ತುಂಬಾ ಧನ್ಯವಾದಗಳು ಗಿರೀಶ ರವರೆ ,ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಹಾಗೂ cera care centre. ತುಂಬಾ ಧನ್ಯವಾದಗಳು ಬಡವರಿ ಗೆ ತುಂಬಾ ಅನುಕೂಲಾಗುವಂತಹ ಕೆಲಸ ಮಾಡುತ್ತಿದ್ದೀರಿ
ಮೊದಲನೆಯದಾಗಿ ಭಾಗ್ಯ ಟಿವಿಗೆ ತುಂಬು ಹೃದಯದ ಧನ್ಯವಾದಗಳು ತುಂಬಾ ಒಳ್ಳೆಯ ಮಾಹಿತಿ ತುಂಬಾ ಜನರಿಗೆ ಸಹಾಯವಾಗುವಂತಹ ಮಾಹಿತಿ ನಿಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು ನಿಮ್ಮ ಟಿವಿಯಲ್ಲಿ ಬರುವ ಎಲ್ಲಾ ಮಾಹಿತಿಗಳು ತುಂಬಾ ಚೆನ್ನಾಗಿರುತ್ತದೆ
ಎಷ್ಟೋ ಜನರ ಆರೋಗ್ಯಕ್ಕೆ ಸಹಾಯ ಮಾಡುವ ಇಂಥಹ ಅತ್ಯಂತ ಒಳ್ಳೆಯ ಮತ್ತು ಪರಿಪೂರ್ಣ ಮಾಹಿತಿ ನೀಡಿದ ತಮಗೆ ಧನ್ಯವಾದಗಳು . ಹಾಸನದಲ್ಲಿ ಈ ಸೆಂಟರ್ ಇದ್ದರೆ ಅದರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಿಳಿಸಿ
Hii namasthe sir great full Thank you so much sir Tumbha olleya kelasa madtidira help full video nhemagu nhema wife Bhagyaravarigu Devaru olleyadu madali
*Thank-you Girish Sir and bhagya TV for the video mudde madoda niminda kalithe nanage slip disc agi problem agi eight months aythu Cera care address kotidu thumba sahaya aytu hege olle vishiyagalannu thilisi devaru nimge olledu maadali💐
Very good treatment and prevention of our life and lifestyle changed their cover worke 👍 super thank you good value able information health benefits 🙏 namaste 🌹
ಸರ್ ನಿಜ ನೀವು ಹೇಳಿದ ಮಾತು... ನಂಗೆ ನೋಡಿ ತುಂಬಾ ಕುಶಿ ಆಯ್ತು ಮತ್ತೆ ಅಷ್ಟೇ ಸಂತೋಷ ಆಯ್ತು.... ಯಲ್ಲಾ ಅವರ ಕುಟುಂಬದ ತರ ನೋಡಿ ಕೊಳ್ಳುತ್ತಾರೆ ಅಲ್ವಾ..... ಅವರಿಗೆ ದೇವರು ಒಳ್ಳೇದು ಮಾಡಲಿ....
Sir. ತುಂಬಾ use full vidio sir people s ge ನಿಮಗೆ ದೇವರು ಒಳ್ಳೇದು ಮಾಡಲಿ ನೀವು ಇನ್ನೂ ಎತ್ತರಕ್ಕೆ ಬೇಳಿಯಿರಿ
ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ಅನಂತ ಧನ್ಯವಾದಗಳು ಸರ್.
Thank you
ಬಹಳ ಒಳ್ಳೆ ಸೇವೆ. ಭಗವಂತ ನಿಮಗೆ ಇನ್ನು ಅನೇಕ ಸೇವೆ ಮಾಡುವಂತೆ ಅನುಕೂಲ ಗಳನ್ನು ಅನುಗ್ರಹಿಸಲಿ. ದೇಶದ ಅನೇಕ ಶ್ರೀಮಂತರಿಗೆ ಇಂತಹ ಬುದ್ದಿಯನ್ನು ಭಗವಂತ ಕರುಣಿಸಲಿ
Thank you
ನಮಸ್ಕಾರ ಮೇಡಂ ನಿಮ್ಮ ಉಚಿತ ಸೇವೆ ಹೀಗೆ ನಿರಂತರವಾಗಿ ನಡೆಯಲಿ ಬಡವರಿಗೆ ಎಲ್ಲರಿಗೂ ನಿಮ್ಮ ಚಿಕಿತ್ಸೆ ಸಿಗುವಂತಾಗಲಿ ಮೇಡಂ ಧನ್ಯವಾದಗಳು 🙏🙏🙏🙏🙏
ನಮಸ್ಕಾರ ಮೇಡಂ ನಿಮ್ಮ ಉಚಿತ ಸೇವೆ ಎಲ್ಲರಿಗೂ ಉಪಯೋಗವಾಗಲಿ ನಿಮ್ಮ ಸೇವೆ ನಿರಂತರ ನಡೆಯಲಿ ನಿಮ್ಮೆಲ್ಲರಿಗೂ ನನ್ನ ಕಡೆಯಿಂದ ಧನ್ಯವಾದಗಳು
thank you
🙏🙏🙏ಸರ್ ನಿಮ್ಮ ನುಡಿಮುತ್ತುಗಳು ತುಂಬಾ ಚೆನ್ನಾಗಿದೆ ಸಾರ್ ಮೇಡಂ ತಮಗೂ ಶುಭಾಶಯಗಳು ನನ್ನೆಲ್ಲಾ ಸೇವೆಸಲ್ಲಿಸಿರುವ ದೇವರುಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು
ತುಂಬಾ ಧನ್ಯವಾದಗಳು ಗಿರೀಶ ರವರೆ ,ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಹಾಗೂ cera care centre. ತುಂಬಾ ಧನ್ಯವಾದಗಳು ಬಡವರಿ ಗೆ ತುಂಬಾ ಅನುಕೂಲಾಗುವಂತಹ ಕೆಲಸ ಮಾಡುತ್ತಿದ್ದೀರಿ
Thank you
ಮೊದಲನೆಯದಾಗಿ ಭಾಗ್ಯ ಟಿವಿಗೆ ತುಂಬು ಹೃದಯದ ಧನ್ಯವಾದಗಳು ತುಂಬಾ ಒಳ್ಳೆಯ ಮಾಹಿತಿ ತುಂಬಾ ಜನರಿಗೆ ಸಹಾಯವಾಗುವಂತಹ ಮಾಹಿತಿ ನಿಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು ನಿಮ್ಮ ಟಿವಿಯಲ್ಲಿ ಬರುವ ಎಲ್ಲಾ ಮಾಹಿತಿಗಳು ತುಂಬಾ ಚೆನ್ನಾಗಿರುತ್ತದೆ
ತುಂಬಾ ಚೆನ್ನಾಗಿದೆನಿಮ್ಮ ಈ ಹೋಸ ಹೋಸ ವಿಡಿಯೋ ನೋಡಿ ಖುಷಿಯಾಯಿತು ಇದೆ ರೀತಿ ಎಲ್ಲರಿಗೂ ಉಪಯೋಗ ಆಗುತ್ತೆ ಧನ್ಯವಾದಗಳು
Thank you so much
ಎಷ್ಟೋ ಜನರ ಆರೋಗ್ಯಕ್ಕೆ ಸಹಾಯ ಮಾಡುವ ಇಂಥಹ ಅತ್ಯಂತ ಒಳ್ಳೆಯ ಮತ್ತು ಪರಿಪೂರ್ಣ ಮಾಹಿತಿ ನೀಡಿದ ತಮಗೆ ಧನ್ಯವಾದಗಳು . ಹಾಸನದಲ್ಲಿ ಈ ಸೆಂಟರ್ ಇದ್ದರೆ ಅದರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಿಳಿಸಿ
Address code
ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಬೆಂಗಳೂರು ಪ್ರಜೆಗಳಿಗೆ ಅನುಕೂಲವಾದ ವೀಡಿಯೋ.
ಇಲ್ಲಿ ನಿಸ್ವಾರ್ಥದಿಂದಾ ಸೇವೆ ಮಾಡುತ್ತಿರುವ ಎಲ್ಲರ ಪದ್ಮಪಾದಗಳಿಗೆ ನಮಸ್ಕಾರಗಳು
ತುಂಬಾ ಉಪಯುಕ್ತ ಮಾಹಿತಿ,, ಧನ್ಯವಾದಗಳು ನಿಮ್ಮ ಸಾಮಾಜಿಕ ಕಳಕಳಿಗೆ 🙏🙏🙏🙏🙏ನೂರ್ಕಾಲ ಸುಖವಾಗಿ ಬಾಳಿ
🙏🙏
ಹಾಯ್ ಮೇಡಂ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ನಿಮ್ಮ ಹಾಸ್ಪಿಟಲ್ ನಮಂತ ಬಡವರಿಗೆ ತುಂಬಾ ಸಹಾಯವಾಗುತ್ತೆ. ನಿಮಗೆಲ್ಲರಿಗೂ ದೇವರು ಒಳ್ಳೆದ ಮಾಡಲಿ 💐🙏🙏🙏🙏🙏
Thank you so much I am pushpa from ceracare
@@pushpalathakannan4578 medam nange Slip dicsk agi sonta novide medam
Treatment sigutha medam?
,ड़
गक
@@pushpalathakannan4578 madam nimma hospital adress kodi. Namma brother tretment kodasabeku
ಗಿರೀಶ್ ಸರ್ ರವರೇ, ತುಂಬಾ ತುಂಬಾ ಧನ್ಯವಾದಗಳು. ಒಳ್ಳೆಯ ವಿಷಯದ ಬಗ್ಗೆ ವಿಡಿಯೋ ಮಾಡಿದ್ದೀರಾ.
ದಯವಿಟ್ಟು ಶಿವಮೊಗ್ಗದಲ್ಲಿ ಕೇರ್ ಸೆಂಟರ್ ತೆರೆದರೆ ಬಹಳ ವಳ್ಳದಲವೆ
ಬಡವರಿಗೆ ತುಂಬಾ ಅನುಕೂಲವಾಯಿತು ಗಿರೀಶ್ ಸರ್ ಇದೇ ರೀತಿ ಉಪಯೋಗವಾಗುವಂತೆ ಮಾಹಿತಿ ತಿಳಿಸಿರಿ ಒಳ್ಳೆದಾಗಲಿ ಸರ್ ಧನ್ಯವಾದಗಳು
Wonderful, natural therapy
Hi
@@hanumanthtalavar4763
Ii
ಧನ್ಯವಾದಗಳು!
Thank you
ಬೆಚ್ಚನೆಯ ಆರೋಗ್ಯಧಾಮದ ಅಭೂತಪೂರ್ವ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ ಭಾಗ್ಯ ಟಿವಿಯವರಿಗೆ ಸಾವಿರದ ನಮನಗಳು.🙏🙏🙏🙏🙏🙏👍👌👍👌
ಧನ್ಯವಾದಗಳು ಮೇಡಂ ಇಂತಹ ಒಳ್ಳೆಯ ಕೆಲಸ ಮಾಡಿದ್ದೀರಿ ಬಡವರಿಗೆ ಹಾಗೂ ಅತಿ ನೋವು ಗುಣವಾಗಿ ಹೋದವರು ಪರಿಚಯಿಸುವ ಕೆಲಸವನ್ನು ಮಾಡಿದ್ದಕ್ಕೆ ಧನ್ಯವಾದಗಳು
Very good treatment
Very good coperation
All any health problems will solve
But free of cost
No chages
Thanks to all staff of hanumanta nagar brannch
Welcome
ಉಪಯುಕ್ತ ಮಾಹಿತಿ ಧನ್ಯವಾದಗಳು ಬ್ರದರ್
Thank you
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು ಸರ್
❤❤❤ ತುಂಬಾ ಅತ್ಯುಪಯುಕ್ತ ಸುಸಂದರ್ಭ ಮಾಹಿತಿ ನೀಡಿದ್ದೀರಿ.. ಧನ್ಯವಾದಗಳು ❤❤❤
ಸರ್ ತುಂಬಾ ಚೆನ್ನಾಗಿದೆ Thanks
ತುಂಬಾ ಅವಶ್ಯಕತೆ ಇದ್ದವರಿಗೆ very good ಮಾಹಿತಿ.Nice sir god bles
ಮತ್ತು ಆಸ್ಪತ್ರೆ ಸಿಬ್ಬಂದಿಗಳ ಸತ್ಕಾರ್ಯಕ್ಕೂ 🙏🙏
🙏🙏🙏🙏🙏🙏🙏God bless you
Davanagere phone number please
ನಿಮ್ಮ ಅನಿಸಿಕೆಗಳು ಗಗನದ ಎತ್ತರಕ್ಕೆ ಬೆಳೆಯಲಿ 🙏👌👍
Very useful for poor people treatment thank you so much
ಇವರ ಸೇವೆಗೆ ಅನಂತ್ ಕೋಟಿ ಧನ್ಯವಾದಗಳು 🙏🏼🙏🏼🌹
🙏🙏🙏👌👌👌
ಇಂತಹ ಅರೋಗ್ಯ ಕಾರ್ಯಕ್ರಮವನ್ನು ಸಾಮಾನ್ಯ ಜನರಿಗೂ ಪರಿಚಯಿಸಿದ ತಮಗೂ ಸೇರಾ ಕೇರ್ ಸಂಸ್ಥೆಯವರಿಗೂ ಹುಪೂರ್ವಕ ಧನ್ಯವಾದಗಳು
👍👍👍
ಹುತ್ಪೂರ್ವಕ
Thank you
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು..God Bless U all
Welcome
Namasthe. Yeshto mandige help ago kelsa madiddiri. MAY GOD BLESS YOU 👌🙏
ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
Thank you
ನಮಸ್ಕಾರ ಗಿರೀಶ್ ಅವರಿಗೆ ತುಂಬಾ ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು.👌👌
Thanks sr
I ihi
ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
ನಿಸ್ವಾರ್ಥ ಸೇವೆ. 🙏🙏🙏
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
🙏🙏
@@bhagyatvvlogs- ನಾವು ಬಾಗಲಕೊಟ ಇಂದ ನಮಗೆ ಸಮಿಪದ ಬ್ರಾಂಚ್ ಯಾವುದು ಎಂದು ತಿಳಿಸಿ ಸರ್
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು ತಮಗೆ
ನಮ್ಮಿಂದ ಇತರರಿಗೂ ಒಳ್ಳೆದಾಗ್ಲಿ ಅನ್ನೋ ನಿಮ್ಮ ನಡೆ ಗ್ರೇಟ್ ಒಳ್ಳೆಯದಾಗಲಿ
Very good information god bless you happy so much thanks
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಒಳ್ಳೆ ಕೆಲಸ ಮಾಡುತ್ತಿದ್ದೀರಾ ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಇದು ನಮ್ಮ maneya ಹತ್ತಿರ ಇದ್ದರೂ ಸಹ ನಮಗೆ ಗೊತ್ತಿರಲಿಲ್ಲ ಈ videos ನೋಡಿ ಖುಷಿ ಆಯ್ತು ನಾಳೆ ಹೋಗಿ ಬರುತ್ತೇನೆ
Thank you and all the best
ಅಡ್ರೆಸ್ ಹೇಳಿ,,
ಕೋಲಾರ ದಲ್ಲಿ, ಇದ್ದಾಗ,ಹೊಗತ್ತಿದ್ದೆ, ಬೆಂಗಳೂರಿನ ಲಿ, ಗೊತ್ತಿಲ್ಲ,ಇದರ, ಅಡ್ರೆಸ್
ತುಂಬ್ಬ ಒಳ್ಳೆ ಮಹಿತಿ ಸರ್ ಧನ್ಯವಾದಗಳು
Thank you
Thank you so much cera care treatment really appreciated thi work
Old age eruva allrigu edu vandu ashakirana agide God bless you
Thank you
@@bhagyatvvlogs Thanks goodinfrmesion
Nice to hear now a days free treatment nobody gives thanks to your organistion God bless you
Hii namasthe sir great full Thank you so much sir Tumbha olleya kelasa madtidira help full video nhemagu nhema wife Bhagyaravarigu Devaru olleyadu madali
Tq dr & your staff your selfless service is highly appreciated God bless you
ದೇವರು ಒಳ್ಳೇದ್ ಮಾಡ್ಲಿ ಪುಟ್ಟ ಆದಷ್ಟು ಬೇಗ ಗುಣಮುಖ ಹಾಗು ಪುಟ್ಟ 💐
Idara bagge hinde kelidde adre istu chennagi Anchoring madidare. Cera care staff super.. Thank you sir
Good job god bless u all keep going thank u
Welcome
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸರ ಧನ್ಯವಾದಗಳು
Welcome
ಒಳ್ಳೆಯ ವಿಷಯ ತಿಳಿಸಿದ್ದೀರಿ ಧನ್ಯವಾದಗಳು
ಹರಿ ಗೆ ಒಳ್ಳೆದಾಗಲಿ 🤗🤗 And the video was nice and Thanks for Showing us this Information
🙏🙏
Excellent service for people who required treatments
Thank you
U am glad to know about this treatment. This is very easy and at nO cost this treatment is available. I am happy and I want to take this treatment.
Thank you
*Thank-you Girish Sir and bhagya TV for the video mudde madoda niminda kalithe nanage slip disc agi problem agi eight months aythu Cera care address kotidu thumba sahaya aytu hege olle vishiyagalannu thilisi devaru nimge olledu maadali💐
🙏🙏
ನಿಮ್ಮ ಅಮಲ್ಯವಾದ ಸೇವೆಗೆ ಧನ್ಯವಾದಗಳು
🙏🙏
Very good treatment and prevention of our life and lifestyle changed their cover worke 👍 super thank you good value able information health benefits 🙏 namaste 🌹
Thank you
Tumba olle vichara Tilisi kottiddira.avara
Sevege tumbu hrudayada dhanyavaadagalu.
🙏🙏
ಗ್ರೇಟ್ ಜಾಬ್ ಸರ್ 👍
💯👌👌Very Very good therapy ,no money ,no fees and so many health problems are solved here ,I am also going for therapy bcz knee problem
Thank you
Really happy to hear this
Mgbu all
Very very nice and useful video Kori namaskaragalu
Really appreciate for posting such a valuable useful video, please continue doing such great work, god bless you for this kind of humanity work.
Very good vedio sir
ನಿಮ್ಮ ಸೇವೆಗೆ ಅನಂಥ ಧನ್ಯವಾದಗಳು ಸರ್
Thank you
ತುಂಬಾ ಓಳ್ಳೆಯ ಮಾಹಿತಿ ಸಾರ್
Thank you sir
Grace of God bless parmatma
ತುಂಬಾ ದನ್ಯವಾದಗಳು ನಿಮ್ಮೆಲ್ಲರಿಗೂ 🙏
ಸರ್ ನಿಜ ನೀವು ಹೇಳಿದ ಮಾತು... ನಂಗೆ ನೋಡಿ ತುಂಬಾ ಕುಶಿ ಆಯ್ತು ಮತ್ತೆ ಅಷ್ಟೇ ಸಂತೋಷ ಆಯ್ತು.... ಯಲ್ಲಾ ಅವರ ಕುಟುಂಬದ ತರ ನೋಡಿ ಕೊಳ್ಳುತ್ತಾರೆ ಅಲ್ವಾ..... ಅವರಿಗೆ ದೇವರು ಒಳ್ಳೇದು ಮಾಡಲಿ....
Thank you so much
ಸಾರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರ . ಧನ್ಯವಾದಗಳು .ಇಲ್ಲಿ ಮಾತ್ರ ಫ್ರೀ ಟ್ರೀಟ್ ಮೆಂಟ್ ಇರುತ್ತ ಬೇರೆ ಊರುಗಳ ಸೆಂಟರ್ ಗಳಲ್ಲೂ ಫ್ರೀ ಇರುತ್ತ ಸಾರ್
Yes Ella kade nu free ne erutte
Amazing job done by Ceracare!
Thank you
Very very valuable help to sick persons...thanks
Welcome
Great and very much useful information.
Girish sir nimma seva madam navar seveginta thumba uttamavadaddu,may good bless u sir.
🙏🙏
Thank u very much for your video sir . I was supposed to sleep at 11-00pm , I just saw your video in youtube . Thank u sir.
Welcome
Thumba chennagide thank you
Welcome
Good job Really great Nice information god bless your Staff 🙏🙏👍👍👌👌❤️❤️💐💐
Thank you
ಶರಾಕೇರ್ ಚಿಕಿತ್ಸೆ ಬಗ್ಗೆ ಮಹೀತಿ ಕೊಟ್ಟಿದ್ದಕ್ಕೆ ಧನ್ನವಾದಗಳು
Good job, really great,god bless you.
Thank you
Tq sir tumba olle mahiti nididdira n🙏🙏👏👏💐💐
Sir/ ಮೇಡಂ ಎಲ್ಲ ಜಿಲ್ಲೆಗಳಲ್ಲಿ ನಿಮ್ಮ ಶಾಖೆ ತೆರೆಯಿರಿ ನಾವು ಇದರ ಪ್ರಯೋಜನ ಪಡೆದುಕೊಳ್ಳುತ್ತವೆ...ನಮ್ಮ ರಾಯಚೂರು ನಲ್ಲಿಯೂ ತೆರೆಯಿರಿ ದಯವಿಟ್ಟು.. .ನಮಸ್ಕಾರ.....
ಧನ್ಯವಾದಗಳು
ತುಂಬಾ ಒಳ್ಳೆಯ ಮಾಹಿತಿ
Thank you
Very good information.thank you very much God Bless You 👍
Thank u for good information
ಥ್ಯಾಂಕ್ಸ್ ಸರ್ ಒಳ್ಳೆ imformation ಸಂದೇಶ್ ಮೈಸೂರ್
Hello thank you
I can't even imagine also...These Exists...GOD BLESS THEM ALL
Hi👌👌👌👌👍👍👍👍
Very useful thanks sir pl inform Gulbarga center address or phone number
@@rajeshkarkala7556 4aaq
@@ravindran8398 Call the number given in video and ask them the Gulbarga cera number and they will message you
Tumba tumba dhanyavaadagalu,nimma MAANAVEEYATE ge santosha patte, aadare ondu details bekaagittu, avara products promo na evara UDDESHA,mental health 20 to40% erabahudu ,onandantu nija neevu vedio maadi bahala olle kelasa maadiruviri,
Naturopathy's mattu promote their products,.
FREE maatra great service's to mankind.
Idhu 1 mat nav thagobekadre 1 lak 70000 th k Agathe
Great job done by hospital staff God bless all of u
Thank you
Belagavi Hubballi yalli centre iddare tilisi
Very good service sir
Use full video sir... Thanku so much. Thank a lot
Welcome
ಉತ್ತಮವಾದ ಆರೋಗ್ಯ
Good & Simple, Excellent and Great Hospital Doctor. Hats off
Very good public service. God bless your allure.
Thank you
God bless you Bro. for your wonderful service.
Welcome
Really grate job with natural treatment,
Thank you
Another useful video Girish sir, thumba janake usefull aguthe 👍
Yes 👌👌💯kannri nija👍👍
Nandhini nija Niv heliddhu😘
Excellent service to mankind. God bless every body. Thank you
Very good job medam 👌🙏💐
Thank you
Good job godblessing all stop
Hareshrinivasa
Ivrge yava award kotrunu kadimene great🙏🙏🙏🙏God bless u all... thank you girish sir
Korean treatment is best bcoz I Heard they are completely taking ancient treatment instead tablet, syrup English medicine really appreciated........
Hello sir, good information its needs to specially for middle class people & I share to my frends & relatives🤗🤗🤗🤠thank u so much😎 I am ur fan
Welcome
ಸೂಪರ್ ಸರ್ ನಾನು ಕೂಡ ಸ್ಟಾಫ್ ಆಗಿ ವರ್ಕ್ ಮಾಡಿದ್ದೀನಿ
Absolutly free!!...
No any charges!!...
Wonder of the WORLD.
GOD BLESS all of you👌👍
It should be in Belagavi also.
I hope it will be mannaged soon.
ತುಂಬು ಹೃದಯದ ಧನ್ಯವಾದಗಳು ಈ ನಿಮ್ಮ ನಿಸ್ವಾರ್ಥ ಸೇವೆಗೆ
Did you visit there