1ರೂಪಾಯಿಗೆ ಇಲ್ಲಿ ಬೆಲೆ ಇದೆ ಸರ್!!ಹಸಿದು ಬಂದವರಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಾರೆ!!!only ₹1!!

แชร์
ฝัง
  • เผยแพร่เมื่อ 21 ต.ค. 2024
  • ಕೋಣನಕುಂಟೆಯಲ್ಲಿ ಶ್ರೀಧರ್ ಲಕ್ಷ್ಮಣ್ ಎಂದರೆ ಹಸಿದು ಬಂದವರಿಗೆ ಅನ್ನ, ಶಿಕ್ಷಣ ಹೀಗೆ ನಾನಾ ಸಾಮಾಜಿಕ ಸೇವೆಗಳನ್ನು ಸದ್ದಿಲ್ಲದೆ ಮಾಡಿಕೊಂಡು ಬಂದವರು.. ಐದು ವರ್ಷದ ಹಿಂದೆ ಹಚ್ಚಿದ ಒಲೆ ಇನ್ನೂ ಹಾರಿಲ್ಲ ಹಸಿದು ಬಂದ ಯಾರೇ ಆಗಲಿ ಅವರ ಹೊಟ್ಟೆತುಂಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ... ಕೇವಲ ಒಂದು ರೂಪಾಯಿಗೆ ಉತ್ತಮ ಗುಣಮಟ್ಟದ ಆಹಾರದ ಜೊತೆಗೆ ಶುಚಿ-ರುಚಿ ಕಾಪಾಡಿಕೊಂಡು ಬಂದಿದ್ದಾರೆ...ಇವರ ಸೇವೆ ನಿರಂತರವಾಗಿ ಸಾಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ...
    Shridhar Lakshman is great man who is helping the people to thier Education, food&Shelter.. From past 5years they have been serving the food for only ₹1
    for people who come for asking food!Even a ruppee can fill your stomach!With the clean maintainance they are serving thefood!
    Address :KBL canteen, Bereeshwara temple, Harinagar, Konankunte, Bangalore -560062.
    map:SLV Splendour
    maps.app.goo.g...
    ph no:9845206556.
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
    Badukina Butthi TH-cam channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315
    Email:Maharudrappagoadachi@gmail.com

ความคิดเห็น • 354

  • @umasatish4676
    @umasatish4676 2 ปีที่แล้ว +88

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ, ಇಂಥಹ ಇನ್ನೂ ಸಾವಿರಾರು ಕೆಲಸಗಳು ನಡೆಯಲಿ ಎಂದು ಆ ದೇವರಲ್ಲಿ ಪ್ರಾರ್ಥನೆ madthini

    • @mallikarjunalegavi7746
      @mallikarjunalegavi7746 2 ปีที่แล้ว +4

      Idu keval bàdvarige Nirgatikarige iddare anukulastru upbog madabardu. Ondu Rupaige siguttade yendu shreemantaru labh padeyuttare .Niu danigalu olle kelasa madutteeri Adare mukuli tumbidavrige madudu olle dalla. Shikxankke madidaru bàdvarige Nirgatikarige prayojan wagabeku. Nimma sahay padedu badavrinda donenition padedu mojmaja maduvarige protsaha kodabardu. Nijavad bada hudugarannu gurutisi kuddagi tau ee daan darma madabeku.Badjanarannu mundetarbekagi nanna kalakali vinanti. Thanks for the channel.

    • @mallikarjunkembhavi9831
      @mallikarjunkembhavi9831 2 ปีที่แล้ว

      Anndatho sukibav

    • @mallikarjunkembhavi9831
      @mallikarjunkembhavi9831 2 ปีที่แล้ว

      Anndatho sukibavo

    • @haripriyam9577
      @haripriyam9577 2 ปีที่แล้ว +1

      @@mallikarjunkembhavi9831 god bless him

  • @pampapathiklklpsir5944
    @pampapathiklklpsir5944 2 ปีที่แล้ว +41

    ನಿಜಕ್ಕೂ ಅನ್ನದಾನ ಮಹಾ ಪುಣ್ಯದ ಕೆಲಸ ಕೆ ಬಿ ಲಕ್ಷ್ಮಣ್ ಅವರಿಗೆ ಧನ್ಯವಾದಗಳು

  • @PhaniRaj1970
    @PhaniRaj1970 2 ปีที่แล้ว +45

    ಶ್ರೀಧರ್ ಅವರಿಗೆ ಕೋಟಿ ಕೋಟಿ ಪ್ರಣಾಮಗಳು, ಇಂತಹಾ ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @prasnnageeta2974
    @prasnnageeta2974 2 ปีที่แล้ว +47

    ಅನ್ನದಾತೋ ಸುಖೀಭವ ನಿಮಗೆ ಕೋಟಿ ಕೋಟಿ ವಂದನೆಗಳು ಸರ್

  • @colourfuldesignerworld4541
    @colourfuldesignerworld4541 2 ปีที่แล้ว +13

    ಸರ್ ನಿಮನ್ನ ನೋಡಿ ದೇವರು ಅಂದ್ರೆ ನಿಮ್ಮ ಹಾಗೆ ಇರ್ತರೆ ಅನಿಸ್ತು.... ನಿಜವಾಗಿ ನೀವೇ ದೇವರು.... 🙏🏻🙏🏻🙏🏻💐💐💐

  • @Anshuman-m1i
    @Anshuman-m1i ปีที่แล้ว +6

    ಇವರಿಗೆ ಒಂದು ದಿನ ಪದ್ಮಶ್ರೀ, ಪದ್ಮಭೂಷಣ ದಂತಹ ಪ್ರಶಸ್ತಿಗಳು ಬರುವುದು ಗ್ಯಾರಂಟಿ. ಮತ್ತು ಬರಲೇಬೇಕು."ಧನ್ಯೋಸ್ಮಿ".
    🙏🙏🙏🙏🙏

  • @Viji-Arvind
    @Viji-Arvind 2 ปีที่แล้ว +25

    Lakshman sir....a man with a golden heart....God bless this family

  • @suchicharu7779
    @suchicharu7779 2 ปีที่แล้ว +16

    ಕೋಟಿ ಕೋಟಿ ಹಣ ಗಳಿಸಿದರೆ ದೊಡ್ಡ ವ್ಯಕ್ತಿಗಳಾಗುವದಿಲ್ಲ... ಕೋಟಿ ಹೃದಯಗಳನ್ನು ಗೆಲ್ಲಬೇಕು.. ನಿಮಗೆ ಒಳ್ಳೆಯದಾಗಲಿ...ಅಪ್ಪು ಅಭಿಮಾನಿ

  • @manjularao31
    @manjularao31 2 ปีที่แล้ว +17

    🙏🙏🙏❤ಮನುಕುಲವನು ಮಾನವನಾ ಹಸಿವನು ನಿಗಿಸುವಾ ದೇವಾಲಯ hats off🙏🙏🙏

  • @sethulaxmihn8275
    @sethulaxmihn8275 2 ปีที่แล้ว +10

    ನೀವು ಮಾಡುವ ಕೆಲಸ ಎಲ್ಲರಿಗೂ ಆದರ್ಶವಾಗಲಿ ನಿಮ್ಮಂತಹವರು ಈ ಭೂಮಿ ಮೇಲೆ ಇನ್ನೂ ಹೆಚ್ಚು ಜನ ಹುಟ್ಟಲಿ ಅಂತ ಆ ದೇವರಲ್ಲಿ ಬೇಡುತ್ತೇನೆ

  • @sangeeta6056
    @sangeeta6056 ปีที่แล้ว +1

    ಸರ್ ನಿಮಗೆ ದೇವರು ಮೊದಲು ಹೆಚ್ಚಿನ ಆರೋಗ್ಯ ಆಯಸ್ಸು ಅನ್ನ ಕೊಟ್ಟು ಕರುಣಿಸಲಿ 👍🏻ಅಭಿನಂದನೆಗಳು ಸರ್ ನಿಮಗೆ....ಯಾರ್ ಪ್ರಶಂಸೆಯು, ಪ್ರಶಸ್ತಿಯು ಬೇಡಾ ಸರ್ ನಿಮಗೆ..... ನೀವು ಮಾಡ್ತಿರೋ ಸೇವೆ ದೇವರು ಮೆಚ್ಚುವಂತ್ತದ್ದು ಮಾಡ್ತಾ ಇದಿರಾ ಸರ್ 💐thank you sir yours social work👍🏻

  • @GirishVAryamaneGirishVAryamane
    @GirishVAryamaneGirishVAryamane 2 ปีที่แล้ว +27

    🙏ಅನ್ನಪೂರ್ಣೇ ಸಾಧಪೂರ್ಣೇ ಶಂಕರೆಪ್ರನಾವಲ್ಲಭೆ ಜ್ಞಾನವೈರಾಗ್ಯ ಸಿದ್ಯಾರ್ಥಮ್ ಭಿಕ್ಷಾಂದೇಹಿಚ ಪಾರ್ವತಿ 🙏🌹ಪುಷ್ಪಗಿರಿ

  • @devarajuyesappa2667
    @devarajuyesappa2667 2 ปีที่แล้ว +4

    ದೇವರ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ ಸರ್ ಈದೇ ನಮ್ಮ ಪ್ರಾರ್ಥನೆ

  • @munirajaj7705
    @munirajaj7705 2 ปีที่แล้ว +4

    ದೇವರು ನಿಮಗೆ ಇನ್ನು ಹೆಚ್ಚಾಗಿ ಒಳ್ಳೆ ಕೆಲಸಗಳನ್ನು ಮಾಡಲು ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ

  • @rleelavathamma4121
    @rleelavathamma4121 2 ปีที่แล้ว +4

    ಭಗವಂತ ಹೀಗೆ ಅವರಿಗೆ ಪ್ರೇರಣೆ ಕೊಟ್ಟು ಸಲಹಲಿ🙏

  • @arjunnaik4822
    @arjunnaik4822 2 ปีที่แล้ว +4

    ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಸರ್❤️❤️ ಒಳ್ಳೆದಾಗಲಿ 🙏🙏

  • @sudharajesh6308
    @sudharajesh6308 ปีที่แล้ว +1

    ಸರ್ ತುಂಬಾ ದೊಡ್ಡ ಕೆಲಸ ಮಾಡ್ತಾ ಇದ್ದೀರಾ.ದೇವರು ನಿಮಗೆ ವಳ್ಳೆಯದು ಮಾಡಲಿ 🙏🙏🙏🙏🙏🙏🙏🙏🙏

  • @premalathalatha7712
    @premalathalatha7712 2 ปีที่แล้ว +3

    ದೇವರು ನಿಮಗೆ ಒಳ್ಳೆ ಅರೋಗ್ಯ ಕೊಟ್ಟು ಕಾಪಾಡಲಿ

  • @vedashekhar9202
    @vedashekhar9202 2 ปีที่แล้ว +3

    ನಿಮಗೂ ನಿಮ್ಮ ಕುಟುಂಬದವವರಿಗೂ ಭಗವಂತ ಆರೋಗ್ಯ ನೆಮ್ಮದಿ ಶಾಂತಿ ಕೊಡಲಿ

  • @kurpadmurthy5466
    @kurpadmurthy5466 2 ปีที่แล้ว +3

    ನಿಜವಾಗಿಯೂ ಅದ್ಭುತ ಮತ್ತು ಪ್ರಾಮಾಣಿಕ ಸಮರ್ಪಣೆಯೊಂದಿಗೆ.!!

  • @shrur3527
    @shrur3527 2 ปีที่แล้ว +2

    ನಿಮಗೆ ಒಳ್ಳೆದಾಗಲಿ 🙏💐
    ಚಾನೆಲ್ ಅವರಿಗೆ ಧನ್ಯವಾದಗಳು

  • @oreview6002
    @oreview6002 2 ปีที่แล้ว +4

    ನೂರ್ ಕಾಲ ಸುಖವಾಗಿ ಸಮೃದ್ಧಿ ಯಾಗಿ ಆರೋಗ್ಯವಂತ ರಾಗಿ ಬಾಳಿ ಬದುಕಿ 🙏🙏🙏🙏

  • @purvivijay6825
    @purvivijay6825 2 ปีที่แล้ว +1

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @omkarmurtyomkar366
    @omkarmurtyomkar366 2 ปีที่แล้ว +4

    ದೇವರು ಆಯಸ್ಸು ಆರೋಗ್ಯ ಕೊಡಲಿ

  • @umaravi8309
    @umaravi8309 2 ปีที่แล้ว +7

    Hatts off to ur service sir god bless you with good health and wealth and happiness always

  • @kalavantar5620
    @kalavantar5620 ปีที่แล้ว +1

    ದೇವರು ನಿಮಗೆ ಆಯಸ್ಸು ಆರೋಗ್ಯಭಾಗ್ಯ ಕೊಟ್ಟು ಕಾಪಾಡಲಿ🙏🙏

  • @savitalifekannadavlog
    @savitalifekannadavlog 2 ปีที่แล้ว

    Video madirorigu annadatarigu Nanna koti koti 🙏🙏🙏🙏

  • @chandrushekhar5185
    @chandrushekhar5185 2 ปีที่แล้ว +4

    Your second God sir all the best up luck

  • @srikanthningappa9593
    @srikanthningappa9593 2 ปีที่แล้ว +3

    Sridhar Sir. We thank you to your whole family for supporting this noble cause. It not so easy to feed people for one day. Let this work continue and you get enough support from society. 🙏🙏

  • @poornimamohan3876
    @poornimamohan3876 2 ปีที่แล้ว +4

    Heart touching videos very great Parson 🙏god bless you 🙏🏻🙏🏻🙏🏻

  • @bhagyabhagya8801
    @bhagyabhagya8801 2 ปีที่แล้ว +7

    God bless you and ur family

  • @arathinarayanappa7716
    @arathinarayanappa7716 2 ปีที่แล้ว +5

    God bless you and your family 🙏🙏🙏

  • @kumareshbob
    @kumareshbob 2 ปีที่แล้ว +4

    Sir as I was expecting review on this you have done it. This is will be more inspiration to others,.thank you so much sir.👍👍👍🙏🙏🙏

  • @kubrahakeem7828
    @kubrahakeem7828 2 ปีที่แล้ว +2

    Great sir devru olledu madli

  • @DARTHVADER-lj4dq
    @DARTHVADER-lj4dq 2 ปีที่แล้ว +8

    Sir i wish you your family & your organization well, god save u.

  • @nalinirao329
    @nalinirao329 2 ปีที่แล้ว

    Bangalore lu enta people edara anistide..... great 🙏🙏🙏🙏.....avrige ha devru ennu olledu madli 🙏

  • @ramaswamyc4285
    @ramaswamyc4285 2 ปีที่แล้ว +2

    ಅದ್ಬುತ ಕೆಲಸ ಅಭಿನಂದನೆಗಳು

  • @gurudevdodden2002
    @gurudevdodden2002 2 ปีที่แล้ว

    Great sir .nimble tumba tumba danyavaad

  • @24shashchand
    @24shashchand 2 ปีที่แล้ว +10

    ಊಟ ಕೊಡೋ ದೇವರಿಗೂ ,ಬದುಕಿನ ಬುತ್ತಿಯ ಗೆಳೆಯರಿಗೂ. , ಹಸಿವಿನ ನೋವು ಗೊತ್ತಿರೋ ಯಜಮಾನರಿಗೂ.,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @niteendeshpande8179
    @niteendeshpande8179 2 ปีที่แล้ว +1

    My salute to you sir for your service towards humanity. I saw God in you.

  • @vishnu1946
    @vishnu1946 2 ปีที่แล้ว +19

    ನಮ್ಮ ಕಾಲದ ದೇವ ಮಾನವರು...🙏🙏🙏🙏

  • @elizabethrajkumarrmb4216
    @elizabethrajkumarrmb4216 2 ปีที่แล้ว +1

    God Bless you and your Family..very great work 🙏 👏 👍 👌

  • @bharatinagarale9533
    @bharatinagarale9533 2 ปีที่แล้ว +1

    Great 👍 work sir ,May god bless you the utmost,illandre kotigattale badavar Hana nungo politician nodidivi, nimmatta devar guns iroru tumba kadime .outstanding

  • @ManjulaManjula-by8ie
    @ManjulaManjula-by8ie 2 ปีที่แล้ว +1

    ದೇವರು ನಿಮ್ಮನ್ನು ಚೆನ್ನಾಗಿ ಚೆನ್ನಾಗಿಟ್ಟಿರಲಿ 🙏🙏🙏🙏🙏🙏🙏🙏🙏🌹

  • @sunithahmsunitha7558
    @sunithahmsunitha7558 ปีที่แล้ว

    Nimma kodo kai yavagalu thumbirali sir. Saviraru jana hasidavara haraike nimma meliruthe sir. May God bless u sir

  • @madhusudanm.v5486
    @madhusudanm.v5486 2 ปีที่แล้ว +1

    Where there is a will there is a way ,u have very noble heart to help the needy people ,👍 Will pray for God to give u more health ,wealth to do more Jana sevas in future ,God bless you sir.

  • @kalavantar5620
    @kalavantar5620 ปีที่แล้ว

    ಅದ್ಭುತ ಸರ್🙏🙏🙏

  • @venkateshds5058
    @venkateshds5058 2 ปีที่แล้ว +2

    Congrats for this yeoman service of providing food for one and all at Rupee One only. May God Almighty bless those doing this service and let other philonthrphits emulate this example.

  • @venuudupi8905
    @venuudupi8905 2 ปีที่แล้ว

    Really very very good nd great , ALL THE BEST ND GOD BLESS YOU both sir 🙏🙏👍👍👍👍🙏🙏

  • @lmnrao
    @lmnrao 2 ปีที่แล้ว +4

    Bengaloorinalli inthaddondu seve...bere elluu nodilla..kelilla..canteen odeyarige namma dodda namaskara... hanakaasu iddavarellariguu..koduva manassu irolla...may God bless you with all the health and happiness sir..
    .

  • @ramakashyap1640
    @ramakashyap1640 2 ปีที่แล้ว +1

    Great work indeed 🙏. Only poor people should be given food
    There are some who can manage eating at other but they hotel taking advantage of this great service to mankind
    As they serve food to around 300 people. It would be great if only poor people are fed Others who can manege eating at other places shud allow poor people to make use of this humbleness

  • @sheshachalamsriram3545
    @sheshachalamsriram3545 2 ปีที่แล้ว +5

    Mahadevappa u r great great great...🙏

  • @sarwamangala4522
    @sarwamangala4522 2 ปีที่แล้ว

    Sir koti koti namanagalu sir. Bhagavantha nimage ayyassu ayurarogya ishwarya kottu kapadli sir..neevu 100 varsha chennagirbeku sir

  • @pitepoiujll
    @pitepoiujll 2 ปีที่แล้ว +1

    Good service towards society 👍 👏 👌 🙌

  • @Tejasvi5568
    @Tejasvi5568 2 ปีที่แล้ว

    KBL CANTEEN avrige olleyadagali, nimma kelasagalu namagu spoorthi🙏🙏

  • @rajunbk1548
    @rajunbk1548 ปีที่แล้ว

    Sir great hats up . Good luck u r future u .

  • @anj9879
    @anj9879 2 ปีที่แล้ว +1

    superb and May god bless u,,,,,to & your family.

  • @SPKaiRuchi
    @SPKaiRuchi ปีที่แล้ว

    ಭಗವಂತ ಹೀಗೆ ಅವರಿಗೆ ಪ್ರೇರಣೆ ಕೊಟ್ಟು ಸಲಹಲಿ

  • @roopadevi4877
    @roopadevi4877 2 ปีที่แล้ว +2

    You are unique sir

  • @shambhum.r678
    @shambhum.r678 2 ปีที่แล้ว +1

    God bless you sir thanks alot

  • @rainsbooksandfilms
    @rainsbooksandfilms 2 ปีที่แล้ว +3

    ಈ ಕುಟುಂಬದವರಿಗೆ ಒಳ್ಳೆಯದಾಗಲಿ

  • @mohanpoojary9234
    @mohanpoojary9234 2 ปีที่แล้ว

    Verey good 👍work onedu rupeya bele gottagabeku evattina kaladalley jana node kaliyabeku. namaskera.

  • @Howto-tb3pf
    @Howto-tb3pf 2 ปีที่แล้ว

    God bless you sir Great work 💐💐💐

  • @gayathrims4019
    @gayathrims4019 2 ปีที่แล้ว +1

    Doing good service 👍
    Politicians should learn from these people.

  • @kavyakavya2884
    @kavyakavya2884 2 ปีที่แล้ว +2

    ತೆರೆಯ ಮರೆಯ ದೇವರುಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ncmanjunatha6710
    @ncmanjunatha6710 2 ปีที่แล้ว +2

    🙏🙏🙏🙏🙏
    ಬರೆಯಲು ಪದಗಳೇ ಇಲ್ಲ ದೇವ್ರು

  • @velur3742
    @velur3742 2 ปีที่แล้ว +3

    God bless you forever sir

  • @csmurthy7698
    @csmurthy7698 ปีที่แล้ว

    Thank U KBL Sir.

  • @MasterCrossfire
    @MasterCrossfire 2 ปีที่แล้ว

    Athee adbhutavaada vyakthithwa... sandarshaana super aagide!

  • @shivanandagourimath244
    @shivanandagourimath244 2 ปีที่แล้ว

    Super continue it god bless u

  • @ShammuvShammu
    @ShammuvShammu 12 วันที่ผ่านมา

    May God bless you good health sir service is your wealth

  • @rajashekarshekar1582
    @rajashekarshekar1582 2 ปีที่แล้ว

    Adhbuta, nimma seve amara, Devara dayeyinda nimma seve sadaa munduvareyali, nimage sharanu sharanarti

  • @varunlakkol6760
    @varunlakkol6760 2 ปีที่แล้ว +3

    God is everywhere it's true. Like a such person living in bangalore I saw this video mesmerized

  • @Rachanadivya
    @Rachanadivya 2 ปีที่แล้ว +2

    Really grateful

  • @nagamurthydileep149
    @nagamurthydileep149 2 ปีที่แล้ว

    Sir nimage nanna namskaragalu, and nimma thande thahi haagu spl nimma thatha avara padakke sharanarthi, nimma nodi namma yella paksada rajakaranigalu nodi kali beku sir,

  • @shambhum.r678
    @shambhum.r678 2 ปีที่แล้ว +2

    hats of to you ShridarLaxman sir.

  • @sathyamurthy9722
    @sathyamurthy9722 2 ปีที่แล้ว +1

    God bless you sir

  • @srinivasakrp1994
    @srinivasakrp1994 2 ปีที่แล้ว +2

    Sir really you are Hero

  • @mppadmanabha9543
    @mppadmanabha9543 2 ปีที่แล้ว

    He is not having 300 or 400 crore or 8 imported cars. He is great.

  • @sathishbhat8054
    @sathishbhat8054 2 ปีที่แล้ว

    great people great family your doing great work

  • @sanjuchavan5780
    @sanjuchavan5780 2 ปีที่แล้ว

    Good job Sir and God bless you sir

  • @parvathichikkadevaraja1837
    @parvathichikkadevaraja1837 2 ปีที่แล้ว +3

    ಅನ್ನದಾತೋ ಸುಖೀಭವ🙏

  • @selestinedias9725
    @selestinedias9725 2 ปีที่แล้ว +2

    Yentha volleya kelasa madthiri sir devaru chennagittirli sir God bless you sir 👍🙏🙏

  • @sarasaguptha7353
    @sarasaguptha7353 ปีที่แล้ว

    God blessing all times in life.

  • @rachagondapatil5473
    @rachagondapatil5473 ปีที่แล้ว

    Supper nice sir👌👍👌👍❤

  • @manjulasoppin2459
    @manjulasoppin2459 2 ปีที่แล้ว +2

    God bless all of them.

  • @laxminaryanagupthakrishnas7508
    @laxminaryanagupthakrishnas7508 2 ปีที่แล้ว

    Good work. God bless you and your family. Let your family people is an example to the needy people.

  • @k.t.venkatachala1255
    @k.t.venkatachala1255 2 ปีที่แล้ว

    🙏 Thank you very much 🙏
    We pray God for their welfare good health and happiness

  • @ashokshahapur1371
    @ashokshahapur1371 ปีที่แล้ว

    Hats up to sir.

  • @RM-ey5ek
    @RM-ey5ek 2 ปีที่แล้ว +2

    What a Nobel cause this people are doing for poor people.. Hatsoff sir

  • @sohanshiva9323
    @sohanshiva9323 2 ปีที่แล้ว

    Sir ur doing great job god bless u sir

  • @kavitaskavi4586
    @kavitaskavi4586 2 ปีที่แล้ว

    Ninge kooti kooti namaskara sir god bless you 💐💐💐💐🙏🙏🙏

  • @chandrashekara7219
    @chandrashekara7219 2 ปีที่แล้ว

    God bless u sir.

  • @dasappathimmadasappa1236
    @dasappathimmadasappa1236 2 ปีที่แล้ว

    Sir, namasthe, you are really you are great, .........how is possible. ,?

  • @vijayalaxmim9005
    @vijayalaxmim9005 2 ปีที่แล้ว

    Sir ee annadaana badavarige nirgathigarige maatra serabeku alli nodidare ullavaroo saha oota madtha iddare bejaru annisthu badavarige mathra ee anukoola irbeku

  • @akshathac8407
    @akshathac8407 ปีที่แล้ว

    Proud of you sir ❤

  • @bhuvanhiremath582
    @bhuvanhiremath582 2 ปีที่แล้ว

    Nijavaada devaru nive sir🙏🙏🙏🙏🙏🙏🙏🙏🙏

  • @vedashekhar9202
    @vedashekhar9202 2 ปีที่แล้ว +5

    ಈ ಕಾಲದಲ್ಲಿ ಇದು ಸಾಧ್ಯನಾ ಅಚ್ಚರಿ ಆಗುತ್ತಿದೆ

  • @hithyshlakshmikanth7489
    @hithyshlakshmikanth7489 2 ปีที่แล้ว +1

    Dayalysis centre olle nirdaara sir

  • @duragappaduragappa5026
    @duragappaduragappa5026 2 ปีที่แล้ว

    olleya kelasa devaru nimmannu chennagi kapadali