ಬಹಳ ವರ್ಷಗಳ ಹಿಂದೆ ಒಂದ್ಸಲಿ exorcist ಮೂವಿ ನೋಡಿ, ಬೆಂಗಳೂರಿನಿಂದ ತುಮಕೂರು ತಲುಪುವಷ್ಟರಲ್ಲಿ ಹತ್ತು ಗಂಟೆ. ಅವತ್ತು ತುಂಬಾ ಹೊತ್ತಾಗಿದ್ದರಿಂದ ಎಲ್ಲಾ ಸ್ನೇಹಿತರು ಅವರವರ ಮನೆಗೆ ಬೇರೆ ಬೇರೆ ದಿಕ್ಕುಗಳಲ್ಲಿ ಹೊರಟುಹೋಗಿದ್ದರು. ಸುಮಾರು ಹತ್ತು ಗಂಟೆ ರಾತ್ರಿ ಕತ್ತಲಿನಲ್ಲಿ ಒಂದು ದೊಡ್ಡ ಮೈದಾನವನ್ನು ದಾಟಿ ಹೋಗಬೇಕಾದರೆ ಅಮಾವಾಸ್ಯ ಕತ್ತಲು. ಅಲ್ಲಿ ಕೊಳ್ಳಿದೆವ್ವಗಳು ಕಾಣಿಸಲು ಶುರು ಆಯ್ತು. ಅದನ್ನ ನೋಡಿ ಹೆದರಿದಾಗ ಬಿರುಗಾಳಿಯಂತಹ ಗಾಳಿದೆವ್ವ ಪಕ್ಕದಲ್ಲಿ ಓಡಿಹೋಯಿತು. ಆ ಮೈದಾನ ದಾಟುವುದಕ್ಕೆ ಹತ್ತು ನಿಮಿಷ ಆದ್ರೂ ಬೇಕು.. ಆ ಪೂರ್ತಿ ಸಮಯ ದೆವ್ವಗಳ ಮಧ್ಯದಲ್ಲೇ ಹಾದುಹೋದಾಗ ಆದ ಭಯ ಹೇಳ ತೀರದು. ಇಷ್ಟೆಲ್ಲಾ ಭಯದ ಮಧ್ಯೆ ಆ ಹಾದಿಯನ್ನು ಕ್ರಮಿಸಿ, ಒಬ್ಬಳೇ ಹೆಣ್ಣು ಮಗಳು ನಾನು ರಾತ್ರಿಯಲ್ಲಿ ಹಸಿವೆಯಿಂದ ನಡೆದು ಹೋಗುತ್ತಿದ್ದೆ. ಹಾಗೂ-ಹೀಗೂ ಕಷ್ಟಪಟ್ಟು ಆ ದಾರಿಯಲ್ಲ ಮುಗಿಸಿ ಬೆಳಕಿನ ಹತ್ತಿರ ಹೋದರೆ ಅವಾಗ ಗೊತ್ತಾಯ್ತು ಅವರು ಯಾರೋ ಕರಿ ಬಟ್ಟೆ ತೊಟ್ಟಿರುವ ಹುಡುಗರು ಸಿಗರೇಟ್ ಸೇದುತ್ತಿದ್ದರು, ಅವರೆ ಕೊಳ್ಳಿದೆವ್ವ. ಕರಿ ಸೀರೆ ಉಟ್ಟ ಹೆಂಗಸೊಬ್ಬಳು ಬುಟ್ಟಿ ಹೊತ್ತು ನನ್ನಂತೆ ಭಯಪಟ್ಟು ಓಡುತ್ತಿದ್ದಳು. ಅವಳೇ ಗಾಳಿ ದೆವ್ವ ಅಂತ ಗೊತ್ತಾಯ್ತು. ಇದೆಲ್ಲ ತಿಳಿದ ಮೇಲೆ ಸ್ವಲ್ಪ ಸಮಾಧಾನವಾದರೂ, 40 ವರ್ಷದ ಮೇಲೂ ಇವತ್ತಿಗೂ ಆ ಘಟನೆ ಕಣ್ಣಿಗೆ ಕಟ್ಟಿದಂತಿದೆ, ಎದೆಯಲ್ಲಿ ಇನ್ನೂ ಭಯ ಮೂಡಿಸುತ್ತದೆ.
ಇದು ನನ್ನ ಸ್ವಂತ ಅನುಭವ. ನಮ್ಮನೆಯಲ್ಲಿನ ಅಗ್ನಿಮೂಲೆಗೆ ಹತ್ತಿರ ಇರುವ ರೂಮ್ ನಲ್ಲಿ ಮಲಗ್ತಾ ಇದ್ದೆ. ಎಷ್ಟು ದಿನ ಭಯಾನಕವಾದ exorcist, evil dead ಅಂಥ movies ನೋಡಿಕೊಂಡು ಮಲಗಿದ್ರು ಯಾವತ್ತು ಹೆದ್ರಿಕೆ ಆಗುತ್ತಿರಲಿಲ್ಲ. ಈಗ ನಾನು ಹೇಳಕ್ಕೆ ಹೋಗ್ತಾ ಇರೋದು ನನ್ನ ಕನಸಲ್ಲ, ನಿಜವಾಗಿ ನಡೆದಿದ್ದು. ಅವತ್ತು ಎಂದಿನಂತೆ ಮಗ್ಗುಲಾಗಿ ಮಲಗಿದ್ದೆ, ಯಾರೋ sudden ಆಗಿ ನನ್ನ ಕುತ್ತಿಗೆ ಹಿಚುಕಿದಂತೆ ಆಯ್ತು, ನನ್ ಮೇಲೆ ತುಂಬಾ ಭಾರ ಆದವರು ಯಾರು ಕೂತಿರೋ ತರ ಆಯ್ತು. ತುಂಬಾ ಬೆವರುತ್ತಿದ್ದೆ ಉಸಿರಾಡೋಕೆ ಆಗ್ಲಿಲ್ಲ, ಆದರೆ ಕೂಗೋಕೆ ಧ್ವನಿನೇ ಬರ್ತಿಲ್ಲ! ನಿಮ್ಮ ಒಂದು ಕಥೆಯಲ್ಲಿ ಹೇಳಿದ್ರಲ್ಲ, ನಂಗೂ ಅದೇ ತರ ಅನುಭವವಾಗಿದೆ. ತುಂಬಾ ಕಷ್ಟಪಡುತ್ತಿದೆ ಭಯಪಡುತ್ತಿದ್ದೆ ಆಮೇಲೆ ಒಂದು 30 ಸೆಕೆಂಡ್ ನಲ್ಲಿ ಓಂ ನಮೋ ರಾಘವೇಂದ್ರಾಯ ಓಂ ನಮಃ ಶಿವಾಯ ಅಂತ ಹೇಳೋಕೆ ಶುರು ಮಾಡಿದೆ, ಆವಾಗ ಸ್ವಲ್ಪ relax ಆಯ್ತು, ಇದಾದಮೇಲೆ ನಿದ್ದೇನೆ ಬರ್ಲಿಲ್ಲ ಅವತ್ತು. ಮತ್ತೆ ಮಾರನೇ ದಿನ ಇದೇ ತರ ಅನುಭವಾ ಆಯಿತು. ಅವಾಗಿಂದ ಪೂರ್ತಿ ಲೈಟ್ ಆನ್ ಮಾಡ್ಕೊಂಡೆ ಮಲಗ್ತಾ ಇದ್ದೆ .. ಮುಂಚೆ ಎಲ್ಲಾ ಉತ್ತರದಿಕ್ಕಿನ ಕಡೆ ತಲೆ ಹಾಕೊಂಡ್ ಮಲಗುತ್ತಿದ್ದೆ ಈ ತರ ಆದ್ಮೇಲೆ ದಿಕ್ಕು ಬದಲಾಯಿಸಿಕೊಂಡು ಪೂರ್ವ ದಿಕ್ಕಲ್ಲಿ ಮಲಗಿ ನೋಡಿದೆ ಆದರೂ ಅದೇ ತರ ಅನುಭವ .. ಇದಾದ ಮೇಲೆ ರೂಮ್ ನೇ ಬದಲಾಯಿಸಿ ಬಿಟ್ಟೆ. ಆಮೇಲೆ ಎಲ್ಲಾ ಸರಿ ಹೋಯಿತು. ನಿಮಗೇನನ್ನಿಸುತ್ತೆ ಸ್ನೇಹಿತರೆ? ಇದು paranormal activity ಅನ್ಸುತ್ತ?
Sir naanu nim story kelidmele nan experience helbeku annisthide naanu ondondu sala night drive madthene enadru kelsa idre adre nange ide first experience naanu karkala dinda nan mane ge hoghthidde around 14kms doora adu full forest area ello ondondu mane ide 9oclock night oble idde allondu bridge ide Alli ondu accident agide obru rash driving inda satthogidare Nange adu nenpu bandu bhaya aytu adru full glass eriskondu manege hoghtha idde ade accident place nalli nanna Scorpio da olge heavy object ondu side inda innondu side ge rolling ago sound start aytu naanu ankonde mostly 2ltr water bottle irbeku hinde dikki nalli ankonde adre aa sound tumba joragi baroke shuru aytu nan ge hedrike nalli heart attack agodu ondu baaki itthu aa road full forest area ne naanu devrannu nambolla adre avatthu estu hedrike aytu andre jai hanuman antha joraagi heloke shuru maadiddu mane muttid mele ne nilsiddu avatthu nandu first experience eega swalpa nambthene nagative energy ide antha innondu experience helthe ne next
Bro , nam brother obru forest range officer idare avrige idhu video thorisde avru helidru ,,,,, idhu tiger sound ,,,,, ,, not leopard ...... You are very lucky on that day 👍
Anna new subscriber Actually nan odhidhu hostelnali Nam south canara side, nam hostelali nan seniorge e scene nedidthu Henandre nam hostelali alluminium tables idhvu nam steel tate thara yella swalpa halagithu press madidre sound barthithu. Nam hostelnali ondh rule ithu atleast 10:00 thanka study madbekku ahmele bekadhavru odhbodhu illandre nidhe madbodhu antha but nam seniorge awathu slam books baribekkithu so obne bartha kuthidha awaga yaru irillwante study hallnali and time almost 12 around ithanthe. Awnu ange baritha irbekkadre awn hedrugade idha bench inda bench press maddhaga baroo sound banthanthe nodidre yaru illa hudgange lightagi bhaya bandu frndna hebsi awnu karkond bandi mathadkondu slam book barithidnanthe but e time ebrugu sound kelsthanthe. Nam seniors beryavru kuda try madidru but work agilla. After this incident 2 yrs later andre nav seniors agidhwi same place nam juniors ebru project madbekadre awru same helidru. Namge awru kathe kelli puna adhane yelthidhare ankodiwi but obba complete bhaya patidha anna namge elbekadrunu nange nija ansthu
Deva 100 percent Idhey niv adre obru navu 4 jana idhvi gundlupete li ond lodge alli olle kathe kothithu same ellar kannalu neer but namge yen aytu antha recall madkolake one hour bekaithu
gowtham sir pls do the 3 part my mama had a horror exprence in his office he used to work day to night one day he got a lot of work and he was the only one in the office and when he got up to go for the washroom and he returned back and started to complete the pending work. All of a sudden the chairs near him started to move by it self and the lift would work on it own when no was was in it after this incident many others allso started to face the same problem so the office was closed and its still haunted that all gowtham sir i have shared a story u may like it yours lovingly trijal gk a student from: the new cambridge english school
This is surely a big cat growl Gowtham, not a wild boar. With my knowledge and tiny experience of being around big cats, I think this is a Leopard that was defending something (kill, cubs or its privacy) rather than trying to attack you!! If it really wanted to attack you, things would have not tuned out this smooth and peaceful. YOU ARE A VERY LUCKY MAN BUDDY :) :)
Totally agree as the sound of breathing and the base I'm sure it's of leopard. Seen many documentry on them. If it was a tiger the voice would be of much base and more intensive. I guess this happened cus of rhythmic thump of ur exhaust.
@@gobbledegook1248 When a big cat stalks, the prey never hears it coming. However, if a big cat is nervous and charges at you, they stomp pretty hard to intimidate. Quite possibly what caused the footstep sound!
I have experienced in the same road Last yr..especially shimsha rd..a lady was crossing n suddenly after few Km..same lady standing aside rd with a child..but it's already 2.30am..me n my frnd weret traveling in FZ..tat was the movement i raised my accelerate..
Definitely it is a man eater lepord Unlike the normal lepord s they have no fear for humans. I must say that you are lucky it changed its mind when you honked.
ನನಗೂಂದು ಅ ತರ ಅನುಭವ ಅಗಿದೆ ಮೈಸೂರುನಲ್ಲಿ ನಾನು ನನ್ನ ಅಣ್ಣ ಒಂದು ಪಾರ್ಟಿ ಹೋಗಿದ್ದೊ ಒಂದು ರೆರ್ಸಾಟ್ ಗೆ ಅದು Infosys ಹತ್ತಿರವಿದೆ ನಾನು ಒಂದು ರೂಮ್ ನಲ್ಲಿ ಮಲಗಿದ್ದೆ ಸುಮಾರು 4 ಗಂಟೆಗೆ ನನ್ನ ಮೇಲೆ ಕುತಂಗಾಗಿದೆ ನನಗೆ ಎಚ್ಚರವಾಯ್ತು ನಾನು ಮಾತಾಡಕ್ಕೆ ಅಗ್ತಿಲ್ಲ ಕೂಗೋಕ್ಕೆ ಅಗ್ತಿಲ್ಲ ನಾನು ಬದುಕಿದ್ದಿನಿ ಅಂದರೆ ಅದು ನಮ್ಮ ದೇವರಿಂದ ಸಾದ್ಯ
Bro ssly i was like after listening to that sound and your cry i was laughing and laughing 🤣🤣🥵 but naan nim jaga dallididre pacca heart attack aaaa 🙄🤷♂️
Bro nanu e video nodi nima channel Subscribe agidini at onepoint tumba nagu banthu but adra sound kelskonda mele nange metter offf aythu and congratulations on 100k 💐 (conjajulation brother conjajulations )😂😂 @gowthamnaidu
Bro Nandu nu ithare aagide. 2018 ralli Nandu diploma mechanical mugisi belgavi Alli Ashok iron company yalli CNC operator aagi serkonde. 3 months aadmele second hand fz bike togondide . One day night shift 2nd shift night 1.00 am mugittu namm company irodu belgavi 10 km Goa road . Side Alli forest . Near vishvesharaye University baruutte. Nanu 1.00 am shift mugiskondo. Checkout madkondu hoguttide heng Andre aa time Alli nanu Koda Facebook Alli itkondu . Bike speed metres irotalla Alli mount madkondu hoguttide. Goa road ge reach aagidu 1.30am . 30speed hoguttide yakendre mobile mount maadide alva meter kade. Aa road modalu forest ittu anthe.alli tumbane murders aagide anthe modallu. Namge gottila. Navu bere village inda bandu work maadodu. Nandu fz bike 150cc . Nana weight 75 . Suddenly Nana bike front tyer up aytu yavdo sounds 15 second. Aa video Nana kade ide . Nimm chanel upload maadtirandre. Nimge share madtini . 25min video ide . Company inda checkout aaginda
Bro navu shikari ge hogidivi thumba kade navu e sound experience madidivi idu 100% kad handi sound broo😂 handi ge marigalu iddaga bere yavdadru prani du smell bandre adu etara Sound madutte😅 but adru nodakke namge thumba baya agoytu🤦♂️ pakka nivu sussu padkondira ansutte😂😂😂
THIS VLOG S IS MORE EXITING THAN NORMAL BIKE VLOGS
ಬಹಳ ವರ್ಷಗಳ ಹಿಂದೆ ಒಂದ್ಸಲಿ exorcist ಮೂವಿ ನೋಡಿ, ಬೆಂಗಳೂರಿನಿಂದ ತುಮಕೂರು ತಲುಪುವಷ್ಟರಲ್ಲಿ ಹತ್ತು ಗಂಟೆ. ಅವತ್ತು ತುಂಬಾ ಹೊತ್ತಾಗಿದ್ದರಿಂದ ಎಲ್ಲಾ ಸ್ನೇಹಿತರು ಅವರವರ ಮನೆಗೆ ಬೇರೆ ಬೇರೆ ದಿಕ್ಕುಗಳಲ್ಲಿ ಹೊರಟುಹೋಗಿದ್ದರು. ಸುಮಾರು ಹತ್ತು ಗಂಟೆ ರಾತ್ರಿ ಕತ್ತಲಿನಲ್ಲಿ ಒಂದು ದೊಡ್ಡ ಮೈದಾನವನ್ನು ದಾಟಿ ಹೋಗಬೇಕಾದರೆ ಅಮಾವಾಸ್ಯ ಕತ್ತಲು.
ಅಲ್ಲಿ ಕೊಳ್ಳಿದೆವ್ವಗಳು ಕಾಣಿಸಲು ಶುರು ಆಯ್ತು. ಅದನ್ನ ನೋಡಿ ಹೆದರಿದಾಗ ಬಿರುಗಾಳಿಯಂತಹ ಗಾಳಿದೆವ್ವ ಪಕ್ಕದಲ್ಲಿ ಓಡಿಹೋಯಿತು. ಆ ಮೈದಾನ ದಾಟುವುದಕ್ಕೆ ಹತ್ತು ನಿಮಿಷ ಆದ್ರೂ ಬೇಕು.. ಆ ಪೂರ್ತಿ ಸಮಯ ದೆವ್ವಗಳ ಮಧ್ಯದಲ್ಲೇ ಹಾದುಹೋದಾಗ ಆದ ಭಯ ಹೇಳ ತೀರದು. ಇಷ್ಟೆಲ್ಲಾ ಭಯದ ಮಧ್ಯೆ ಆ ಹಾದಿಯನ್ನು ಕ್ರಮಿಸಿ, ಒಬ್ಬಳೇ ಹೆಣ್ಣು ಮಗಳು ನಾನು ರಾತ್ರಿಯಲ್ಲಿ ಹಸಿವೆಯಿಂದ ನಡೆದು ಹೋಗುತ್ತಿದ್ದೆ. ಹಾಗೂ-ಹೀಗೂ ಕಷ್ಟಪಟ್ಟು ಆ ದಾರಿಯಲ್ಲ ಮುಗಿಸಿ ಬೆಳಕಿನ ಹತ್ತಿರ ಹೋದರೆ ಅವಾಗ ಗೊತ್ತಾಯ್ತು ಅವರು ಯಾರೋ ಕರಿ ಬಟ್ಟೆ ತೊಟ್ಟಿರುವ ಹುಡುಗರು ಸಿಗರೇಟ್ ಸೇದುತ್ತಿದ್ದರು, ಅವರೆ ಕೊಳ್ಳಿದೆವ್ವ. ಕರಿ ಸೀರೆ ಉಟ್ಟ ಹೆಂಗಸೊಬ್ಬಳು ಬುಟ್ಟಿ ಹೊತ್ತು ನನ್ನಂತೆ ಭಯಪಟ್ಟು ಓಡುತ್ತಿದ್ದಳು. ಅವಳೇ ಗಾಳಿ ದೆವ್ವ ಅಂತ ಗೊತ್ತಾಯ್ತು. ಇದೆಲ್ಲ ತಿಳಿದ ಮೇಲೆ ಸ್ವಲ್ಪ ಸಮಾಧಾನವಾದರೂ, 40 ವರ್ಷದ ಮೇಲೂ ಇವತ್ತಿಗೂ ಆ ಘಟನೆ ಕಣ್ಣಿಗೆ ಕಟ್ಟಿದಂತಿದೆ, ಎದೆಯಲ್ಲಿ ಇನ್ನೂ ಭಯ ಮೂಡಿಸುತ್ತದೆ.
I was a tourist cab and tempo traveler driver for 8 yers i have a lot of experience like this
ಇದು ನನ್ನ ಸ್ವಂತ ಅನುಭವ. ನಮ್ಮನೆಯಲ್ಲಿನ ಅಗ್ನಿಮೂಲೆಗೆ ಹತ್ತಿರ ಇರುವ ರೂಮ್ ನಲ್ಲಿ ಮಲಗ್ತಾ ಇದ್ದೆ. ಎಷ್ಟು ದಿನ ಭಯಾನಕವಾದ exorcist, evil dead ಅಂಥ movies ನೋಡಿಕೊಂಡು ಮಲಗಿದ್ರು ಯಾವತ್ತು ಹೆದ್ರಿಕೆ ಆಗುತ್ತಿರಲಿಲ್ಲ. ಈಗ ನಾನು ಹೇಳಕ್ಕೆ ಹೋಗ್ತಾ ಇರೋದು ನನ್ನ ಕನಸಲ್ಲ, ನಿಜವಾಗಿ ನಡೆದಿದ್ದು. ಅವತ್ತು ಎಂದಿನಂತೆ ಮಗ್ಗುಲಾಗಿ ಮಲಗಿದ್ದೆ, ಯಾರೋ sudden ಆಗಿ ನನ್ನ ಕುತ್ತಿಗೆ ಹಿಚುಕಿದಂತೆ ಆಯ್ತು, ನನ್ ಮೇಲೆ ತುಂಬಾ ಭಾರ ಆದವರು ಯಾರು ಕೂತಿರೋ ತರ ಆಯ್ತು. ತುಂಬಾ ಬೆವರುತ್ತಿದ್ದೆ ಉಸಿರಾಡೋಕೆ ಆಗ್ಲಿಲ್ಲ, ಆದರೆ ಕೂಗೋಕೆ ಧ್ವನಿನೇ ಬರ್ತಿಲ್ಲ!
ನಿಮ್ಮ ಒಂದು ಕಥೆಯಲ್ಲಿ ಹೇಳಿದ್ರಲ್ಲ, ನಂಗೂ ಅದೇ ತರ ಅನುಭವವಾಗಿದೆ. ತುಂಬಾ ಕಷ್ಟಪಡುತ್ತಿದೆ ಭಯಪಡುತ್ತಿದ್ದೆ ಆಮೇಲೆ ಒಂದು 30 ಸೆಕೆಂಡ್ ನಲ್ಲಿ ಓಂ ನಮೋ ರಾಘವೇಂದ್ರಾಯ ಓಂ ನಮಃ ಶಿವಾಯ ಅಂತ ಹೇಳೋಕೆ ಶುರು ಮಾಡಿದೆ, ಆವಾಗ ಸ್ವಲ್ಪ relax ಆಯ್ತು, ಇದಾದಮೇಲೆ ನಿದ್ದೇನೆ ಬರ್ಲಿಲ್ಲ ಅವತ್ತು. ಮತ್ತೆ ಮಾರನೇ ದಿನ ಇದೇ ತರ ಅನುಭವಾ ಆಯಿತು. ಅವಾಗಿಂದ ಪೂರ್ತಿ ಲೈಟ್ ಆನ್ ಮಾಡ್ಕೊಂಡೆ ಮಲಗ್ತಾ ಇದ್ದೆ .. ಮುಂಚೆ ಎಲ್ಲಾ ಉತ್ತರದಿಕ್ಕಿನ ಕಡೆ ತಲೆ ಹಾಕೊಂಡ್ ಮಲಗುತ್ತಿದ್ದೆ ಈ ತರ ಆದ್ಮೇಲೆ ದಿಕ್ಕು ಬದಲಾಯಿಸಿಕೊಂಡು ಪೂರ್ವ ದಿಕ್ಕಲ್ಲಿ ಮಲಗಿ ನೋಡಿದೆ ಆದರೂ ಅದೇ ತರ ಅನುಭವ .. ಇದಾದ ಮೇಲೆ ರೂಮ್ ನೇ ಬದಲಾಯಿಸಿ ಬಿಟ್ಟೆ. ಆಮೇಲೆ ಎಲ್ಲಾ ಸರಿ ಹೋಯಿತು. ನಿಮಗೇನನ್ನಿಸುತ್ತೆ ಸ್ನೇಹಿತರೆ? ಇದು paranormal activity ಅನ್ಸುತ್ತ?
Bro , sleep paralysis antha helthare idakke
Experience can not be explained, it has to be experienced 😁👍👍
😂
ಕರಾಳ ರಾತ್ರಿ 🌃🌃🌃..
ಭಯಾನಕ ರಾತ್ರಿ 🌃.. Good experience..
We want more stories like this
Yeste video barli yeste video hogli samse to didupe is my all-time fav ❣️
Leopards and tigers don't eat junk food(Gowtham Naidu) joking Gowtham. Olle jolly laughter after seeing the video
Sir naanu nim story kelidmele nan experience helbeku annisthide naanu ondondu sala night drive madthene enadru kelsa idre adre nange ide first experience naanu karkala dinda nan mane ge hoghthidde around 14kms doora adu full forest area ello ondondu mane ide 9oclock night oble idde allondu bridge ide Alli ondu accident agide obru rash driving inda satthogidare
Nange adu nenpu bandu bhaya aytu adru full glass eriskondu manege hoghtha idde ade accident place nalli nanna Scorpio da olge heavy object ondu side inda innondu side ge rolling ago sound start aytu naanu ankonde mostly 2ltr water bottle irbeku hinde dikki nalli ankonde adre aa sound tumba joragi baroke shuru aytu nan ge hedrike nalli heart attack agodu ondu baaki itthu aa road full forest area ne naanu devrannu nambolla adre avatthu estu hedrike aytu andre jai hanuman antha joraagi heloke shuru maadiddu mane muttid mele ne nilsiddu avatthu nandu first experience eega swalpa nambthene nagative energy ide antha innondu experience helthe ne next
Crazy vlogs bro 🔥
Nangu full shiver 🥶
Bro do not stop at such places we should keep going...
We want to hear your all experiences
& share them all, as usual at night drives with that super chilling vibes hope everyone enjoys.
Am waiting bro yellapur to kaiga aali jaasti aguthhtthe e taraa incidents😌
First time am seeing your vedios.. Nice true story....... Great .. From Mysore.....
We want more stories like this bro 😱😱😱
Bro , nam brother obru forest range officer idare avrige idhu video thorisde avru helidru ,,,,, idhu tiger sound ,,,,, ,, not leopard ...... You are very lucky on that day 👍
Yes correct Tiger or Lion definitely
Tiger.....I think 😲😲🤔
@@chethanr135bro lion India Dali sigodu barri Sasan Gir national park Gujarat Ali matra...idu pakka Tiger (huli)
Bro neev helid devvad kathe ge mai jumm anlilla, but DBOSS andid kudle i just got GOOSEBUMPS
omg..really scary..thank god all safe! can literally feel the situation..😱
OMG 😱 ದೆವ್ವ ne ಬೇಡ ಭಯಕ್ಕೆ veido ನೋಡಿ ಭಯ ಆಯ್ತು ಆ ಸಂದರ್ಭ ಕಲ್ಪನೆ ನಾವು ಮಾಡ್ಬೊಂಡ್ರೆ ಭಯ ಆಗುತ್ತೆ
Bro jeevana Andre anubhava so olle anubhava agide nimge you are lucky ❤️
Found an another good TH-cam channel after a long time 👍
8:30 Nijvaaglu 😂 nagu thadiyakke hagthilla at this moment. Mentioned Just for fun , really risky to be in that type of situation.
idhe Tara gost bagge ne vedio maadi heartly nang tumba ishtaa aythuuu
Be safe🤗
This is for sure a Wild Boar, from next time just don't stop whenever you hear some animal sound, it's always better to leave the place ASAP
7:56 tiger 🐅
When ur scared you sing a song sooo much relatable 💯😅😅
💛❤ಜೈ ಡಿ ಬಾಸ್💛❤ 🙏🏻🙏🏻🙏🏻🔥
Just imagining if horn was not working...😅
bro i am actually a dv fan but now
i for u
Waiting for next story ❤️
Broooo thanx ❤️ naan ಸತ್ತೆ ಹಾದೆ ಒಂದ್ ಸಲ ಯಪ್ಪಾ ಸ್ವಾಮಿ ಅದು ಚಿರತೆ ಅನ್ಸುತ್ತೆ 🤢🤢🤢🥶🥶🥶🥶🥶🥶🥶🥶🥶🥶🥶🥶🥶🥶🥶🥶🥶😭😭😭😭😭😭😭😭😶😶😶😶
Wihout light i was watching this video up to certain time...When you started ghost video,,, i turned on light and watched... Really sacred...
6:12 truee brooo
ಚಾಮರಾಜಗರ bro ಅದು ನಿಮ್ಮ Instagram ವೀಡಿಯೋ ನೋಡಿದ ನೆನಪು ಇನ್ನ ಇದೇ
ಅದ್ರಲ್ಲಿ ನೀವು ಜಾಗನು mention ಮಾಡಿದ್ರಿ we remember that...
Location heLi bro
Naavu Appu Boss Fan ❤️
Nice narration 👌
Anna new subscriber
Actually nan odhidhu hostelnali
Nam south canara side,
nam hostelali nan seniorge e scene nedidthu
Henandre nam hostelali alluminium tables idhvu nam steel tate thara yella swalpa halagithu press madidre sound barthithu. Nam hostelnali ondh rule ithu atleast 10:00 thanka study madbekku ahmele bekadhavru odhbodhu illandre nidhe madbodhu antha but nam seniorge awathu slam books baribekkithu so obne bartha kuthidha awaga yaru irillwante study hallnali and time almost 12 around ithanthe. Awnu ange baritha irbekkadre awn hedrugade idha bench inda bench press maddhaga baroo sound banthanthe nodidre yaru illa hudgange lightagi bhaya bandu frndna hebsi awnu karkond bandi mathadkondu slam book barithidnanthe but e time ebrugu sound kelsthanthe. Nam seniors beryavru kuda try madidru but work agilla. After this incident 2 yrs later andre nav seniors agidhwi same place nam juniors ebru project madbekadre awru same helidru. Namge awru kathe kelli puna adhane yelthidhare ankodiwi but obba complete bhaya patidha anna namge elbekadrunu nange nija ansthu
JAI D BOSS ❤️🔥
Jai kichaa
bro i guess its lion growl but have to appreciate that you went alone on that region and it is too scary also
Lion karnataka alli illa bro.
They live in Gujarat only ( talking about India and in wilderness )
Bro pakka Huli ...08:15 One animal standing looks like a tiger
Deva 100 percent Idhey niv adre obru navu 4 jana idhvi gundlupete li ond lodge alli olle kathe kothithu same ellar kannalu neer but namge yen aytu antha recall madkolake one hour bekaithu
Jai d boss🥺🙏🏼😍
Bro innu ondhu story heli thrilled bro👍👍
Bro ghost stories on ride are awesome. 👌👌👌
Brother I watched ur vedio on 3:40 am it's was extreme🔥
gowtham sir pls do the 3 part
my mama had a horror exprence in his office he used to work day to night
one day he got a lot of work and he was the only one in the office
and when he got up to go for the washroom and he returned back and started to complete the pending work.
All of a sudden the chairs near him started to move by it self
and the lift would work on it own when no was was in it after this incident many others allso started to face the same problem so the office was closed and its still haunted
that all gowtham sir
i have shared a story u may like it
yours lovingly
trijal gk
a student
from: the new cambridge english school
Odkolo macha nale maths exam ide😭😂😂
@@jungkook330 same bro
Bro which area
Coz I am also from that school
Jai D Boss ❤️😘❤️
2:11 story starts
Thanks bro_______nim Tara irbeku👏
3:30 jai D Boss 😍😍💥💥❤
Like ಮಾಡಿದ್ದು D BOSS ❤️ FAN ಅಂತಾ
Continue such kind of contents..
ಅಂಥ place nalli suddenly ಏನಾದ್ರು ಬಂದ್ರೆ ಭಯ ಆಗೆ ಆಗುತ್ತೇ
Story keli ನಂಗೆ Kitkotayte . Inna Real ಆಗಿ ನಿಮ್ಗೆ ಹೆಂಗೆ Agirbodu... 🥵 Jai Gowtham Naidu...
Super story bro keep telling it 😍
Ufffff seriously meter off aaaithu bro.. Anyone would have cried at that moment.. But ur cry was funny... Dhoddd Maklu alodu Inge ne 😂😂😂
Devadh kathe side nalli idu guru center alli dboss andralla abbabbaaa fullu kushi agoythuuuuuuu🙏🏻🔥❤️
ಜೈ ಡಿ ಬಾಸ್ 💛❤️
❤️
Bro Nim Dhairyakke salute ide Tara Feel na Hanchikolli bro All The best
Bro seriously was waiting for second story
This is surely a big cat growl Gowtham, not a wild boar. With my knowledge and tiny experience of being around big cats, I think this is a Leopard that was defending something (kill, cubs or its privacy) rather than trying to attack you!!
If it really wanted to attack you, things would have not tuned out this smooth and peaceful. YOU ARE A VERY LUCKY MAN BUDDY :) :)
Totally agree as the sound of breathing and the base I'm sure it's of leopard. Seen many documentry on them. If it was a tiger the voice would be of much base and more intensive. I guess this happened cus of rhythmic thump of ur exhaust.
@@gobbledegook1248 When a big cat stalks, the prey never hears it coming. However, if a big cat is nervous and charges at you, they stomp pretty hard to intimidate. Quite possibly what caused the footstep sound!
@@gobbledegook1248 Either you are very far from Reality and common sense or very close to filmy and fiction dude!! Good luck with your fantasy.
ನಮ್ಮ ಕೆ ಆರ್ ಪುರಂ ರೋಡ್ 😇😇😇ಅಲ್ಲಿ ✌🏻✌🏻
D bossu ❤️🚩🔥
Super video jai D Boss 🔥
❤️ nanu d boss fan Jai d boss 🔥
Jai D BOSS.. love you Bro from Karwar
Jai d boss😍😍
For best ghost experience from Talkadu to Malvali the scariest road
I have experienced in the same road
Last yr..especially shimsha rd..a lady was crossing n suddenly after few Km..same lady standing aside rd with a child..but it's already 2.30am..me n my frnd weret traveling in FZ..tat was the movement i raised my accelerate..
Jai d boss🙏🙏. Nema vedios super ❤️❤️ your story masth
Definitely it is a man eater lepord
Unlike the normal lepord s they have no fear for humans.
I must say that you are lucky it changed its mind when you honked.
Idu pakka 90% tiger 🐅
Bro I will suggest don't stop your bike on these places just hold horn and keep moving
Yes He is lucky he saved just because of continuous Horn he makes
OMG be careful bro 💞
Supre ♥️video♥️😍jai D Boss👌👌🤙🤙
Bro weekly once gost experience video akki plzzz 👻
Yes bro
ಹೌದು ಅಣ್ಣ ಹಾಕಿ
Weekly once baa paa magu anta ghost darshna kodutha 🤔
Hu bro 🤜
Gowtham bro ga bajan experience hagida hanta haduka halidu
Bro thrilling moment 😍😍😇
I have seen real ghost when I was traveling back from talakad to Bangalore
At 10pm
Share it then
Bro can you explain your experience ?
Love from thirthahalli 🥰😍
Yappaa🥺🥺🙏🏽🙏🏽 mund heng bande guru Neenu....
Interest story sir
ನನಗೂಂದು ಅ ತರ ಅನುಭವ ಅಗಿದೆ ಮೈಸೂರುನಲ್ಲಿ ನಾನು ನನ್ನ ಅಣ್ಣ ಒಂದು ಪಾರ್ಟಿ ಹೋಗಿದ್ದೊ ಒಂದು ರೆರ್ಸಾಟ್ ಗೆ ಅದು Infosys ಹತ್ತಿರವಿದೆ ನಾನು ಒಂದು ರೂಮ್ ನಲ್ಲಿ ಮಲಗಿದ್ದೆ ಸುಮಾರು 4 ಗಂಟೆಗೆ ನನ್ನ ಮೇಲೆ ಕುತಂಗಾಗಿದೆ ನನಗೆ ಎಚ್ಚರವಾಯ್ತು ನಾನು ಮಾತಾಡಕ್ಕೆ ಅಗ್ತಿಲ್ಲ ಕೂಗೋಕ್ಕೆ ಅಗ್ತಿಲ್ಲ ನಾನು ಬದುಕಿದ್ದಿನಿ ಅಂದರೆ ಅದು ನಮ್ಮ ದೇವರಿಂದ ಸಾದ್ಯ
watch carefully at 8:15 to little left thr is animal standing
Am waiting
D Boos avara fan neevu aaagiddakke ivottu nimma chanel SUBSCRIBE..Madiddini..tq
D BOSS 💐💐💐💐💐💐💐💐
bro adu tiger 🐅 sound anisuthe 😂😂😂😂
Bro ssly i was like after listening to that sound and your cry i was laughing and laughing 🤣🤣🥵 but naan nim jaga dallididre pacca heart attack aaaa 🙄🤷♂️
Hu guru heavy nakde nanu.. 😂😂😂 aa jagadalli iddidre nanu saha innu kettadagi althidde😂😂😂
aah video link kalsi bro…
Heat attack alla heart huli baayallirodu😂😂
Heart attack ala le magane onde sala ogbidthide😂
Thika tholda ?
Neen eeethkondidd sakatag ittu😂 nice video 🔥
Bro nanu e video nodi nima channel Subscribe agidini at onepoint tumba nagu banthu but adra sound kelskonda mele nange metter offf aythu and congratulations on 100k 💐 (conjajulation brother conjajulations )😂😂 @gowthamnaidu
😅😂😂😂😂😂 sorry for Laughing bro it's really scarring
Jai D Boss 👊🏻🔥
Masth,bro mathee Maddi ghost Stories
8:33 I doubt that is tiger listen the voice
Gost interesting story video upload madi sir...
Can't wait
Same here bro
Broo more video like this please , 😅😅😅🙏🙏🙏🙏🙏
Bro Nandu nu ithare aagide. 2018 ralli Nandu diploma mechanical mugisi belgavi Alli Ashok iron company yalli CNC operator aagi serkonde. 3 months aadmele second hand fz bike togondide . One day night shift 2nd shift night 1.00 am mugittu namm company irodu belgavi 10 km Goa road . Side Alli forest . Near vishvesharaye University baruutte. Nanu 1.00 am shift mugiskondo. Checkout madkondu hoguttide heng Andre aa time Alli nanu Koda Facebook Alli itkondu . Bike speed metres irotalla
Alli mount madkondu hoguttide. Goa road ge reach aagidu 1.30am . 30speed hoguttide yakendre mobile mount maadide alva meter kade.
Aa road modalu forest ittu anthe.alli tumbane murders aagide anthe modallu. Namge gottila. Navu bere village inda bandu work maadodu. Nandu fz bike 150cc . Nana weight 75 . Suddenly Nana bike front tyer up aytu yavdo sounds 15 second. Aa video Nana kade ide . Nimm chanel upload maadtirandre. Nimge share madtini . 25min video ide . Company inda checkout aaginda
Kalsi bro madana, gowtham.naidu92@gmail.com
Kalsi bro Goutham avrige , experience maadona ond sari andang nimd yaav uru ??
😆😆😆😆😆 ಸೂಪರ್ರಾಗ್ ಅಳ್ತಿಯಾ ಗುರು ನೀನು 😁
#DBoss💥🔥
Bro navu shikari ge hogidivi thumba kade navu e sound experience madidivi idu 100% kad handi sound broo😂 handi ge marigalu iddaga bere yavdadru prani du smell bandre adu etara Sound madutte😅 but adru nodakke namge thumba baya agoytu🤦♂️ pakka nivu sussu padkondira ansutte😂😂😂
ಅಣ್ಣ ನೀವು ಸೂಪರ್ ❤
Snehithereee😂😂❤❤
That clip was too dark I saw my eye reflection on phone screen and got scared lol 😂
Bruh 😂😂