One day School picnic-ಹೊರಸಂಚಾರ-2024
ฝัง
- เผยแพร่เมื่อ 9 ก.พ. 2025
- ಹೊರಸಂಚಾರ
ದಿನಾಂಕ: 07/12/2024 ರಂದು ಆಶ್ರಮ ಶಾಲೆ ದೇಶನೂರ ಮತ್ತು ಮೊಹರೆ ಮಕ್ಕಳನ್ನು ಹೊರಸಂಚಾರಕ್ಕೆ ಕರೆದೊಯ್ಯಲಾಗಿತ್ತು. ಈ ಹೊರ ಸಂಚಾರದಲ್ಲಿ ಸಂಗೊಳ್ಳಿಯಲ್ಲಿ ಇರುವ ಸಂಗೊಳ್ಳಿ ರಾಯಣ್ಣ ವೀರಭೂಮಿ, ಕಿತ್ತೂರ ಚೆನ್ನಮ್ಮಾಜಿಯ ಕೋಟೆ, ಹಾಗೂ ವಸ್ತು ಸಂಗ್ರಹಾಲಯವನ್ನು ಮಕ್ಕಳಿಗೆ ತೋರಿಸಲಾಯಿತು.
ಈ ಮೂಲಕ ಮಕ್ಕಳಲ್ಲಿ ಪರಸ್ಪರ ಸ್ನೇಹ ಭಾವ, ಹೊಂದಾಣಿಕೆಯ ಗುಣ ಹಾಗೂ ದೇಶಾಭಿಮಾನ ಬೆಳೆಯುವಲ್ಲಿ ಈ ಹೊರಸಂಚಾರ ತುಂಬಾ ಪ್ರಯೋಜನಕಾರಿ ಆಯಿತು
I am not owner of background music used in this video
#picnicday #picnic #picnicparty #picnicdate #picnicfood #picnictime #picnicideas #picnicinthepark #picnics #picnicstyle #picnicbasket #picnicvibes #picnictable #picnicsetup #love #tabledeco #picnicselangor #nature #tabledecoration #picnicpuncakalam #candlelight #candlelightdinner #tabledecobajet #picnickl #decobirthdayparty #decobirthday #candlightdinnermurah #tabledecobangsar #candlelightdinnerkl #
🤗🤗🤗
❤❤❤
Nice video 🎉
Nice video sir😊✨👌
Enjoy 1 day trip
Be blessed dear Children👶👧👦. Sir. Peter You are a Blessing to these Kids. Your Dedication and Commitment is Well appreciated.
I just remember my school
days 🎉
ASHRAM SCHOOL ❤