Ayushman Bharat Yojana | ಹಿರಿಯ ನಾಗರಿಕರಿಗೆ ಪ್ರಧಾನಿ ಮೋದಿ ಉಚಿತ ಹೆಲ್ತ್ ಕಾರ್ಡ್ ಘೋಷಣೆ | N18V

แชร์
ฝัง
  • เผยแพร่เมื่อ 8 ก.พ. 2025
  • Ayushman Bharat Yojana | ಹಿರಿಯ ನಾಗರಿಕರಿಗೆ ಪ್ರಧಾನಿ ಮೋದಿ ಉಚಿತ ಹೆಲ್ತ್ ಕಾರ್ಡ್ ಘೋಷಣೆ | N18V
    #News18Kannada #Ayushbharatyojana #pmmodi #healthcard #Freehealthcard #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada
    Download our News18 Mobile App - onelink.to/des...

ความคิดเห็น • 315

  • @srinivasandwarakanath3076
    @srinivasandwarakanath3076 2 หลายเดือนก่อน +8

    70 ವರ್ಷ ವಯಸ್ಸಾಗಿರುವ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಯೋಜನೆಯಲ್ಲಿ ಕಾರ್ಡ್ ಮಾಡಿಸಲು ಯಾವರೀತಿ ಕಾರ್ಯಪ್ರವೃತರಾಗಬೇಕು ದಯವಿಟ್ಟು ಸಲಹೆ ನೀಡಿ.

  • @thrishankuh5094
    @thrishankuh5094 4 หลายเดือนก่อน +18

    ಒಳ್ಳೆಯ ಯೋಜನೆ

  • @nooandappauppin519
    @nooandappauppin519 4 หลายเดือนก่อน +20

    ಈಗ 5 ಲಕ್ಷದಲ್ಲಿ ಭಾಗಶಃ ಖರ್ಚು ಅಂದರೆ 2ಲಕ್ಷ ವಂದು ಸಾರಿ ಖರ್ಚು ಆದ ನಂತರ ಬಾಕಿ ಮೊತ್ತವನ್ನು ಅದೇ ವ್ಯಕ್ತಿ ಮತ್ತೊಮ್ಮೆ ಉಪಯೋಗ ಮಾಡಬಹುದೇ.

  • @pandurangnaik9538
    @pandurangnaik9538 4 หลายเดือนก่อน +16

    Good informations thanks a lots,GOD bless u

  • @GirishaBabu-x8c
    @GirishaBabu-x8c 4 หลายเดือนก่อน +15

    Good information Thank U

  • @VeeralagaSetty
    @VeeralagaSetty 4 หลายเดือนก่อน +16

    Golden scheme sir Jai Narendra modiji❤❤❤❤❤

  • @SriranganathHosur
    @SriranganathHosur 4 หลายเดือนก่อน +7

    ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ವಾದ ಯೋಜನೆ.
    ಕೇಂದ್ರ ಸರಕಾರಕ್ಕೆ ಅಭಿನಂದನೆಗಳು.
    ಇದರ ಕಾರ್ಯಚರಣೆ ಸರಳವಾಗಿ ಮತ್ತು ತ್ವರಿತ ವಾಗಿ ಇರುವಂತೆ ಜಾರಿ ಮಾಡಲು ವಿನಂತಿ.

  • @SanjeevKumar-wd9xf
    @SanjeevKumar-wd9xf 4 หลายเดือนก่อน +14

    Ok very Nice

  • @msbhatbhat2277
    @msbhatbhat2277 4 หลายเดือนก่อน +11

    ಅತ್ಯುತ್ತಮ ಯೋಜನೆ🙏

  • @renukashiva3256
    @renukashiva3256 3 หลายเดือนก่อน +3

    ಮೋದಿಜಿ ಧನ್ಯವಾದಗಳು

  • @sumathik6952
    @sumathik6952 2 หลายเดือนก่อน +1

    ತುಂಬಾ ಚೆನ್ನಾಗಿ ಹೇಳಿದ್ದೀರಿ. ಅತ್ಯುತ್ತಮ ಯೋಜನೆ ಅದಕ್ಕೆ ಹೇಳುದು ಮೋದೀಜಿಯವರ ಕೆಲಸಗಳು ಎಲ್ಲರಿಗೂ ಪ್ರಯೋಜನ vaguttadde🙏

  • @hanumappakurigar4419
    @hanumappakurigar4419 4 หลายเดือนก่อน +20

    ಹೇಳಿದ್ದನ್ನೇ ಹೇಳದೆ ಈ ಸೌಲಭ್ಯ ಪಡೆಯಲು ಯಾವ ಡಾಕ್ಯುಮೆಂಟ್ಸ್ ಬೇಕು ಪಡೆಯುವದು ಹೇಗೆ ತಿಳಿಸಿ ಪ್ಲೀಜ್.

    • @sunilshetty4722
      @sunilshetty4722 4 หลายเดือนก่อน +1

      Adarcard,Pancard.

    • @lakshmipathi8694
      @lakshmipathi8694 3 หลายเดือนก่อน

      ​@@sunilshetty4722sir aadhar card pan card jothe li BPL card necessary na thilisi kodi

    • @maruthi3710
      @maruthi3710 3 หลายเดือนก่อน

      ನಿಜ

    • @shivashankar6218
      @shivashankar6218 16 วันที่ผ่านมา

      Take your adarcard update with bangalore one. In bangalore imidetly they issue

  • @SudhindhraDeshpande
    @SudhindhraDeshpande 4 หลายเดือนก่อน +22

    ಸೂಪರ್ ಸ್ಕೀಮ್ sir Good information from U

  • @premanagaraj2624
    @premanagaraj2624 4 หลายเดือนก่อน +4

    ಒಳ್ಳೆಯ‌ ಯೋಜನೆ ಮೋದಿಜೀ‌. 🎉

  • @jaishreepotdar6292
    @jaishreepotdar6292 4 หลายเดือนก่อน +7

    Thank you Modiji

  • @SudhindhraDeshpande
    @SudhindhraDeshpande 4 หลายเดือนก่อน +35

    ದಯವಿಟ್ಟು ಖಾಸಗಿ ಆಸ್ಪತ್ರೆ ಗಳನ್ನು ಹೆಸರಿಸಿ

  • @thimyash1140
    @thimyash1140 4 หลายเดือนก่อน +14

    Goodinformation,usefulscheme

  • @rajasekharas4648
    @rajasekharas4648 4 หลายเดือนก่อน +12

    ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಿದ್ದಾರೆ ಧನ್ಯವಾದಗಳು 🎉

  • @narasimhareddy7661
    @narasimhareddy7661 4 หลายเดือนก่อน +8

    Verygoodinfarmation

  • @Siddhalingswamyhiremath
    @Siddhalingswamyhiremath 4 หลายเดือนก่อน +18

    ❤🎉

  • @NHgowda-zg1qh
    @NHgowda-zg1qh 4 หลายเดือนก่อน +10

    Super

  • @nanaiahnani6871
    @nanaiahnani6871 4 หลายเดือนก่อน +30

    Congratulations maniya Modiji more yuseful thankyou sir 🙏

  • @sreedharasettymudugal7574
    @sreedharasettymudugal7574 4 หลายเดือนก่อน +37

    congradulation.sree modiji ,very yuse full . thanku sir..

  • @PrasannaKumar-li4lp
    @PrasannaKumar-li4lp 3 หลายเดือนก่อน +4

    Explained nestly and Good news. Thanks.

  • @ganguhegde3491
    @ganguhegde3491 4 หลายเดือนก่อน +17

    VERY GOOD information THANK you

  • @mlaxminarayanarao7590
    @mlaxminarayanarao7590 4 หลายเดือนก่อน +14

    Good information thank you very much

  • @sangappaibrahimpur6330
    @sangappaibrahimpur6330 4 หลายเดือนก่อน +21

    ಅತಿ ಉತ್ತಮ ಯೋಜನೆ ಇದೆ ಆದರೆ ತಾವು ವಿವರಗಳನ್ನು ಚಿನ್ನಾಗಿ ವಿವರಣೆ ಮಾಡಿದಕ್ಕೆ ಧನ್ಯವಾದಗಳು.

    • @Dthyagraj
      @Dthyagraj 4 หลายเดือนก่อน +1

      Seventy.years.nadita.eruvavariga.anvahisuttda.tilisri.buddvantara

  • @bindiganavilesredhariyenga2014
    @bindiganavilesredhariyenga2014 4 หลายเดือนก่อน +4

    Really good. The age 60 seniors should also get.

  • @Giddabhovihanuamathabhovi
    @Giddabhovihanuamathabhovi 2 หลายเดือนก่อน +1

    Super message sir 🎉🎉🎉

  • @gunduraoyadawad451
    @gunduraoyadawad451 หลายเดือนก่อน

    Thsnks.🙏🙏🌹 G S Yadawad

  • @sulochanamansur4084
    @sulochanamansur4084 4 หลายเดือนก่อน +12

    Very nice....thank you if it is possible.

  • @kirankumarp7886
    @kirankumarp7886 4 หลายเดือนก่อน +2

    ೬೦೦ವಪ೯ದವರಿಗು ಮುಂದೆುವರಿಸಿದರೇ ಚನ್ನಾಗಿ ತು ಸರ್

  • @kcpatilpatil2831
    @kcpatilpatil2831 4 หลายเดือนก่อน +10

    ಈಗಿನ ಕಾಲದಲ್ಲಿ 70 ವರ್ಷ ಯಾರು ಇರ್ತಾರೆ age limit 60 ಮಾಡ್ಬೇಕಿತ್ತು ಕೊಟ್ಟಗೂ ಇರ್ಬೇಕು ಉಪಯೋಗ ನು ಆಗಬಾರದ್ದು ಆಗೇ ಇದೆ ಇ ಯೋಜನೆ

  • @hanumappakurigar4419
    @hanumappakurigar4419 4 หลายเดือนก่อน +7

    ಸರಕಾರಿ ನೌಕರರಿಗೆ ಅನ್ವಯ ಆಗುತ್ತದೆಯೋ ಹೇಗೆ ತಿಳಿಸಿ.

    • @SriranganathHosur
      @SriranganathHosur 4 หลายเดือนก่อน

      ಸರ್ಕಾರಿ ನೌಕರರು 70 ವರುಷ ದಾಟಿದ್ರೆ ಆಗುತ್ತೆ

  • @span2000
    @span2000 4 หลายเดือนก่อน +6

    Online ಅರ್ಜಿ ಸಲ್ಲಿಸಲು URL Link ಎಲ್ಲಿ ಸರ್, descriptionನಲ್ಲಿ ತಾವು ಹಾಕಿರುವುದಾಗಿ ಹೇಳಿದಿರಿ ಅದು ಎಲ್ಲಿಯೂ ಕಾಣಸಿಗದು ಗುರು...

    • @sunilshetty4722
      @sunilshetty4722 4 หลายเดือนก่อน +2

      Cyber Cafege Hogi.

    • @span2000
      @span2000 4 หลายเดือนก่อน

      @@sunilshetty4722 ಅದು ಮಾಡುತ್ತೇವೆ ಗುರುಗಳೇ, ಅದರೆ ತಾವು ಕೆಳಗೆ descriptions ನಲ್ಲಿ ಇದೇ ಅಂತ ಹೇಳಿದ್ದಕೆ ನಾನು ಕಮೆಂಟ್ಸ್ ಮಾಡಿರುವೆ. ತಪ್ಪು ಆಗಿದ್ದರೆ ಕ್ಷಮೆ ಇರಲಿ 🙏🏻

  • @baswarajrastapur78
    @baswarajrastapur78 4 หลายเดือนก่อน +2

    70 ವರ್ಷ ಆದವರು ಒಬ್ಬರೇ ಇದ್ದು ರೇಷನ್ ಕಾರ್ಡ್ ಇಲ್ದಿದ್ರೆ ಹೇಗೆ ಈ ಕಾರ್ಡ್ ಪಡೆಯಬೇಕು ಒಬ್ಬರಾದ್ರೂ ತಿಳಿಸಿ

  • @neelappal7354
    @neelappal7354 4 หลายเดือนก่อน +1

    Thank u very much to p m sir because it is very usefull for helpless senior citizens of this society

  • @krishnamurthy4481
    @krishnamurthy4481 4 หลายเดือนก่อน +1

    Congratulations Modi ji ko Pranam 🌹🙏🌹👍👏👌💪💪💪💪💪❤️❤️

  • @kmanjunath1708
    @kmanjunath1708 4 หลายเดือนก่อน +7

    Thanks a lot to Honorabal P M ji you are a Great Person to think about the helpless persons of India. We are proud of our Nation and PM sir.

  • @hanumanthappa.ramappachith5550
    @hanumanthappa.ramappachith5550 4 หลายเดือนก่อน +3

    👌👍🙏

  • @raajjstanley7650
    @raajjstanley7650 หลายเดือนก่อน

    v good infornation

  • @LakshmipathiNaidu-lo6rf
    @LakshmipathiNaidu-lo6rf 2 หลายเดือนก่อน

    Good news by pm Modi thanks

  • @sureshshetty196
    @sureshshetty196 4 หลายเดือนก่อน

    ವೆರಿ ಗುಡ್ ಇನ್ಫಾರ್ಮಶನ್ಸ್ ಸರ್, ಧನ್ಯವಾದಗಳು 🙏🙏👍👍

  • @heerakamath318
    @heerakamath318 4 หลายเดือนก่อน +1

    ಯಾವಾಗ ಈ ಯೋಜನೆ private hospital ಆರಂಭ ಮಾಡುತ್ತದೆ. ಇದರ ವಿಶಯ ತಿಳಿಸಿದಲ್ಲಿ ಓಳ್ಳೆಯದಿತ್ತು

  • @mahabalabhat1070
    @mahabalabhat1070 4 หลายเดือนก่อน +8

    Where to get
    What r the documents required

  • @namadevnaik1632
    @namadevnaik1632 4 หลายเดือนก่อน +7

    ಈಗ ನಮಗೆ ಮಾಡಿಕೊಳ್ಳಲು ಏನು ಮಾಡಬೇಕು ರಿಟೈರ್ಡ್ ಗೋರ್ಮೆಂಟ್ ಗೌರ್ಮೆಂಟ್ employee

  • @shivashankrappakolkur7285
    @shivashankrappakolkur7285 4 หลายเดือนก่อน

    ತುಂಬಾ ಧನ್ಯವಾದಗಳು

  • @SheshappaGowda-i9q
    @SheshappaGowda-i9q 2 หลายเดือนก่อน

    ಸ್ವಾಗತಾ 👌 🌹

  • @NMohan-v6m
    @NMohan-v6m 4 หลายเดือนก่อน +14

    ಇದರಿಂದ ಘೋಷಣೆಗೆ ಮಾತ್ರಾ ಉಪಯೋಗ

    • @SriranganathHosur
      @SriranganathHosur 4 หลายเดือนก่อน

      ಇದರ ಅನುಕೂಲ ಪಡೆದವರ ಅನುಭವ ಕೇಳಿ, ನಂತರ ಅಪಹಾಸ್ಯ ಮಾಡಬಹುದು.... ಇದು ಈಗಾಗಲೇ ಬಡವರಿಗೆ ಜಾರಿಯಲ್ಲಿದೆ....
      ಕೆಲವರಿಗೆ ಮೊಸರಲ್ಲೂ ಕಲ್ಲು, ಹಾಲಲ್ಲೂ ಕಲ್ಲು ಹುಡುಕುವುದೇ ಕೆಲ್ಸ ಅನ್ನ್ಸುತ್ತೆ.

  • @shivurajshivu1231
    @shivurajshivu1231 4 หลายเดือนก่อน +3

    ದೇವರು ವರ ಕೊಟ್ಟರು ಪೂಜಾರಿ ವರ ಕೊಡಲ್ಲಾ

  • @umeshKS-r6m
    @umeshKS-r6m 4 หลายเดือนก่อน

    ನನಗೆ ಎಪ್ಪತ್ತು ವರ್ಷ ಆಗಿದೆ ಹಾಗೂ ನಾನು ಈಗಾಗಲೇ ಪ್ರತ್ಯೇಕ ವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುತ್ತೇನೆ. ಈಗ ಘೋಷಣೆ ಆಗಿರುವ ಸವಲತ್ತು ಹಾಲಿ ಇರುವ ಕಾರ್ಡ್ ನಿಂದ ಈ ಕ್ಷಣದಿಂದಲೇ ಜಾರಿಗೆ ಬರುತ್ತದೆಯೇ, ದಯವಿಟ್ಟು ತಿಳಿಸಿ😮

  • @dinesht.h7236
    @dinesht.h7236 4 หลายเดือนก่อน +1

    Good information

  • @narayanappabk9961
    @narayanappabk9961 2 หลายเดือนก่อน

    Thanks for very important information Sir..

  • @govindraju2078
    @govindraju2078 4 หลายเดือนก่อน +6

    ಸ್ಪಷ್ಟವಾಗಿ ಒಂದೇ ಬಾರಿ ಹೇಳಿ.ಪದೇಪದೇ ಹೇಳಿದ್ದೇ ಹೇಳಿಹೇಳಿ ಎಳೆದು ಟೈಂ ವೇಸ್ಟ್ ಮಾಡಬೇಡಿ.

    • @srinivasa6513
      @srinivasa6513 4 หลายเดือนก่อน +2

      ಸರಿಯಾಗಿ ತಿಳ್ಕೊಂಡಿಲ್ಲ..😊 ಹಿರಿಯ ನಾಗರಿಕರು ಅಂತಾನೆ..! 70 ವರ್ಷ ಅಂತಾನೆ..!😊

    • @sudhabv3042
      @sudhabv3042 4 หลายเดือนก่อน

      70ವರ್ಷ ಆಗಿರುವ ಹಿರಿಯನಾಗರೀಕರು​@@srinivasa6513

  • @shashikalama3575
    @shashikalama3575 4 หลายเดือนก่อน +1

    Thank you for the useful information

  • @shanthidevadas9688
    @shanthidevadas9688 4 หลายเดือนก่อน

    🙏🏾🙏🏾 super sirThankyou🙏🏾🙏🏾

  • @gowrishankara6961
    @gowrishankara6961 4 หลายเดือนก่อน +5

    You are not touching the subject where to apply how to apply etc

  • @tanujashetty9668
    @tanujashetty9668 4 หลายเดือนก่อน +2

    Super scheem

  • @Govindagowda-dh1wr
    @Govindagowda-dh1wr 2 หลายเดือนก่อน

    😢😮good for myself thanks to pm and govt of India 🎉

  • @madhugirinirmala525
    @madhugirinirmala525 4 หลายเดือนก่อน +1

    Thanks very much for explaing scheme detsils

  • @user-fu6wb3so7u
    @user-fu6wb3so7u 4 หลายเดือนก่อน

    ಬೆಂಗಳೂರಿನಲ್ಲಿ ಯಾವ ಪ್ರೈವೆಟ್ ಆಸ್ಪತ್ರೆಯಲ್ಲಿ ಈ ಅನುಕೂಲ ಪಡೆಯ ಬಹುದು ದಯವಿಟ್ಟು ತಿಳಿಸಿ...ಈಗ ನನಗೆ 71 ವರ್ಷ ಗಳಾಗಿವೆ...

  • @rameshmangala5938
    @rameshmangala5938 4 หลายเดือนก่อน +2

    65 years is good

  • @sarojasrinivas9090
    @sarojasrinivas9090 4 หลายเดือนก่อน

    🎉Thank you Sir, for the information.

  • @AbdulAziz-eq7oq
    @AbdulAziz-eq7oq หลายเดือนก่อน

    Thanksgod. Godbleßeyou

  • @Prasanna-hi8kb
    @Prasanna-hi8kb 2 หลายเดือนก่อน

    Brother,
    My openion
    1 Above 70 years is good
    2 but getting thacard is very diffecelt.
    3 All tha details of each and every person's details are with
    Taluk office Taluk panchat office .
    4 Seniour Citizen that above tha weekness.
    5 Directly govt should do that work Hope it is good proposal
    For Seniour Citizen.
    Thanking you
    BR Prasanna kumar Nelamangala

  • @anasuyamulgundmath5530
    @anasuyamulgundmath5530 4 หลายเดือนก่อน

    ತುಂಬಾ ಒಳ್ಳೆಯ ಯೋಜನೆ. ನಿವೃತ್ತಿ ವೇತನ ಪ
    ಡೆಯುತ್ತಿರುವವರೂ ಈ ಕಾರ್ಡ ಪಡೆಯಬಹುದೇ?

  • @venkateshc-jz1qh
    @venkateshc-jz1qh 4 หลายเดือนก่อน +4

    When are issuing card

  • @prabhakarkenchammanahalli5881
    @prabhakarkenchammanahalli5881 4 หลายเดือนก่อน

    Thanks to Pradhana mantriji for the care of seniors ❤

  • @bplingeshlingesh8045
    @bplingeshlingesh8045 4 หลายเดือนก่อน

    ಸೂಪರ್ ಸರ್

  • @shivashankar6218
    @shivashankar6218 16 วันที่ผ่านมา

    ಸ್ವಾಮಿ, ಕೇಳೋಧಿಕೆ ಬಹಳ ಸಂತೋಷ ವಾಗುತ್ತೆ, ಕಾರ್ಡ್ ಸಿಕಿದೇ ಪ್ರಾಯೋಜನ ಇಲ್ಲ, ಆಸ್ಪತ್ರೆ ಯಲ್ಲಿ ಕೇಳಿ ದರೆ ನಮಗೆ ಇನ್ನು ಮಾಹಿತಿ ಬಂದಿಲ್ಲ ಅಂತಾರೆ, ಯಾರ್ರೀಗಾ ಈ ಕಾರ್ಡ್ ಡು?

  • @ShakuMysore-ur4fy
    @ShakuMysore-ur4fy 2 หลายเดือนก่อน

    Super comments Tq so much

  • @ananthapadmanabha2636
    @ananthapadmanabha2636 4 หลายเดือนก่อน +2

    Is it cover opd, scanning, blood tests, xray ,doctors consultation

  • @hemaladieswear.ladiestailo5250
    @hemaladieswear.ladiestailo5250 21 วันที่ผ่านมา

    ಇದು ಕಿದ್ವಯ್ ಸರಕಾರಿ ಹಾಸ್ಪಿಟಲ್ ಬೆಂಗಳೂರ್ ನಲ್ಲಿ ಉಪಯೋಗ ಆಗುತ್ತಾ ಸರ್

  • @avadhootkulkarni6116
    @avadhootkulkarni6116 4 หลายเดือนก่อน

    Thanku u for useful information sir 🙏🙏🙏🌞

  • @mruthyunjayakambalimath9838
    @mruthyunjayakambalimath9838 4 หลายเดือนก่อน

    Thank You very much for the excellent impoy information.

  • @gundammag3281
    @gundammag3281 3 หลายเดือนก่อน

    ಅನಂತ ಧನ್ಯವಾದಗಳು. ಒಳ್ಳೇ ಸುದ್ದಿ
    ನಮಗೆ ತುಂಬಾ ಅನುಕೂಲ.

  • @mrmanjula662
    @mrmanjula662 4 หลายเดือนก่อน

    Thank you for information

  • @rukkammas7425
    @rukkammas7425 2 หลายเดือนก่อน +1

    Thank you sir

  • @gururajgk5137
    @gururajgk5137 3 หลายเดือนก่อน

    ನಮಗೆ ಈಗ ಅರವತ್ತಮೂರು ವರ್ಷ ನಮ್ಮ ಹತ್ತಿರ ಆಯುಷ್ಮಾನ ಕಾರ್ಡ ಇದೆ ಉಪಸೋಗಕ್ಕೆ ಬರುತ್ತದಾ

  • @nagarajgandhal5910
    @nagarajgandhal5910 4 หลายเดือนก่อน

    Very useful information

  • @prakashbabu2944
    @prakashbabu2944 4 หลายเดือนก่อน

    Very good Information

  • @florinedsouza8224
    @florinedsouza8224 4 หลายเดือนก่อน

    Good informationsGod bless.

  • @GowdaNaveena-el2bq
    @GowdaNaveena-el2bq 4 หลายเดือนก่อน

    ಹೇಳಿದ್ದೆ ಹೇಳಿ ಬೋರ್ ಹೊಡಿಸೋ ಬದಲು ವಿಷಯ ಕ್ಲಿಯರ್ ಆಗಿ ಹೇಳಿದ್ರೆ ಒಳ್ಳೇದು 🙏🙏

  • @sreenivasachinthal4600
    @sreenivasachinthal4600 4 หลายเดือนก่อน

    3 ನಿಮಿಷ ದಲ್ಲಿ ಹೇಳುವ ವಿಷಯ ಇದು. ಏಳೆದೂ ಎಳೆದೂ‌ ಹೇಳಿದ್ದೀರಿ.
    ತುಂಬಾ ಜನ ಓದೋದೇ ಇಲ್ಲ

  • @ganapatihegde5997
    @ganapatihegde5997 หลายเดือนก่อน

    Thanks for your information but doubt that is there any possibility of revoke this scheme when government change in central?

  • @jambulingappachandunavar8779
    @jambulingappachandunavar8779 4 หลายเดือนก่อน

    Usefull information

  • @vasanthacharya9354
    @vasanthacharya9354 4 หลายเดือนก่อน +1

    ನನ್ನ ಹೆಸರು ವಸಂತ ಆಚಾರ್ಯ, ಎಂ, ಮಂಗಳೂರು, ವೃತ್ತಿ ಅಕ್ಕ ಸಾಲಿಗ ಚಿನ್ನದ ಕೆಲಸ, ನನ್ನ ವಯಸು 66 ನಡೀತಿದೆ, ನನಿಗೆ ಮಕ್ಕಳಿಲ್ಲ, ಹಾಗಾಗಿ ನಾನು ಅರ್ಜಿ ಹಾಕಬಹುದೇ? ಸಂಪಾದನೆ ಇಲ್ಲ,

    • @vasanthacharya9354
      @vasanthacharya9354 4 หลายเดือนก่อน

      ದಯವಿಟ್ಟು ಉತ್ತರಿಸಿ, 🙏🏾🙏🏾🌹

    • @SBNagarajaiah-cg5qg
      @SBNagarajaiah-cg5qg 4 หลายเดือนก่อน

      Wow

  • @munikrishnappa5509
    @munikrishnappa5509 4 หลายเดือนก่อน +2

    Bogus card😂😂😂

  • @puttaswamyms6755
    @puttaswamyms6755 4 หลายเดือนก่อน +1

    There will be lot of restrictions and can not be used in the private Hospitals further there will be a condition that to bring a letter from government hospital that there will be no fecility in their hospital but this is very difficult to get NOC from Government hospitals.

  • @thulasibai2680
    @thulasibai2680 4 หลายเดือนก่อน +1

    ❤❤

  • @walterfer5015
    @walterfer5015 4 หลายเดือนก่อน +1

    Same points repeating several times

  • @geetharevanasiddappa1996
    @geetharevanasiddappa1996 4 หลายเดือนก่อน +1

    No use of this card.
    I am modi follower.
    Our mam was admitted in hospital.
    He was 74 years.
    No hospital accepted it in Davangere. Bangalore and also Mangalore.

  • @vasudevarao8481
    @vasudevarao8481 4 หลายเดือนก่อน +1

    What a good scheme. Thanks Modiji

  • @gayathrishiva8113
    @gayathrishiva8113 2 หลายเดือนก่อน

    ಖಾಸಗಿ ಆಸ್ಪತ್ರೆ ಯುವಕರು ಯಾರೂ ತೆಗೆದುಕೊಳ್ಳುವುದಿಲ್ಲ ನಾವು ವಿಚಾರಿಸಿದೆವು ನಾವು ಕೇಂದ್ರಕ್ಕೆ ಕಳಿಸಿ ಹಣ ಕೇಳುವುದಿಲ್ಲ ನಾವು ತೆಗೆದುಕೊಳ್ಳುವುದಿಲ್ಲ ವೆಂದು ಇದಕ್ಕೆ ನಿಮ್ಮ ಅನಿಸಿಕೆ ಏನು ತಿಳಿಸಿ

  • @KomalaShankar-q9e
    @KomalaShankar-q9e 4 หลายเดือนก่อน +3

    How and where to get he card? Pl mention

  • @sumathianchan4488
    @sumathianchan4488 4 หลายเดือนก่อน +2

    Ella hospital ge use aguvage madidre olledu

  • @geethaputtaraj7202
    @geethaputtaraj7202 4 หลายเดือนก่อน

    👏👏🙏🙏🙏😃

  • @siddappahiremani723
    @siddappahiremani723 3 หลายเดือนก่อน

    Very nice Very good news super jai shree modi yavarige

  • @RrajendraYn
    @RrajendraYn 3 หลายเดือนก่อน +1

    excellent idea by modiji. jai bjp.

  • @naveendivya8925
    @naveendivya8925 4 หลายเดือนก่อน

    Very good step by Modiji government 👌👌🙏🙏