ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಭಾಗವತರ ಹಾಡುಗಾರಿಕೆ ಮಿಕ್ಕ ಎಲ್ಲವನ್ನೂ ಮೀರಿ ವಿಜೃಂಭಿಸಿದೆ.ಅಭಿನಂದನೆಗಳು.🙏
ಬಹಳ ಸುಂದರವಾದ ಪಾತ್ರ ಅರ್ಥಧಾರಿತ್ವ... ಮೇರು ವಿದ್ವಾಂಸರ ಪ್ರಸ್ತುತಿ...
ಪ್ರಭುದ್ಧ ಅರ್ಥಗಾರಿಗೆ. ಸುಶ್ರಾವ್ಯವಾದ ಭಾಗವತಿಕೆ. ತುಂಬಾ ಚೆನ್ನಾಗಿದೆ.
ಅತ್ಯದ್ಬೂತವಾದ ತಾಳಮದ್ದಲೆ. ಮರೆಯಲಸಾಧ್ಯವಾದ ಮೂರೂ ಪಾತ್ರಗಳು. ವರ್ಣಿಸಲು ನಿಜಕ್ಕೂ ಪದಗಳಿಲ್ಲ. ಧನ್ಯ! ಧನ್ಯ! ನೋಡಲವಕಾಶ ಸಿಕ್ಕದ್ದಕ್ಕೆ ನಾನು ಧನ್ಯ!!!
ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ ಇವರ ಮದ್ದಳೆ ಅದ್ಭುತ. ಇನ್ನೂ ಇನ್ನೂ ಕೇಳೋಣ ಅನ್ನಿಸಿದೆ
ಅದ್ಭುತ ಪ್ರಬುದ್ಧ ಕಲಾವಿದರ ಅತ್ಯುತ್ತಮ ಮಾತುಗಾರಿಕೆಮಹಾಭಾರತದಲ್ಲಿ ಕರ್ಣನ ಪಾತ್ರವೇ ನನಗೆ ತುಂಬಾ ಇಷ್ಟಪ್ರತಿ ಕ್ಷಣವೂ ಕರ್ಣನ ಪಾತ್ರವೇ ಕಣ್ಣೀರು ಬರಿಸುತ್ತದೆದುರಂತ ನಾಯಕನಾದರು ಸಜ್ಜನ ಕರ್ಣ
ಉತ್ತಮ ಗುಣಮಟ್ಟದ ಅಥ೯ಗಾರಿಕೆ,ಸುಶ್ರಾವ್ಯ ಕಂಟದ ಬಾಗವತಿಗೆ
ಕರ್ಣನನ್ನು ಪಡೆದ ಈ ಭರತಭೂಮಿಯೇ ಧನ್ಯ, ನಿಮ್ಮ ತಾಳಮದ್ದಳೆ ಅದ್ಭುತ ಸರ್ ಕುರುಕ್ಷೇತ್ರ ಯುದ್ಧವು ಕಣ್ಮುಂದೆ ಕಟ್ಟಿದಂತೆ ಇದೆ
ಇಬ್ಬರೂ ಅತ್ಯದ್ಭುತ. ಅಭಿನಂದನೆಗಳು
ಆಹಾ ಅತ್ಯದ್ಭುತ ಜೋಡಿ ಸೂಪರ್
ಸೂಪರ್ ತಾಳಮದ್ದಳೆ
Dialog between Ashokanna and Vasudev Rangaji is very nice👍
ಅಮ್ಮಣ್ಣಯರ ಭಾಗವತಿಕೆ 🎉🎉🎉
Thank you Sukesh for this nice Presentation👍May God bless you👌
Good performance by Ashok Bhat
👏
Beautiful and heart touching
🙏🚩
🙏🙏🙏🙏🙏🙏🙏🙏🙏🙏🙏🙏
ಇಂತಃ ತಾಳಮದ್ಲೆ ಹಾಕಿ ಸ್ವಾಮಿ ನಾವು ಧನ್ಯ ರಾಗುತ್ತೆವೆ
ಖಂಡಿತ😄🙏
Thank u Bhat navare what a great performance by all of you . I salute u
Super
Karna super
ಅದ್ಬುತ ಅಶೂಕಭಟ್ರು ಏನ್ ಎತ್ತರದಲ್ಲಿ ಅರ್ಥಹೇಳಿದರು ವಾಸುದೇವಭಟ್ರು ಬಿಡಿ ಆಳದ ಮಾತುಗಾರಿಕೆ
,👍👍👍
🙏
super
🌈🌚🙊🦔
sir thekatte avara vidio utta?
Shravya
ತುಂಬಾ ಚಂದ ಆಗಿದೆ.ಇದು ಯಾವ ಇಸವಿಯಲ್ಲಿ ಆಗಿದ್ದು ಅಂತ ಒಂದು ಸಾಧ್ಯ ಆದರೆ ತಿಳಿಸಿ ಸರ್.
ಇಸವಿ ಗೊತ್ತಿಲ್ಲ ಸರ್
Too good...
Yako play agthilla
innomme prayatnisi
ಭಾಗವತರ ಹಾಡುಗಾರಿಕೆ ಮಿಕ್ಕ ಎಲ್ಲವನ್ನೂ ಮೀರಿ ವಿಜೃಂಭಿಸಿದೆ.
ಅಭಿನಂದನೆಗಳು.
🙏
ಬಹಳ ಸುಂದರವಾದ ಪಾತ್ರ ಅರ್ಥಧಾರಿತ್ವ... ಮೇರು ವಿದ್ವಾಂಸರ ಪ್ರಸ್ತುತಿ...
ಪ್ರಭುದ್ಧ ಅರ್ಥಗಾರಿಗೆ. ಸುಶ್ರಾವ್ಯವಾದ ಭಾಗವತಿಕೆ. ತುಂಬಾ ಚೆನ್ನಾಗಿದೆ.
ಅತ್ಯದ್ಬೂತವಾದ ತಾಳಮದ್ದಲೆ. ಮರೆಯಲಸಾಧ್ಯವಾದ ಮೂರೂ ಪಾತ್ರಗಳು. ವರ್ಣಿಸಲು ನಿಜಕ್ಕೂ ಪದಗಳಿಲ್ಲ. ಧನ್ಯ! ಧನ್ಯ! ನೋಡಲವಕಾಶ ಸಿಕ್ಕದ್ದಕ್ಕೆ ನಾನು ಧನ್ಯ!!!
ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ ಇವರ ಮದ್ದಳೆ ಅದ್ಭುತ. ಇನ್ನೂ ಇನ್ನೂ ಕೇಳೋಣ ಅನ್ನಿಸಿದೆ
ಅದ್ಭುತ
ಪ್ರಬುದ್ಧ ಕಲಾವಿದರ ಅತ್ಯುತ್ತಮ ಮಾತುಗಾರಿಕೆ
ಮಹಾಭಾರತದಲ್ಲಿ ಕರ್ಣನ ಪಾತ್ರವೇ ನನಗೆ ತುಂಬಾ ಇಷ್ಟ
ಪ್ರತಿ ಕ್ಷಣವೂ ಕರ್ಣನ ಪಾತ್ರವೇ ಕಣ್ಣೀರು ಬರಿಸುತ್ತದೆ
ದುರಂತ ನಾಯಕನಾದರು ಸಜ್ಜನ ಕರ್ಣ
ಉತ್ತಮ ಗುಣಮಟ್ಟದ ಅಥ೯ಗಾರಿಕೆ,ಸುಶ್ರಾವ್ಯ ಕಂಟದ ಬಾಗವತಿಗೆ
ಕರ್ಣನನ್ನು ಪಡೆದ ಈ ಭರತಭೂಮಿಯೇ ಧನ್ಯ, ನಿಮ್ಮ ತಾಳಮದ್ದಳೆ ಅದ್ಭುತ ಸರ್ ಕುರುಕ್ಷೇತ್ರ ಯುದ್ಧವು ಕಣ್ಮುಂದೆ ಕಟ್ಟಿದಂತೆ ಇದೆ
ಇಬ್ಬರೂ ಅತ್ಯದ್ಭುತ. ಅಭಿನಂದನೆಗಳು
ಆಹಾ ಅತ್ಯದ್ಭುತ ಜೋಡಿ ಸೂಪರ್
ಸೂಪರ್ ತಾಳಮದ್ದಳೆ
Dialog between Ashokanna and Vasudev Rangaji is very nice👍
ಅಮ್ಮಣ್ಣಯರ ಭಾಗವತಿಕೆ 🎉🎉🎉
Thank you Sukesh for this nice Presentation👍May God bless you👌
Good performance by Ashok Bhat
👏
Beautiful and heart touching
🙏🚩
🙏🙏🙏🙏🙏🙏🙏🙏🙏🙏🙏🙏
ಇಂತಃ ತಾಳಮದ್ಲೆ ಹಾಕಿ ಸ್ವಾಮಿ ನಾವು ಧನ್ಯ ರಾಗುತ್ತೆವೆ
ಖಂಡಿತ😄🙏
Thank u Bhat navare what a great performance by all of you . I salute u
Super
Karna super
ಅದ್ಬುತ ಅಶೂಕಭಟ್ರು ಏನ್ ಎತ್ತರದಲ್ಲಿ ಅರ್ಥಹೇಳಿದರು ವಾಸುದೇವಭಟ್ರು ಬಿಡಿ ಆಳದ ಮಾತುಗಾರಿಕೆ
,👍👍👍
🙏
super
🌈🌚🙊🦔
🙏
sir thekatte avara vidio utta?
Shravya
Super
ತುಂಬಾ ಚಂದ ಆಗಿದೆ.
ಇದು ಯಾವ ಇಸವಿಯಲ್ಲಿ ಆಗಿದ್ದು ಅಂತ ಒಂದು ಸಾಧ್ಯ ಆದರೆ ತಿಳಿಸಿ ಸರ್.
ಇಸವಿ ಗೊತ್ತಿಲ್ಲ ಸರ್
Too good...
Yako play agthilla
innomme prayatnisi