ಶ್ರೀ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮ - ೧ - ಬಾಳೂರು, ಸಿದ್ದಾಪುರ, ಉ.ಕ.
ฝัง
- เผยแพร่เมื่อ 10 ก.พ. 2025
- ವಿಡಿಯೋ ನೋಡುತ್ತಿರುವಂತ ಎಲ್ಲರಿಗೂ ನಮಸ್ಕಾರಗಳು. ಇಂದಿನ ನಮ್ಮ ವಿಡಿಯೋ ಶ್ರೀ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮದಂದು ನಡೆದ ಆಚಾರ ವಿಚಾರಗಳನ್ನು ತೋರಿಸುವ ಒಂದು ಸಣ್ಣ ಪ್ರಯತ್ನ.
ಉತ್ತರ ಕನ್ನಡ ಜಿಲ್ಲೆ, ಸಿದ್ದಾಪುರ ತಾಲೂಕಿನ, ಬಾಳೂರು ಸರಿಸುಮಾರು ಎಂಟುನೂರು ವರ್ಷಗಳ ಐತಿಹಾಸಿಕ ಪುರಾಣ ಪ್ರಸಿದ್ಧಿ ಸ್ಥಳ. ಶ್ರೀ ಕ್ಷೇತ್ರ ಶ್ರೀಶೈಲಂದಿಂದಲೇ ನೇರವಾಗಿ ದೇವರ ಶಿಲೆಯನ್ನು ತಂದಿದ್ದಾಗಿ ಐತಿಹ್ಯ. ಒಂದು ಕಡೆಯಿಂದ ಶ್ರೀ ಬಟ್ಟೆ ವಿನಾಯಕ ದೇವರು, ಎದುರಿನಲ್ಲಿ ಶ್ರೀ ಮಾರುತಿ ಸ್ವಾಮಿ, ಪಕ್ಕದಲ್ಲಿ ಶ್ರೀ ಗೋಪಾಲಕೃಷ್ಣ ದೇವರು, ಮತ್ತು ಶ್ರೀ ಸಂಗಮೇಶ್ವರ ದೇವರಿಂದ ಕೂಡಿದ ಬಾಳೂರು ಕ್ಷೇತ್ರದಲ್ಲಿ ಪವಿತ್ರ ಅಘನಾಶಿನಿ ನದಿಯು ಹರಿಯುತ್ತಾಳೆ.
ಇಂತಹ ಸುಂದರ, ಪವಿತ್ರ, ಧಾರ್ಮಿಕ ಕ್ಷೇತ್ರದಲ್ಲಿ ನಡೆದ, ಜೀವನದಲ್ಲೆಲ್ಲೋ ಒಮ್ಮೆ ಸಿಗಬಹುದಾದ ಸುಸಂಧರ್ಭದ ಒಂದು ಚಿತ್ರಣ ನಿಮ್ಮ ಮಿಳಗಾರ್ ಸ್ಟುಡಿಯೋ ಯುಟ್ಯೂಬ್ ವಾಹಿನಿಯಲ್ಲಿ.
ಧನ್ಯವಾದಗಳು : ಬಾಳೂರು ದೇಗುಲದ ಸಮಸ್ತ ಮಂಡಳಿ,
ಚಿತ್ರಣ : ನಾಗಭೂಷಣ ಭಟ್ ಮತ್ತು ಅಶ್ವತ್ಥ ಭಟ್, ಕಲ್ಮನೆ ಸಹೋದರರು
ಸಂಕಲನ : ವಿನು ಮಿಳಗಾರ
ಹಾಡು :
Track Name: Jaya Jaya Shankara Hara Hara Shankara
Artist : T S Ranganathan
Album : Jaya Jaya Shankara Hara Hara Shankara
Label : Gitaa Cassettes
Language: Sanskrit,
( *They have full authority to raise a copyright issue or strike against this usage. I used this as my background music with good intentions. I agree if they don't want me to use it in this video.)
.
Damrugam sound by :
Artist : S Hanumanth Rao
(* same as above track)
Hi, thanks for watching our video about the Program of Shree Mallikarjuna Devara Punar Pratistapana Karyakarama.
In this video, we'll walk you through:
different rituals of Punarpratistapana
World of Hindu rich culture
Place courtesy: Shree Temple
VC : Nagabhooshan bhat and Ashwath Bhat, Kalmane brothers
Edited by: Vinu Milgar
Baaluru, located in Siddapur Taluk of Uttara Kannada district, is a historically and mythologically significant site, believed to be around 800 years old. According to legend, the deity's stone was directly brought from Shri Kshetra Shrishaila. This sacred place includes Shri Batte Vinayaka Devaru, Shri Maruti Swamy in front, Shri Gopalakrishna Devaru beside, and Shri Sangameshwara Devaru. The holy Aghanashini River flows through Baaluru Kshetra, adding to its spiritual significance.
A glimpse of this beautiful, sacred, and religious site-an event that is a rare and once-in-a-lifetime opportunity-can be seen on the Milagaar Studio TH-cam channel.
Below are the details of the temple..
Shri Mallikarjuna Temple, Baluru, Siddapura Tq, Uttara Kannada d. 581340
Location : maps.app.goo.g...
❤ ಸಬ್ಸ್ಕ್ರೈಬ್ ಮಾಡ್ಕಳಿ.. ❤
ABOUT OUR CHANNEL
Our channel is about Indian culture, vlogging, unboxing, or free-time work by the admin. We cover lots of cool stuff, such as making food, Havyaka Kannada songs, tech-related stuff, traveling, etc.
Check out our channel here:
/ @themilgarstudio
❤ Don't forget to subscribe! ❤
CHECK OUT OUR OTHER VIDEOS :
• ಗಂಗಾಷ್ಟಮಿ ಪೂಜೆ | Ganga...
• Bharathnatyam | sakala...
• ಚೈತ್ರದ ಬರುವಿಗೆ ವಸುಮತಿ ...
• ಪರ್ವತ ರಾಜನ ಸುತೆಯಾಗಿ ಜನ...
GET IN TOUCH
Contact us at The Milgar Studio
FOLLOW US ON SOCIAL
Get updates or reach out to Get updates on our Social Media Profiles!
Twitter: / milgarvinu
Instagram: / milgraphy_
#baluru #milgarstudio #kannadavlogs
#hindu #hindutemple #balurutemple #culture #mantra #mallikarjuna #shreeshaila #balurutemple
Super👌👌👌
@@shobhabhat4756 ಧನ್ಯವಾದಗಳು 🙏
🙏🙏
🙏🙏
Crezy 💥💥
🎉🎉
Poto. Chalo. Banju. P. R. B. H.
@@VidhatbhatBhat 🙏🙏🙏 ಮರಿದೆ ಸಬ್ಸ್ಕ್ರೈಬ್ ಮಾಡಿ 🥳🥳🥳
🙏🙏
🙏🙏
🙏🙏🙏
🙏🙏🙏 ಮರಿದೇ ಸಬ್ಸ್ಕ್ರೈಬ್ ಮಾಡಿ 🎊🎊🎊