ಈ ಟ್ರಿಪ್ 50000 ಲಾಸ್ ಆಗೋಯ್ತು🙆‍♂️🤦‍♂️| onion flight ನಿಪ್ಪಾಣಿ to ಬೆಂಗಳೂರು | tyre blast🤦‍♂️| lorry vlogs

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 1.8K

  • @nitinvk751
    @nitinvk751 ปีที่แล้ว +19

    ಇನ್ನಮೇಲೆ ಅಣ್ಣ ಆರಾಮವಾಗಿ ಮನೆಯಲ್ಲಿ 11.30 ವರೆಗೂ ಮಲಗಬಹುದು. Lucky man.

  • @shankaranand8804
    @shankaranand8804 ปีที่แล้ว +23

    ಯಾವುದೇ ಕಾರಣಕ್ಕೂ ಎಲ್ಲರಿಗೂ ಗೊತಾಗಲ್ಲ ಕಂತು ಟ್ಯಾಕ್ಸ್ ಆಯಿಲ್ ಚೇಂಜ್ ಮೆಂಟೇನ್ಯೆನ್ಸ್ ತುಂಬಾ ಕಷ್ಟ

  • @raghuraghu3704
    @raghuraghu3704 ปีที่แล้ว +234

    ವಿಡಿಯೋ ನೋಡ್ ದಂಗೆ ಅಲ್ಲ ಬ್ರೋ. ರಿಯಲಿಟಿ ತುಂಬಾ ಕಷ್ಟ ಇರುತ್ತೆ ಆ ಕಷ್ಟ ದಲ್ಲೂ ವಿಡಿಯೋ ಮಾಡಿ ಹಾಕ್ತಿರಲ್ಲ ಗ್ರೇಟ್ ಬ್ರೋ ನೀವು. ಲವ್ ಯು ಬ್ರೋ ❤❤

  • @JonasMiranda-y8b
    @JonasMiranda-y8b ปีที่แล้ว +27

    ನಿಮ್ಮಂತ ಘಾಡಿ ಓನರ್ ಸಿಗೋದು ತುಂಬಾ ಕಷ್ಟ ಅಣ್ಣ ❤

  • @subrahmanyabr7669
    @subrahmanyabr7669 ปีที่แล้ว +355

    ಇಷ್ಟೊಂದು ಲಾಸ್ ಮಾಡಿ ಫೋನ್ ಮಾಡಿ ಮತ್ತೆ 188 ರೂಪಾಯಿ ಕೇಳ್ತಾರಲ್ಲ... ದೊಡ್ಡ ನಮಸ್ಕಾರ ಅವರಿಗೆ.

    • @nwrpeditz
      @nwrpeditz ปีที่แล้ว +7

      Nice comment bro👍👍🙂
      Avnege el gothu driver kasta

    • @Thousandsuney
      @Thousandsuney ปีที่แล้ว

      Nina number kodu mathadbeku ningadi ninu madhu clean madu 4to 5days amala ninnodi aunu clean madthana bekadru blog kami Madison ninu kelsea modified Thoresuninu blog madu aunige irritate agutta obr obrudu onthara mind set eruttaavànu parka driver nina cleaner aungedriver kelsea asta kodu

    • @Thousandsuney
      @Thousandsuney ปีที่แล้ว +3

      Ninu ellabereblog madu amala.

    • @Thousandsuney
      @Thousandsuney ปีที่แล้ว +4

      Ninga jobdarilla bere blognella.uligidhiya

    • @mallikarjunmaranalmallikar5155
      @mallikarjunmaranalmallikar5155 ปีที่แล้ว

      Nimma number haki

  • @arjunas2617
    @arjunas2617 ปีที่แล้ว +3

    ನೀವು ಇನ್ನೊಬ್ಬ ಚಾಲಕರನ್ನು ನೇಮಿಸುವಾಗ ನಿಮ್ಮ ಕಂಡೀಶನ್ ಗಳನ್ನು ಅವರಿಗೆ ಹೇಳಿ ನಂತರ ಅವರು ಒಪ್ಪಿಗೆ ಮೇರೆಗೆ ಕರೆತನ್ನಿ.....
    ಈ ಕೆಲಸದಲ್ಲಿ ಲಾಭ-ನಷ್ಟ ಎರಡು ಒಟ್ಟಿಗೆ ಇರುತ್ತದೆ .... ನಿಮಗೆ ಶುಭವಾಗಲಿ

    • @maruti7944
      @maruti7944 5 หลายเดือนก่อน

      ,, ಇದು ಸರಿಯಾಗಿ ಇದೆ ಅಣ್ಣಾ ...👍

  • @rihan104
    @rihan104 ปีที่แล้ว +63

    Your decision is correct 👏 👌 watching from saudi 🇸🇦

  • @ksrtc_22_belagavi35
    @ksrtc_22_belagavi35 ปีที่แล้ว +27

    ಅಣ್ಣ ದೇವರು ಒಳ್ಳೆಯವರಿಗೆ ಒಳ್ಳೆಯದೇ ಮಾಡುತ್ತಾನೆ 🙏 ನಿಮ್ಮ ಜೊತೆ ಮೊಲ 🐇🐇 ಕರಕೋದ ಹೋಗಿ ಅಣ್ಣಾ 1/2 trip anna 🙏

  • @mahanteshm599
    @mahanteshm599 ปีที่แล้ว +84

    ಒಳ್ಳೆಯವರಿಗೆ ದೇವರು ಒಳ್ಳೇದು ಮಾಡೇ ಮಾಡುತ್ತಾನೆ ಬಿಡಿ ಅಣ್ಣ ...💜
    🙏🙏God bless you

  • @BlueBird-zg7br
    @BlueBird-zg7br ปีที่แล้ว +6

    ಡ್ರೈವರ್ ಕೆಲ್ಸಕ್ಕೆ ಬರೋರು ನಾನ್ ಬರಿ ಡ್ರೈವರ್ ಅಂತ ಬರಬಾರದು, ಸ್ವಂತ ಗಾಡಿ ಅನ್ನೋ ತರಾ ಫೀಲ್ ಆಗೊರು ಇರಬೇಕು,🥰

  • @gamerchandu.ka-42
    @gamerchandu.ka-42 ปีที่แล้ว +148

    ಯೇನ್ ಗುರು ಇದು 60000 loss ಮಾಡಿ 188 ರೂಪಾಯಿ ಗೆ ಕೇಳೋದು
    ನನಗೆ ಇದು ಸರಿ ಅನ್ನಿಸಲಿಲ್ಲ ಗುರು🥺🥺

  • @vineeths4224
    @vineeths4224 ปีที่แล้ว

    ತುಂಬಾ ಒಳ್ಳೆ ನಿರ್ಧಾರ ಮಾಡಿದಿರಾ. ನೀವು ಎಷ್ಟು ಚನ್ನಾಗಿ ಅವರನ್ನು ನೋಡ್ಕೊಂಡಿದೀರಾ ಅಂತ ನಾವೆಲ್ಲರೂ ವಿಡಿಯೋದಲ್ಲಿ dailly ನೋಡ್ತಿದ್ವಿ. But ಅವ್ರು ಯಾವಾಗ್ಲೂ ತುಂಬಾ ಸಿರಿಯಸ್ ಆಗಿ ಇರ್ತಿದ್ರು. ನಿಮ್ಮ ಒಳ್ಳೆ ತನಕ್ಕೆ ಅವ್ರು ಹೀಗೆ ಮಾಡ್ಬಾರ್ದಿತ್ತು.God bless you.

  • @smartravi
    @smartravi ปีที่แล้ว +16

    ನನ್ನ ಸ್ನೇಹಿತ ಹೇಳ್ತಾ ಇದ್ದ, ಟ್ರಕ್ ಇಡೋದು important ಅಲ್ಲ ಒಳ್ಳೆ ಡ್ರೈವರ್ ಸಿಗೋದು ತುಂಬಾ important ಅಂತ..
    ಯಾಕೋ ನಿಮಗೆ ತುಂಬಾನೇ loss ಆಗಿದೆ. Dont worry there is always light at the end of the tunnel. ಮುಂದೆ ಒಳ್ಳೆದಾಗುತ್ತೆ. ಯಾಕೆ ಅಂದ್ರೆ ನಿಮಗೆ dedication ಇದೆ.
    Cheers up and be happy.

  • @jaggujaggu9408
    @jaggujaggu9408 ปีที่แล้ว +3

    ಒಳ್ಳೆ ಕೆಲಸ ಮಾಡಿದ್ರಿ ಬ್ರೋ ನೀವು ಅಂತವರಿಗೆ ಒಳ್ಳೆ ಡ್ರೈವರ್ ಸಿಗ್ಲಿ ಬ್ರೋ

  • @avinashbiradar-hj3sj
    @avinashbiradar-hj3sj ปีที่แล้ว +46

    ನಿಂದು ಸರಿ ಇದೆ ಅಣ್ಣ ❤️

  • @darshanshiriyur1042
    @darshanshiriyur1042 ปีที่แล้ว +48

    ನೀವು ಮಾಡಿದ್ದು ಸರಿ ಇದೆ ಬ್ರೋ ಜವಾಬ್ದಾರಿ ಇಲ್ಲದ driver ಇದ್ರೆ ಎಷ್ಟು odre ಎಷ್ಟ್ 👌👍

  • @hanumeshtallihal6726
    @hanumeshtallihal6726 ปีที่แล้ว +49

    ನಿಮ್ಮ ಬದುಕು ಬಾಳೆ ಹೂ ಲಾಸ್ ಆಗುತ್ತೆ ಅಂದ್ರೆ ಯಾರಿಗಾದರೂ ಸಿಟ್ಟು ಬರುತ್ತದೆ ಅಣ್ಣ🙏👍

  • @riyazfun2drive8
    @riyazfun2drive8 ปีที่แล้ว +19

    Wat u have done is correct bro. In this vlog u have clearly explain the losses he had made to u. In that also u have paid him. That shows how loyal ur. . Don't worry about the negative comments. Keep going ahead. And nxt time choose driver carefully.

  • @SwamySwamy-uu5ql
    @SwamySwamy-uu5ql ปีที่แล้ว +7

    ಯಾರು ಗುರು ಅವನು. ಥೂ ಅವನ ಜನ್ಮಕೆ.........niu hellidu karectgi hellidira ... Love bro ❤️😘

  • @mahanteshmadiwal5418
    @mahanteshmadiwal5418 ปีที่แล้ว +1

    Nimma jodi tumba chennagittu anna

  • @kotresh.ddesai4164
    @kotresh.ddesai4164 ปีที่แล้ว +27

    Swalpa dina nive single drive madi bro yako ಸಹವಾಸ ದೋಷ ಅನ್ಸುತ್ತೇ,,,,ನಿಮ್ಮ ಒಳ್ಳೇ ಮನಸ್ಸಿಗೆ ಯಾವತ್ತಿದ್ದರೂ ಒಳ್ಳೇದಾಗುತ್ತೇ.....

  • @haverikannadiga6315
    @haverikannadiga6315 ปีที่แล้ว +12

    You are right bro 👌 ನಾನು DRIVER ಆದ್ರೆ ಈ ತರ ಯಾವತ್ತೂ ಮಾಡಿಲ್ಲ ರಂಜಿತ್ bro ಅವ್ರನ್ನ ಯಾರು ಕರ್ಕೋಬೇಡಿ driving ಕೆಲ್ಸಕ್ಕೆ

  • @shivarajkumar5125
    @shivarajkumar5125 ปีที่แล้ว +11

    Local trip madkondu obre aramagi iri broooo....god bless u....🥰❤️❤️

  • @mahesh56mahesh56-kt8qt
    @mahesh56mahesh56-kt8qt 5 หลายเดือนก่อน +1

    Bro ನಾನು ಡ್ರೇವರ್ ನಮ್ಮ ಓನರ್ ನಿಮ್ಮತರ ನಮ್ಮ ಓನರ್ ತುಬಾ ಚನ್ನಾಗಿ ನೋಡತಾರೆ ನಂಮ್ಗೆ ಯಾವತು ಡ್ರೇವರ್ ತರ ನೋಡಿಲ್ಲಾ ಅವರ ಮನೆಯುಲ್ಲಿ ನಾವು ಒಬ್ರು love you my ಓನರ್ ಹರೀಶ್ ಅಣ್ಣಾ

  • @dpfilmclub
    @dpfilmclub ปีที่แล้ว +18

    Love From ಕೋಟೆ ನಾಡು🚩🚩🚩 Chitradurga 🥰

  • @sarvesh...
    @sarvesh... ปีที่แล้ว +6

    Anna love from ಬಾಗಲಕೋಟೆ 💛 ♥️

  • @agtimes.7218
    @agtimes.7218 ปีที่แล้ว +6

    ನೋಡ್ರಪ್ಪ ಕೆಟ್ಟದಾಗಿ ಕಾಮೆಂಟ್ ಮಾಡ್ತಾ ಇದ್ದೋರು ಅವರ್ ಅವರ ಕಷ್ಟ ಅವರಿಗೆ ಗೊತ್ತು ನೆಕ್ಸ್ಟ್ ಒಳ್ಳೆ ಡ್ರೈವರ್ ನೋಡಿ ಸೆರ್ಸ್ಕೊಳ್ಳಿ ಬ್ರೋ.
    💛❤️

  • @akshath1078
    @akshath1078 ปีที่แล้ว +46

    Happy journey bro❤✨️
    ಇನ್ನು ಒಳ್ಳೆಯ ಡ್ರೈವರ್ ಸಿಗಲಿ ಬ್ರೊ 😊
    Love from ಕುಂದಾಪ್ರ

  • @manojkumarkm6323
    @manojkumarkm6323 ปีที่แล้ว +19

    What you did with ranjit is good I am also in transport field . He knows only to drive he does have any idea of vehical , I am very sorry you have suffered great loss God will bless you in future

  • @shivaputrayyahiremathhirem3937
    @shivaputrayyahiremathhirem3937 6 หลายเดือนก่อน

    Tumba great driver so gadi maintain channagi madatira gadi bagge tumba carefully tugotira.yalla driver nimma tara gadi bagge carefully agirabeaku annodu nanna abhipraya

  • @bcgirish2742
    @bcgirish2742 ปีที่แล้ว +5

    Bro ಬಿಡಿ ಬ್ರೋ ಬೇಜಾರ್ ಆಗಬೇಡಿ ಆಗೋದಿಲ್ಲ ಒಳ್ಳೆದಕ್ಕೆ never give up broi👍

  • @star_crazy_boy64
    @star_crazy_boy64 ปีที่แล้ว +4

    Bro ur right
    188rs ಕೂಡ ಕೊಟ್ಟಿದ್ಯಾಲ್ಲ bro
    Grate bro

  • @卩尺卂フ山卂-v5v
    @卩尺卂フ山卂-v5v ปีที่แล้ว +3

    Bro you are on correct way 🙂

  • @redrogogamer
    @redrogogamer ปีที่แล้ว +9

    Bro single ಆಗಿ ಇರಿ ಯಾರ್ ಸಹವಾಸ ಬೇಡ ದ್ವೇಷ ಬೇಡ 😔😔

  • @shivusd7343
    @shivusd7343 ปีที่แล้ว +18

    ಅಣ್ಣ ಬೇಜಾರ್ ಮಾಡ್ಕೋಬೇಡಿ, ಹೋಗ್ಲಿ ಬಿಡಿ ಒಳ್ಳೆ ಡ್ರೈವರ್ ಮುಂದೆ ಸಿಗಲಿ

  • @sultangamer1990
    @sultangamer1990 ปีที่แล้ว +11

    Bro avnantha Bavarsi na Nan Life Halle nodilla 😠bro don't worry nim support ge nav idivi allu banthu bro ninu emotional adaga😭😔 bro yarnu swantha friend Tara treat madbedi bro avru advantage tagontare😢

  • @retrovinodvlogs
    @retrovinodvlogs ปีที่แล้ว +12

    ಅಣ್ಣಾ ನಂದು ಪರುಶುರಾಂಪುರ ಗೊತ್ತಾ ನಿಮಗ್ 😍😍😍 ನಂಗೂ ಗೊತ್ತು ಅನ್ನ ವ್ಯಾಪಾರ ಅಂದ್ರೆ ಏನು ಅಂತ dnt wry anna 😍😍❤️❤️ ಜೈ ಕರ್ನಾಟಕ 🚩🚩

  • @khindiakannada6242
    @khindiakannada6242 ปีที่แล้ว +2

    ಒಳ್ಳೆಯವರಿಗೆ ದೇವರು ಒಳ್ಳೇದು ಮಾಡೇ ಮಾಡುತ್ತಾನೆ ಬಿಡಿ ಅಣ್ಣ ವಿಡಿಯೋ ನೋಡ್ ದಂಗೆ ಅಲ್ಲ ಬೋ, ರಿಯಲಿಟಿ ತುಂಬಾ ಕಷ್ಟ ಇರುತ್ತೆ ಆ ಕಷ್ಟ ದಲ್ಲೂ ವಿಡಿಯೋ ಮಾಡಿ ಹಾಕ್ತಿರಲ್ಲ ಗ್ರೇಟ್ ಪ್ರೋ ನೀವು I love you Bro🤝I love you Bro🥰 I love you Bro ❤️ I love you Bro ❤️🦁🖇️🖇️🖇️🦁🦁🦁

  • @madans2267
    @madans2267 ปีที่แล้ว +108

    Felt very bad for you, when you got emotional brother. take this as a very good experience and as said dont mix friendship/family with business you will always end up losing. Next will be, when you are selecting another person before the start of drive talk about all the things which you expect from that person. it will be helpful. Again best wishes :)

  • @vinucreats
    @vinucreats ปีที่แล้ว

    Bro nim video tumba super agi bartide, daily nim video nodudre samadana aguthe , and nevu tumba kasta pattu video madtiddira , nimge olledaguthe, nimge sikkiro driver enda 60 thousand loss adru 187 kottu doddor agiddira great nevu all the ur life

  • @surendragowda8614
    @surendragowda8614 ปีที่แล้ว +5

    Don't vary Anna ಇಂಥವರಿಂದ ಒಳ್ಳೇ ಪಾಠ ಆಗಿದೆ ಮುಂದೆ ಒಳ್ಳೇ ಚಾಲಕ ಸಿಗಲಿ ನಿಮಗೆ...

  • @savithashwetha6397
    @savithashwetha6397 ปีที่แล้ว +1

    Nama durgada huduganige yavagalu namma support
    Love from Chitradurga ❤️

  • @sureshsure292
    @sureshsure292 ปีที่แล้ว +53

    👑Love from ಕುಂದಾಪುರ ❣️❣️❣️❣️🖤🖤

  • @Darshan_175
    @Darshan_175 ปีที่แล้ว +4

    ಮೊದ್ಲೇ ಗೊತ್ತಿತ್ತು ಬ್ರೋ ನಮಗೆ ನಿಮ್ ಗಾಡಿ ಅವ್ರು ಸೆಟ್ ಆಗಲ್ಲ ಅಂಥ
    Love from Haveri✨🤩🤗
    AR Truck Logs💖🥰

  • @rahuldevaramani5213
    @rahuldevaramani5213 ปีที่แล้ว +90

    ಅಣ್ಣಾ ನೀವು ಸರಿಯಾಗಿ ಇದಿರಾ .ಇದಕ್ಕೆಲ್ಲ ತಲೆ ಕೆಡಸಕೊ ಬೇಡಿ . ನಿಮ್ಮ ಮಾತು ನನ್ನಗೆ ಅರ್ಥವಾಯಿತು.
    Keep growing & Nim transport Business thumba chanadi nadeyle
    Love from ಗೋಕಾಕ 👍❤️❤️❤️

  • @manojgowdal6394
    @manojgowdal6394 ปีที่แล้ว +1

    ಅಣ್ಣ ನಾವು ಇದೀವಿ ಅಣ್ಣ ನಿಮಗೆ always
    ನಾವು ನಿಮಗೆ ಸಪೋರ್ಟ್ ಮಾಡೋದು ಅಣ್ಣ

  • @nelsondsouza5400
    @nelsondsouza5400 ปีที่แล้ว +13

    Cheer up bro Ajay,
    U r a strong lad.
    Hopefully things will change and keep u happy,
    But please put vidoes daily,
    Live from Abudhabi

  • @shivanandahiremathshivanan8126
    @shivanandahiremathshivanan8126 ปีที่แล้ว

    Anna nanu car badage madtintini Anna nivu helatirodu Ninja Anna drivers anadre driving madodu aste ala Anna nivu abahi Anna belagavi highway Nima gadina nodidini gadi running Ali itu Anna nanu Nima thra driving lover Anna Anna nivu bejara madakobedi nivu helatirodu Ninja Anna namdu athani Anna Anna nivu super Anna👌👌👌👍👍👍👍🌹

  • @pavanpavandy511
    @pavanpavandy511 ปีที่แล้ว +5

    Niv volg hakilla antha swalpa hottu mentel agoythu anna tq anna💚

  • @tmudupiedits
    @tmudupiedits ปีที่แล้ว +1

    30:15 💯 currect bro

  • @indiramandya4501
    @indiramandya4501 ปีที่แล้ว +27

    ಅಣ್ಣ ನಾವು ಮಂಡ್ಯಧವರು 🇮🇳👍

    • @dushyanthadushyantha3137
      @dushyanthadushyantha3137 ปีที่แล้ว +1

      ನಾವು ಮಂಡ್ಯದವರೇ ಅಣ್ಣ ✨️

    • @siddu8048
      @siddu8048 ปีที่แล้ว

      Kabbu beledidiya anna

  • @anjanprasadkundapura2304
    @anjanprasadkundapura2304 ปีที่แล้ว +1

    Aayappan look eh sari irlilla actually 😁... Neevu ond video alli en guru haang nodtidya andidri 😂.. Janagalige yaru weak/struggling anstaro avrige bega connect agbidtare.. Neeve Owner agidrinda janakke driver eh bega connect adru ashte.. Human psychology.. Ivella jaasthi tale kedskobedi...Olle driver sigtare.. Chennagi bartide vlogs.. Keep inspiring..
    - Subscriber from Germany ✌

  • @kirankumark6818
    @kirankumark6818 ปีที่แล้ว +33

    ಅರಿತುಕೊಳ್ಳದ ಅಜ್ಞಾನಿ ರಂಜಿತ್
    Well done Ajay Bro....

    • @YADHUVEER-b4i
      @YADHUVEER-b4i ปีที่แล้ว +2

      ಅಜ್ಞಾನಿ ಅಲ್ಲ ವಿಜ್ಞಾನಿ 😂 ಅವ್ನ್ a

    • @kirankumark6818
      @kirankumark6818 ปีที่แล้ว +1

      Ajay ಬ್ರೋ ಗೇ ವಿಜ್ಞಾನದ ಪಾಠ ಹೇಳಿದ ವಿಜ್ಞಾನಿ ರಂಜಿತ್

  • @Mysoreboyyy2006
    @Mysoreboyyy2006 ปีที่แล้ว +1

    good luck bro
    always keep a smile

  • @nageshigali1999
    @nageshigali1999 ปีที่แล้ว +15

    ಬೆಂಕಿ ಅಣ್ಣ ಸೂಪರ್ ಏನ ಹೇಳದೆ ಗುರು
    ಎಲ್ಲರೂ ತಿಳಬೇಕು ❤️🙏

  • @RaviKumar-cd3oj
    @RaviKumar-cd3oj ปีที่แล้ว +1

    ನಮ್ಮ ಕಷ್ಟ ನೇ ನಿಮ್ಮದು ನಾವು ಓನರ್ ರೇ ನಮ್ಮ ಜೊತೆ ನು ವೊಬ ಬಂದಿದ್ದ ನಾನು ಓಡಾಡುತಿದೀನಿ ನಮ್ಮ ಕಷ್ಟ ಯಾರತ್ರ ಹೇಳೋಣ ಇಗ ಗಾಡಿ ಮಾರುವ ಪರಿಸ್ಥಿತಿ ಬಂದಿದೆ

  • @hitheshgowda8026
    @hitheshgowda8026 ปีที่แล้ว +17

    Love from manglore ❤️💥

  • @manju2731
    @manju2731 ปีที่แล้ว

    Tumba good driver. Edare.

  • @sumansuman8961
    @sumansuman8961 ปีที่แล้ว +4

    Be happy Kushi yage eri Ajay brother love you from banglore

  • @rishirishirishirishi8476
    @rishirishirishirishi8476 ปีที่แล้ว

    Bedi bro olleyarage devaruollede maaduthane bedi bro god bless you

  • @akshithc4475
    @akshithc4475 ปีที่แล้ว +18

    Bro keep going bro don't be stressed and forget about the past ....... All best bro

  • @madhugirirockers535
    @madhugirirockers535 ปีที่แล้ว

    Brother friest hats off you nijavada vekthiya guna nimdu super bro neev helida mathu sathya e khaladalli nimhatha owner segodu tumba kasta guru neevu sari madiddiri nam support nimge erutte jai hind shubhavagali

  • @nagabhushanmtnagabhushan7295
    @nagabhushanmtnagabhushan7295 ปีที่แล้ว +14

    Waiting for next blogs with happiness 😊

  • @pradeephpradi8863
    @pradeephpradi8863 ปีที่แล้ว

    Guru nin sumne Goa, Chennai, bnglr odadkond iru guru saku obne vlog maduvagle tumba chanag idde ninu summne yak itara risck tagobeda gadige bady ge manege est bek aste dududru saku aramag irtiya ninu keep it up bro all the best for 1M🥰🥰🥰🥰

  • @Vinu_Lucky
    @Vinu_Lucky ปีที่แล้ว +9

    Love From Sindhanur ❤️

  • @ijazgm1330
    @ijazgm1330 ปีที่แล้ว

    Nevu super sir olle kelsa madidri

  • @callpranksbyyashwanth5981
    @callpranksbyyashwanth5981 ปีที่แล้ว +25

    Bro you don't worry about anything ... Just ignore him . If he acts oversmart we will show him wt is Karma.

    • @muneerashaikh7989
      @muneerashaikh7989 ปีที่แล้ว

      Anna.nige.drivar.sat.agalla.nange.22.varsa.service.anna.tyre.panchar. Agathe. Yenmada agala.gadi.andre.panchar.agathe. mansane gyarety.illa.gadi.na

  • @Shivu1818
    @Shivu1818 ปีที่แล้ว +1

    Bro we will support always

  • @devarajarer7112
    @devarajarer7112 ปีที่แล้ว +3

    ಬ್ರೋ ನಿಮ್ಮ ಒಳ್ಳೆ ಮನಸ್ಸಿಗೆ ಒಳ್ಳೆ ಡ್ರೈವರ್ ಒಳ್ಳೆ ಡ್ರೈವರ್ ಸಿಕ್ತಾರೆ ಬ್ರೋ 😍😘

  • @gouthamvs5839
    @gouthamvs5839 ปีที่แล้ว +2

    Congratulations for 80 k bro

  • @nannipun
    @nannipun ปีที่แล้ว +3

    Olle content bro
    Gud info abt truck owners🔥

  • @nikhilnike1431
    @nikhilnike1431 ปีที่แล้ว +1

    Keep sml loving for durga 🥰 super bro

  • @autocarskannada
    @autocarskannada ปีที่แล้ว +4

    Transport business Not A easy 😊😭 I have 12 Tata 1212 Vehicle... I struggle so much... But now I am relief...

  • @petersureshbabu6792
    @petersureshbabu6792 ปีที่แล้ว +1

    ಅಲ್ಲ ನಿಮ್ಮಂಥ ಹೃದಯವಂತ ರೊಂದಿಗೆ ಹೊಂದಾಣಿಕೆ ಇಲ್ಲ ಅಂದ್ರೆ ಅವರು ಎಲ್ಲೂ ಹೋದ್ಕೊಂಡು ಹೋಗಲ್ಲ. Class 1 ಆಫೀಸರ್ ಕೆಲಸಕ್ಕೆ ಹೋಗೋಕೆ ಹೇಳಿ. ಬೇಡಪ್ಪ ಸಹವಾಸ ನಮ್ಮಪ್ಪ.

  • @praveensangeetha5227
    @praveensangeetha5227 ปีที่แล้ว +14

    Always keep smiling anna 💕💕😘

  • @ಶರಣುನಾಯಕಶರಣುನಾಯಕ-ಶ5ಱ

    ಲಾಂಗ್ ಡ್ರೈವ್ ಬಹಳ

  • @kartiknaik97
    @kartiknaik97 ปีที่แล้ว +13

    Love from uttra kananda kumta

  • @vinayraot4488
    @vinayraot4488 ปีที่แล้ว

    Anna nimma open talk super
    Sathya kuda instalment
    Kattuvaga talay geer annthay
    Ageruva loss ge
    Swalpa jana hage bedi
    Owner problem
    Enobba owner ge gothu

  • @k.s.r.t.c..ka38
    @k.s.r.t.c..ka38 ปีที่แล้ว +5

    Bro nanu nim ಜೊತೆ ಬರ್ತೀನಿ 100%ಗಡಿ ಜೌಬದರಿ ತೋಗೊಳ್ತಿನಿ

  • @IbrahimP-gj2bt
    @IbrahimP-gj2bt ปีที่แล้ว

    ನಿಮ್ಮ ಸ್ಟೋರಿ ಕೇಳಿ ತುಂಬಾ ಬೇಜಾರಾಯ್ತು

  • @rajugowda6503
    @rajugowda6503 ปีที่แล้ว +4

    ಅಜಯ್ ಟೆನ್ಶನ್ ತಗೋಬೇಡ ಬಿಡು ಆಗೋದೆಲ್ಲ ಒಳ್ಳೇದಕ್ಕೆ 👍

  • @psc3061
    @psc3061 ปีที่แล้ว

    ನಾನು ಗಾಡಿ ಮಾಲಕ ಅಣ್ಣಾ ಗಾಡಿ ಬಗ್ಗೆ ನಮಗೆ ಗೊತ್ತು ಅಣ್ಣಾ dont tension anna nine drive madu

  • @Sandeep_KA34
    @Sandeep_KA34 ปีที่แล้ว +8

    Ranjith bai showing more attitude when Ajay anna taking ,Ajay bro given still one chance to change but he don't changed 😡, Ajay bro is a perfect humanity person 😍,so he given payment ranjith bai sended to home

  • @slow_mo_videos
    @slow_mo_videos ปีที่แล้ว +1

    That is our culture guru uttara karnataka mandi nimge tea alla uta kuda madi kodtare, guru
    If you love the treat to the guest mention in your video bro.
    I am from North Karnataka

  • @susheelamag598
    @susheelamag598 ปีที่แล้ว +7

    Anna take your time and come in fresh mood ok ❤️

  • @jakeerhussain3218
    @jakeerhussain3218 ปีที่แล้ว

    Reality helideer brother,,,,bejar madkobedi,,best of luck...

  • @sharathboss6869
    @sharathboss6869 ปีที่แล้ว +3

    Bro e tension li driving care full agi madi jaasthi yochne madbedi 🙏❤️

  • @santoshwakode1788
    @santoshwakode1788 ปีที่แล้ว

    Ajay anna ..nimm manassu tumba doddu ....erli bidi tale kedasobedi
    Be chear up❤️

  • @santhasantha5235
    @santhasantha5235 ปีที่แล้ว +34

    Love from kudla🤩🤩🤩❤

    • @bedraguys5011
      @bedraguys5011 ปีที่แล้ว +1

      Bro av love from kudla no english transalate malpulege love from food barpudu

    • @diorider8992
      @diorider8992 ปีที่แล้ว +1

      Erna comment translate mlpi😂

    • @diorider8992
      @diorider8992 ปีที่แล้ว +1

      Googal g manasika suru adhnd kudla kankanadi g budkana sari apolnda sari avad 😂😂😂

  • @forgoodpeoples.5528
    @forgoodpeoples.5528 ปีที่แล้ว +1

    Yavde kelsa agli adu owner du ankond madbardu. Adu namde ankondu madbeku. Avag pratiyobba kelsagaranu owner agok sadya. Bt adu bere avrd bidu navyak astond care tagobeku annovr matra konevrgu kelsagar agine irtare hortu uddara antu agolla. Bidi bro

  • @madans2267
    @madans2267 ปีที่แล้ว +65

    honest suggestion brother.. stop depending on others. you have so much experience and you can work alone. next will be when you are selecting another person before the start of drive talk about all the things which you expect from that person. you should never mix friendship with business. i might sound harsh but thats reality brother. Best wishes from blr.

    • @battlebullet5117
      @battlebullet5117 ปีที่แล้ว

      Purti English nage koidre avrge heng arta agbeku nine ellu tamms

    • @madans2267
      @madans2267 ปีที่แล้ว +2

      @@battlebullet5117 sir, kannada baruthe. Thappu adre antha English alli bardhe. 🙏

  • @bhimuHalli
    @bhimuHalli 10 หลายเดือนก่อน

    Super anna bala chanda tilisi heltiren

  • @shravangoudar1132
    @shravangoudar1132 ปีที่แล้ว +8

    Anna ನೀವು ಏನ tension ಮಾಡ್ಕೋಬೇಡಿ ಅಣ್ಣಾ ಎಲ್ಲಾ ಒಳ್ಳೆಯದ ಆಗುತ್ತೆ

  • @vpsgroups4418
    @vpsgroups4418 ปีที่แล้ว

    Correct agi heledera bro....obba owner responsibility est erutte anta ellargu gottagli....nd driver galu swalpa artha maadkond ...gaadi nodkobeku......namege dudeo gaadi na naav neet aagi nodkolilla andre....it's a great loss bro..really....
    I wish next time baro driver edanella nodi barli anta kelkotene...

  • @thribuexploreyt2585
    @thribuexploreyt2585 ปีที่แล้ว +3

    Bro don't leave the hope..... It's all common... One day u wl shine .. keep on moving on tires

  • @VinodKumar-tj1uh
    @VinodKumar-tj1uh ปีที่แล้ว +1

    Ajith anna next trip nodi bedi talekiskolbedi , God bless u anna ,

  • @gopalambig5947
    @gopalambig5947 ปีที่แล้ว +8

    Love from kumta ❤️❤️

  • @samithkumar6806
    @samithkumar6806 ปีที่แล้ว

    Your corect desition bro forget ranjeeth he is not driver he don’t no vehicle love but any way Cary on truck bro👍

  • @2012VINNI
    @2012VINNI ปีที่แล้ว +18

    Ajay bro be calm and strong!as a subscriber from ur first, i understood wat u did was correct from yesterday's incident!we support u bro be blessed

  • @akashb-us8dv
    @akashb-us8dv ปีที่แล้ว +1

    ಅಣ್ಣಾ ತುಂಬಾ ಬೇಜಾರ ಆಯ್ತು 😔
    ಅಣ್ಣಾ ನೀವು ಚೆನ್ನಾಗಿರೀ👍