ಅಣ್ಣ ಎಂತ ಮೆಸ್ಸೇಜ್ ಕೊಟ್ಟಿದಿರಾ ಅಣ್ಣ,,,, ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ಅಣ್ಣ,,,, ಈ ವಿಡಿಯೋ ಯಾರಿಗೆ ಉಪಯೋಗ ಆಗುತ್ತೋ ಇಲ್ವೋ ಗೊತ್ತಿಲ್ಲ ನನಗೆ ತುಂಬಾ ಇಷ್ಟ ಆಯ್ತಾ ಅಣ್ಣ,,, i love you ಅಣ್ಣ,, ಆದ್ರೆ ಈ ವಿಡಿಯೋ ನೋಡಿ ಕೆಲವು ಜನರು ಸ್ವಲ್ಪ ಹೆಚ್ಚರದಿಂದ ಇರಬೇಕು ಅಣ್ಣ,,,,, ok thank ಈ ವಿಡಿಯೋ ಮಾಡಿದಕ್ಕೆ 🙏😘😘❤️
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಬ್ರದರ್, ಈಗಿನ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯ ಇದರ ಬಗ್ಗೆ ಅರಿತುಕೊಳ್ಳಬೇಕು. ಇಲ್ಲವಾದರೆ ಅಮೂಲ್ಯವಾದ ಜೀವನ ಹಾಳಾಗುವುದರ ಜೊತೆಗೆ ಕೊನೆಗೆ ವಿಧಿವಷವಾಗಿಬಿಡುತ್ತದೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ಈ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಲ್ಲಿ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ...🙏
ಸೂಪರ್ ಅಣ್ಣ ಸಮಾಜಕ್ಕೆ ಒಂದು ಒಳ್ಳೆಯ ಕಥೆ ಕೊಟ್ಟಿದ್ದೀರಿ ಅಣ್ಣ ಸಾಮಾಜಿಕ ಜಾಲತಾಣದ ಬಲೆಗೆ ಬಿದ್ದು ಪ್ರಾಣವನ್ನು ಕಳೆದುಕೊಳ್ಳಬೇಡಿ ಎಂದು ಒಂದು ಒಳ್ಳೆಯ ಸೂಚನೆ ತೋರಿಸಿದ್ದೀರಿ ಅಣ್ಣ 🙏🙏
ಮೊದಲನೇ ಭಾಗ ನನಗೆ ಇಷ್ಟ ಆಗಲಿಲ್ಲ ಅಣ್ಣ ಆದ್ರೆ ವಿಡಿಯೋ ಮುಂದೆ ನೋಡಿದ ಮೇಲೆ ಗೊತ್ತ ಆಯ್ತು ಈ ವಿಡಿಯೋ ನಮ್ಮ ಜೀವನನಕೆ ಒಂದು ಕಪ್ಪು ಚುಕ್ಕೆಯಾಗುಯುದನು ತಪ್ಪಿಸುತ್ತದೆ ಅಂತ tq much ಅಣ್ಣ... 🙏🏻
ಅಬ್ಬಾ ಅಬ್ಬಾ ಅಬ್ಬಾ ಏನು ಗುರು msg 2:30 ಗಂಟೆ ಮೂವಿ ನೋಡುದುಕ್ಕಿಂತ ನಿಮ್ಮ ಒಂದು ಶಾರ್ಟ್ ಮೂವ್ ಮೂವಿ ನೋಡಿದರೆ ಸಾಕು ಎಷ್ಟೋ ಹುಡುಗರ ಜೀವನವೇ ಬದಲಾಗುತ್ತೆ ಅದ್ಭುತ ಅತ್ಯಾದ್ಭುತ ನಟನೆ all team 😍😍🧡
ಪ್ರಸ್ತುತ ದಿನಗಳಲ್ಲಿ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳನ್ನು ಬಹಳ ಸುಂದರವಾಗಿ ಪ್ರಸ್ತುತಪಡಿಸಿದ್ದಿರಾ ನಿಮ್ಮ ತಂಡಕ್ಕೆ ಅಭಿನಂದನೆಗಳು ನಿಮ್ಮ ತಂಡ ಹಿಗೆ ಒಳ್ಳೆಯ ವಿಚಾರಗಳನ್ನು ಸಮಾಜಕ್ಕೆ ಬಿತ್ತರಿಸಲಿ ನಿಮ್ಮ ಶಿವಪುತ್ರ ಯಶಾರದಾ ತಂಡಕ್ಕೆ ಒಳ್ಳೆಯದಾಗಲಿ 🌹🌹🌹
ಸೂಪರ್ ಶಿವಪುತ್ರ ಅಣ್ಣಾ. ಚಿತ್ರ- ಕಥೆ ಸಂಭಾಷಣೆ ನಿರ್ದೇಶನ ಎಕ್ಟಿಂಗ್ ಸೂಪರ್ ಕನ್ನಡ ಚಿತ್ರರಂಗ ಕೆ ನಿಮ್ಮಂತ ಕಲಾವಿದರು.ಬೇಕು ನಿಮ್ಮ ಒಳ್ಳೆ ದಾಗಲಿ ನಿಮ್ಮ ಕನಸುಗಳು ನನಸಾಗಲಿ ಅಣ್ಣಾ...
Namagella torisi konttu tumba olle kelsa madidira yake andre e vayasalli namgu yaradru hudgiru sikre navu kuda ade tara madtidvi ansutte a taim nalli camera ide anta nodoke nenapu adalla A vayasse hantaddu super bro tq so much 🙏🙏👌👌
Wow.. Shivu anna enri neevu.. U deserve all the awards... Super content bro.. M ur fan.... Keep giving awareness... Keep growing.. All the best to ur team
ಸಾಮಾಜಿಕ ಜಾಲತಾಣದಿಂದ ಹಾಳಾಗುತಿರುವ ಯುವಕ ಯುವತಿಯರಿಗೆ ಒಳ್ಳೆಯ ಸಂದೇಶ ನೀಡುತ್ತಿದ್ದೀರಿ ಧನ್ಯವಾದಗಳು🙏🙏
th-cam.com/video/GTsFEwBQ5pA/w-d-xo.html
Super comment sir .
Nan Already Halagidini Bidu Bro 🥺😭 But Ha Thara Yella Madok Hogilla 🥺💔
Pakka sir
1
ಸಮಾಜಕ್ಕೆ ಒಂದು ಉತ್ತಮವಾದ ಸಂದೇಶ ಕೊಟ್ಟಿದಿರಿ ಶಿವುಪುತ್ರ ಅಣ್ಣ ನಿಮಗೆ ಒಳ್ಳೆದಾಗಲಿ, 😘😘😘😘😘
ಸಾಮಾಜಿಕ ಜಾಲತಾಣಗಳಲ್ಲಿ ನಡಿಯವಂತ ವಿಚಾರ ವನ್ನು ಗಮನಿಸಿ ಅಳಗುವುದರ ಬಗ್ಗೆ ಅರಿವು ಮೂಡಿಸಿದ ನಿಮ್ಮ ಟೀಮ್ ಗೆ ಧನ್ಯವಾದಗಳು 🙏🙏❤❤
th-cam.com/video/GTsFEwBQ5pA/w-d-xo.html
Super sir
Super
Super
th-cam.com/video/gu7VaQ_xFsc/w-d-xo.html
ಅಣ್ಣ ಎಂತ ಮೆಸ್ಸೇಜ್ ಕೊಟ್ಟಿದಿರಾ ಅಣ್ಣ,,,, ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ಅಣ್ಣ,,,, ಈ ವಿಡಿಯೋ ಯಾರಿಗೆ ಉಪಯೋಗ ಆಗುತ್ತೋ ಇಲ್ವೋ ಗೊತ್ತಿಲ್ಲ ನನಗೆ ತುಂಬಾ ಇಷ್ಟ ಆಯ್ತಾ ಅಣ್ಣ,,, i love you ಅಣ್ಣ,, ಆದ್ರೆ ಈ ವಿಡಿಯೋ ನೋಡಿ ಕೆಲವು ಜನರು ಸ್ವಲ್ಪ ಹೆಚ್ಚರದಿಂದ ಇರಬೇಕು ಅಣ್ಣ,,,,, ok thank ಈ ವಿಡಿಯೋ ಮಾಡಿದಕ್ಕೆ 🙏😘😘❤️
Yes... 👌
ಮುಂದಿನ ಪೀಳಿಗೆಗೆ ಒಳ್ಳೆ ಸಂದೇಶವನ್ನು ನೀಡಿದ್ದಕ್ಕೆ ಧನ್ಯವಾದಗಳು. ಮುಂದೆ ಜನರಿಗೆ ಒಳ್ಳೆ ಸಂದೇಶವನ್ನು ನೀಡುತ್ತಿರಲಿ ಎಂದು ಹಾರೈಸುತ್ತೇನೆ 👌👌💐💐♥️
ಸಾಮಾಜಿಕ ಜಾಲತಾಣ ದಲ್ಲಿ ಇಂತ ಸುಮಾರ ಘಟನೆಗಳು ಅಗಿದವು, ಸಮುದಾಯಕ್ಕೆ ಒಳ್ಳೆಯ ಸಂದೇಶ ಕೊಟ್ಟಿದಿರಿ ಶಿವಪುತ್ರ ಅಣ್ಣ 🙏🙏ಇಂತ ಕೃತ್ಯ ಯನ್ನು ಯಾರ ಮಾಡಬೇಡಿ 🙏🙏
ಯುವಕರಿಗೆ ಒಳ್ಳೆಯ ಸಂದೇಶ ನೀಡಿದ ನಿಮಗೆ ಧನ್ಯವಾದಗಳು 🥺 ನಿಮ್ಮ ಪಯಣ ಹೀಗೆ ಮುಂದುವರಿಯಲಿ 👍🙏
❤️❤️❤️❤️ ಮಾಯದ ಜಾಲಕ್ಕೆ ಬಿದ್ದ ಮೇಲೆ ನರಕದ ಬಾಗಿಲು ತೆರೆದಂತೆ... good message ಶಿವು.....💔💔💔💔
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಬ್ರದರ್, ಈಗಿನ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯ ಇದರ ಬಗ್ಗೆ ಅರಿತುಕೊಳ್ಳಬೇಕು. ಇಲ್ಲವಾದರೆ ಅಮೂಲ್ಯವಾದ ಜೀವನ ಹಾಳಾಗುವುದರ ಜೊತೆಗೆ ಕೊನೆಗೆ ವಿಧಿವಷವಾಗಿಬಿಡುತ್ತದೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ಈ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಲ್ಲಿ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ...🙏
ವರ್ತಮಾನದ ನಿಜ ಸಂಗತಿಯನ್ನು ತಿಳಿಸಿದ ಶಿವಪುತ್ರ ತಂಡಕ್ಕೆ ಧನ್ಯವಾದಗಳು🙏🙏
ನಮ್ಮ ಗ್ರಾಮೀಣ ಪ್ರತಿಭೆಗಳು ನಮ್ಮ ಹೆಮ್ಮೆ ❤❤❤
ಸೂಪರ್ ಮೋಸ ಹೋಗುವುದು ತಪ್ಪು 🌺🌺🌺🌺🌺
Super bro
@@abhishekanh3631 hi thanx ri
Super bro
ಒಳ್ಳೆ ಸಂದೇಶ 😔 ಯಾರು ಇಂತಹ ದುಃಸಕೃತ್ಯಕ್ಕೆ ಕೈ ಹಾಕಬೇಡಿ 🙏🏻
ಶಿವು ಅಣ್ಣ ಆಕ್ಟಿಂಗ್ ಸೂಪರ್ ಮತ್ತು ಟೀಮ್ ಸೂಪರ್👏👏👌🏼❤️❤️
th-cam.com/video/GTsFEwBQ5pA/w-d-xo.html
ಸೋನು ಗೌಡ ನೆನಪು ಬರುತಿದೆ ನನಗೆ😭😭😭😭😭😭😭😭😭😂😂😂😂😂😂😂😂😂
😂😂😂😂😂😂😂
avlu sayala bidu bro
@@chinnuchinnu889 Yes correct...👍🏻😅
😁😜😜
Yarugadru sari noveagotara mathadbedi plz
ಕಾಮಿಡಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಶಿವಪುತ್ರ ಅಣ್ಣಾ ಹಾಗೂ ನಿಮ್ಮ ತಂಡಕ್ಕೆ ಕೋಟಿ ಕೋಟಿ ಪ್ರಣಾಮಗಳು....🙏🙏🙏✨✨
Hii
,👌🏻👌🏻👌🏻 spelling of
ನಿಮ್ಮ ಅಭಿನಯದಲ್ಲಿ ಇನ್ನೂ ಇಂತಹ ಕಿರುಚಿತ್ರ ಮೂಡಿಬರಲಿ ಎಂದು ಕೇಳಿಕೊಳ್ಳುತ್ತೇನೆ....#Hatsap your message
ಸಮಾಜದಲ್ಲಿ ಇಂತಹ ಗಟನೆಯು ಹಣದ ಸಲುವಾಗಿ ಸಾಕಷ್ಟು ನಡಿಲಿಯತೇವೆ ಅದರಿಂದ ಯಲ್ಲರು ಎಚರದಿಂದ ಇರಿ 🙏🙏 ಇದರ ಬಗೆ ಅರಿವು ಮೂಡಿಸಿದ್ ನಿಮ್ ಟಿಮಗೆ ಧನ್ಯವಾದ 🙏🙏🙏
Hintha ವಿಷಯದ ಬಗ್ಗೆ yalla ಜನರಿಗೆ ಜಾಗೃತಿ mudisidakke 🙏🙏 ಸೂಪರ್ ಅಣ್ಣ ಇದು ನೀವು ಸಮಾಜಕ್ಕೆ ಒಂದು ಅದ್ಭುತ ಸಮಾಚಾರ ನೀಡಿದ್ದೀರಾ ಹೀಗೆ ನಿಮ್ಮ ಪಯಣ ಸಾಗಲಿ 💫🤏🤏
ಸೂಪರ್ ಅಣ್ಣ ಸಮಾಜಕ್ಕೆ ಒಂದು ಒಳ್ಳೆಯ ಕಥೆ ಕೊಟ್ಟಿದ್ದೀರಿ ಅಣ್ಣ ಸಾಮಾಜಿಕ ಜಾಲತಾಣದ ಬಲೆಗೆ ಬಿದ್ದು ಪ್ರಾಣವನ್ನು ಕಳೆದುಕೊಳ್ಳಬೇಡಿ ಎಂದು ಒಂದು ಒಳ್ಳೆಯ ಸೂಚನೆ ತೋರಿಸಿದ್ದೀರಿ ಅಣ್ಣ 🙏🙏
ಮೊದಲನೇ ಭಾಗ ನನಗೆ ಇಷ್ಟ ಆಗಲಿಲ್ಲ ಅಣ್ಣ ಆದ್ರೆ ವಿಡಿಯೋ ಮುಂದೆ ನೋಡಿದ ಮೇಲೆ ಗೊತ್ತ ಆಯ್ತು ಈ ವಿಡಿಯೋ ನಮ್ಮ ಜೀವನನಕೆ ಒಂದು ಕಪ್ಪು ಚುಕ್ಕೆಯಾಗುಯುದನು ತಪ್ಪಿಸುತ್ತದೆ ಅಂತ tq much ಅಣ್ಣ... 🙏🏻
"ಬದಲಾಗೋಣ ಬದಲಾಯಿಸೋಣ"😊
ಇಂತಾ ಪಾತ್ರಕ್ಕೆ ಹುಡ್ಗಿ ಒಪ್ಪಿದ್ದಕ್ಕೆ ಒಂದ್ ನಮನ 🙏
ಸಾಮಾಜಿಕ ಜಾಲತಾಣದಲ್ಲಿ ಹಾಳಾಗುತ್ತಿರುವ ಯುವಕ-ಯುವತಿಯರಿಗೆ ಒಳ್ಳೆಯ ಸಂದೇಶವನ್ನು ತಿಳಿಸುತ್ತಿದೀರಿ ಧನ್ಯವಾದಗಳು🙏🙏🙏 ಶಿವಪುತ್ರ ಮತ್ತು ನಿಮ್ಮ ಟೀಮ್ ಸೂಪರ್ 😘❤
ನಿಮಗೂ ನಿಮ್ಮ ತಂಡಕ್ಕೂ ನನ್ನ ತುಂಬು ಹೃದಯದಿಂದ ಧನ್ಯವಾದಗಳು ಇಂತಹ ಒಳ್ಳೆಯ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು ನಮಸ್ಕಾರಗಳು
ಅಬ್ಬಾ ಅಬ್ಬಾ ಅಬ್ಬಾ ಏನು ಗುರು msg 2:30 ಗಂಟೆ ಮೂವಿ ನೋಡುದುಕ್ಕಿಂತ ನಿಮ್ಮ ಒಂದು ಶಾರ್ಟ್ ಮೂವ್ ಮೂವಿ ನೋಡಿದರೆ ಸಾಕು ಎಷ್ಟೋ ಹುಡುಗರ ಜೀವನವೇ ಬದಲಾಗುತ್ತೆ ಅದ್ಭುತ ಅತ್ಯಾದ್ಭುತ ನಟನೆ all team 😍😍🧡
Wa super ಒಳ್ಳೆ msg ಕೊಟ್ಟಿದಿರ 👍
ಅದ್ಭುತ ವಿಡಿಯೋ ಜಾಲತಾಣದಿಂದ ಯಾರು ಬಲೆಗೆ ಬೀಳಬೇಡಿ 😭 ವಿಡಿಯೋ ಮಾಡಿ ಕೊಟ್ಟಂತ ಶಿವಪುತ್ರಣ ಧನ್ಯವಾದಗಳು ಅದ್ಭುತವಾಗಿದೆ ಹೀಗೆ ಮುಂದೆ ಬೆಳೆಯಲಿ ಶಿವಪುತ್ರಣ 🔥🔥
ಉತ್ತಮವಾದ ಸಂದೇಶದ ವಿಡಿಯೋ
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ bro super bro
ಸುಪರ್ಬ್ ಮೆಸೇಜ್ ಅಣ್ಣಾ ನನ್ನ ಫ್ರೆಂಡ್ ಇಗೆ ಸತ್ತು ಹೋದ 😭😭😭 ಲವ್ ಯು ಶಿವುಪುತ್ರ ಅಣ್ಣಾಜಿ ಅಂಡ್ ಟೀಮ್ ❤️❤️❤️👍👍🙏 ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಅಣ್ಣಾ 👍👍🙏🙏
ಸಮಾಜಕ್ಕೆ ಒಳ್ಳೆ ಉತ್ತಮವಾದ ಸಂದ್ದೇಶ ಕೊಟ್ಟಿದಿರಿ ಶಿವು ಸೂಪರ್ 👌👌👌🥰
ನಿಮ್ಮ ಒಂದು ಒಳೆಯ ಸಂದೇಶವನು ನಮ್ಮ ಸಮಾಜಕ್ಕೆ ನೀಡಿದ ನಿಮ್ಮ ಮತ್ತು ನಿಮ್ಮ ಟೀಂಗೆ ಧನ್ಯವಾದ 🙏🙏👍
ಶಿವು ಅಣ್ಣ ಮತ್ತು ನಿಮ್ಮ ಟೀಮು ಸೂಪರ್ ಆಕ್ಟಿಂಗ್ 🤩😍
ಪ್ರಸ್ತುತ ದಿನಗಳಲ್ಲಿ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳನ್ನು ಬಹಳ ಸುಂದರವಾಗಿ ಪ್ರಸ್ತುತಪಡಿಸಿದ್ದಿರಾ ನಿಮ್ಮ ತಂಡಕ್ಕೆ ಅಭಿನಂದನೆಗಳು ನಿಮ್ಮ ತಂಡ ಹಿಗೆ ಒಳ್ಳೆಯ ವಿಚಾರಗಳನ್ನು ಸಮಾಜಕ್ಕೆ ಬಿತ್ತರಿಸಲಿ ನಿಮ್ಮ ಶಿವಪುತ್ರ ಯಶಾರದಾ ತಂಡಕ್ಕೆ ಒಳ್ಳೆಯದಾಗಲಿ 🌹🌹🌹
ನಡೆಯುವ ಸತ್ಯ ಸಂಗತಿ ಸೂಪರ್🔥🔥🔥👌👌👌👌👌
ತಮ್ಮೆಲ್ಲರ ಅಭಿನಯ ಅದ್ಭುತ ಈ ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೊಟ್ಟಿದಿರಾ 🙏
🙏ಶೋಕ್ಕಿ ಮಾಡೋ ದುನಿಯಾದಲ್ಲಿ ಒಳ್ಳೆ ಮೆಸೇಜ್ ಕೊಟ್ರಿ ಅಣ್ಣಾ ಸೂಪರ್ ❤️👍
ಈ ತರ ಮೆಸೇಜ್ ವಿಡಿಯೋ ಮಾಡಿ ಅಣ್ಣಾ👍👍👍👍👍❤️❤️
🙏🙏🙏🙏🙏ನಮನ ಅಣ್ಣ ನಿಮಗೆ ಒಳ್ಳೆ ಸಂದೇಶ ಕೊಟ್ಟಿದಿರಾ
ಸಾಮಾಜಿಕ ಜಾಲತಾಣದಲ್ಲಿ ಹಾಳಾಗುತ್ತಿರುವ🙏👌 ಹುಡುಗ-ಹುಡುಗಿಯರಿಗೆ ಒಳ್ಳೆಯ ಸಂದೇಶ
ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸಿದ ಜನರಿಗೆ ನಿಮಗೆ ಧನ್ಯವಾದಗಳು
ಸಮಾಜಕ್ಕೆ ಒಂದು ಉತಮವಾದ ಸಂದೇಶ ಕೊಟ್ಟಿದಿರ ಶಿವು ಅಣ್ಣ ನಿಮಗು ನಿಮ್ಮ ಟೀಮ್ ಗೆ ಧನ್ಯವಾದಗಳು 🙏🙏🙏
ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏
ಒಳ್ಳೆಯ ಸಂದೇಶ ಅಣ್ಣ.. ನಿಮ್ ತರಹರ ಸಂದೇಶವನ್ನು ಯಾರು ಕೂಡ ನೀಡಿಲ್ಲ ಇಂತಹ ಸಂದೇಶಗಳಿಂದ ನಮ್ಮನು ಇನ್ನು ಜಾಸ್ತಿ ಮನೋರಂಜಿಸಿ ಅಣ್ಣ all the best 🙌❤️
ಶ್ರೀಮಂತ ಆದರೆ ಹಣ ಕೋಡಬಹುದು ಆದರೆ ಬಡವ ಮಾಡಿದ್ರೆ ಜೀವನನೆ ಕೋಡಬೇಕಾಗುತ್ತದೆ ಎಲ್ಲರಿಗೂ ಎಚ್ಚರಿಕೆ ನೀಡುವ ಒಳ್ಳೇಯ ಸಂದೇಶ 🙏🏼🙏🏼🙏🏼
Super anna 🙏, ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ತೋರಿಸಿದ್ದೀರಿ ಧನ್ಯವಾದಗಳು 🙏🙏
Best massage for youths.
Best wishes for Team.
ಈಗಿನ ಕಾಲದ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ👌🏻
Idondu olle sandesha kottiri i nimma talent ge nanna ✨🙏🏻❤
Kitti anna rock dialogs 😂🤣
Yuvakarige valle sandesh kottiddiri shivu putra anna super
ಸೂಪರ್ ಕಾಮಿಡಿಯನ್ 🔥🔥🔥🔥
ನನ್ನ ಮನ ಗೆದ್ದ ವಿಡಿಯೋ ಸೂಪರ್👌👌
soldier wife
super comedy annna 🥰
Tumba valleya sandesh bro all hats off u 🙏🙏🙏
🔥🔥👌👌ವೆಲ್ ಮೆಸೇಜ್ ಶಿವಪುತ್ರ ❤
E vdeo manasige muttuvanthe ide artha garbithavagi vdeo madira anna janagalige olle vishya superrr vdeo ❤ thanks
ಲವ್ ಯು ಆಲ್ ಶಿವಪುತ್ರ ಟೀಮ್ಸ್ 👌👌👌🙏🙏🙏
Super 👏👏👏👏👏
ಎಲ್ಲ ನಮ್ಮ್ ಗೆಳಯರಿಗೆ ಒಂದು ವಿಶೇಷ ಮಾತು ಇದು ಈ ವಿಡಿಯೋ ನಿಂದ ಒಂದು ಬುದ್ದಿ ಕಲಿಯಿರಿ..
ಆದ್ರೂ ಈ ವಿಡಿಯೋ ಸೂಪರ್
25 ವರ್ಷ ದಿಂದ ಕಾಯತಿದ್ದ ಆದ್ರೆ ಎಲ್ಲ 😅BOL ಸೂಪರ್ acting 👌👌
ಮತ TV channel ಸೂಪರ್ 👌
No comments BRO.. ಅದ್ಬುತ ....💯 ನಿಜವಾದದ್ದು.. ನಡೆಯುತ್ತಿರುವಂತದ್ದು
Good message for all Thank you bro God bless you😘❤❤
ಹಬ್ಬ ಹಬ್ಬ ಸೂಪರ್ ಒಂದು ಒಳ್ಳೆ ಮೆಸೇಜ್ ಕೊಟ್ಟಿದಿರಿ ಸೂಪರ್ ಬ್ರದರ್ ಆನ್ಲೈನ್ ಲೋವ್ eno ಅಂತ ತೋರ್ಸಿ ಕೊಟ್ರಿ 👌👌👌👌👌👌👌ಬ್ರದರ್
ಅಣ್ಣಾ ಒಂದು ಒಳ್ಳೆ ಕೆಲಸ ಮಾಡಿ ಜೀವನ ಪಾಠ ಕಲಿಸಿದೆ ಸೂಪರ್ ಅಣ್ಣಾ 👏👏👏👍👍👏🔥🔥🔥💥🔥
ಒಳ್ಳೆ ವಿಡಿಯೋ ಮಾಡ್ತಾ ಇದ್ದಾರೆ ಶಿವಪುತ್ರ hatsof
ಬಲೆಗೆ ಬಿಡಬೇಡಿ ಪಾರ್ಟು2 ವಿಡಿಯೋವನ್ನು ಖಂಡಿತವಾಗಿ ಮಾಡಲೇಬೇಕು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮುಂದಿನ ಸಂಚಿಕೆಯಲ್ಲಿ ಸಂಪೂರ್ಣವಾಗಿ ವಿಡಿಯೋವನ್ನು ಮಾಡಿ ಶಿವಪುತ್ರ ಅಣ್ಣ 💐🙏🙏
ಸಿವುಪುತ್ರ ನಮ್ಮ ಕಮೆಂಟ್ಸ್ ನೀನು ಉತ್ರಾನೇ ಕೊಡ್ತಾ ಇಲ್ಲ ಆದ್ರೆ ಬಾಗ್ಲ ತೆಗೆದೆ ಮುಚ್ಚಿದೆ ಮತ್ತೆ ಪ್ರತ್ಯಕ್ಷನಾದೆ
ಸೂಪರ್ ಶಿವಪುತ್ರ ಅವರೇ.. ಅದ್ಭುತವಾದ ಸಂದೇಶ..
ತುಂಬಾ ಅದ್ಭುತವಾದ ಮೆಸೇಜ್ ಶಿವಪುತ್ರ ಅಣ್ಣನ ಆನಂದ್ ಅಣ್ಣ & ಟೀಂ ವರ್ಕ್ ಸುಪರ್
ಅಣ್ಣ ಇ ವಿಡಿಯೋ ನಲ್ಲಿ ತುಂಬಾ ತಿಲ್ಕೊಬೇಕು ಅಣ್ಣ ತುಂಬಾ ಅದ್ಭುತವಾಗಿದೆ
Love from mandya.... ❣️❣️
ಬಟ್ ಸೂಪರ್ ಆಗಿ ತೋರಿಸಿದ್ದೀರಿ ವಿಡಿಯೋ ನ.ಕಥೆ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ ರಿ.
Love u all 💗 all the best to ur team. .good msg to social media people
ನಿಮಗೆ ಅನಂತ ಅನಂತ ಧನ್ಯವಾದಗಳು ಶಿವಪುತ್ರ ಅಣ್ಣಾ ನಾನು ನಿಮ್ಮ ಅಭಿಮಾನಿ ಇದು ಒಳ್ಳೆಯ ಸಂದೇಶ.
Anna one of the best performances 👌👌🥰❤
ನಿಂದು ಒಂದು ವಿಡಿಯೋ ಬೇಟಿಲ್ಲ ಯಲ್ಲ ನೋಡಿದೀನೀ ಬಹಳ ಚನ್ನಗಿ ಮಾಡಿದಿರಾ ಒಳ್ಳೇದು ಆಗಲಿ 🙏🏻🙏🏻🙏🏻🙏🏻🙏🏻🙏🏻🙏🏻
ಸೂಪರ್ ಅಣ್ಣ 😍
ಒಳ್ಳೆಯ ಸಂದೇಶ ನೀಡಿದೀರ ಅಣ್ಣ
Shivaputra anna super Comedy all team super acting 👌👌👌👌👌👌
ಒಳ್ಳೆಯ ಸಂದೇಶ ....ಅಣ್ಣಾ...super......
A very good message to present generation👍🏻
ಶಿವಣ್ಣ ಹಾಗೂ ಟೀಮ್ ಗೇ ವಂದನೆಗಳು ಒಳ್ಳೆ ಮೆಸ್ಸೇಜ್ brother's ...👍👍
Outstanding performance shivu Putra last seen.. 💗💖Hands up brother 😥☹️
ತುಂಬಾ ಒಳ್ಳೆಯ ಸಂದೇಶ ಅಣ್ಣ 🙏
Anna en comedy Anna super ❤🥰🥰
ಸೂಪರ್ ಶಿವಪುತ್ರ ಅಣ್ಣಾ. ಚಿತ್ರ- ಕಥೆ ಸಂಭಾಷಣೆ ನಿರ್ದೇಶನ ಎಕ್ಟಿಂಗ್ ಸೂಪರ್ ಕನ್ನಡ ಚಿತ್ರರಂಗ ಕೆ ನಿಮ್ಮಂತ ಕಲಾವಿದರು.ಬೇಕು ನಿಮ್ಮ ಒಳ್ಳೆ ದಾಗಲಿ ನಿಮ್ಮ ಕನಸುಗಳು ನನಸಾಗಲಿ ಅಣ್ಣಾ...
super bro comedy🔥
Tq brother super video
nice content we have proud on u brother keep growing 💗 luv u from yadgir 🥺💗
Namagella torisi konttu tumba olle kelsa madidira yake andre e vayasalli namgu yaradru hudgiru sikre navu kuda ade tara madtidvi ansutte a taim nalli camera ide anta nodoke nenapu adalla A vayasse hantaddu super bro tq so much 🙏🙏👌👌
Super comedy 👌
ಏನ್ formarmenco bhi ಇದು ಒಂದು ಸಮಾಜಕ್ಕೆ ಒಳ್ಳೆ ಸಂದೇಶ ಮುಟ್ಟಿಸುವಂತ ವಿಡಿಯೋ 🔥🔥🔥👍👍
Wow.. Shivu anna enri neevu.. U deserve all the awards... Super content bro.. M ur fan.... Keep giving awareness... Keep growing.. All the best to ur team
hi poornima yavdhu nimma uru re?
ಇಂದು ನಡಿಯುವ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯವಹಾರ ಬಯಲಿಗೆಳೆಯುವ ಮೂಲಕ
ಮುಂದಿನ ಯುವಕರಿಗೆ ಒಳ್ಳೆಯ ಸಂದೇಶ ತಿಳಿಸಲಾಗಿದೆ ನಿಮ್ಮ ಟೀಮ್ ಗೆ ಧನ್ಯವಾದಗಳು 👍👍
ಜೈ ರಮೇಶ್ ಜರ್ಕಿವಳಿ 😁
👌Super Anna Valle message kotte👌
ಶಿವಪುತ್ರ welcome to kalaburgi...😍😍
Wow 👌Jivan Rieylit Stori💐👌supar
ಒಳ್ಳೆಯ ಸದೇಶ ತುಂಬಾ ಧನ್ಯವಾದಗಳು ಅಣ್ಣ
Wow super video 👍🙏😘
super Message sivu brother and God bless you brother