ನಾನು ಇವನ ವೀಡಿಯೋ ಫಸ್ಟ್ ನೋಡಿದಾಗ ಈ ಮನುಷ್ಯನ ವೀಡಿಯೋ ಮೈಸೂರು ಮ್ಯಾಂಗೋ ಚಾನಲ್ ಟ್ರೋಲರ್ ಕೈಲಿ ಯಾವಾಗ ಸಿಗುತ್ತೋ ಆ ಟ್ರೋಲ್ ಯಾವಾಗ ನೋಡ್ತಿನೋ ಅಂತ ಕಾಯುತ್ತಿದ್ದೆ ಇವತ್ತು ತೃಪ್ತಿ ಆಯ್ತು 🤩🤩🤩🤩🙏
ಮಚ್ಚಾ ನಾನು ನಿನ್ನ ಚಾನೆಲ್ನ ಪಕ್ಕಾ ಅಭಿಮಾನಿ ವಿಡಿಯೋಗಾಗಿ ತುಂಬಾ ಕಾಯ್ತಾ ಇದ್ದೇ ಆದ್ರೆ ಇವತ್ತಿನ ವಿಡಿಯೋ ಯಾಕೋ ಇಷ್ಟಾ ಆಗಿಲ್ಲ ಸ್ವಲ್ಪ Disappointe ಆಯ್ತು ಗುರು. ಇನ್ನೂ ಚನಾಗ್ ಮಾಡು...😍😍😍
ಅಣ್ಣ ನಿಮ್ಮ ವಿಡಿಯೋ 1ತಾಸು ಇದ್ರೂ ಕೂಡ ಬೇಜಾರ ಆಗಲ್ಲ ನಮಗೆ ತುಂಬಾ ನೋವುಗಳಿವೆ ಬಟ್ ನಿಮ್ಮ ವಿಡಿಯೋ ನೋಡುತಿದ್ರೆ ಆ ನೋವು ನಾ ಆ ಕ್ಷಣಗಳಲ್ಲಿ ಮರಿಯುತ್ತೇವೆ ಸುಪರ್ಬ್ thank ಯು ವೆರಿ ಮಚ್ ಮೈಸೂರು ಮ್ಯಾಂಗೋ ಬ್ರೋ ❤️❤️❤️❤️❤️❤️👍👍🙏🙏
ಅವಾಚ್ಯ ಶಬ್ದ ಬಳಸದೆ ಟ್ರೊಲ್ ಮಾಡೋ ನಿಮ್ ಟ್ಯಾಲೆಂಟ್ ಗೆ 🙏
Thank you bro 🙏
🐛
12 minutes time hogidhe gothaglilla bro.....thank u Mysore mango team
🤣🤣🤣
Because of extraordinary acting of bulbul
ವಿಡಿಯೋ ಲೇಟ್ ಅದ್ರು ಸೂಪರ್ ಆಗಿದೆ ಅಣ್ಣ ನೀನು 🔥🔥
Thank you brother ❤️
ನಿಜ ಹೇಳಬೇಕೆಂದರೆ ಮನಸಿಗೆ ಒತ್ತಡ,ಬೇಸರ, ಇದ್ದಾಗ ನಿಮ್ಮ ಯೂಟ್ಯೂಬ್ ಕಾಮಿಡಿ ವಿಡಿಯೋಗಳನ್ನು ನೋಡಿದ್ರೆ ಸ್ವಲ್ಪ ರಿಲಾಕ್ಸ್ ಆಗತ್ತೆ 👌🔥👌
ಕನ್ನಡ ಶಬ್ದಗಳು ತುಂಬಾ ಚೆನ್ನಾಗಿದೆ .ತುಂಬಾ ಅರ್ಥಪೂರ್ಣವಾಗಿ ಮಾತನಾಡುತ್ತೀರಾ , ನಿಮಗೆ ತುಂಬು ಹೃದಯದ ಧನ್ಯವಾದಗಳು
ನಾವು BGMI plyers ಆದ್ರೆ campers alla 😂ಇಂತಾ ಕಳ್ಳರು ಸಿಕ್ರೆ ಇದ್ದಲ್ಲೇ ಬಾಂಬ್ ಹಾಕೋಣ ಅನ್ಸುತ್ತೆ 🤣🤣🤣🤣🤣 TQ ಅಣ್ಣ ನಮ್ಮನ್ನು ನಗಿಸ್ತಿರೋದಕ್ಕೆ 😂😂😂😂😂
Makko undake 😅😅
BTV is arranging immediate meeting to invite this talent
ಯಾವ್ದು ಹಾ ಬರ್ಗೆಟ್ tv ಲ ಕರ್ಮ
ಬಾವಲಿ ಸಂತತಿಯವನೇ......🤣😂
ನೀವು ತುಂಬಾ ಚನ್ನಾಗಿ ರೋಸ್ಟ ಮಾಡುತ್ತಿರಾ🥰❣️
Perfect editing brooo.... syncing matra psych 💛❤️
Hiii
Hi
ವಾರಕ್ಕೆ ಎರಡು ಮೂರು ವಿಡಿಯೋನಾದ್ರೂ ಅಪ್ಲೋಡ್ ಮಾಡಿ. ...👍
ನಿಮ್ಮ editing... 🔥😅👌
ಜನರಿಗೆ entertainment ಕೊಡೋರು ಹಲವಾರು ಕಲಾವಿದರು ಇದಾರೆ. ಆದ್ರೇ, ದೇವ್ರಿಗೆ entertainment ಕೊಡೋನ್ ಒಬ್ನೇ ಅದು ಬುಲ್ ಬುಲ್ ಸೋಮ ಮಾತ್ರ... 😅🤣😉
ನಾನು ವಿಮಲ ತಿನ್ನುತ್ತೆನೆ.... 😀😀😀ಯಪ್ಪಾ ಈ ವಿಡಿಯೋ ನೋಡಿದ ಮೇಲೆ ಆದ್ರೂ ಸ್ವಲ್ಪ್ ತಿನ್ನುವದು ಕಡಿಮೆ ಮಾಡ್ತೀನಿ ದೇವ್ರು 🤒🤒
Haha 🤣🤣🤣 aarogya kaapadikolli brother ❤️
😂😂😂 I'm became a fan of your videos.nakku nakku sakagatte
Mysuru mango channel noddtha noddtha mysuru hudugi friend aadlu 🤭
But yene helludhru nin editing level chindi guru 💥✨❤
Wow.. just amazing bro 💗 want more videos 🤩 keep Rocking 👍🙌
Nadu raste Li nada alladskondu this line is awesome 😂😂😂😂😂😂
05:30. ಎತ್ತ ನಿನ್ನಜ್ಜಿ ಯಾಂದಳಿನ
👌👌👌🤣🤣🤣
You are a karnataka's no1 troller. Your voice is osm. & copyrights barbardu roast madorge anta bayalle hadu hado namma bul bul somu,ge bridge campers yaradru idre patt,ase head shot odirappa.
ಇವತ್ತಿನ ರೋಸ್ಟ್ ಸೂಪರಾಗಿ ಸೂಪರ್ ಆಗಿತ್ತು
Next level bro nivu😁😁😁 nimma voice ge Nan fidha nakku nakku sakaithu
Exactly 💯 nive no. 1 roaster
ನಾನು ಇವನ ವೀಡಿಯೋ ಫಸ್ಟ್ ನೋಡಿದಾಗ ಈ ಮನುಷ್ಯನ ವೀಡಿಯೋ ಮೈಸೂರು ಮ್ಯಾಂಗೋ ಚಾನಲ್ ಟ್ರೋಲರ್ ಕೈಲಿ ಯಾವಾಗ ಸಿಗುತ್ತೋ ಆ ಟ್ರೋಲ್ ಯಾವಾಗ ನೋಡ್ತಿನೋ ಅಂತ ಕಾಯುತ್ತಿದ್ದೆ ಇವತ್ತು ತೃಪ್ತಿ ಆಯ್ತು 🤩🤩🤩🤩🙏
😂 ದೊಡ್ಡಣ್ಣ ಮತ್ತು ಟೆನಿಸ್ ವಾಯ್ಸ್ ಮಿಸ್ ಮಾಡ ಬೇಡ ಗುರು, ಮೈಸೂರ್ ❤❤️💛❤️💛💛❤️💛💞
Without bad words Ali sakath roast mado ekaika Chanel Andre adu nam Mysore mango chanel 👌👌👌👌 dear 🔥 roast 😂😂
Nimm editing level super anna ✨🔥🔥.. Ond ond dioluge superr superrrr
😂😂😂.. Nakku nakku sakaytu... 😂😂😂🤣🤣 sakatt roastingg 👏👏
ಮಚ್ಚಾ ನಾನು ನಿನ್ನ ಚಾನೆಲ್ನ ಪಕ್ಕಾ ಅಭಿಮಾನಿ ವಿಡಿಯೋಗಾಗಿ ತುಂಬಾ ಕಾಯ್ತಾ ಇದ್ದೇ ಆದ್ರೆ ಇವತ್ತಿನ ವಿಡಿಯೋ ಯಾಕೋ ಇಷ್ಟಾ ಆಗಿಲ್ಲ ಸ್ವಲ್ಪ Disappointe ಆಯ್ತು ಗುರು. ಇನ್ನೂ ಚನಾಗ್ ಮಾಡು...😍😍😍
8:37 🙋😍😚
Chair Cross Landing... extraordinary... 😂😂😂👌👌👌
Hi i am waiting for your video .tumba ಚೆನ್ನಾಗಿ ನಗು ಬಂತು 🥳 🔥❤️🤠🔥❤️👍🙏😭😀😘😀😀😀😀🔥❤️❤️❤️
Next level editing brother,👌🔥🔥
I was having a bad day, but this video made my day, love from KA14. I still can't stop laughing 🤣.
ಸೂಪರ್ ವಿಡಿಯೋ......
Saku...... brother nakku nakku hotte hunnagoytu.......5:22 to 5:32 varege Play aago dailog maatra sakkatagide ninn roasting talent ge ond salaam guru....plz keep entertaining us.....plz continue maadi matte idaradu part 2madi bro chennagirutte.....😂😂😂
Super Anna tumba chanagi video madtira 😍🥰
ಗಾಡಿ sticker joke 😂😂😂 hilarious
I am also from mysore... I am waiting for ur videos. Tnk u ..
Editing next level bro...😂😂 continue continue😂😂😂😅😅
@all What a sharp observation and detailing...superb Mysore Mango
ನಾನು ವಿಡಿಯೋ ನೋಡೋಕು ಮುಂಚೆನೇ like ಕೊಟ್ಟು ನೋಡೋ channel ಗಳಲ್ಲಿ ನಿಮ್ದು first🙏🏻.. Thumbnail ಅಂತೂ super👌🏻😂😂😂
U r gr8 bro… crash landing clip superb😂😂
Bro, try to roast samsameera & dhanushre 💥
Kanditha brother 🙏
@@MysoreMango bega madu broo
Btv arrange interview for him😂
King off troll love u broooo 🙏🙏🙏🙏🙏❤️💞💞💞💞
Love.from.gadag
Sakathaghe ede super 👌👌👌👌😅😅😅😅😅
ಸೂಪರ್ roast 😅😅 ನಕ್ಕು ನಕ್ಕು ಸಾಕಾಯ್ತು ಗುರು 👌👌💛❤
Nin Voice matra 🔥🔥 guru
9:50 to 9:55 is 🔥bro
Devree.....very nice 😂😂
East or west Mysore mango rost and troll are the best 😁😁🤭🤭🤭😂😂😂🤣🤣🤣😅😅😅
Bro nim videogaagi thumba wait madidini bro anthu ivaga swalpa nemmadi sikthu masth video bro
So sweet of you brother ❤️
Mysore mango 🥭❤️
The King is back
Just now I was remembering about you and I watched ur old videos 🤣
Waited for ur voice 😍
Love you from banglore 🥰
Thank you sooo much ❤️🙏
6:28 😂😂 singlika😂😂😂 timeing 👌
😅😆😂🤣😅😆😂🤣super ಗುರು,
ಅಣ್ಣ ನಿಮ್ಮ ವಿಡಿಯೋ 1ತಾಸು ಇದ್ರೂ ಕೂಡ ಬೇಜಾರ ಆಗಲ್ಲ ನಮಗೆ ತುಂಬಾ ನೋವುಗಳಿವೆ ಬಟ್ ನಿಮ್ಮ ವಿಡಿಯೋ ನೋಡುತಿದ್ರೆ ಆ ನೋವು ನಾ ಆ ಕ್ಷಣಗಳಲ್ಲಿ ಮರಿಯುತ್ತೇವೆ ಸುಪರ್ಬ್ thank ಯು ವೆರಿ ಮಚ್ ಮೈಸೂರು ಮ್ಯಾಂಗೋ ಬ್ರೋ ❤️❤️❤️❤️❤️❤️👍👍🙏🙏
Next level😂bro
Next level 🔥🔥🔥🤣🤣🤣
Super editing bro❤️👍🏼
🤣🤣🤣🤣spr😂❤...
ಅಣ್ಣ ಸೂಪರ್ ಆಗಿದವೇ ನಿಮ್ ವಿಡಿಯೋಗಳು 💯👌
Nanu usually troll pages nododilla adre nim dodda fan ...nim dailog delivery supper .... Matado style supper brother
Next Level Bro ..🔥🔥👌👌👌😂😂
Nim voice thumba chanagide, video super agide.
Ayyo hosa prathibe 😀😀super rost maadiddira sir
Bro next level roasting bhai😂😂😂✌️✌️👌👌
Video super guru 👌👌👌
Hosa entry bull bull somu .....😀😀😀
Wait madtidde nim video ge, bro❤️
Super guru ❤️❤️❤️😂😂😂
ನಗು control ಮಾಡೋಕೆ ಸಾಧ್ಯ ಆಗುತ್ತಿಲ್ಲ 😁😁😁😁😁😁😁😁
😀😀😀😀ಸೂಪರ್ ಗು
Op videos in your TH-cam channel bro 🤣🤣🤣🤣🤣🤣
Ultimate bro.... Best entertaining channel... Tq
Super🤣🤣🤣🤣🤣🤣 bro❤❤
8:34 💯
ಗುರು ಸೂಪರ್ ನಿಮ್ಮ ಕಾಮಿಡಿ ಸೆನ್ಸ್ ಸೂಪರ್ ಎಲ್ಲಾಡಿಕಿಂತ ನಿಮ್ ಚಾನೆಲ್ ನಂಬರ್ 1 .
Hiiii dear mango hegiddira yellogbittidri ishtu dina really I miss you gotta NIV 2.3 dina ke aadru ond video madi rii ❤❤
ಎಲ್ಲಿಂದ ಬರ್ತಿರೋ ನೀವೆಲ್ಲ..🤣😂😂
Love from d boss fans belagavi 💗💗💫💫
Ye super trol 😂😂😂😂😂
No1 roast channel in kannada❤
Super video bro 🙏🙏🙏
I couldn't control my laugh guru super troll
BGMI LOVER HERE BRO LOVE UR VIDEOS 🤩❤️🥰😍😘
Super troll brother next level nivu
Great anna ninu❤❤❤
Awesome contents bro 😂😂😂😅
Bro ene heli nim troll idiyala super bro😍..
Bulla bulla somari maaduttiruva namaskaaragalu..😂🤣😂🤣
Hi sir nim video thumba esta aaguthe sir 💜
ಅಣ್ಣ ಸೂಪರ 😄😄👌👌
Yeno nin goolu 😂👌👌👌👌👌👌👌
Tununu tununu 😂
Namma mysuru namma mysuru mango sir namma hemme yvglu❤❤❤❤🎉🎉😊🥰🥰🥰🥰😊🙏
ಹೊಟ್ಟೆ ನೋವು ಬಂತು ನಗಾಡಿ 😅😅😅❤❤❤❤
Road cleaning super 👌👌👌 bro...
non stop comedy.....thank you bro
Nim voice🔥❤
Vedio late adruu sakath agi ede..
Super agide Bul bul soma na Roast
Bro edit madahuu thubaa kasta but nam kushigoskara nivu madthira tqsm bro this video