@@chetannichhanaki2382 ನೀವು ಒಮ್ಮೆ ಬಸ್ ಬಿಡುವ ಒಂದು ವಾರದ ಮೊದಲು ಕ್ಯಾನ್ಸಲ್ ಮಾಡಿದರೆ 90 ಪ್ರತಿಶತ ದುಡ್ಡು ಬರುತ್ತೆ. ನಾಳೆ ಹೋಗುವ ಬಸ್ ಈವಾಗ ಕ್ಯಾನ್ಸಲ್ ಮಾಡಿದರೆ KSRTC ರೂಲ್ಸ್ ಪ್ರಕಾರ ನಿಮಗೆ ಹತ್ತು ಪ್ರತಿಶತ ದುಡ್ಡು ವಾಪಸ್ ಬರಬಹುದು. ದಯವಿಟ್ಟು ಸಂಪೂರ್ಣ ವೀಡಿಯೊ ನೋಡಿ. Video ಮದ್ಯದಲ್ಲಿ ಕ್ಯಾನ್ಸಲ್ ಪಾಲಿಸಿ ಬಗ್ಗೆ ಸರಿಯಾದ ಮಾಹಿತಿ ಇದೆ.
KSRTC app bartilla.. ksrtc search madidre abhibus ticket booking torstilla... Both are same?
@@SV-ox8fp ksrtc.in/ ee website nodi
Bro ladies free ticket book madodu thilisu.
@@raghavendraarava8357 Dayavittu Nimma near bus station visit Maadi athavaa customer care number ge call Maadi vichaara Maadi
Shakti Yojane Alli girls book madok baralva anna?
@@SV-ox8fp ನೀವು ಒಮ್ಮೆ ಬಸ್ ಸ್ಟೇಷನ್ ಅಲ್ಲಿ ಕೇಳಿ ನೋಡಿ. Online ಅಲ್ಲಿ ಯಾವುದೇ ಫ್ರೀ booking option ಇಲ್ಲ.
Book na cancel madidre ammount yavaga baratte
@@chetannichhanaki2382 ನೀವು ಒಮ್ಮೆ ಬಸ್ ಬಿಡುವ ಒಂದು ವಾರದ ಮೊದಲು ಕ್ಯಾನ್ಸಲ್ ಮಾಡಿದರೆ 90 ಪ್ರತಿಶತ ದುಡ್ಡು ಬರುತ್ತೆ. ನಾಳೆ ಹೋಗುವ ಬಸ್ ಈವಾಗ ಕ್ಯಾನ್ಸಲ್ ಮಾಡಿದರೆ KSRTC ರೂಲ್ಸ್ ಪ್ರಕಾರ ನಿಮಗೆ ಹತ್ತು ಪ್ರತಿಶತ ದುಡ್ಡು ವಾಪಸ್ ಬರಬಹುದು.
ದಯವಿಟ್ಟು ಸಂಪೂರ್ಣ ವೀಡಿಯೊ ನೋಡಿ. Video ಮದ್ಯದಲ್ಲಿ ಕ್ಯಾನ್ಸಲ್ ಪಾಲಿಸಿ ಬಗ್ಗೆ ಸರಿಯಾದ ಮಾಹಿತಿ ಇದೆ.
Kurnool to kakkera barthailla bro
ಹತ್ತಿರ ಇರೋ ಬೇರೆ ಸ್ಟೇಷನ್ ಚೆಕ್ ಮಾಡಿ ನೋಡಿ. ಅಥವಾ Customer Care ಅವರಿಗೆ ಕಾಲ್ ಮಾಡಿ ಕೇಳಿ. ಅವರು ಹೇಳುತ್ತಾರೆ
Extra charges for booking?
How much price difference between normal ticket and booking?
ನಿಮ್ಮ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ಆದರೆ normal ticket ಗಿಂತ ಜಾಸ್ತಿಯೇ ಇರುತ್ತದೆ. ನೀವು ಕಸ್ಟಮರ್ ಕೇರ್ ಗೆ ಕರೆ ಮಾಡಿ ವಿಚಾರಿಸಬಹುದು.
@@servingpoint ಧನ್ಯವಾದಗಳು
Some locations' names, sir, were not taken
Please contact customer care. They are very helpful
Bro bus number eng check madodu
Bus baruva ondu gante modalu Nimma mobile number ge bus conductor matte bus number barutte.
How to book a free ticket for ladies
For now there is no option for free booking.
@@servingpointthen can i book from an agent?
@@sagarwaingade8018 i don't know. You can call customer care and ask. they will help you (you can find the number is the video)
U can book for ladyen on bus station for 30rs
Direct counter alli hogi madi
Aadharcard free ede hege madbeku
@@RajaniRajani-d7q idara bagge customer care jote matadi athava KSRTC bus stand alli hogi keli
Bro Sleeper coach Sigtilla nange
@@Kanjan1999 ದಯವಿಟ್ಟು ನೀವು ಹೋಗುವ ಊರಿಗೆ Govt ಕಡೆಯಿಂದ Sleeper Class ಬಸ್ ಇದೆಯೋ ಇಲ್ಲವೋ ಎಂದು ಮೊದಲು ತಿಳಿದುಕೊಳ್ಳಿ.