ಅಣ್ಣ ನೀನು ಉದ್ದಾರ ಆಗಬೇಕಂದ್ರೆ ಆಟೊ ಮಾತ್ರ ತಗೊಬೇಡ. ನೀನು ಆಟೊ ತಗೊಂಡು ಬಾಡಿಗೆ ಹೊಡೆದರೆ ಇವತ್ತಿನ ಹಿಟ್ಟು ಮತ್ತೆ ಬಟ್ಟೆಗೆ ಸರಿಯಾಗುತ್ತೆ ಅಷ್ಟೆ. ನೀನು ಆಟೊ ತಗೊಂಡ್ರೆ ಉದ್ದಾರ ಆಗೋನು ನೀನಲ್ಲ. ಮತ್ಯಾರು ಅಂತ ಕೇಳು? No. 1) ಆಟೊ ಮ್ಯಾನುಫಾಕ್ಚರ್ ಕಂಪನಿಯವನು. No. 2) ಫೈನಾನ್ಸ್ ಮಾಡಿದ ಶೇಟು ಅಥವ ಬ್ಯಾಂಕ್. No. 3) ಗ್ಯಾಸ್ ಏಜನ್ಸಿಯವನು. No. 4) ಗ್ಯಾರೇಜ್ ನವನು. ನಮ್ಮ ಬಾಲಣ್ಣನ ಎತ್ತಿನ ತರ ದುಡಿಯೋದು ನೋಡುದ್ರೆ ಅಯ್ಯೊ ಅನ್ಸುತ್ತೆ,ಯಾಕಂದ್ರೆ ಅವರು ಹಾಕುತ್ತಿರುವ ಪರಿಶ್ರಮಕ್ಕೆ ಇದಕ್ಕಿಂತ ಹೆಚ್ಚು ಆದಾಯ ಬರಬೇಕು. ಹೇಗೆ?ಮತ್ತೆ ಯಾಕೆ?ಹೆಚ್ಚಿನ ಆದಾಯ ಅಥವ ಸಂಪಾದನೆ ಬರಬೇಕು ಅಂತ ಕೇಳು. ಉತ್ತರ :- ಮಿನಿಮಮ್ ಬಾಡಿಗೆ ದರನ 25₹ ಇಂದ 30₹ ಗೆ ಏರಿಸಿದ್ದು 2021 ನೆ ವರ್ಷದಲ್ಲಿ. ಇವಾಗ್ಲೂ ಕೂಡ ಅದೇ ಮಿನಿಮಮ್ ದರದಲ್ಲೆ ಬಾಡಿಗೆ ಹೊಡಿಬೇಕು ಅಂತ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ. 2021 ನೆ ವರ್ಷದಲ್ಲಿ ಒಂದು ಲೀಟರ್ ಹಾಲಿನ ಬೆಲೆ ಎಸ್ಟಿತ್ತು? ಇವತ್ತು ಅಷ್ಟೆ ಇದೆಯ? 2021 ನೆ ವರ್ಷದಲ್ಲಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ? 2021 ನೆ ವರ್ಷದಲ್ಲಿ ಬಸ್ ಚಾರ್ಜ್ ದರ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ? 2021 ನೆ ವರ್ಷದಲ್ಲಿ, ಬಸ್ ಟಿಕೆಟ್ ದರ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ? 2021 ನೆ ವರ್ಷದಲ್ಲಿ ಟ್ರೈನ್ ಟಿಕೆಟ್ ದರ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯಾ? 2021 ನೆ ವರ್ಷದಲ್ಲಿ, ಎಲೆಕ್ಟ್ರಿಸಿಟಿ ಬಿಲ್ ಎಸ್ಟಿತ್ತು?ಇವತ್ತು ಅಷ್ಟೇ ಇದ್ಯ? 2021 ನೆ ವರ್ಷದಲ್ಲಿ, ಮೆಡಿಕಲ್ ಖರ್ಚು ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ? 2021 ನೆ ವರ್ಷದಲ್ಲಿ, ಮಕ್ಕಳ ಸ್ಕೂಲ್ ಫೀಸ್ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ? 2021 ನೆ ವರ್ಷದಲ್ಲಿ, ಒಬ್ಬ ಸರ್ಕಾರಿ ನೌಕರನ ಸಂಬಳ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ? ಎಲ್ಲ ಬೆಲೆಗಳು ಗಗನಕ್ಕೇರಿರುವಾಗ ಆಟೋದವರು ಮಾತ್ರ 2021ನೆ ವರ್ಷದ ದರದಲ್ಲಿನೇ ಆಟೊ ಬಾಡಿಗೆ ಹೋಡಿಸಬೇಕಂತೆ! ವಾವ್ ಏನ್ ಲಾಜಿಕ್ಕು ನಮ್ಮ ಜನಗಳದ್ದು ಮತ್ತೆ ಸರ್ಕಾರದ್ದು. ಈ ಅನ್ಯಾಯ ನಮ್ಮ ಆಟೊ ಚಾಲಕ ಅಣ್ಣ ತಮ್ಮಗಳಿಗೆ ಗೊತ್ತಾಗುತ್ತಿಲ್ಲ. ಇವಾಗ ಆಟೊ ಖರೀದಿಸಿದರೆ ನೀವು 2021 ನೆ ಇಸವಿಯ ದರಕ್ಕೆ ಬಾಡಿಗೆ ಹೊಡೆದು 2024 ನೇ ಇಸವಿಯ ದರದ ಖರ್ಚಿನ ಜೀವನ ನಡೆಸಬೇಕಾಗುತ್ತೆ ಹುಷಾರು.
Nange gottiro hage namma pakkada maneyavaru gujiri aristare it is much more money.. U can start morng 4 to night 11 i think u will get 6000 thousands rupees per day... Hegu auto edde car edde adaralli carry madikondu banni brother.. Wow per month 1.8 lack.. Great earing... Ninnu one year alli u will beacomg rich.. Idea kottidakke nammanna maribeda.. Plz anna
U r great bro i am also buying auto u r speech thx u
🙏
@@opportunityvlogsI’m al so
Car uber and Polo and rapido
👌👌👍👍
The flower name is cadamba , lord Krishna favourite tree
Tq so beautiful flowers 🌼
❤❤❤👌🏻👌🏻👌🏻
You are super motivator ...
🙏
U Family happy time spend
Super sir
Bro idea siktaaaa 5k business idea
Anna a amount enge thakoladu
Hi Anna super
Auto new tigobeku suggest madi showroom in Bangalore Bajaj
ಅಣ್ಣ ನೀನು ಉದ್ದಾರ ಆಗಬೇಕಂದ್ರೆ ಆಟೊ ಮಾತ್ರ ತಗೊಬೇಡ. ನೀನು ಆಟೊ ತಗೊಂಡು ಬಾಡಿಗೆ ಹೊಡೆದರೆ ಇವತ್ತಿನ ಹಿಟ್ಟು ಮತ್ತೆ ಬಟ್ಟೆಗೆ ಸರಿಯಾಗುತ್ತೆ ಅಷ್ಟೆ. ನೀನು ಆಟೊ ತಗೊಂಡ್ರೆ ಉದ್ದಾರ ಆಗೋನು ನೀನಲ್ಲ.
ಮತ್ಯಾರು ಅಂತ ಕೇಳು?
No. 1) ಆಟೊ ಮ್ಯಾನುಫಾಕ್ಚರ್ ಕಂಪನಿಯವನು.
No. 2) ಫೈನಾನ್ಸ್ ಮಾಡಿದ ಶೇಟು ಅಥವ ಬ್ಯಾಂಕ್.
No. 3) ಗ್ಯಾಸ್ ಏಜನ್ಸಿಯವನು.
No. 4) ಗ್ಯಾರೇಜ್ ನವನು.
ನಮ್ಮ ಬಾಲಣ್ಣನ ಎತ್ತಿನ ತರ ದುಡಿಯೋದು ನೋಡುದ್ರೆ ಅಯ್ಯೊ ಅನ್ಸುತ್ತೆ,ಯಾಕಂದ್ರೆ ಅವರು ಹಾಕುತ್ತಿರುವ ಪರಿಶ್ರಮಕ್ಕೆ ಇದಕ್ಕಿಂತ ಹೆಚ್ಚು ಆದಾಯ ಬರಬೇಕು.
ಹೇಗೆ?ಮತ್ತೆ ಯಾಕೆ?ಹೆಚ್ಚಿನ ಆದಾಯ ಅಥವ ಸಂಪಾದನೆ ಬರಬೇಕು ಅಂತ ಕೇಳು.
ಉತ್ತರ :- ಮಿನಿಮಮ್ ಬಾಡಿಗೆ ದರನ 25₹ ಇಂದ 30₹ ಗೆ ಏರಿಸಿದ್ದು 2021 ನೆ ವರ್ಷದಲ್ಲಿ. ಇವಾಗ್ಲೂ ಕೂಡ ಅದೇ ಮಿನಿಮಮ್ ದರದಲ್ಲೆ ಬಾಡಿಗೆ ಹೊಡಿಬೇಕು ಅಂತ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
2021 ನೆ ವರ್ಷದಲ್ಲಿ ಒಂದು ಲೀಟರ್ ಹಾಲಿನ ಬೆಲೆ ಎಸ್ಟಿತ್ತು? ಇವತ್ತು ಅಷ್ಟೆ ಇದೆಯ?
2021 ನೆ ವರ್ಷದಲ್ಲಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ?
2021 ನೆ ವರ್ಷದಲ್ಲಿ ಬಸ್ ಚಾರ್ಜ್ ದರ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ?
2021 ನೆ ವರ್ಷದಲ್ಲಿ, ಬಸ್ ಟಿಕೆಟ್ ದರ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ?
2021 ನೆ ವರ್ಷದಲ್ಲಿ ಟ್ರೈನ್ ಟಿಕೆಟ್ ದರ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯಾ?
2021 ನೆ ವರ್ಷದಲ್ಲಿ, ಎಲೆಕ್ಟ್ರಿಸಿಟಿ ಬಿಲ್ ಎಸ್ಟಿತ್ತು?ಇವತ್ತು ಅಷ್ಟೇ ಇದ್ಯ?
2021 ನೆ ವರ್ಷದಲ್ಲಿ, ಮೆಡಿಕಲ್ ಖರ್ಚು ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ?
2021 ನೆ ವರ್ಷದಲ್ಲಿ, ಮಕ್ಕಳ ಸ್ಕೂಲ್ ಫೀಸ್ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ?
2021 ನೆ ವರ್ಷದಲ್ಲಿ, ಒಬ್ಬ ಸರ್ಕಾರಿ ನೌಕರನ ಸಂಬಳ ಎಸ್ಟಿತ್ತು? ಇವತ್ತು ಅಷ್ಟೇ ಇದ್ಯ?
ಎಲ್ಲ ಬೆಲೆಗಳು ಗಗನಕ್ಕೇರಿರುವಾಗ ಆಟೋದವರು ಮಾತ್ರ 2021ನೆ ವರ್ಷದ ದರದಲ್ಲಿನೇ ಆಟೊ ಬಾಡಿಗೆ ಹೋಡಿಸಬೇಕಂತೆ! ವಾವ್ ಏನ್ ಲಾಜಿಕ್ಕು ನಮ್ಮ ಜನಗಳದ್ದು ಮತ್ತೆ ಸರ್ಕಾರದ್ದು.
ಈ ಅನ್ಯಾಯ ನಮ್ಮ ಆಟೊ ಚಾಲಕ ಅಣ್ಣ ತಮ್ಮಗಳಿಗೆ ಗೊತ್ತಾಗುತ್ತಿಲ್ಲ.
ಇವಾಗ ಆಟೊ ಖರೀದಿಸಿದರೆ ನೀವು 2021 ನೆ ಇಸವಿಯ ದರಕ್ಕೆ ಬಾಡಿಗೆ ಹೊಡೆದು 2024 ನೇ ಇಸವಿಯ ದರದ ಖರ್ಚಿನ ಜೀವನ ನಡೆಸಬೇಕಾಗುತ್ತೆ ಹುಷಾರು.
Target 301 Offers amount 25000
Where I purchased new auto in Bangalore pls guide me
AECTEC Yeshwantpur
Manege hog bekadre home location drop option idiya..? illa khali gadi na
Some time Siguthe brother
Nange gottiro hage namma pakkada maneyavaru gujiri aristare it is much more money.. U can start morng 4 to night 11 i think u will get 6000 thousands rupees per day... Hegu auto edde car edde adaralli carry madikondu banni brother.. Wow per month 1.8 lack.. Great earing... Ninnu one year alli u will beacomg rich.. Idea kottidakke nammanna maribeda.. Plz anna
👍
Anna parsent auto part time video madi yav timing alli jasthi booking siguthe
Peak hours Nalli
Morning 7 30 am start madu night 11 30 pm end madu yava area enu nodu beda sumne duty madu saku. Jai auto 🛺 driver 🎉❤
👍🤔😯👍⁉️
@@opportunityvlogs sorry 11 30 end madi
Hotel ಮಾಡಿ
Anna ondu Prashne auto drivers na yaru maduve agolva
Good question brother Next video nalli cover madthini
New auto purchase madake minimum down payment yestu mad beko
100000 down payment,
Display card illa Andre court fine ide ante nijana? Ivaga navu madiskobeka or nadiyutta? Hege anta tilasi
Nanu madsila, court fine Ella, display card Beku anthila
@@opportunityvlogs ok sir tqu....
Tshit Business iam supporting
Candy ment madi hole place ali daily 10000 ye aguthe
Hi
hi❤
sir morning 6am endha 1pm Thanka madidhre est agbhawdhu sir please elli sir nan part time madbeku ankondi dhini sir
800-1000 madbodhu
@@opportunityvlogs anna edhu Gas yalla thagdhu esta yalla seri esta anna
@@opportunityvlogs anna please elli anna
@@opportunityvlogs anna nim number kodi anna
Evening videos upload maadodakku
Morning videos upload maadodakku views defference enaadru aagthidya sir
Yes, sowlpa diffrence edhe
Bike riders avarige sari hodadu nim hotte tumbskolludu olle jivana auto davarige
Tika mucho lay.... Neevu varsha varsha yela Kati nodu... Bevarsigalay hoogi delivery kelsa madi
@@RajeshKumar-qc2qg lo bevarsi bike riders nin tara looti madi jivan madta ella, elladru hogi sayi bevarsi
Hi bro
Hii
ಅಣ್ಣ ನಮಸ್ಕಾರ❤🙏
🙏❤️
Dayavittu yaru auto tagobedi bere working madi
Why
ಅಣ್ಣ ನೀವು ಇರೋದು ಯಾವ ಏರಿಯಾ
Sarjapur road
Ser market
😯😂👍🤔
Hotel madu bro❤❤
❤️
TH-cam inda estu barutte
One day Auto nalli baro income 1 month youtube Income bro
@@opportunityvlogs 🫡
ಬೇರೆ ಯಾವ್ದಾದ್ರು ಬಿಸ್ನೆಸ್ ಬಗ್ಗೇ ವಿಡಿಯೋ ಮಾಡಿ ಪ್ಲೀಸ್ ಆಟೋ ಬೇಡ ಪ್ಲೀಸ್ 😂
Nin nod beda egrkkko
Hotel business ಮಾಡಿ
Good Idea 👍💡 super But need Hotel Experience
New auto number baroke yestu dina beku
Passing day nalle Barute
@@opportunityvlogs anna 15 dina ahitu number bandill Ann
Broker keldare barute antare
ನಿ ಮ ನಂಬರಕೋಡಿ ಅಣ್ಣ
Cab madu
Some other Ideas
Cab Alli 1500 migalla😢
Nim number Kodi sir
Stock market nalli 5000..🎉
😂😂🫣
I m also jocking bro..
Ondh dhinake correct agi yestu dudibodhu auto ali adharali yela theggdhu bari hand ge yestu baruthe
Depends on business
Per day 3000 target
Per hour 250 rs
No hard work
need smart work
Gas 700 per 3000
Rent or emi 300
Nett 2000
It's my every day earning
Hege sir 3000 daily @@DilepSharma-iz8yd
11:50 ondu dinakke 5000 dudiyo idea edidre Navu yake TH-cam nodkondy time pass madthivi bro🤦♂️
🤔🤔🤔 madbodhu bro Need to improve Skills 😊
@@opportunityvlogs adu nijane
Hi
Hi bro