ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಚೆನ್ನಾಗಿದೆ, ಒಳ್ಳೆಯ ಉದ್ದೇಶ, ಆದರೆ ನನಗೊಂದು ಸಂಶಯ... ಪಂಚ ಮುಖ(ಗಾಯತ್ರಿ) ಯಾವ ಶಾಸ್ತಾಧಾರ ಇದೆ? ಬಹಳಷ್ಟು ಮಂದಿಯಲ್ಲಿ ಕೇಳಿದೆ, ಯಾರಿಗೂಗೊತ್ತಿಲ್ಲ; ಇಷ್ಟಕ್ಕೂ ಗಾಯತ್ರೀ ಮಂತ್ರದ ಧ್ಯಾನ ಮಂತ್ರವನ್ನು ನೋಡಿದರೆ(ಪ್ರೋದ್ಯದಾದಿತ್ಯ ವರ್ಣಶ್ಚ...) ಭಗವಂತನಾದ ಮಹಾವಿಷ್ಣುವಿಗೆ ಸಂಬಂಧಿಸಿದ್ದಾಗಿದೆ ಅಲ್ವೆ? ಅಲ್ಪ ಮತಿಯಾದ ನನ್ನ ಸಂಶಯವನ್ನು ನಿವಾರಿಸಬಹುದೆ?