'ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ನನ್ನ ತಂದೆಯೂ, ನಿಮ್ಮ ತಂದೆಯೂ, ನನ್ನ ದೇವರೂ, ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ತಿಳಿಸು” ಎಂದನು. ' ಯೋಹಾ 20:17 - www.bible.com/bible/1898/JHN.20.17 'ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು. ' ಯೊವಾನ್ನ 20:17 - www.bible.com/bible/1692/JHN.20.17
I am pleased to hear this my friends, am sorry for the delay of uploading videos and making you all wait for this spiritual food from Bible. thank you for your encouragement, and Lord be with you!
ಅಮೆನ್🙏🏻🙏🏻🙏🏻
Amen Praise The Lord 🙏🙏
Nanni yesu Appa 🙏🙏🙏🙏🙏🙏🙏
'ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ನನ್ನ ತಂದೆಯೂ, ನಿಮ್ಮ ತಂದೆಯೂ, ನನ್ನ ದೇವರೂ, ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ತಿಳಿಸು” ಎಂದನು. '
ಯೋಹಾ 20:17 - www.bible.com/bible/1898/JHN.20.17
'ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು. '
ಯೊವಾನ್ನ 20:17 - www.bible.com/bible/1692/JHN.20.17
Praise the lord 🙏 pastor 🎉
Vandanegalu sir ❤🎉amen
I was eagerly waited for your Word's by Lord...
Thank you for this Video...😊
Praise to be Lord 🙏🏻
I am pleased to hear this my friends, am sorry for the delay of uploading videos and making you all wait for this spiritual food from Bible. thank you for your encouragement, and Lord be with you!
Tq brother wonderful explanation . God bless your talent and ministry
Thank you dear sister, may the Lord help his chosen people to work out their salvation, and get rewarded the crown of life!
Tnk u ayya devara vaakkyavannu ಹುಡುಕಿ ಹುಡುಕಿ ನೋಡಿ e vakya yavapusthkadallide
ಸಹೋದರಿ ಯಾವ ವಾಕ್ಯ ಹುಡುಕಬೇಕು ಅಂತ ತಾವು ಹೇಳಿಲ್ಲ.