Chakotha Chakotha' Lyrical Song | Yaare Neenu Cheluve | B Jayashree | Ravichandran | Jhankar Music

แชร์
ฝัง
  • เผยแพร่เมื่อ 29 ธ.ค. 2024

ความคิดเห็น • 57

  • @amarnaik9833
    @amarnaik9833 2 ปีที่แล้ว +13

    hamsalekha guru gale nimgondu Salam

  • @mrutyunjayashigli2304
    @mrutyunjayashigli2304 ปีที่แล้ว +36

    Amazing voice B Jayashree mam..

    • @mahadevbiradar7610
      @mahadevbiradar7610 ปีที่แล้ว +5

      L

    • @Hasen143
      @Hasen143 ปีที่แล้ว +1

      ​@@mahadevbiradar7610❤❤❤❤❤❤

    • @Bindu-g7n
      @Bindu-g7n 5 หลายเดือนก่อน +1

      😅

  • @shrimahalaxmionlinecscseva4043
    @shrimahalaxmionlinecscseva4043 3 หลายเดือนก่อน +33

    Any one watching in 2024

  • @sananthsavitha657
    @sananthsavitha657 9 หลายเดือนก่อน +6

    Super song

  • @mahadevaprabhuprabhu2118
    @mahadevaprabhuprabhu2118 3 หลายเดือนก่อน +8

    Any one 2024 suresh peter super voice

  • @sudhaivgowda2554
    @sudhaivgowda2554 2 ปีที่แล้ว +44

    ದಯವಿಟ್ಟು ಕನ್ನಡ ಭಾಷೆಯಲ್ಲಿ ಲಿರಿಕಲ್ ವಿಡಿಯೋ ಹಾಕಿ ☝🏻💛❤️

  • @anandgoundi3317
    @anandgoundi3317 2 ปีที่แล้ว +26

    ಹಂಸಲೇಖ ಅವರ ಸಂಗೀತ ಸೂಪರ ಅವರ ಬಗ್ಗೆ ದುಸರ ಮಾತಿಲ್ಲ ಯಾಕೆಂದರೆ ಸಿನಿಮಾ ಸೋತರೂ ಅವರ ಸಂಗೀತ ಕಂಪೋಸ್ ಸೋತಿಲ್ಲ... ಹಂಸಲೇಖ ಸರ್ ಮತ್ತು ರವಿ ಸರ್ ಕಾಂಬಿನೇಶನ್ ಸುಪರ್..

  • @SourabhaGothe
    @SourabhaGothe 23 วันที่ผ่านมา

    Suresh peter sir B jayakka amazing track rest of history sir 🙏

  • @Specialckm
    @Specialckm 7 หลายเดือนก่อน +11

    Best song 1990 hits Kannada 😊

  • @nagarajabadagoudra5631
    @nagarajabadagoudra5631 15 วันที่ผ่านมา

    ❤❤❤❤❤

  • @aye_its_jaggu
    @aye_its_jaggu 3 หลายเดือนก่อน +9

    F-ಚಕ್ಕೋತ ಚಕ್ಕೋತ
    ಚಕ್ಕೋತ ಬೇಕಿತ್ತ
    M-ಹೆ ಹೇ ಹೇ ಹೇ ಹೇ ಹೇ
    ತಂದನಾನ ನನ ತಂದನಾನ ನನ
    Hmm hmm
    F-ಚಕ್ಕೋತ ಚಕ್ಕೋತ
    M-ಚಕ್ಕೋತ ಚಕ್ಕೋತ ತಂದಳಪ
    ಚಕ್ಕೋರೀ ಕುಲುಕುತ್ತ ಬಳುಕುತ್ತ
    F-ಚಕ್ಕೋತ ಬೇಕಿತ್ತ
    M-ಚಕ್ಕೋತ ಬೇಕಿತ್ತ ತಂದಳಪ್ಪ
    ಚಕ್ಕೋರೀ ಕರುಳನ್ನೇ ಕಲುಕುತ್ತ ..
    (ಕೋರಸ್ -ಮನಸೀನ ನಮ್ಮ ಉಗಿ ಉಗಿ
    ಬಂಡಿ ನೂರು ಮೈಲಿ ವೇಗ ...ಆಕಳಿಕೆ
    ಮಾಯ ತೂಕಡಿಕೆ ಮಾಯ ಬೋಗಿ ಒಳಗೇ ಈಗ )
    F-ಚಕ್ಕೋತ ಚಕ್ಕೋತ
    M-ಚಕ್ಕೋತ ಚಕ್ಕೋತ,ತಂದಳಪ
    ಚಕ್ಕೋರೀ ಕುಲುಕುತ್ತ ಬಳುಕುತ್ತ
    F-ಚಕ್ಕೋತ ಬೇಕಿತ್ತ
    M-ಚಕ್ಕೋತ ಬೇಕಿತ್ತ ಅಂದಳಪ್ಪ
    ಚಕ್ಕೋರೀ ಕರುಳನ್ನೇ ಕಲುಕುತ್ತ ..
    (ಕೋರಸ್ -ಮನಸೀನ ನಮ್ಮ ಉಗಿ ಉಗಿ
    ಬಂಡಿ ನೂರು ಮೈಲಿ ವೇಗ ...ಆಕಳಿಕೆ
    ಮಾಯ ತೂಕಡಿಕೆ ಮಾಯ ಬೋಗಿ ಒಳಗೇ ಈಗ )
    M-ದಂತದಾ ಈ ಬೊOಬೆನಾ ....
    ಇಂದ್ರನೂಡಿ ಸಾಯ್ತಿದ್ದ ...
    ಇಂದ್ರನೂಡಿ ಸಾಯ್ತಿದ್ದ
    ದಂತ ಚೋರ ವೀರಪ್ಪ
    ದಂತ ಅಂತ ಕೊಲ್ತಿದ್ದ
    ಅಯ್ಯೋ ಅಂತ ಅಳ್ತಿದ್ದ
    music
    ಸುಭಾಷ್ಕ್ಕಾಗಿ ನೋಡಿದ್ರೆ
    ಬಿಚ್ಚು ನಾಯಕಿ ಮಾಡ್ತಿದ್ದ
    (ಕೋರಸ್ - ಬಿಚ್ಚು ನಾಯಕಿ ಮಾಡ್ತಿದ್ದ )
    ಮಾಜಿ ಮಂತ್ರಿಗೆ ಸಿಕ್ತಿದ್ರೇ ಪ್ರಚಾರಕ್ಕೆ
    ಹೋಯ್ತೀದ್ದ ಇವಳ ತೋರಿಸಿ ಗೆಲ್ತಿದ್ದ ...
    F-ಜಿನ್ ಜಿನ್ನಾ ನಕ್ಕ ನಕ್ಕ ಜಿನ್ನ್ ನಾ....
    ಇದು ಕಾಡು ಬೆಳದಿಂಗಳು ಅಣ್ಣ
    ನಿಮ್ಮ ಪುಣ್ಯ ಮಾರುತಾವ್ಳೆ ಅಣ್ಣ..
    ಇದು ಕಾಡು ಬೆಳದಿಂಗಳು ಅಣ್ಣ
    ನಿಮ್ಮ ಪುಣ್ಯ ಮಾರುತಾವ್ಳೆ ಅಣ್ಣ
    F-ಚಕ್ಕೋತ ಚಕ್ಕೋತ
    M-ಚಕ್ಕೋತ ಚಕ್ಕೋತ ತಂದಳಪ
    ಚಕ್ಕೋರೀ ಕುಲುಕುತ್ತ ಬಳುಕುತ್ತ
    (ಕೋರಸ್ -ಮನಸೀನ ನಮ್ಮ ಉಗಿ ಉಗಿ
    ಬಂಡಿ ನೂರು ಮೈಲಿ ವೇಗ ...ಆಕಳಿಕೆ
    ಮಾಯ ತೂಕಡಿಕೆ ಮಾಯ ಬೋಗಿ ಒಳಗೇ ಈಗ )
    M-ಚಂದಮಾಮ ಎರಡಾದ
    ಇವಳ ಅಂದಕೇ ಜೊತೆಯಾದ
    (ಕೋರಸ್ -ಇವಳ ಅಂದಕೇ ಜೊತೆಯಾದ)
    ನೂರು ಕಣ್ಣಿನ ಗರಿಯ ಮಯೂಁರ,ತನುವು
    ತ್ಯಾಗ ಮಾಡಿದ ಇವಳ ಕಣ್ಣಿಗೆ ಕದವಾದ
    music
    ಪ್ರಳಯ ಎಂದರೇ ಏನೇಂದು, ಕಲ್ಕಿ ಹೇಳಿಯೇ ರೆಡಿ ಆದ
    (ಕೋರಸ್ - ಕಲ್ಕಿ ಹೇಳಿಯೇ ರೆಡಿ ಆದ)
    ಇವಳ ತಡಕ ತಡಕ ನಡಿಗೆ ನೋಡಿ ಬೆರಗಾದ
    ಪ್ರಣಯ ಪ್ರಳಯಕ್ಕೂಳಗಾದ
    F-ಜಿನ್ ಜಿನ್ನಾ ನಕ್ಕ ನಕ್ಕ ಜಿನ್ ಜಿನ್ನ್ ನಾ..
    ಇದು ಎಲೆಮರಿ ಕಾಯಿ ಅಣ್ಣ
    ಈ ಕಾಯಿ ಮಾರೂತ್ತಯ್ತ ಅಣ್ಣ
    ಇದು ಎಲೆಮರಿ ಕಾಯಿ ಅಣ್ಣ
    ಈ ಕಾಯಿ ಮಾರೂತ್ತಯ್ತ ಅಣ್ಣ
    F-ಚಕ್ಕೋತ ಚಕ್ಕೋತ
    M-ಚಕ್ಕೋತ ಚಕ್ಕೋತ ತಂದಳಪ
    ಚಕ್ಕೋರೀ ಕುಲುಕುತ್ತ ಬಳುಕುತ್ತ
    (ಕೋರಸ್ -ಮನಸೀನ ನಮ್ಮ ಉಗಿ ಉಗಿ
    ಬಂಡಿ ನೂರು ಮೈಲಿ ವೇಗ ...ಆಕಳಿಕೆ
    ಮಾಯ ತೂಕಡಿಕೆ ಮಾಯ ಬೋಗಿ ಒಳಗೇ ಈಗ )

  • @channabasava4295
    @channabasava4295 2 ปีที่แล้ว +5

    ಅದ್ಭುತ😋😋😍😋🔥

  • @RD-nr5xl
    @RD-nr5xl หลายเดือนก่อน

    I like it ❤

  • @noorulla1145
    @noorulla1145 ปีที่แล้ว +5

    Namma manne yale chakotha hannu tenta idve avaga namma appa yea song suggest made daru😅😂

    • @online2775
      @online2775 6 หลายเดือนก่อน

      Chakotha hannina Milkshake madi bro swalpa vanilla ice cream haki

    • @sunitahuggi9105
      @sunitahuggi9105 5 หลายเดือนก่อน

      ​@@online2775😂😂😂

  • @KariGowda-e9d
    @KariGowda-e9d ปีที่แล้ว +1

    Manji sikkadre evllu thorshi gelluthinda 💯 cortte sir

  • @manasag8494
    @manasag8494 ปีที่แล้ว +5

    Yentha beats❤

  • @manjunathnhadapad6539
    @manjunathnhadapad6539 2 ปีที่แล้ว +40

    Lovely songs

  • @PavanKumar-le2rp
    @PavanKumar-le2rp 5 หลายเดือนก่อน +2

    Super ❤

  • @girigoudagoudar369
    @girigoudagoudar369 10 หลายเดือนก่อน +1

  • @basavarajbhimangouga4550
    @basavarajbhimangouga4550 4 หลายเดือนก่อน

    Chakuta❤

  • @chandrashekarparasanayakar4681
    @chandrashekarparasanayakar4681 3 หลายเดือนก่อน +2

    🤩🏆🏆🏆📸🤩🏆🏆🏆🏆📸🤩🏆🏆

  • @srinivasb7685
    @srinivasb7685 2 ปีที่แล้ว +2

    evry green songs

  • @savithadsouza9576
    @savithadsouza9576 ปีที่แล้ว +1

    👌🏻👌🏻👌🏻👌🏻👌🏻

  • @KANDNA
    @KANDNA ปีที่แล้ว +3

    Kon si basa hai

  • @shyamsundard.r1782
    @shyamsundard.r1782 2 ปีที่แล้ว +6

    Vellari Kai pinji vellari Kai Tamil haadina inspiration !!!

    • @tusharified
      @tusharified ปีที่แล้ว

      nin shata konga Nan magne kevla dance matra

    • @savitar8002
      @savitar8002 ปีที่แล้ว +6

      This is the remake of that Tamil film. But all songs are original

    • @tusharified
      @tusharified 5 หลายเดือนก่อน +3

      Le tagdu kelo sariyagi

  • @abhishekabhi6828
    @abhishekabhi6828 ปีที่แล้ว +1

    😮😊

  • @murageshjogani3673
    @murageshjogani3673 2 ปีที่แล้ว

    🔥🔥pro

  • @ಗುನ್ನಗಣೇಶ
    @ಗುನ್ನಗಣೇಶ 5 หลายเดือนก่อน +1

    Bicchu nayaki is eqyal to item girl

  • @hemavathihema6152
    @hemavathihema6152 2 ปีที่แล้ว

    Super

  • @nagarajun4023
    @nagarajun4023 2 ปีที่แล้ว +3

    Karokre Songs beku ..

  • @laxmikore4047
    @laxmikore4047 ปีที่แล้ว

    🥰🥰🥰🥰🥰🥰🥰🥰🥰🥰

  • @talkswithvigy7860
    @talkswithvigy7860 ปีที่แล้ว +4

    Another great copy by hamsalekha😢

    • @savitar8002
      @savitar8002 ปีที่แล้ว +1

      Lol show me the original

    • @talkswithvigy7860
      @talkswithvigy7860 ปีที่แล้ว

      @@savitar8002 they don’t care about us by mj you probably know the song, the chorus is a copy

    • @savitar8002
      @savitar8002 ปีที่แล้ว +5

      @@talkswithvigy7860
      Where is the chakkotha chakkotha thandalappa chakkori tune in the MJ's song

    • @adventure434
      @adventure434 ปีที่แล้ว

      ​@@talkswithvigy7860i think you lost mental ability

    • @talkswithvigy7860
      @talkswithvigy7860 ปีที่แล้ว +1

      @@adventure434 or you are just a fan who is just too blind

  • @panchaksarayyayyya2124
    @panchaksarayyayyya2124 2 ปีที่แล้ว +7

    Panchakxarayya, h g

  • @sumitrasamakkanavar5195
    @sumitrasamakkanavar5195 2 ปีที่แล้ว +1

    Actress name?

  • @thehumans8722
    @thehumans8722 2 ปีที่แล้ว +1

    Who is this actress

    • @suprithakaup468
      @suprithakaup468 ปีที่แล้ว

      55555Copied text is stored in the clipboard for 1 hour.Copied text is stored in the clipboard for 1 hour.Copied text is stored in the clipboard for 1 hour.Press and hold an item to delete it.Copied text is stored in the clipboard for 1 hour.

  • @prabhuraaj
    @prabhuraaj 2 ปีที่แล้ว +3

    Editing sari illa brother

  • @shraddhasachin406
    @shraddhasachin406 10 หลายเดือนก่อน +1

    Bakwas song what meaningless it is