ಭಾಷಾ ಶುದ್ಧತೆ ಇಲ್ಲದಿದ್ದರೂ ಪರವಾಗಿಲ್ಲ, ನಾಲಿಗೆ ಶುದ್ಧವಾಗಿರಬೇಕು

แชร์
ฝัง
  • เผยแพร่เมื่อ 26 ก.พ. 2024
  • ♦️ಸ್ಪೀಕರ್ ಸ್ಥಾನದಲ್ಲಿರುವ ವ್ಯಕ್ತಿಗೆ ಗೌರವ ಕೊಡದವರು ಶುದ್ಧ ಕನ್ನಡ ಮಾತಾಡಿದರೆ ಏನು ಪ್ರಯೋಜನ?
    #prasthuthanews #Prasthutha #utkhader #vidhansabha #speaker #karnataka
    ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
    Visit our news Portal 👉 prasthutha.com/
    Facebook Page 👉 / prasthuthanews
    Telegram Channel 👉 t.me/prasthuthanews
    Twitter 👉 / prasthuthanews
    Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ

ความคิดเห็น • 644

  • @mohammadhammabba4184
    @mohammadhammabba4184 4 หลายเดือนก่อน +197

    ಯಾರೇ ಆಗಲಿ,ಸಭಾಧ್ಯಕ್ಷರಿಗೆ ಗೌರವ ಕೊಡಬೇಕು.

  • @keyyessuryanarayana6529
    @keyyessuryanarayana6529 4 หลายเดือนก่อน +119

    ಯಾರೇ ಆಗಲಿ ಸಂವಿಧಾನ ಪೀಠಕ್ಕೆ ಗೌರವ ಕೊಡಬೇಕು. ಆಗೌರವ ಸಂವಿಧಾನ ವಿರೋಧಿ. ನಡೆ. ಸ್ವಾಮಿಯ ಘನತೆಗೆ ತಕ್ಕದಾದುದಲ್ಲ.

    • @ravindraacharya4682
      @ravindraacharya4682 3 หลายเดือนก่อน

      Anthaha Samvidana na tiruchi bareda Congress ge enu helbeku en madabahudittu.

  • @ramyaudhay7599
    @ramyaudhay7599 4 หลายเดือนก่อน +95

    ಯಾರು ಏನು ಬೇಕಾದರೂ ಹೇಳಲಿ ಆದರೆ ಖಾದರ್ ಸರ್ ಬಗ್ಗೆ ಯಾರೂ ಟೀಕಿಸಬಾರದು. ಯಾಕೆಂದ್ರೆ ಅವರು ಯಾವತ್ತೂ ಜಾತಿ ಧರ್ಮ ದ ಬಗ್ಗೆ ಭೇದ ಮಾಡಿದವರಲ್ಲ. ನಾವು ಬಿಜೆಪಿ ಪರ ಆದ್ರೆ ಖಾದರ್ sir ಬಗ್ಗೆ ತುಂಬಾ ತುಂಬಾ respect ide. ನಾನು ಮಂಗಳೂರು ನವರು ಖಾದರ್ ಸರ್ ಬಗ್ಗೆ ತುಂಬಾ respect ide.

    • @moulahusenkrv5285
      @moulahusenkrv5285 4 หลายเดือนก่อน

      ಎಲ್ಲಾ ಪಕ್ಷದಲ್ಲಿ ಒಳ್ಳೆಯವರು ಇದ್ದಾರೆ ಕೆಟ್ಟವರು ಇದ್ದಾರೆ ಪ್ರತಿ ಸಂದರ್ಭದಲ್ಲಿಯೂ ವಿನಾಹ ಕಾರಣ ಟಿಕಿಸಬಾರದು ಎಂಬ ಸಣ್ಣ ಕಾಮಿನ ಸೆನ್ಸ್ ಇಲ್ಲದವರಿಗೆ ಯಾವರೀತಿ ಉತ್ತರ ಕೂಡಬೇಕು ತಿಳಿಯುತ್ತಿಲ್ಲ

    • @nishasuvarna8113
      @nishasuvarna8113 4 หลายเดือนก่อน +4

      Good person khadar sir

    • @c.sujathasujata4805
      @c.sujathasujata4805 4 หลายเดือนก่อน +4

      Forget about religion, party and cast. Kadar is very good person. He is perfectly fit for the speaker chair. Nalige ide endu Bayige
      bandante Matanadi olleyavarannu noyisabaradu. Devarannu poogisuvavaru. Devaru mecchuvante nadedukollabeku swami gale

  • @kumaranipal
    @kumaranipal 4 หลายเดือนก่อน +143

    ಕಳ್ಳ ಸ್ವಾಮಿಗಳು bhashir ಸರ್

    • @naveeda1827
      @naveeda1827 4 หลายเดือนก่อน +3

      Ur right bhi

  • @lokeshkm7107
    @lokeshkm7107 4 หลายเดือนก่อน +120

    ಸರ್ವ ಜನಾಂಗದ ಶಾಂತಿಯ ತೋಟ ಆಗಿರಲಿ ಕರ್ನಾಟಕ 🙏🙏🙏🙏🙏🙏⚘️⚘️⚘️⚘️⚘️⚘️⚘️⚘️..

    • @hashimrahman4574
      @hashimrahman4574 4 หลายเดือนก่อน

      ಕಂಡಿತಾ ಸಾರ್ ಎಲ್ಲಿಯವರೆಗೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಈ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗಿಯೇ ಇರುತ್ತದೆ.....!
      ನೀವೇ ಯೋಚಿಸಿ ನೋಡಿ ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದಲ್ಲ ಒಂದು ಗಲಭೆಗಳು ದಿನನಿತ್ಯ ಇರುತ್ತಿತ್ತು
      ಒಮ್ಮೆ ಹಲಾಲ್ ಅಂತೆ, ಒಮ್ಮೆ ಹಿಜಾಬ್ ಅಂತೆ, ಒಮ್ಮೆ ಜಟ್ಕಾ ಅಂತೆ, ಒಮ್ಮೆ ಅಝಾನ್ ಅಂತೆ
      ಈಗ ಕನ್ನಡಿಗರು ಸ್ವಲ್ಪ ನೆಮ್ಮದಿ ಇಂದ ಇದ್ದಾರೆ

  • @sureshmalge4215
    @sureshmalge4215 4 หลายเดือนก่อน +87

    ಆ ಸ್ವಾಮಿಗೆ ಬುದ್ಧಿ ಇಲ್ಲದಂತೆ ಕಾಣುತ್ತದೆ

  • @Yemyeszad
    @Yemyeszad 4 หลายเดือนก่อน +153

    ಇಂತಹ ಮಾತುಗಳು ಇವರ ವೇಷಭೂಷಣಕ್ಕೆ ಒಪ್ಪುವಂತಹದಲ್ಲ

    • @raziyabegum3883
      @raziyabegum3883 4 หลายเดือนก่อน +2

      Yes

    • @JavidKhan-vh5ur
      @JavidKhan-vh5ur 4 หลายเดือนก่อน +2

      Nemage. Yeke beku avarege nemnthawaru kanada helle kodabekila nevu munche bereyevarege gawurava kododanu kaliere

    • @manjunathm4996
      @manjunathm4996 4 หลายเดือนก่อน +2

      Brother Inthaha Mathugalu Ee thukali gulamara Vesha Bhushanakke Oppu Vanthaddhu

    • @bhagyalakshmi8966
      @bhagyalakshmi8966 4 หลายเดือนก่อน +1

      SwAmyji, ghanathege, thakka, maathalla🎉🎉🎉🎉

  • @kumaranipal
    @kumaranipal 4 หลายเดือนก่อน +171

    ಸಾಯೋ ಟೈಮ್ ನಿಂಗೆ ಯಾಕೆ ಸ್ವಾಮಿ ನಿಂಗೆ ಇದೆಲ್ಲ 😂😂😂

    • @anupamamary
      @anupamamary 4 หลายเดือนก่อน

      ಪಾಪ ಸ್ವಾಮೀಜಿಗೆ ಕನ್ನಡ. ಪಾಠದ ಅವಶ್ಯಕತೆಯಾದರೂ ಏನು. ಸಮಾಜದಲ್ಲಿ ಸಂಘರ್ಷ ಮೂಡಿಸಲು ಹೊರಟಂಗೆ ಕಣಿಸ್ತದೆ

    • @umanathaa5158
      @umanathaa5158 4 หลายเดือนก่อน +8

      ಸೂಪರ್....

    • @KISHORKUMAR-ph1cy
      @KISHORKUMAR-ph1cy 4 หลายเดือนก่อน

      Temporary su😂😂😂maga mulle😂😂😂 Alva.

    • @MubeenaMubbi-ko3mt
      @MubeenaMubbi-ko3mt 4 หลายเดือนก่อน +4

      😂😂😂

  • @ibrahimaibba1034
    @ibrahimaibba1034 4 หลายเดือนก่อน +178

    ಇದು ಸನಾತನಿ ಗಳ ಹುಟ್ಟು ಗುಣ ಏನು ಮಾಡೋಕೆ ಆಗಲ್ಲ ಇದಕ್ಕೆ ಸರಿಯಾದ ಮದ್ದು ಇನ್ನೂ ಕಂಡು ಇಡಿದಿಲ್ಲ😂😂😂

    • @radhakrishnadevaraju7327
      @radhakrishnadevaraju7327 4 หลายเดือนก่อน

      ಇದಕ್ಕೆ ಮದ್ದು ಕೇರಳಾದ ನಾರಾಯಣ ಗರು, ತಮಿಳುನಾಡಿನ ಪೆರಿಯಾರ್.

    • @nithinrajshetty8887
      @nithinrajshetty8887 4 หลายเดือนก่อน +4

      Bomb ittu amayakarannu kollodu nimma huttu guna

    • @ibrahimaibba1034
      @ibrahimaibba1034 4 หลายเดือนก่อน

      @@nithinrajshetty8887 ಅಪ್ಪ ಮಗನನ್ನು ಹೆಂಡತಿ ಗಂಡನನ್ನು ದಿನಾಲೂ ಸನಾತನಿ ಗಳ ಕೊಲೆ ಒಂದ ಎರಡ ನೀವು ನೀವೇ ಕುಲಕ್ಷಾ ಕಾರಣಕ್ಕೆ ಕೊಳ್ಳುತಿದ್ದಿರಿ ಅಲ್ವಾ

    • @ShivuShivu-cv4ts
      @ShivuShivu-cv4ts 4 หลายเดือนก่อน +3

      Nim appa Gudse gandijina en ittu konda😂😂😂😂😂😂

    • @jayaprasadbondel1140
      @jayaprasadbondel1140 4 หลายเดือนก่อน +2

      ​​@@ShivuShivu-cv4tsninu ondu example kotre nanu savira example kodaballe, Rameshwaram cafe, Farji Cafe , 2 Mumbai blasts in 2008, 1993, World trade centre blasts,monthly minimum one blasts in Pakistan, Mangaluru coocker blast etc etc etc. Nin hatra eshtu iddaveyo type madu...

  • @mediadxb9809
    @mediadxb9809 4 หลายเดือนก่อน +143

    ಪರಷಿಯಾದಿಂದ ಬಂದ ಆರ್ಯನ್ ಬ್ರಹ್ಮಣನಿಗೆ ಏನು‌ ಕನ್ನಡ ವಾದ..? ಬ್ರಮಣನ ಭಾಷೆ ಅದು ಕೊಂಕಣಿ.., 😄

    • @eliyaseliyas7152
      @eliyaseliyas7152 4 หลายเดือนก่อน +1

      Bhashe unta?😊😊

    • @KISHORKUMAR-ph1cy
      @KISHORKUMAR-ph1cy 4 หลายเดือนก่อน

      Maralu gaadininda Banda temporary sul😂😂😂,magu .Nindu arebik alve saabu 😂😂😂.

    • @user-bp9xl6gl5m
      @user-bp9xl6gl5m 4 หลายเดือนก่อน

      Yeevanige bhashe yedeya?

    • @user-bp9xl6gl5m
      @user-bp9xl6gl5m 4 หลายเดือนก่อน +2

      Muslim Dwesha 😂

    • @KISHORKUMAR-ph1cy
      @KISHORKUMAR-ph1cy 4 หลายเดือนก่อน

      Khadar shiya na Sunni na 😂😅😅😅.Devasthanakku hogthane😂😂😂.

  • @Maryammayusuf
    @Maryammayusuf 4 หลายเดือนก่อน +76

    ಯಾಕ್ರಪ್ಪ ಜಾತಿ ಜಾತಿ ಅಂತ ಸಾಯ್ತೀರಾ?

  • @anandkumarkumar2124
    @anandkumarkumar2124 4 หลายเดือนก่อน +26

    ಯು ಟಿ ಖಾದಿರ್ ಸರ್ ಒಳ್ಳೆ ಮನುಷ್ಯರು

  • @yousufsaleemsaleem8774
    @yousufsaleemsaleem8774 4 หลายเดือนก่อน +78

    ಸೂಪರ್ ನ್ಯೂಸ್ ಸೂಪರ್ ಸ್ಪೀಚ್ ❤❤❤❤❤❤❤❤❤❤❤❤
    ಶ್ರೀ ಗಳಿಗೆ ವಯಸ್ಸು ಆಗಿದೆ ಯಾರಿಗೆ ಹೇಗೆ ಮಾತನಾಡಬೇಕು ಯಂದು ಗೊತ್ತಿಲ್ಲ ಅನ್ನಿಸುತ್ತೆ

    • @ravidk1838
      @ravidk1838 4 หลายเดือนก่อน

      Papa nimmavarige baari respect kottu mathnadalikke gottunttu

  • @muhammadmubeen6259
    @muhammadmubeen6259 4 หลายเดือนก่อน +74

    ಜಾತಿ ಉರಿ ಇರಬಹುದು

  • @abdulrazakmjrazak8760
    @abdulrazakmjrazak8760 4 หลายเดือนก่อน +50

    ನೀನು ಯಾವ ಜನಾಂಗದ ಸ್ವಾಮಿ

  • @kuraishikuraishi507
    @kuraishikuraishi507 4 หลายเดือนก่อน +27

    ಸ್ವಾಮಿ ಯಂಬ ನೀನು ಸಿನಿಮಾ ದಲ್ಲಿ ಹಾಡು ಹಾಡಲು ಲಾಯಕ್, ಬಹಳ ಚೆನ್ನಾಗಿ ಇದೆ ಸ್ವರ,

  • @anwarsaheb2511
    @anwarsaheb2511 4 หลายเดือนก่อน +61

    now swami also becomes polititians he may get ticket for election by BJP.

  • @indian5983
    @indian5983 4 หลายเดือนก่อน +36

    ಏನು ಮಾಡುತ್ತೀರಾ ಸರ್ ಕೆಲ ಮನುವಾದಿಗಳು ಸಂವಿಧಾನ ವನ್ನೇ ಒಪ್ಪುತ್ತಿಲ್ಲ ಈಗಲೂ, ಅಂತಹವ ರೆಲ್ಲರೂ ಹೀಗೆ ಅನಿಸುತ್ತೆ ಸರ್

    • @SandeepSasnoor9733
      @SandeepSasnoor9733 4 หลายเดือนก่อน

      ನಿಮ್ಮ ಅಪ್ಪನಿಗೆ ಹುಟ್ಟಿದ್ರೆ ಮುಸ್ಲಿಂ ಬಗ್ಗೆ ಮಾತಾಡು, ಅವ್ರು ನಿಮ್ಮ ಸoವಿದಾನಕ್ಕೆ ಚಪ್ಪಲಿ ಗೆ ಕೊಡೊ ಮರ್ಯಾದೆ ಕೊಡಲ್ಲ.

  • @jagannathkateelm8192
    @jagannathkateelm8192 4 หลายเดือนก่อน +41

    ಸ್ಪೀಕರ್ ಪದವಿ ಸಂವಿಧಾನ ದ ಪದವಿ. How many mps how they are speaking either English or Hindi in a dirty manner. Ut kader is a good human being.

  • @shareefhgg458
    @shareefhgg458 4 หลายเดือนก่อน +50

    ಕಾಮಿ.ಸ್ವಾಮಿ.

    • @ravidk1838
      @ravidk1838 4 หลายเดือนก่อน

      Ninna manege bandidana?

  • @hyderkh8650
    @hyderkh8650 4 หลายเดือนก่อน +18

    ಈ ಸ್ವಾಮಿ ಬ್ರಾಹ್ಮಣ ರಲ್ಲಿ ಮಾತನಾಡಲಿ ನೋಡೋಣ ಆವಾಗ ಹೇಗೆ ಕನ್ನಡ ಮಾತನಾಡುತ್ತಾನೆ ಅದನ್ನು ಕನ್ನಡಿಗರು ಅರಿಯಬೇಕು

  • @jessynoronha9104
    @jessynoronha9104 4 หลายเดือนก่อน +35

    Bhramanwadi mentality shame

  • @jacinthapinto8700
    @jacinthapinto8700 4 หลายเดือนก่อน +31

    Speaker Mr. ಖಾದರ್ is highly respected person.he respect every religion

  • @yogishyogish8652
    @yogishyogish8652 4 หลายเดือนก่อน +10

    ಸರ್ವ ಸಂಗ ಪರಿತ್ಯಾಗಿಗಳು ಇದೆಲ್ಲಾ ಮಾತಾಡಬಾರದು.... ಖಾದರ್ ಅವರು ಎಲ್ಲಾ ಧರ್ಮದವರೊಂದಿಗೆ ತುಂಬಾ ಅನ್ಯೋನ್ಯತೆಯಿಂದ ಇರುವವರು 🙏🙏ಅವರ ಭಾಷೆಯಬಗ್ಗೆ ಯಾಕೆ ಗೇಲಿ ಮಾಡೋದು...??? ಅವರ ಹೃದಯದಲ್ಲಿರುವ ಭಾವನೆಗೆ ಬೆಲೆ ಕಟ್ಟಲು ಸಾಧ್ಯವೇ.....

  • @hashimrahman4574
    @hashimrahman4574 4 หลายเดือนก่อน +34

    ಈ ತ ಯಾವ ಸ್ವಾಮಿ....? ಸ್ವಾಮಿಯೋ ಅಥವಾ ಕಾಮಿಯೋ.....?

    • @user-ej8ed8dc4x
      @user-ej8ed8dc4x 4 หลายเดือนก่อน +4

      ಮೌಲಿಗಳು ಕಾಮುಕರಾಗಿರಬಹುದು 😂

    • @k.a-1979
      @k.a-1979 4 หลายเดือนก่อน

      ​@@user-ej8ed8dc4xnin amman minda alva

    • @arifpasha7897
      @arifpasha7897 4 หลายเดือนก่อน

      ​@@user-ej8ed8dc4xnim avvan kemp tulla nan bekadru keyyabahudu adre moulvigalu keyyalla nin hendti battena bichhi kacha bichhi kunidru awaru keyyalla

    • @kareemnaz9704
      @kareemnaz9704 4 หลายเดือนก่อน +3

      ​@@user-ej8ed8dc4xuri nija helvaga bhaktanuge😂

    • @hashimrahman4574
      @hashimrahman4574 4 หลายเดือนก่อน

      @@user-ej8ed8dc4x ಒಬ್ಬ ಸ್ಪೀಕರ್ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ...? ಆತನ ಧರ್ಮ ನೋಡಿ ಆತನನ್ನು ಹೀಯಾಳಿಸುವುದಲ್ಲ ಆತ ವಿಧಾನಸಭೆಯ ಅದ್ಯಕ್ಷ ಎಂಬ ಪರಿಜ್ಞಾನ ಬೇಡವ ಈ ಮುದುಕನಿಗೆ...?
      ಅಂತವನನ್ನು ಸ್ವಾಮಿ ಅಂತಲ್ಲ ಕಾಮಿ ಅಂತಾನೆ ಕರೆಯುವುದು

  • @lokeshnaik9978
    @lokeshnaik9978 4 หลายเดือนก่อน +26

    ಕನ್ನಡವನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಉತ್ತರ ಕರ್ನಾಟಕ ಹೀಗೆ ಹಲವು ಪ್ರದೇಶಗಳಲ್ಲಿ ಹಲವು ರೀತಿಯಲ್ಲಿ, ಹಲವು ಧಾಟಿಯಲ್ಲಿ ಮಾತನಾಡುತ್ತಾರೆ. ಮಾನ್ಯ khadara ಅವರ ಕನ್ನಡವೂ ಕೇಳುವುದಕ್ಕೆ ತುಂಬಾ ಇಂಪಾಗಿದೆ .

  • @jeraldserra4470
    @jeraldserra4470 4 หลายเดือนก่อน +24

    ava pottu swamiji

  • @johnpaulpaul4605
    @johnpaulpaul4605 4 หลายเดือนก่อน +17

    ದಾಮಿ೯ಕ ಕಿಚ್ಚು ಹಚ್ಚಬೇಕೆ ?

  • @AbdulRehman-pq3ls
    @AbdulRehman-pq3ls 4 หลายเดือนก่อน +10

    ಪ್ರೀತಿ ಹೆಚ್ಚಾದಾಗ ಏಕವಚನ ಬಳಸೋದು ಸಹಜ ನಾನೂನೋಡಿ ಈ ಸ್ವಾಮಿಯ ಪ್ರೀತಿಸುತ್ತೇನೆ ಅದಕ್ಕೆ ಈತನನ್ನು ಏಕವಚನದಲ್ಲಿ ಕರೆಯುತ್ತೇನೆ ಈತನನ್ನು

  • @nishathaysha8037
    @nishathaysha8037 4 หลายเดือนก่อน +7

    U. T. Khader has made the office of the Spraker proud..
    Kannadigas simply love him.
    This fellow is speaking out of jealousy and heartburn..
    May God bless U. T. Khader!
    He us a grear asset to the nation

  • @jyothibritto1306
    @jyothibritto1306 4 หลายเดือนก่อน +9

    Khader sir ... Good person.

  • @inthiyazinthiyaz2053
    @inthiyazinthiyaz2053 4 หลายเดือนก่อน +12

    Prashtutha Good news 💯

  • @khadarbasha1014
    @khadarbasha1014 4 หลายเดือนก่อน +2

    Jai prasthutha news. 🎉

  • @syedabdulrahaman7304
    @syedabdulrahaman7304 4 หลายเดือนก่อน +17

    Old age swami ji. Majority of people speaking tamil language in bangalore..But His eyes on muslim candidate because communal minds and for publicity. Jai bheem jai hind🙏

  • @hanumanthappakh4252
    @hanumanthappakh4252 4 หลายเดือนก่อน +9

    ಪರಸ್ಪರ ವ್ತಕ್ತಿಗೌರವ ಇರಬೇಕು.

  • @nationalmedia-ds8zb
    @nationalmedia-ds8zb 4 หลายเดือนก่อน +9

    ಇವನ ಅರೆ ನಗ್ನ ದೇಹ ವಾಕರಿಕೆ ಬರುತ್ತದೆ

  • @batheeshabapunchi2890
    @batheeshabapunchi2890 4 หลายเดือนก่อน +16

    Kaavi kalachi Kaaaki thotkolli

  • @syedsaqlainshah6178
    @syedsaqlainshah6178 4 หลายเดือนก่อน +6

    ಯಲಾದ್ರು ಇರು, ಕನ್ನಡೀಗವಾಗಿರು ❤️❤️🌹🌹

  • @amithan3689
    @amithan3689 4 หลายเดือนก่อน +2

    ಭಾಷಾ ಶುದ್ಧತೆ ಇಲ್ಲದಿದ್ದರೂ ಪರ್ವಾಗಿಲ್ಲ ಸ್ವಾಮೀಜಿ ಹೃದಯ ಶುದ್ಧ ಇರೋದು ತುಂಬಾ ಮುಖ್ಯ ವಾಗಿರುತ್ತೆ

  • @nagarajb9318
    @nagarajb9318 4 หลายเดือนก่อน +6

    Exsalent speech🙏🙏🙏 jai khadhar Sir

  • @user-jk7kj3gr6r
    @user-jk7kj3gr6r 4 หลายเดือนก่อน +7

    ಸ್ವಾಮಿಗೆ ವಯಸ್ಸು ಆಗಿದೆ ಉಂಟು

  • @jackjoo2604
    @jackjoo2604 4 หลายเดือนก่อน +25

    Every language has many style of pronounciation & words which has it's own beauty, let's stop making difference between & start respecting diversity

  • @jossydsouza1174
    @jossydsouza1174 4 หลายเดือนก่อน +5

    Super sir

  • @aboobakarsiddieq5577
    @aboobakarsiddieq5577 4 หลายเดือนก่อน +11

    ಇದುವ ಸನ್ನತನ ಧರ್ಮ ಅಂದರೆ?

  • @user-nf3ye7uj8q
    @user-nf3ye7uj8q 4 หลายเดือนก่อน +4

    ಚನ್ನಾಗಿ ಉಗಿದಿದ್ದಿರಿ. ಮಠದಲ್ಲಿ ಮಾಡೋಕೆ ಕೆಲಸ ಇಲ್ಲದ ಕೆಲವರು ಸಮಾಜದಲ್ಲಿ ಇನ್ನೇನು ಮಾಡೋಕೆ ಸಾಧ್ಯ ಅಂತ ನಮ್ಮ
    ಕಾಡಸಿದ್ದೇಶ್ವರ ಸ್ವಾಮೀಜಿ ಹಿಂದೆ ಹೇಳಿದ್ದು ನೆನಪಾಯಿತು. ಅಲ್ಪ ಸಂಖ್ಯಾತರು ದೊಡ್ಡ ಪೀಠ ಅಲಂಕರಿಸಿದ ಬಗ್ಗೆ ಕೆಲವರಿಗೆ ಮೇನ ಶಿನ ಕಾಯಿ ಇಟ್ಟ ಹಾಗೆ ಆಗಿರಬೇಕು.

  • @nishasuvarna8113
    @nishasuvarna8113 4 หลายเดือนก่อน +10

    Chapli hara haki ha swamy naige

    • @user-en1eg7yy7d
      @user-en1eg7yy7d 4 หลายเดือนก่อน

      Hage nina mukri mulla gu haku chapli hara 🤣🤣🤣

  • @raviyadavyadav2481
    @raviyadavyadav2481 4 หลายเดือนก่อน +13

    Eva kaviyali iruva kall swami

  • @valliycrasta1218
    @valliycrasta1218 4 หลายเดือนก่อน +1

    thank you sir good one

  • @RafiAhmad-xp9up
    @RafiAhmad-xp9up 4 หลายเดือนก่อน +8

    This is not good for you Swami

  • @shivanandabc2626
    @shivanandabc2626 4 หลายเดือนก่อน +8

    METTALLI HODIRI SWAMYGE

  • @kareemnaz9704
    @kareemnaz9704 4 หลายเดือนก่อน +6

    bhaasha sanskriti irbeku manasu naalage olledirbeku❤

  • @hithaishreeshekar1748
    @hithaishreeshekar1748 4 หลายเดือนก่อน +2

    ಒಂದು ಮಠದ ಅಧ್ಯಕ್ಷರಿಗಿಂತ ವಿಧಾನಸಭೆಯ ಅಧ್ಯಕ್ಷರ ಸ್ಥಾನ ದೋಡ್ಡದು ಮಠ ಒಂದು ಸಮುದಾಯದ ವರದಾದರೆ ಸಂವಿಧಾನ ಅಖಂಡ ದೇಶಕ್ಕೆ ದೇವಾಲಯ ಇದನ್ನು ನೀವು ತಿಳಿದುಕೋಳ್ಳಭೇಕು ಇಲ್ಲ ವಾದರೆ ಇದೇ ಬ್ರಾಹ್ಮಣ ಸಂಸ್ಕಾರ ವೇಂದು ಭಾವನೆ ಮೂಡುತ್ತದೆ

  • @uniquepeople8661
    @uniquepeople8661 4 หลายเดือนก่อน +4

    ಇವನ ಹಿಂಬಾಲಕ ಅಧ್ಯಕ್ಷ ಪಟ್ಟ ಗಿಟ್ಟಿಸಿದರೆ ಏನೋ ಇವನಿಗೆ ಸಂತಸ ತರಬಹುದು..

  • @lnayak8
    @lnayak8 4 หลายเดือนก่อน +5

    A Bolimaga Swami,
    Nenna Kannada Nodale....
    Bevarsy Udupi Shivali Bhata Swami

  • @jeraldserra4470
    @jeraldserra4470 4 หลายเดือนก่อน +8

    Ava swami alla kaami

  • @shashikarsagar763
    @shashikarsagar763 4 หลายเดือนก่อน +1

    ಭಾಷೆ ಉಚ್ಚಾರಕು ಭಾಷೆ ನಮಗೆಲ್ಲ
    ನಾಡು ನುಡಿ ಜನಜೀವನ ಪ್ರೇಮ
    ನಮನಮಗೆ ಸಹಜ ಮಾತೃಭಾಷೆ ಉಚ್ಚರಣೆ ನಮ್ಮನಮ್ಮ
    ಗೌರವಪೂರ್ಣ ಆತ್ಮಗೌರವಪೂರ್ಣ
    ಸ್ಥಾನಮಾನ ಗೌರವಪೂರ್ಣ🙏❤️🤔🇮🇳🌍🙏✍️

  • @venkateshkaki5351
    @venkateshkaki5351 4 หลายเดือนก่อน +2

    Jai Samvidhan ❤

  • @irshadnvenur4521
    @irshadnvenur4521 4 หลายเดือนก่อน +8

    Avara bhashe avara Manasthithi yanna thilisutthe

  • @TanveerAhmed-dv5it
    @TanveerAhmed-dv5it 4 หลายเดือนก่อน +5

    Hi sarr real quick news channel show 🎉🎉🎉🎉....

  • @ravichandrantc4979
    @ravichandrantc4979 4 หลายเดือนก่อน +1

    ಸ್ವಾಮೀಜಿ ಹುಚ್ಚ ಇರಬೇಕು ಗುರುಗಳೇ

  • @shahanazkhader3248
    @shahanazkhader3248 4 หลายเดือนก่อน +5

    Yes he is brhaman

    • @hafsaabbas415
      @hafsaabbas415 4 หลายเดือนก่อน +2

      Yavane agrli namgenu

  • @lawrencepapu3361
    @lawrencepapu3361 4 หลายเดือนก่อน +1

    ಸ್ವಾಮಿ ನಮ್ಮ ಮಂಗಳೂರು ಕನ್ನಡ

  • @user-co8cm5qs3z
    @user-co8cm5qs3z 4 หลายเดือนก่อน +6

    Whatever may be the case, but mr. Khadar is a very good human being. Appreciate, that he is speaking in Kannada, he is not using hindi.

  • @mohammadnadeem9564
    @mohammadnadeem9564 4 หลายเดือนก่อน +15

    First, let him advice his Brahmin community to admit their children to the Kannada medium school or government schools. It is unfortunate that unfit people assume that they are qualified to preach and advise others.

  • @Simple23480
    @Simple23480 4 หลายเดือนก่อน +4

    Bhagwa Love Trap pehal raha hai...😢

  • @ayazmark8886
    @ayazmark8886 4 หลายเดือนก่อน

    Superb sir

  • @rekhaa7037
    @rekhaa7037 4 หลายเดือนก่อน +3

    Evaella swamigalalla, avara veshadalliruva sogaladigalu. Speakaravarigey kannada chennagi barithaddey. Aadarey maathu swalpa thodalu astay idara artha namma spekargey kannada baruvudilla antha alla. We are proud of namma speaker U T KHADER SIR.

  • @yohanpejyohan4109
    @yohanpejyohan4109 4 หลายเดือนก่อน +2

    ಸಾಯೋ ಟೈಮ್ ನಲ್ಲಿ ಬೇಕಾ ಇದೆಲ್ಲಾ 😄😄😄

  • @hemism_ckm
    @hemism_ckm 4 หลายเดือนก่อน +2

    ಇವನಿಗೆ ತಿಕಕ್ಕೆ ಉರಿ ಈ ಮಾಣಿಗೆ

  • @user-zz3cy7gs1p
    @user-zz3cy7gs1p 4 หลายเดือนก่อน

    👍👍👍👍👍👍👍

  • @lydiacardoza1443
    @lydiacardoza1443 4 หลายเดือนก่อน +3

    What good can one learn from this Swami?

  • @kumarba9135
    @kumarba9135 4 หลายเดือนก่อน

    Namaste swami wow

  • @sajidali7285
    @sajidali7285 4 หลายเดือนก่อน

    ಅದಮಾರು ಶ್ರೀ ನಂಥ ತಪೋರಿ ಸ್ವಾಮಿ ಗಳು ನಮ್ಮ ದೇಶಕ್ಕೆ ಬಂದು ಹರಿಜನ ಗಿರಿಜನ ಹಿಂದೂ ಮುಸ್ಲಿಮ್ ಎಂದು ಭೇದ ಭಾವ ಬೆಳೆಸಿದ ಟಪೊರಿ ಸ್ವಾಮಿ ಗಳು ಅಂಥಹ ವ ರಿಂದ ಇಂತಹ ಸಭ್ಯತೆ ಗಳನ್ನೆ ನಾವು ನಿರೀಕ್ಷಿಸ ಬಹುದಾಗಿದೆ .ಇಡೀ ವಿಶ್ವ ವೆ ಇಂಥವರನ್ನು ಪೂಜಿಸು ವ ನಮ್ಮ ದೇಶದ ಜನರನ್ನು ಗೇಲಿ ಮಾಡಿ ನಗುತ್ತಿರುವರು

  • @IPP175
    @IPP175 4 หลายเดือนก่อน

    ನಾವು ಗಣರಾಜ್ಯದಲ್ಲಿದ್ದೇವೆ. ಮುಕ್ತವಾಗಿ ಮಾತನಾಡಲು ಮತ್ತು ವ್ಯಕ್ತಪಡಿಸಲು ಮತ್ತು ಟೀಕಿಸಲು ನಮಗೆ ಹಕ್ಕಿದೆ.

  • @abubakar994
    @abubakar994 4 หลายเดือนก่อน

    👍👍

  • @BrainPower184
    @BrainPower184 4 หลายเดือนก่อน +3

    "Ek paanv Zameenpar aur ek Paanv khabrpar " aur aisi baaten...

  • @venkataswamappam6258
    @venkataswamappam6258 4 หลายเดือนก่อน +1

    Swamigale Nive kulitukollabahuddalla, nivella swamigalu...................

  • @umarshaibnuhasainarbk.6349
    @umarshaibnuhasainarbk.6349 4 หลายเดือนก่อน +5

    Ivaroo swamigala

  • @user-mx1uv5zi1q
    @user-mx1uv5zi1q 4 หลายเดือนก่อน +3

    Rajakiya bere devru bere ayogya sree

  • @johnpais6373
    @johnpais6373 4 หลายเดือนก่อน

    👍🏼

  • @khajavalibisti693
    @khajavalibisti693 4 หลายเดือนก่อน +2

    Swamiji gale Nemagyake Rajakarana

  • @syedmudabeeraga1128
    @syedmudabeeraga1128 4 หลายเดือนก่อน

    U T KHADAR GOOD & SECULAR LEADER OF KARNATAKA ❤🎉❤🎉❤🎉JAI KARNATAKA ❤🎉❤🎉❤🎉❤

  • @saddamkallimani2757
    @saddamkallimani2757 4 หลายเดือนก่อน +4

    Le Swami

  • @user-eb3wu6yk3s
    @user-eb3wu6yk3s 4 หลายเดือนก่อน +1

    👃👍

  • @mysore2708
    @mysore2708 4 หลายเดือนก่อน +2

    ಸ್ವಾಮೀಜಿ ಹೇಳಿದ್ರಲ್ಲಿ ತಪ್ಪೇನಿದೆ ut ಖಾದರ್ ಗೇ ಸರಿಯಾಗಿ ಕನ್ನಡ ಉಚ್ಚಾರ ಬರುತ್ತಾ....

  • @naveedriyaz0179
    @naveedriyaz0179 4 หลายเดือนก่อน +2

    Good sir😂😂😂

  • @abdulmathin831
    @abdulmathin831 4 หลายเดือนก่อน

    Nice Bashir sir

  • @radhabollavu2784
    @radhabollavu2784 4 หลายเดือนก่อน

    Correct heliddare

  • @dianadsouza4473
    @dianadsouza4473 4 หลายเดือนก่อน

    Khader sir very good ❤❤❤

  • @victorrichardveigas4275
    @victorrichardveigas4275 4 หลายเดือนก่อน

    Speaker Sir is good person UTK

  • @nasrullakhannasrullakhan9728
    @nasrullakhannasrullakhan9728 4 หลายเดือนก่อน

    Kalla swamy

  • @user-fp4zp3lr2s
    @user-fp4zp3lr2s 4 หลายเดือนก่อน

    Give respect and take respect. Mr U.T. Khader is a great person. He respects all religion s and all ianguages

  • @abdulharis5283
    @abdulharis5283 4 หลายเดือนก่อน +2

    Curect

  • @wethepeopleofindia4710
    @wethepeopleofindia4710 4 หลายเดือนก่อน +1

    Basheer sirrr❤❤

  • @theresadsouza1456
    @theresadsouza1456 4 หลายเดือนก่อน

    Bahu bashe thildiruva U.T.our Speaker.adare bashe gothidavrue prani hage geevesuthare.👌👍great our U.T.Khadare.God bless him🙏

  • @jacintalobo1977
    @jacintalobo1977 4 หลายเดือนก่อน +2

    Intolerance begins from people who are looked upon as wise. Every region has its own characteristic variations of the same language.

  • @sangamanathwarad8369
    @sangamanathwarad8369 4 หลายเดือนก่อน

    Khadar sir is a Good person.

  • @mohammediqbalkatipalla2460
    @mohammediqbalkatipalla2460 4 หลายเดือนก่อน +1

    ಅರಗಿಸಿಕೊಳ್ಳಲಾಗದೆ ಚಟಪಡಿಕೆ ಅಷ್ಟೇ!!!

  • @shivarajr2409
    @shivarajr2409 4 หลายเดือนก่อน +1

    ಇವರೆಲ್ಲಾ ಪಾಲಿಟಿಕ್ಸ್ ಸ್ವಾಮಿ

  • @salmansallu2924
    @salmansallu2924 4 หลายเดือนก่อน +1

    ಭಟ್ ಜಾತಿಯ ಎಲ್ಲರಿಗೆ ಇದೆ ತರ ನಂಜಿ ಊರಿ😂😂