Shoutout to this man, stoped kannada in SSLC itself and untill completion of my graduation studied Hindi, and here one day before exam watched these marathon classes in 2x speed and I got 60 questions right in vao compulsory kannada, thank you so much sir.
🔥🔥🔥🔥🔥 nim tara kannada grammar yaru helala ... sir nivu matra Full saralavagi paripurnavagi yelarigu tiliyuvnvante yelitirii nimage tunbh tq ri...nima class ede tar enu madriii sir ❤❤❤
Wow ಎಲ್ಲಾ ಕೆಲಸಗಳು ಕ್ರಿಯೆಗಳು ಆದರೆ ಎಲ್ಲಾ ಕ್ರಿಯೆಗಳು ಕೆಲಸಗಳಲ್ಲ... ಎಷ್ಟು ಚೆನ್ನಾಗಿ ಹೇಳಿದ್ರಿ ಗುರೂಜಿ. ಇದು ಒಂದು ರೀತಿ ಎಲ್ಲಾ ಸೃಜನಶೀಲರು ಬುದ್ದಿವಂತರು ಆದರೆ ಬುದ್ದಿವಂತರೆಲ್ಲ ಸೃಜನಶೀಲರಲ್ಲ ಅಂದ ಹಾಗೆ...
E nimm class keliddakke VA kannada exam channagi agide sir nammadu thank you sir ide first time na ವ್ಯಾಕರಣ class ಕೇಳಿದ್ದು ಅದರಲ್ಲೂ nimm class first time attend agiddu 🙏thank you
ಧನ್ಯವಾದ ಗುರುಗಳೇ ❤❤🙏🙏 ನಾವ್ ಎಷ್ಟೇ degree ಪಡೆದುಕೊಂಡರು ಕೆಲವೊಂದು ವಿಷಯ ಕಲಿಯಲು ಗುರುವಿನ ಗುಲಾಮನಾಗಬೇಕು. ಜಾತ್ಯತೀತ ಪದವನ್ನು ನಿಮ್ಮ ತರಗತಿಯಲ್ಲೆ ಗಮನವಿಟ್ಟು ಕಲಿತಿದ್ದು ಇಂದು ಕಡ್ಡಾಯ ಕನ್ನಡ ಪತ್ರಿಕೆಯಲ್ಲಿ ಆ ಪದದ ಸರಿಯಾದ ರೂಪವನ್ನು ಕೇಳಿದ್ದರು. ಇನ್ನು ಉಳಿದೆಲ್ಲ ವ್ಯಾಕರಣವನ್ನು ಸುಲಭವಾಗಿ ಕಲಿತಿದ್ದೆನೆ 🙏
Hat's off for your dedication sir.. Standing 5 hours continuously is not an easy task🙏🙏 Awesome class sir ✨❤🎉 The content was like, never before ever after..!!!😍
Nimma explanation tumba chennagide sir nimatra yaru explain madilla sir tq very very very very very very very very much sir nimminda tumba help agtide tq very very much sir 🎉🎉🎉🎉
Sir thank you so much sir..nimma class enda eligible ade edu nanna first competitive exam sir nimma enda na 91 madalu sadhya aytu sir once again thank you sir sir..
ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮದು ಒಂದು ಸಲಾಂ ಸರ್ ...
ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಬಹಳ ಸಹಾಯ ಆಗುತ್ತೆ ಸರ್... ದೇವರು ನಿಮಗೆ ಒಳ್ಳೆಯದು ಮಾಡ್ಲಿ 🙏🙏🙏🙏🙏🙏
❤
0
0
😊0
P0
P
😊0
O
000
0
@@BhoomikaBLBhoomikaBL
ನಾನು ಪಸ್ಟ್ ಟೈಮ್... ಕನ್ನಡ ಗ್ರಾಮರ್ ಕೇಳಿದ್ದು ಸರ್... ನಿಮಗೆ ಧನ್ಯವಾದಗಳು ಸರ್ ❤️❤️
Hi
To u bro❤
ಅತ್ಯಂತ ಸುಲಲಿತವಾಗಿ ನಿಯಮಬದ್ಧವಾಗಿ ವಿವರ ನೀಡಿದ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು
ಫಸ್ಟ್ ಟೈಮ್ ನಗು ನಗುತಾ ಕನ್ನಡ ಗ್ರಾಮರ್ ನಾ ಕಲಿತಿದೀನಿ ತುಂಬಾ tqs🙏🙏 ಸರ್ ನಿಮ್ಮ ಕಲಿಸು ಪರಿ ತುಂಬಾ ಸೊಗಸಾಗಿದೆ 💐🥳👍👍
ಎಷ್ಟು ಸೊಗಸಾಗಿ, ಸುಮಧುರವಾಗಿ, ಸುಸಜ್ಜಿತವಾಗಿ ,ಸವಿವರವಾಗಿ ಅರ್ಥ ಪೂರ್ಣವಾಗಿ ಅರ್ಥ ಮಾಡಿಸಿರಿ ಗುರುಗಳೆ ❤🙏 ಇದೆ ತರ ನಿಮ್ class ಇನ್ನೂ ಜಾಸ್ತಿ ಬರ್ಲಿ💐 ಧನ್ಯವಾದಗಳು ಗೂರುಜಿ❤
So beautiful
So elegant
just teaching a wow🎉💐🙏
ನಲಿ ಕಲಿ ಬೋಧನೆ ತುಂಬಾ ಅರ್ಥಪೂರ್ಣವಾದ ಕನ್ನಡ ವ್ಯಾಕರಣ ಅತೀ ಸುಲಭವಾಗಿ ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಗುರುವೇ.... ✨👌🔥❣️💐💐🙏🙏
Ac
ತುಂಬಾ ಸರಳವಾಗಿ, ಅರ್ಥಮಯವಾಗಿ, Class ಎಲ್ಲೂ ಒಂದು ಚೂರು ಬೇಜಾರ್ ಆಗದ ಹಾಗೆ ಮಾಡಿದ್ದೀರ sir Thank you very Much❤
Super class sir. I never seen teaching like you. Best clss
Shoutout to this man, stoped kannada in SSLC itself and untill completion of my graduation studied Hindi, and here one day before exam watched these marathon classes in 2x speed and I got 60 questions right in vao compulsory kannada, thank you so much sir.
Thankyou so much .... super teacher best kannada grammar teacher
I never ever saw like this teacher
Sir You are remarkable 🙏
Thank you so much for your wonderful video sir which is made my mistakes correct 🙏🙏🙏
Ha niv heg kalatri English matadodanna? Nangu kalsi swalpa😅
Sir , very interesting class and verryyyyyyy usefull ❤ ✨
Hi sir,,,Nim Class Keli nange 115 Marks bandide sir ,,thanku for ur clss sir,,,High quality teaching sir,,,
🔥🔥🔥🔥🔥 nim tara kannada grammar yaru helala ... sir nivu matra Full saralavagi paripurnavagi yelarigu tiliyuvnvante yelitirii nimage tunbh tq ri...nima class ede tar enu madriii sir ❤❤❤
ದೇವ್ರು ಹೇಳತಾರೆ ಆದ್ರೆ ಅವರ ತರಾ ಯಾರು ಹೇಳಲ್ಲ ಅಂತ ಮಾತ್ರ ಹೇಳಬ್ಯಾಡ್ ಬಾ ರಾತ್ರಿ ರಮೇಶ್ ಅಕಾಡೆಮಿ ರಮೇಶ್ ಸರ್ ಕ್ಲಾಸ್ ಮಾಡತಾರ ನೋಡುವಂತೆ ❤❤
ಅದ್ಭುತವಾದ ತರಗತಿ ಗುರುಗಳೇ 🙏🙏🙏ಇದೆ ರೀತಿಯಾಗಿ ತರಗತಿಗಳನ್ನು ಮುಂದುವರೆಸಿ 🙏🙏🙏🙏🙏
Nimma class tumba help full agyitu sir
...
. ನೀವು ಹೇಳಿದ ರೀತಿಯಲ್ಲೇ ಪ್ರಶ್ನೆ ಬಂದಿದ್ದಾವ್ವು sir...... Tq u very much
ಚಂದದ ತರಗತಿ😍😍ಕಲಿನಲಿ ಅನ್ನೋ ಪದ ಈ ತರಗತಿಗೆ ಸೂಕ್ತ ಅನ್ಸುತ್ತೆ..ಪುನರಾವರ್ತನೆಗೆ ಬಹಳ ಅನುಕೂಲವಾಯ್ತು..ಧನ್ಯವಾದಗಳು ಸರ್🙏🏻 ವೈಟಿಂಗ್ ಫಾರ್ ನೆಕ್ಸ್ಟ್ ಕ್ಲಾಸ್❤️
❤
You are the best kannada teacher❤........tq you.......for being there for us
ಧನ್ಯವಾದಗಳು ಸರ್
ಈ ವಿಡಿಯೋದಿಂದ ಕಲಿತು vao
ವಿಕ್ಸಾಂ ಅಲ್ಲಿ ಅರ್ಹತೆ ಪಡೆದೆ
Wow ಎಲ್ಲಾ ಕೆಲಸಗಳು ಕ್ರಿಯೆಗಳು ಆದರೆ ಎಲ್ಲಾ ಕ್ರಿಯೆಗಳು ಕೆಲಸಗಳಲ್ಲ... ಎಷ್ಟು ಚೆನ್ನಾಗಿ ಹೇಳಿದ್ರಿ ಗುರೂಜಿ. ಇದು ಒಂದು ರೀತಿ ಎಲ್ಲಾ ಸೃಜನಶೀಲರು ಬುದ್ದಿವಂತರು ಆದರೆ ಬುದ್ದಿವಂತರೆಲ್ಲ ಸೃಜನಶೀಲರಲ್ಲ ಅಂದ ಹಾಗೆ...
Tq sir ನೀವು ಹೇಳಿದ ಕ್ಲಾಸ ನಮಗೆ ಉಪಯೋಗವಾಯಿತು❤
🎉🎉🎉🎉🎉🎉🎉🎉 ಸೂಪರ್ ❤
E nimm class keliddakke VA kannada exam channagi agide sir nammadu thank you sir ide first time na ವ್ಯಾಕರಣ class ಕೇಳಿದ್ದು ಅದರಲ್ಲೂ nimm class first time attend agiddu 🙏thank you
Best Kannada Grammer class in Karnataka
ಧನ್ಯವಾದ ಗುರುಗಳೇ ❤❤🙏🙏 ನಾವ್ ಎಷ್ಟೇ degree ಪಡೆದುಕೊಂಡರು ಕೆಲವೊಂದು ವಿಷಯ ಕಲಿಯಲು ಗುರುವಿನ ಗುಲಾಮನಾಗಬೇಕು. ಜಾತ್ಯತೀತ ಪದವನ್ನು ನಿಮ್ಮ ತರಗತಿಯಲ್ಲೆ ಗಮನವಿಟ್ಟು ಕಲಿತಿದ್ದು ಇಂದು ಕಡ್ಡಾಯ ಕನ್ನಡ ಪತ್ರಿಕೆಯಲ್ಲಿ ಆ ಪದದ ಸರಿಯಾದ ರೂಪವನ್ನು ಕೇಳಿದ್ದರು. ಇನ್ನು ಉಳಿದೆಲ್ಲ ವ್ಯಾಕರಣವನ್ನು ಸುಲಭವಾಗಿ ಕಲಿತಿದ್ದೆನೆ 🙏
ಎಲ್ಲಾ ನಿಮ್ಮ ಪ್ರಯತ್ನ.. ನನ್ನದೇನಿಲ್ಲ
Thank you so much sir..exam nalli ತುಂಬಾ ನೀವು ಹೇಳಿ ಕೊಟ್ಟಿದ್ದೆ ಬಂದಿತ್ತು....thanks Sir
Most helpful class 🙏
Hat's off for your dedication sir..
Standing 5 hours continuously is not an easy task🙏🙏
Awesome class sir ✨❤🎉
The content was like, never before ever after..!!!😍
Super sir ನಿಮ್ಮ classes 👍
ಅಖ್ಯತ್ ಪ್ರತ್ಯಯಗಳು😊
Ap k class bhut uses howa sir i am urdu medium student but your class is , easy understand😊😊😊 thanks sir
Thank you for this wonderful class 🎉
Sprrr sir chanag class madidiri Bala understand aythu tqs so much Sir ❤❤
ಅದ್ಬುತ ತರಗತಿ...ಒಳ್ಳೆಯ ರಿವಿಷನ್ ಅಯ್ತು
Nimma explanation tumba chennagide sir nimatra yaru explain madilla sir tq very very very very very very very very much sir nimminda tumba help agtide tq very very much sir 🎉🎉🎉🎉
ಧನ್ಯವಾದಗಳು ಗುರುಗಳೆ ❤❤
ತುಂಬು ಹೃದಯದ ಧನ್ಯವಾದಗಳು ಸರ್
Nice comedy with super class sir
ಹೊಸ ಕನ್ನಡ ರತ್ನದ ಉದಯ ❤❤❤
Super sir nimma class
Sir ನಿಮ್ಮ class ಇಂದ ತುಂಬಾ ಸಹಾಯ ಆಯ್ತು, ಧನ್ಯವಾದಗಳು sir😍💐
ತುಂಬಾ ಚೆನ್ನಾಗಿದೆ ಧನ್ಯವಾದಗಳು🙏🙏🙏
Tumba thanks estu deepagi yaaru kannada grammar helilla nevu nijavada kannada panditaru
Tq so much sir your class full help in VAO exam nange 90 marks bandide
Namaste sir tumba useful class sir
Yena comment mada beka anta tilililla sir but kannada Grammer arta agidake 🎉🎉🎉
ನಿಮಗೇ ನೀವೇ ಸಾಟಿ ದನ್ನೋಸ್ಮಿ ಗುರುಗಳೇ 🙏🙏🙏💐💐💐
ತುಂಬಾ ಚನ್ನಾಗಿ ಹೇಳ್ತೀರಾ ಗುರುಗಳೇ... ಹೀಗೆ ಮುಂದುವರೆಯಲಿ... 🥳🥳🙏
Adbhuta advitiya, avismaraniya😊❤🎉
superb sir 👌👌👌
ತುಂಬಾ ಚೆನ್ನಾಗಿ ಹೇಳಿದ್ದೀರಿ . ತಮ್ಮ ಬೋಧನೆ ಹೀಗೆಯೇ ಮುಂದುವರೆಯಲಿ🎉🎉
@@sanikakubasad9397 ತಮ್ಮ ಆಶೀರ್ವಾದ
❤one word "GOD"❤😊
ದೊಡ್ಡ ಮಾತು
ತುಂಬಾ ಧನ್ಯವಾದಗಳು ಗುರುಗಳೇ💚🥰
ನಿಮ್ಮ ಕ್ಲಾಸ್ ಸೂಪರ್ ಸರ್ 🙏
Really great sir nevuúuuuu😊😊😊😊😊
Very Awesome and interesting class Sir thanks a lot for this wonderful explanation ❤❤
En guru est tilisi yaru helalla nijavagalu benki paaaa ni❤️❤️❤️❤️
ಧನ್ಯವಾದಗಳು ಸರ್
ತುಂಬಾ ಧನ್ಯವಾದಗಳು ಸರ್
Your class is very good sir
Your kannada teaching is best sir 👌🙏
Sir tumba chennagi .heltira class
ತುಂಬಾನೇ ಚನ್ನಾಗಿ ಹೇಳಿದ್ದಿರಿ sir 👍 🙏
Nimd class allri ಇದು , ಬೆಂಕಿ ಅವಘಡ class 🎉
Super explanation sir ...thanku so much 🙏
Thank you so much sir.your class was amazing sir.
Sir thank you so much sir..nimma class enda eligible ade edu nanna first competitive exam sir nimma enda na 91 madalu sadhya aytu sir once again thank you sir sir..
Hadinalku varsha vanavasadinda marali bandalu Seethe...
Excellent sir🙇♂️🙇♂️🙇♂️
Waw ,, tumba enjoy madidini sir nim class, swalpanu bejar aglilla , haage tumba nakkidini , and grammar tumba sari odidini tumba vishaya gottirlilla
Good
sar tumba arta purnavada class vedio sar ...tq so much helpful more this vedio sar tq ❤love ur taragati sar
ಹೊಡಿ ಸಾವಿಗೆಯಾಗ್ ಮಜ್ಜಿಗೆ💥🙏🥳
Nim kannada vyakarana bala sulaba sir 🔥🔥👌👌👌🎉🎉🎉🥳🥳🥳
ಅರ್ಥ ಪೂರ್ಣ ವಾಗಿ ತಿಳಿಸಿ ಕೊಟ್ಟಿದಿರಿ sir, ತುಂಬಾ ತುಂಬಾ ಧನ್ಯವಾದಗಳು sir 🙏
Benki class gurugale❤
Sir nim class kelidrinda nanage ivattu 106 anka bandide sir tq so much sir
Amazing explanation sir👏
Adbhutavada taragati sir danyavadagalu, gondalagala nivarana taragati ...... excellent 👌👌👌👌👌 👌👌👌👌👌👌
Sir ತುಂಬಾ ಅದ್ಬುತವಾದ ತರಗತಿ sir ಇದೆ ತರ ಇಂಗ್ಲಿಷ್ ಮಾಡಿಕೊಡಿ ಸರ್ ತುಂಬಾ ಉಪಯೋಗ ಆಗುತ್ತೆ ದಯವಿಟ್ಟು
Kratru vina kriyeyannau kuritu heluva ude kriyapada
Superb class sr 🎉🎉🎉
Thank you Sir. Nimma 2 Marathon(5+2= 7hr) class mathra nodi, hogi Kaddaya Kannada exam bardidde evath. Total 66 questions sari agide. 99 marks Bandide🫶🏼.
Tumbha questions silly mistake madidde😢.
Class suuuuuper gurugale,👏👏
Ultimate class sir🎉
ಅದ್ಭುತವಾದ ತರಗತಿ ಗುರೂಜಿ🎉❤💥
Hi sir Namaste, it's very useful for all exam s.
Wonderful teaching sir🙏🏻🙏🏻
Sir nanu ee ondu video na exam hindindina nodi 77 questions right agidave sir,Thank you so much sir 🙏
115 marks bandide sir .
Nima tara kannada class yaru helilla sir super class
Good teacher sir 🙏
Super
Super class sir thank you
ಯೂಟ್ಯೂಬ್ ಕ್ಲಾಸ್ ಅಲ್ಲಿನ ಬೆಸ್ಟ್ ಕ್ಲಾಸ್ ಸರ್ ನಿಮ್ದು ಥ್ಯಾಂಕ್ ಯು ಸರ್ ❤
Sir Thanks 🙏🏻🙏🏻🙏🏻🙏🏻 tumba upyog vaitu exam ge 🙏🏻🙏🏻🙏🏻🙏🏻
Thank you sir
ಧನ್ಯವಾದಗಳು ಸಾರ್
ಭೂಮಿ ಅಕಾಡೆಮಿಗೆ ಥ್ಯಾಂಕ್ಸ್ ಸೂಪರ್ ಕ್ಲಾಸ್ ಹೇಳೋ ಸರ್ ನ ಕರಕೊಂಡು ಬಂದಿರಿ ❤️❤️
ಸೂಪರ್ ಕ್ಲಾಸ್ sir tq
Super class e thara ellidare thumba nenpu erute sir
ಹೊಡಿ ಶವಂಗನ್ ಮಜಗಿ ❤❤❤