhindustani957
    @vasudevhindustani957 4 ปีที่แล้ว +77

    ಸೂಪರ್ ಹಾಡು
    ಈ ಹಾಡು ಎಷ್ಟುಸಲ ಕೇಲಿದರೂ ಸಾಲದು.
    ಜೈ ಕರ್ನಾಟಕ.

  • @basavarajaavanti8668
    @basavarajaavanti8668 ปีที่แล้ว +3

    ಸಕಲಕಲಾವಲ್ಲಭ ಸಾಧುಕೋಕಿಲ ರವರಿಗೆ ಧನ್ಯವಾದಗಳು ಬಹಳ ಸುಂದರವಾಗಿ ಹಾಡಿದ್ದೀರ

  • @vamshi3790
    @vamshi3790 3 ปีที่แล้ว +191

    I am from telangana, love Kannada songs,heart teach,

  • @siddubasanalgoudra5656
    @siddubasanalgoudra5656 4 ปีที่แล้ว +18

    Sadhu is deserved for the Award all-rounder for Kannada film industry ...

  • @Nishu.221
    @Nishu.221 5 ปีที่แล้ว +981

    ಸಾಧು ಅಂತ ಮಹಾನ್ ಕಲಾವಿದ ನಮಗೆ ಸಿಕ್ಕಿದ್ದು ಪುಣ್ಯ... ಹಾಸ್ಯ, ಸಂಗೀತ, ಹಾಡು, ನಟನೆ....ನಿಮ್ಮ ಸಂಗೀತ ಅದ್ಭುತ ,ಅತ್ಯದ್ಭುತ...

  • @Karthikjyothi27
    @Karthikjyothi27 3 ปีที่แล้ว +30

    Nice song and vocal ....keep singing sir ..I'm from kerala but working in Gulbarga ..I love listening old kannada songs ...Big fan of this song ....

  • @parashuramhosamani2543
    @parashuramhosamani2543 3 ปีที่แล้ว +4

    ಜೀವದಲ್ಲಿ ಕಷ್ಟ ಅನುಭವಿಸಿದವರಿಗೆ ಈ ಹಾಡು ಕಣ್ಣೀರು ತರಿಸುತ್ತೆ 😭

  • @ravishastrichikkathimmaiah3263
    @ravishastrichikkathimmaiah3263 ปีที่แล้ว +1

    ಸಕಲಕಲಾವಲ್ಲಭ ನಮ್ಮ ಸಾಧು ಮಹಾರಾಜ್
    ಸರಸ್ವತಿಯ ಪುತ್ರ ಅಂತಾನೆ ಹೇಳ್ಬೋದು 👌👌

  • @faisalmuskaan9439
    @faisalmuskaan9439 4 ปีที่แล้ว +48

    I dont know kannada. But i love kannada some time .some time without nowing this words .this words touching to my heart.amazing

    • @paarthabilla6739
      @paarthabilla6739 4 ปีที่แล้ว +1

      Aa big hug to u sir 💓

    • @kalgudisridevi1408
      @kalgudisridevi1408 3 ปีที่แล้ว +1

      This is the truth or of life with 0ur knowledge we are looking lo search something else

    • @mohanbn4720
      @mohanbn4720 3 ปีที่แล้ว +2

      That is the beauty of this language

  • @lsureshkrishna1998
    @lsureshkrishna1998 3 ปีที่แล้ว +14

    Great tribute to the Legend
    C Ashwath from another Legend Saadhu Kokilaa

  • @chathanbabu1694
    @chathanbabu1694 5 ปีที่แล้ว +95

    ಅದ್ಭುತ ವಾದ ಸಂಗೀತ ಮತ್ತು ಸಾದು sir ದು ಧ್ವನಿ

  • @karthikkumar3631
    @karthikkumar3631 4 ปีที่แล้ว +28

    ಸಂಗೀತಕಾರರಾಗಲು ಬಂದು ಹಾಸ್ಯಕಲಾವಿದರಾದ ಸಾಧು ಕೋಕಿಲ ಸರ್, ನೀವು ಬಿಟ್ಟರು ನಿಮ್ಮನ್ನು ಸಂಗೀತಲೋಕ ಬಿಡದು ಲವ್ ಯು ಸರ್.....

  • @pkalaskar188
    @pkalaskar188 4 ปีที่แล้ว +23

    One of the legendary comedian in Kannada industry,love u sadhu sir ,Ur extraordinary and just amazing sir,just love Ur voice sir ,hats off♥️with lots of luv,Ur the pride of Karnataka 🙏🙏🙏

  • @shivakumarsgonagikar6462
    @shivakumarsgonagikar6462 5 ปีที่แล้ว +293

    ಸಾಧು ಸರ್ ಕನ್ನಡದ ಅದ್ಭುತ ಅಂದ್ರೆ ತಪ್ಪಾಗಲಾರದು​

  • @gowthamiprasad3198
    @gowthamiprasad3198 5 ปีที่แล้ว +68

    Nanu Sadhu sir pakka abhimani antha thumba hemme ide adrallu avru namma kannadada hemme....avru Bahumukha prathibe...Movies ge hodre hero entry ge jana khushi aagtharo ilvo gotthilla aadre sadhu sir entryganthu janara prothsaha idde iratthe....adralli nanu kooda obbalu....lovable Sadhu Maharaj......😍

  • @durgeshdg6083
    @durgeshdg6083 4 ปีที่แล้ว +3

    ಸಾಧು ಮಹಾರಾಜ್ ನಿಮ್ಮ ಆಡು ಕೇಳಿದ್ರೆ ಮನಸಿನಲ್ಲಿದ ನೋವು ದೂರ ಮಾಡುತ್ತೆ
    ನಾನು ನಿಮ್ಮ ದೊಡ್ಡ ಫ್ಯಾನ್ ನಮ್ ಮಿಸಸ್ ಕೂಡ

  • @goldengirish1626
    @goldengirish1626 5 ปีที่แล้ว +136

    ಸಾಧು ಮಹಾರಾಜ್ ನಿಮ್ಮ ಧ್ವನಿ ತುಂಬಾ ಇಷ್ಟ ನನಗೆ

  • @dhanushr8677
    @dhanushr8677 3 ปีที่แล้ว +24

    This song itself diamond ❤

  • @aftabrahaman1428
    @aftabrahaman1428 5 ปีที่แล้ว +179

    Mr.Sadhu . A grt musician , a grt composer, a grt singer and an extraordinary actor .

  • @hariprasadal4547
    @hariprasadal4547 4 ปีที่แล้ว +5

    Superb 😘 Jai Sadhu maharaj

  • @parashuramghanti3321
    @parashuramghanti3321 3 ปีที่แล้ว +1

    Good luck, ಅವರು ಹೇಳಿದರು ನಾವು ನಮ್ಮ ಬದುಕಿನಲ್ಲಿ ಎಷ್ಟ ಚೆಂದ ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ

  • @manvifed11
    @manvifed11 2 ปีที่แล้ว +15

    What a goad gift you're voice Sir 🙏🙏🙏

  • @chinnuchinnu9553
    @chinnuchinnu9553 3 ปีที่แล้ว +4

    ಸರ್ ನೀವು ಹಾಡೋ ಹಾಡು ತುಂಬಾ ತುಂಬಾ.... ಇಷ್ಟ ಆಗುತ್ತೆ 😍😍😍😍 thank you sooooo much sir innomme ee song haadidke🙏🙏

  • @originalman4947
    @originalman4947 5 ปีที่แล้ว +47

    Great music director, singer, actor & top piano player in the world one and only Sadu Sir...

  • @chandrasekar7438
    @chandrasekar7438 2 ปีที่แล้ว +9

    Great singer and Musician Excellent Song By Sadhu Kokila ❤️

  • @venkateshmurthy3590
    @venkateshmurthy3590 5 ปีที่แล้ว +84

    What a God gift you are blessed with, your multitallency heralds us in a world of multitalented personality respected Sadhu Sir

  • @gg.4734
    @gg.4734 5 ปีที่แล้ว +762

    ಈ ಒಂದು ಹಾಡಿಗೆ ಇಡೀ ಕರ್ನಾಟಕವೇ ಮೂಖ ವಿಸ್ಮಿತವಾಗಿಬಿಡುತ್ತದೆ..
    ಅಲ್ವಾ ಸ್ನೇಹಿತರೆ....
    Hat's up Ashwatha sir........

  • @TheNityanandGayen
    @TheNityanandGayen 2 ปีที่แล้ว +2

    वाह . बहुत सुंदर साधु सर ..

  • @mechpravi
    @mechpravi 2 ปีที่แล้ว +3

    C ಅಶ್ವತ್ ಹಾಡುವಾಗ ಸಾಧು ಮಹಾರಾಜ್ ಕೀ ಬೋರ್ಡ್ ಬಾರಿಸಿದ ನೆನಪು . . ಹಾಡ ಕೇಳಿದರೆ ೧೫ ವರ್ಷ ಹಿಂದೆ ಹೋಗುತ್ತದೆ ಮನಸು . .
    🙏🙏ಅಶ್ವತ್
    🙏🙏ಸಾಧು ಕೋಕಿಲ ಸರ್ ❤️👍🏼🙏..

  • @rightperson2690
    @rightperson2690 2 ปีที่แล้ว +8

    U r really God gift to Kannada industry❤️❤️

  • @allrightkannada7342
    @allrightkannada7342 3 ปีที่แล้ว +9

    Sadhu sir You Deserves This Song ❤

  • @mouneshnayak1943
    @mouneshnayak1943 3 ปีที่แล้ว +1

    Music.is.ambrosia.music.edu.enta.novu.kastagalanu.maremadisutte....thank.you.so.mach.sir

  • @arabiankuboos1192
    @arabiankuboos1192 ปีที่แล้ว

    ಕನ್ನಡ ಕರ್ನಾಟಕ ಕ್ಕೆ ನನ್ನ ಹೀರೋ ನನ್ನ ಬಾಸ್ ಕೋಕಿಲ i love uಅಣ್ಣಾ

  • @rameshmunusami2087
    @rameshmunusami2087 5 ปีที่แล้ว +64

    NAAN TAMILAN NANGE SADU KOKELA AVARU KAMEDY TUMBAA ESSTA SAAG SUPER JAY KANADA M. RAMESH. TAMELNADU

  • @bjproduction1512
    @bjproduction1512 5 ปีที่แล้ว +14

    I want to thank ashwath sir bez he gave us meaningful songs and sadhu sir multitalented person in the world

  • @user-tn2kf1wg8w
    @user-tn2kf1wg8w 5 ปีที่แล้ว +2

    ಸಾಧು ಕೋಕಿಲ ಸರ್ ಎಂತಹ ಅಧ್ಬುತ ವ್ಯಕ್ತಿ ನೀವು ನಿಮ್ಮ ಈ ಸಂಗೀತ wow super sir

  • @mohdirshad33
    @mohdirshad33 3 ปีที่แล้ว +2

    😍👌👌👌👌👌👌 ಅಧ್ಬುತ....

  • @amareshdymanna7028
    @amareshdymanna7028 4 ปีที่แล้ว +5

    ಮೈ ಫೇವರೆಟ್ ಸಾಂಗ್ ಜೈ ಸಾಧು ಮಹಾರಾಜ್

  • @srusticreation8994
    @srusticreation8994 4 ปีที่แล้ว +238

    2020 ralli yaru e song keliddira like madi and sadhu kokila fans like madi

  • @nagarajagoudaguggari7139
    @nagarajagoudaguggari7139 7 วันที่ผ่านมา

    ಏನ್ ತಲೆ ಸರ್ ನಿಮ್ಮದು ವಾಹ್ ವಾಹ್ ಸಕಲ ಕಲಾ ವಲ್ಲಭ,,,ತಲೆಬಾಗಿದೆ ಸಾಧು ಸರ್ ನಿಮಗೆ🌹🙏👌👏

  • @santoshrm1373
    @santoshrm1373 5 ปีที่แล้ว +61

    ಮಸ್ತ್ ಸಾದು ಸರ್ 👌👌👏👏

  • @mutturajmj7197
    @mutturajmj7197 5 ปีที่แล้ว +40

    Evergreen song and background music is very super..

  • @rakeshmathpati377
    @rakeshmathpati377 2 ปีที่แล้ว +11

    Maturity is that if you know Sadhu sir is great music composer and hundred times better than Arjun janya
    ಸಾಧು ಸರ್ 👌👌

  • @raghavendragouda6221
    @raghavendragouda6221 ปีที่แล้ว +2

    Multi talented ಸಾಧು sir.... 💗 super song🥳💗

  • @UDAYKUMAR-yh3dl
    @UDAYKUMAR-yh3dl 5 ปีที่แล้ว +1

    ಈ ಹಾಡನ್ನ ಸಾದು ಮಹರಾಜ್ ದ್ವನಿಯಲ್ಲಿ ಕೇಳಿದರೆ ಮನಸ್ಸಿಗೆ ಏನೋ ಒಂದು ತರಹದ ಆನಂದ ,ಧನ್ಯವಾದಗಳು ಸಾರ್...

  • @gauthiyadav6544
    @gauthiyadav6544 2 ปีที่แล้ว +10

    A gift to sandalwood ❤️

  • @thumbnail5009
    @thumbnail5009 3 ปีที่แล้ว +7

    Very nice singing 👌👌👌 saadhu sir❤️😭We missed a great man of music 🎶 C. Ashwath ✅✅😵

  • @govindag8883
    @govindag8883 3 ปีที่แล้ว +1

    ಸೂಪರ ಸಾಂಗ್ ಸರ್

  • @ThorofAsgard71
    @ThorofAsgard71 6 หลายเดือนก่อน +1

    Sadhu is a gem to the industry ❤

  • @maheshm2483
    @maheshm2483 5 ปีที่แล้ว +75

    ಜೈ ಸಾಧು ಮಹರಾಜ್

  • @naikbeats261
    @naikbeats261 5 ปีที่แล้ว +59

    Osm singing sadhu sir
    U r a multi talented man
    Handsup you sir...

  • @prabhakarhiremath1943
    @prabhakarhiremath1943 3 ปีที่แล้ว +1

    ಅದ್ಬುತ ಸಾಹಿತ್ಯ, ಸಾಧು ಸರ್ ಅತೀ ಅದ್ಬುತ.

  • @razakr3862
    @razakr3862 5 ปีที่แล้ว +1

    ಸಾಧು ಮಹಾರಾಜರು ಇರೂವರೇಗೇ ಕನ್ನಡದ ಇಲ್ಲಾ ಸಿನಿಮಾಗಳು ದೇಶದಂತೇ ಹೇಸರು ಮಡುತಾವೇ ಕನ್ನಡದ ಹೇಮ್ಮೇ ಸಾಧು ಮಹಾರಾಜು

  • @sudhamagadi6038
    @sudhamagadi6038 5 ปีที่แล้ว +6

    Osm ಸಾಧುಜೀ👌 upload more songs of sadhuji

  • @anandbm7715
    @anandbm7715 5 ปีที่แล้ว +38

    Kokila sadhu sir, my apologies , I underestimated you and your talents. The bhava behind the song and your rendition was blissful.

  • @shreedevipatil3372
    @shreedevipatil3372 5 ปีที่แล้ว +5

    I love your voice sir ..you are not only comedienne also good singer sir

  • @subramanyakvsubramanyakv4069
    @subramanyakvsubramanyakv4069 2 ปีที่แล้ว +1

    ಅದ್ಭುತ ಸಾಧು ಸರ್

  • @yempuriomkar1682
    @yempuriomkar1682 2 ปีที่แล้ว +4

    Sadu kokila sir u r really a legend 👏 multi talented hats off guru 👏 👌 👍

  • @thammegowdathammegowda9740
    @thammegowdathammegowda9740 4 ปีที่แล้ว +8

    I am in tamil nadu but I like kannada songs and I abmani of darshan

  • @babuhalatti9942
    @babuhalatti9942 3 ปีที่แล้ว +1

    Good song sir

  • @shivucshivu7482
    @shivucshivu7482 3 ปีที่แล้ว +1

    Super

  • @hussainbaleger1024
    @hussainbaleger1024 5 ปีที่แล้ว +11

    Amazing sadu sir

  • @santoshlgs3624
    @santoshlgs3624 5 ปีที่แล้ว +9

    Sakalakala Valabha Sadhu kokila 👌

  • @sanjaysanjaybkd1839
    @sanjaysanjaybkd1839 4 หลายเดือนก่อน

    Sir ನಿಮ್ಮಂಥ ಒಳ್ಳೆ ಸಿಂಗರ್..i ಲವ್ ಯು sir.❤❤❤❤❤

  • @santosh.pdbossmysore6749
    @santosh.pdbossmysore6749 3 ปีที่แล้ว +1

    ಸೂಪರ್ ವೈಸ್ ಸಾಧು ಮಹಾರಾಜ್

  • @vijaykumar-bh9bk
    @vijaykumar-bh9bk ปีที่แล้ว +3

    Sadhu sir....a legend 🙏🙏

  • @pradeepgajbharehkd758
    @pradeepgajbharehkd758 5 ปีที่แล้ว +18

    Hothidu Karnataka nalli hesru madidu desha dalli sir nive god bless u

  • @AshokKumar-ku5mx
    @AshokKumar-ku5mx ปีที่แล้ว

    ಜೀವನದಲ್ಲಿ ಓಮ್ಮೇಯಾದರೂ ಇಂತಹ ಆದ್ಬುತ ಗೀತೆಯನ್ನು ಕೇಳಿ ಮನಸ್ಸಿನಲ್ಲಿ ಆಗೇ ಮನನ ಮಾಡಿ ಗೀತೆಯ ಸಾರ ನಿಮಗೆ ತಿಳಿಯುತ್ತದೆ.

  • @kakasabmetgudd4585
    @kakasabmetgudd4585 3 ปีที่แล้ว

    ಸೂಪರ್ ಸರ್ ಸಾಧು ಸರ್

  • @govindakeb3415
    @govindakeb3415 5 ปีที่แล้ว +4

    saadu maharaj...$$$super

  • @venkateshvs7230
    @venkateshvs7230 4 ปีที่แล้ว +7

    I Love You 💗 Sadhu Sir

  • @arvindantony227
    @arvindantony227 4 หลายเดือนก่อน

    Synchronised perfect between sadhu sir and musicians ❤

  • @prashantgurlapur2151
    @prashantgurlapur2151 3 ปีที่แล้ว +1

    Super sir

  • @mdkhaleel7167
    @mdkhaleel7167 5 ปีที่แล้ว +3

    Saadhu sir super voice
    Eee haadu maadiruva ashwat sir gu hatts offff

  • @user-gq9kw9sb4q
    @user-gq9kw9sb4q 20 ชั่วโมงที่ผ่านมา

    Manasige bejar adaglella e song 🎵 kelatini.sadusir dvani super

  • @bharathisubramaniam1114
    @bharathisubramaniam1114 3 ปีที่แล้ว +2

    Amaizing ......

    • @aspakpooaspakpoo5613
      @aspakpooaspakpoo5613 3 ปีที่แล้ว

      DP super samle so cute for your acting so cute for your acting so cute for your

  • @dayanandprasad2028
    @dayanandprasad2028 5 ปีที่แล้ว +3

    super saadu Sir

  • @manjunathbhajantri3231
    @manjunathbhajantri3231 5 ปีที่แล้ว +37

    Nimage neeve saati sir I love your voice and music so much

  • @santhoshbv7355
    @santhoshbv7355 2 ปีที่แล้ว

    Nim song ನೀನ್ ನನಟ್ಟಿಗೆ song tumba ista sir

  • @lsureshkrishna1998
    @lsureshkrishna1998 3 ปีที่แล้ว +1

    Multi Talented Saadhu 🙏💪👌👏👍

  • @challenge5624
    @challenge5624 5 ปีที่แล้ว +7

    Multi talented sadhu

  • @hulageshsmarkathulageshsma5146
    @hulageshsmarkathulageshsma5146 5 ปีที่แล้ว +5

    Sadumaharaj super👌👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏🎤🎤🎤🎤🎤🎤🎤

  • @ravisoudagar7125
    @ravisoudagar7125 3 ปีที่แล้ว +1

    I love song Sandhu

  • @jyothi6078
    @jyothi6078 หลายเดือนก่อน

    He has such a unique and great voice. Unbelievable ❤

  • @munafkhan1435
    @munafkhan1435 5 ปีที่แล้ว +13

    I love sadu sir reall comedy king