Fantastic sir👍👍👍👍🙏🙏 Very well explained... Many suffer this anxiety disorder due to watching news and messages in mobile... Pl continue to strengthen us through your counselling in vedios, so that it reaches many of us to overcome... Thank u very much sir 🙏🙏🙏🙏
ನೀವು ಹೇಳುವ ರೀತಿಯಲ್ಲಿಯೂ ಸಹಃ ಒಂದು ಚಿಕಿತ್ಸೆ ಇದೇ, ಜನರಿಗೆ ತಮಗೆ ಆಗುವ ಸಮಸ್ಯೆಯನ್ನು ಅರಿವು ಮೂಡಿಸಿದರೆ ಅವರು ಆ ಭಯದಿಂದ ಹೊರಗೆ ಬರವರು ಆ ಕೆಲಸವನ್ನು ನೀವು ಮಾಡಿದ್ದಿರಿ, ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್...🙏
ನಮಸ್ಕಾರ ಸರ್ ನೀವು ಹೇಳಿದ ಹಾಗೆ ಆ ಎಲ್ಲಾ ತೊಂದರೆಯಲ್ಲಿ ನಾನು ಸಿಲುಕಿದ್ದೇನೆ ನಿಮ್ಮ ಮಾತೆ ನನಗೆ ಒಂದು ಉತ್ತಮ ಔಷಧಿ ನಿಮ್ಮನ್ನು ಕಾಣಲು ಬರುವ ಆರ್ಥಿಕ ಸ್ಥಿತಿ ಇಲ್ಲ ಮುಂದಿನ ದಿನಗಳಲ್ಲಿ ತಮನ್ನು ಕಾಣುವ ಬಯಕೆ ನಿಮಗೆ ಅನಂತ ಅನಂತ ಅನಂತ ಧನ್ಯವಾದಗಳು ನಿಮ್ಮ ಮಾತುಗಳನ್ನು ಕೇಳಿ ನಾನು ಕಳೆದುಕೊಂಡಿದ್ದ ಉತ್ಸಾಹ ಆನಂದ ಎಲ್ಲವೂ ಇಂದು ನನ್ನಲ್ಲಿ ಕಾಣುತ್ತಿದೆ ದೇವರು ನಿಮಗೆ ಸದಾಕಾಲ ಒಳ್ಳೆಯದನ್ನೇ ಮಾಡಲಿ ಸಾರ್ ❤❤❤❤❤❤❤❤
ಸರ್ ತುಂಬಾ ಭಯ ಆಗುತ್ತೆ ಸರ್ ಭಯ ಆಗಿ ನೆಗೆಟಿವ್ ಯೋಚನೆ ಇಂದ್ ಮತ್ತೆ ಭಯ ಆಗುತ್ತೆ ಸರ್ ಜೀವನದಲ್ಲಿ ಇದ್ರಿಂದ ತುಂಬಾ ಮಾನಸಿಕ ನೋವು ಆಗ್ತಿದೆ ಇದನ್ನು ಹೇಗೆ ಸರಿ ಮಾಡಿಕೋಬೇಕು ನಾನು ಸರ್
Sir nange chik vishyukke baya agutte idrinda jasthi chinthe ge olapattiddini negetivi thouts ella thalege bandide idrinda heavy thale novu barutte idukke treatment kodthira sir plz reply maadi sir
ಸರ್ , ನಮಸ್ತೆ ಕಲಬುರಗಿಯಿಂದ ಸರ್ ಈ ವೀಡಿಯೋದಲ್ಲಿ ಹೇಳಿದ ಎಲ್ಲಾ ಲಕ್ಷಣಗಳು ನಾನು ಅನಭವಿಸ್ತಾ ಇದೀನಿ.. ರೋಗಗಳಿಂದ. ಸಾಯ್ತೀನಿ ಅನ್ನುವ ಭಯ ತುಂಬಾ ಇದೆ. ಇದರಿಂದ ಹತ್ತಿರದಲ್ಲಿ ಇರುವ ಎಲ್ಲಾ ವೈದ್ಯರನ್ನು ಭೇಟಿ ಮಾಡಿ ಸಲಹೆ ತಗೊಂಡಿದ್ದೀನಿ ಆದರೂ ಸಮಾಧಾನವಿಲ್ಲ.. ನಿಮ್ಮನ್ನು consult ಮಾಡ್ಬೇಕು ಸರ್..👏👏
Sir ನಾನು ಹುಟ್ಟು ಸಂಗೀತ ಕಲಾವಿದೆ.ಕುಟುಂಬದವರೆಲ್ಲ ಸಂಗೀತ ಕಲಾವಿದರು. 2 ವರ್ಷದಿಂದ ನಾನು ಹಾಡುವಾಗ ಧ್ವನಿ ತುಂಬಾ ತುಂಬಾ ನಡಗತ್ತೆ. ಹಾಗೂ ಎದೆಯಲ್ಲಿ ನಡುಕ ಶುರುವಾಗಿದೆ ದಯವಿಟ್ಟು ಈ ಸಮಸ್ಯೆಗೆ ಪರಿಹಾರ ತಿಳಿಸಿ
My daughter who is 25 years got eye lasik done to left eye one month. After five days of surgery she realised that she is able to see far vision but is not comfortable in seeing near vision. She became panic and depression. She took tests from 5/6 opthomologist in Bangalore. Every tests say her eyes are perfectly normal but she is not accepting. Please advice.
Hello doctor, I am suffering from Anxiety and Panic disorders, I really want to go back to Normal. Doctor is treating me since 4years with nexito 5mg. from one month it has gone back to 10mg. How do I come out of this and get back to normal ??? please help me sir... !!! will Yoga and Meditation help me come out of this???
🙏 sir my name is Lakshmi nim Video nodde niv helid riti nangu agtide hen madbeku anta gottagtila Nan irodu Nelamangala Bangalore pls sir nimge gottiro Dr Bangalore nali edre heltira nav ale barake agodila pls sir
Great inputs sir.
Thanks a lot
ತುಂಬಾ ಥ್ಯಾಂಕ್ಸ್ ಮಾಹಿತಿ ಹೇಳಿದ್ದಕ್ಕೆ
Thank you so much sir
Fantastic sir👍👍👍👍🙏🙏
Very well explained... Many suffer this anxiety disorder due to watching news and messages in mobile... Pl continue to strengthen us through your counselling in vedios, so that it reaches many of us to overcome...
Thank u very much sir 🙏🙏🙏🙏
Nanagu phone Alli heart attack bagge nodvaga nangu panic attack start aythu plz yaru google Alli yavudannu athiyagi search madbedi thumba kashta Idhu but I'm coming out of this hell
Same bro chota bheem
Nanuthumba earsinda heege agutthe on line nalli. Contact madabahuda heli. Please
@@dinesh2905 nanu TH-cam nodi Baya pattu anxiety disorder aythu adhna hege cure madodhu gothagthilla
@@mamathaaradhya7501 nimge ega husharaita
Good information
Vaidyo narayano Hari🙏
Thank you sir Good information 🙏
ನೀವು ಹೇಳುವ ರೀತಿಯಲ್ಲಿಯೂ ಸಹಃ ಒಂದು ಚಿಕಿತ್ಸೆ ಇದೇ, ಜನರಿಗೆ ತಮಗೆ ಆಗುವ ಸಮಸ್ಯೆಯನ್ನು ಅರಿವು ಮೂಡಿಸಿದರೆ ಅವರು ಆ ಭಯದಿಂದ ಹೊರಗೆ ಬರವರು ಆ ಕೆಲಸವನ್ನು ನೀವು ಮಾಡಿದ್ದಿರಿ, ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್...🙏
🙏🙏🙏 ಧನ್ಯವಾದ
Thanks sir
I have facing same problem ,how can I meet you sir
Same problem sir very so much thanks sir
Doctor your real God for the patient 🙏 🙌 thank 🙏 you soo much dr.......❤❤❤
🙏🙏🙏 Dhanyavadagalu sir
Super ❤
Nanagu anxiety disorder jasthi aguthidhe joints pain jasthi edhe sir
ನಮಸ್ಕಾರ ಸರ್ ನೀವು ಹೇಳಿದ ಹಾಗೆ ಆ ಎಲ್ಲಾ ತೊಂದರೆಯಲ್ಲಿ ನಾನು ಸಿಲುಕಿದ್ದೇನೆ ನಿಮ್ಮ ಮಾತೆ ನನಗೆ ಒಂದು ಉತ್ತಮ ಔಷಧಿ ನಿಮ್ಮನ್ನು ಕಾಣಲು ಬರುವ ಆರ್ಥಿಕ ಸ್ಥಿತಿ ಇಲ್ಲ ಮುಂದಿನ ದಿನಗಳಲ್ಲಿ ತಮನ್ನು ಕಾಣುವ ಬಯಕೆ ನಿಮಗೆ ಅನಂತ ಅನಂತ ಅನಂತ ಧನ್ಯವಾದಗಳು ನಿಮ್ಮ ಮಾತುಗಳನ್ನು ಕೇಳಿ ನಾನು ಕಳೆದುಕೊಂಡಿದ್ದ ಉತ್ಸಾಹ ಆನಂದ ಎಲ್ಲವೂ ಇಂದು ನನ್ನಲ್ಲಿ ಕಾಣುತ್ತಿದೆ ದೇವರು ನಿಮಗೆ ಸದಾಕಾಲ ಒಳ್ಳೆಯದನ್ನೇ ಮಾಡಲಿ ಸಾರ್ ❤❤❤❤❤❤❤❤
ಆತ್ಮೀಯ ಧನ್ಯವಾದಗಳು
@@positivemind4528 ಸರ್ ನಿಮ್ಮನ್ನು ಒಂದು ಸಾರಿ ಭೇಟಿ ಆಗ್ಬೇಕು ಅನಿಸ್ತಾಯಿದೆ ನನಗು ಪ್ರಾಬ್ಲಮ್ ಇದೆ ಅಂದಾಜು ಎಷ್ಟು ಖರ್ಚು ಆಗಬಹುದು ಹೇಳಿ ಸರ್
Hospital adress ಕೊಡಿ sir consultant ಮಾಡ್ಬೇಕು
More information this section please sir👏👏👏👏👏
Yes ಸರ್ ನನಗೂ ಇದೇ ತರ ಭಯ ಆತಂಕ ಕಾಡುತ್ತೆ , tq so much your video 🙏
Autonomic dysfunction when ever we stand our heart rate goes high in this disease
ಸರ್ ತುಂಬಾ ಭಯ ಆಗುತ್ತೆ ಸರ್ ಭಯ ಆಗಿ ನೆಗೆಟಿವ್ ಯೋಚನೆ ಇಂದ್ ಮತ್ತೆ ಭಯ ಆಗುತ್ತೆ ಸರ್ ಜೀವನದಲ್ಲಿ ಇದ್ರಿಂದ ತುಂಬಾ ಮಾನಸಿಕ ನೋವು ಆಗ್ತಿದೆ ಇದನ್ನು ಹೇಗೆ ಸರಿ ಮಾಡಿಕೋಬೇಕು ನಾನು ಸರ್
same feeling
Hawdu
Number kodi
Same plm evaga hegidira
ಇವಾಗ ನಾನು ಯಾವುದೇ ತೊಂದ್ರೆಇಲ್ಲದೆ ಅರಾಮ್ ಇದ್ದೇನೆ ಸಲ್ಪ್ ಭಯ ಮಾತ್ರ ಇದೆ ಇದೆಲ್ಲವೂ ನಾನೆ ಪ್ರತಿದಿನ ಪ್ರತಿಯೊಂದರಲ್ಲಿಯು ಪಾಠಕಲಿತು ಇಂದು ಇದರಿಂದ ಹೊರಗೆ ಬಂದಿದ್ದೇನೆ
ಸರ್ ಬಹಳ ಚೆನ್ನಾಗಿ ಹೇಳಿದ್ದೀರಿ ನಿಮಗೆ ಹೃದಯ 💓 ಪೂರಕ ಧನ್ಯವಾದಗಳು ಸರ್
I need to meet you sir I have a problem iam staying in banglore how can I meet you tell me sir
I need to meet you sir
🔥🔥🔥🔥 nangu agide sir but nanu hospital ge yavattu hogilla docter nodidrene baya agutte
Yavatara aguthe bro
I need to meet you please sir
Hii sir banglore ralli yalli erodu sir meet ಆಗ್ಬೇಕು please thilisi sir 🙏
Sir nange chik vishyukke baya agutte idrinda jasthi chinthe ge olapattiddini negetivi thouts ella thalege bandide idrinda heavy thale novu barutte idukke treatment kodthira sir plz reply maadi sir
Evaga hegidira
Entha jivana namdu ha
Sir online treatment sigboda
Nangu avasyakathe ide
Sir nimmanna meet madabeku sir
Very good information sir
ಸರ್ ನನ್ನಿಂದ ಯಾರೋ ಬಂದು ನನ್ನ ಗಂಡನನ್ನು ದೂರ ಮಾಡುತ್ತಾರೆ ಎಂದು ಭಯವಾಗುತ್ತೆ ಇದಕ್ಕೆ ಮಾನಸಿಕ ರೋಗ ನಾ ಇಲ್ಲಾಂದರೆ ಹನುಮಾನನ ದಯವಿಟ್ಟು ತಿಳಿಸಿಕೊಡಿ
Please consult
Same nangu hange ansute
OMG sir niv heliddu pin to pin. Nangu edetara ne agirodu pin to pin
Howdu sir nija nan life alli ede problem
Sir, neev helid kathe, nange same situation sir,, same matter happened. In my life.
ನೀವು ಹೇಳಿದ ಎಲ್ಲವೂ ನನಗೆ ಇದೆ ಸಾರ್ 😢😢😢
Sem problem sir
Ivaga hege iddira..?
Same problem ಸರ್ ನನ್ನ ಮಗಳು ಹುಟ್ಟಿದಾಗ ಶುರು ಆಗಿದ್ದು ಆಗಾಗ ಇದು ರಿಪೀಟ್ ಆಗ್ತಿದೆ
Tnq dr....teblete hesaru thilisbahuda
Psychotropics are schedule H medicine, which can be only prescribed after assessing patients. Generally they are called SSRIs or SNRIs
Thank you so much sir🙏🙏🙏🙏🙏🙏🙏
How to control breathing problems sir
Pranayama yoga best for breathing
Well said ...👌. Thank you docter
🙏 thanks
Very useful video sir.. Well explained..
🙏🙏🙏
ಸರ್ , ನಮಸ್ತೆ ಕಲಬುರಗಿಯಿಂದ ಸರ್ ಈ ವೀಡಿಯೋದಲ್ಲಿ ಹೇಳಿದ ಎಲ್ಲಾ ಲಕ್ಷಣಗಳು ನಾನು ಅನಭವಿಸ್ತಾ ಇದೀನಿ.. ರೋಗಗಳಿಂದ. ಸಾಯ್ತೀನಿ ಅನ್ನುವ ಭಯ ತುಂಬಾ ಇದೆ. ಇದರಿಂದ ಹತ್ತಿರದಲ್ಲಿ ಇರುವ ಎಲ್ಲಾ ವೈದ್ಯರನ್ನು ಭೇಟಿ ಮಾಡಿ ಸಲಹೆ ತಗೊಂಡಿದ್ದೀನಿ ಆದರೂ ಸಮಾಧಾನವಿಲ್ಲ.. ನಿಮ್ಮನ್ನು consult ಮಾಡ್ಬೇಕು ಸರ್..👏👏
@@Syman3327 9591233256
@@abhignyanewsyadrami4382 don't give wrong no
Eg arama guru
9686091770
Hi sir@@positivemind4528
Sir banglore Alli branches ediya iam staying in banglore because
Very useful message Sir. 👍
I also experienced sir finally meditation worked me
Really meditation madudre agutta
Nim number kodi
Yav tara heli bro
Super sir niv helid mele sweet as swalpa baya kami aithu
Can it be cured permanantely plz reply sir
It's not dieseas to cure . It just like fear
Hello sir nice information.
Please upload a video about bio feedback therapy with a panic disorder patient. will be definitely useful to us 🙏
Sir panic disorder complete vaasi cure agolva pade pade ಬರುತ್ತಾ
100% ನಿಜ sir?? ನಿಮ್ಮ ಮಾತು
Sir nevvu elltha iro ella lakshanagalu nange idhe sir 20 times ECG madsidini 5 times echo mthe tmt madsidini but sarri ogtha illa sir
Ivag hegidira madam???
ಮಾನಸಿಕ ಡಾಕ್ಟರ್ ನಾ ಭೇಟಿ ಮಾಡಿ
Sir nange headache barutthe ommomme anxiety agutthe mank agutthe ct scan madidini normal eede edakke psychologist treatment madidini adru kammi agilla
It needs good assessment and treatment.visit our Positive Mind Hospital Ist Parallel road Durgigudi Shivamogga
Sir ನಾನು ಹುಟ್ಟು ಸಂಗೀತ ಕಲಾವಿದೆ.ಕುಟುಂಬದವರೆಲ್ಲ ಸಂಗೀತ ಕಲಾವಿದರು. 2 ವರ್ಷದಿಂದ ನಾನು ಹಾಡುವಾಗ ಧ್ವನಿ ತುಂಬಾ ತುಂಬಾ ನಡಗತ್ತೆ. ಹಾಗೂ ಎದೆಯಲ್ಲಿ ನಡುಕ ಶುರುವಾಗಿದೆ ದಯವಿಟ್ಟು ಈ ಸಮಸ್ಯೆಗೆ ಪರಿಹಾರ ತಿಳಿಸಿ
Consult maadi doctorna
Sir nangu ede tara problem saden agi agutte tumba bhaya aga yen madbeku plz heli sir
Same problem
My daughter who is 25 years got eye lasik done to left eye one month. After five days of surgery she realised that she is able to see far vision but is not comfortable in seeing near vision. She became panic and depression. She took tests from 5/6 opthomologist in Bangalore. Every tests say her eyes are perfectly normal but she is not accepting. Please advice.
ನಮಸ್ಕಾರ ಸರ್ ನನಗೂ ಕೂಡ ಇದೆ ರೀತಿ ತೊಂದರೆ ಸೀಲುಕಿದೇನೆ ನನಗೆ ನೀವು ಚಿಕಿತ್ಸೆ ನೀಡಬಹುದು ಸರ್ ನಾನು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದೇನೆ ತುಂಬಾ ಸಮಸ್ಯೆ ಅಗುತ್ತದೆ 😢😢
Thank you sir
Sir plz can u tell about separtion anxiety disorder in 8 year old boy... And also about ADHD
🙏🙏🙏🙏🙏
Good information
Hello doctor, I am suffering from Anxiety and Panic disorders, I really want to go back to Normal. Doctor is treating me since 4years with nexito 5mg. from one month it has gone back to 10mg. How do I come out of this and get back to normal ??? please help me sir... !!! will Yoga and Meditation help me come out of this???
Apart from medications,you need CBT counseling, Relaxation therapy and understanding your trigger and rejecting negative thoughts
Sir plz nanu kuda past 5 year indha suffer agtha idhene plz call me
Sir nivu heliro mathali 100/- nija sir evaga nangu age agthide an madodu sir😢😢 nange ondu chikka papu ede sir anadru heli sir plz🙏🙏
Thank u sir ,nanu nimmanna meet agabeku ,I m from bijapur sir
Hi sir ocd ge teatreatment kodtira. online Consulataion kodtira
Also suffering anxiety disorder from 5 years sir
Yen madhre broo
Nivu helidu yalla nijaa sir nanagu hage hagutte🙏🙏🙏🙏
ಒಳ್ಳ ಮಾಹಿತಿ 🙏🙏 ಸರ್
ಹೌದು ಸರ್ ನನ್ ಪ್ರತಿ ದಿನ ಇದೆ ಸಮಸ್ಯೆ ಇಂದ ಬಳಲುತ್ತಿರುವೇ
Ivaga hegide..?
Ede thara agutte
Tq Soo much sir
🙏🙏🙏
100% nande story sir pls ನಾನು ನಿಮ್ಮನ್ನ meet ಆಗ್ಲೇ beku pls
Nin no kodi mathadbeku
Send urs no i will cal u
Same problem no kodi
Nim no kodi
Namdhu same problem..... But eg parvagilla..... Aramg edhini maind alli negative thots bitaki..... Hutadmele sayale beku ast matra itkolli sariyoguthe
Same problem from 15 years
ನನಗೆ ಬೇಕಾದ ಮಾಹಿತಿ ನಿಮ್ಮ ಹತ್ತಿರ 100 ಕ್ಕೆ 100 ರಷ್ಟು ಇದೇ ಸರ್. ನಿಮ್ಮನ್ನು ಫೋನ್ ನಲ್ಲಿ ಹೇಗೆ ಸಂಪರ್ಕ ಮಾಡಬೇಕು ಸರ್ ದಯಮಾಡಿ ತಿಳಿಸಿ.
Nannagu tumbane savoke hogabeku anta anisutide Sri henu madabeku
Sir Nang Ede problem
Nice sir
ಬೆಂಗಳೂರಲ್ಲಿ ನಿಮ್ಮ ಅಸ್ಪೆಟಲ್ ಇದ್ಯ ಸರ್
Panic anxiety in extreme stage is death by diastolic heart beat stop. 👍
Nirmala🙏🙏🙏🙏sar
Sir nange hart enu noyodilla Kai kalu yalla mathe stomac strac aguthhe adukke tension karana antha helthidare so nimmanna beti madbeku yallirthira
Nanage nidre baralla tablet beda ticps kannadadalli telisi
Osm boss 🤴🏻
Tq
ಸರ್ ನಮಸ್ಕಾರ ನಿಮ್ಮ ನಂಬರ್ ಹೇಳಿ ಧನ್ಯವಾದಗಳು ದಯವಿಟ್ಟು ನಂಬರ್ ಕೊಡಿ
Thank u very much doctor 🙏
Ur amazing sir
Thank you🙏 sir
ಬೆಂಗಳೂರಲ್ಲಿ ನಿಮ್ಮ ಅಸ್ಪೆಟಲ್ ಇದ್ಯ ಸರ್
Yes your information is correct
Thank you sir..
🙏 sir my name is Lakshmi nim Video nodde niv helid riti nangu agtide hen madbeku anta gottagtila Nan irodu Nelamangala Bangalore pls sir nimge gottiro Dr Bangalore nali edre heltira nav ale barake agodila pls sir
Sir e problem ge Ahar paddati yav taraa irbeku antha tilisi sir please
Keep the good work going on 👍
🤝🤝🤝sir🙏🙏👍
ಸಾರ್ ನಿಮ್ಮ ಅಡ್ರೆಸ್ ಪ್ರೇಮ್ ಮೇಲೆ ಕಾಣಿಸುತ್ತದೆ ಅದೇ ಅಡ್ರೆಸೆ ಸರ್ ದಯವಿಟ್ಟು ಹೇಳಿ ಸರ್
I do feel same thing
Nanagu ede riti agutte sir nim matu keli nanage samadana aytu
Sir nangu same prblm elli enagbidatto anno bhaya Sir idna avoid madbek andre enmadbek Sir please heli sir
ನಮಸ್ತೆ ಸರ್, ಒಳ್ಳೆಯ ಮಾಹಿತಿ ಸರ್.
Thanks 👍 sir
Pots anta kooda kariyuthare, doctor plz hidara bage gamana kodi