ಅಚ್ಚ ಕನ್ನಡದ ಸ್ವಚ್ಚ ಮನಸ್ಸಿನ ಅಪರೂಪದ ಕನ್ನಡತಿ ಅಪರ್ಣರವರು.. ಕನ್ನಡನಾಡಿನ ಹೆಮ್ಮೆ .. ನಿಜಕ್ಕೂ ನಿಮ್ಮನ್ನ ನೋಡ್ತಾ ಇದ್ರೆ ಬಹಳ ಆನಂದ ಆಗುತ್ತೆ.. ಅದರಲ್ಲೂ ನಿಮ್ಮ ಸ್ಪಷ್ಟ ಕನ್ನಡ ಕರ್ಣ ಗಳಿಗೆ ನೀಡುವ ಅನುಭವವೇ ವಿಶೇಷ, ನಿಮ್ಮ ಪ್ರತಿಭೆಗೆ ನೀವೇ ಸಾಟಿ.. ಭಾಷೆಗೆ ಜೀವ ತುಂಬುವುದರ ಜೂತೆ ಜೊತೆಗೆ ಪಾತ್ರಗಳಿಗೂ ಜೀವ ತುಂಬಿರುವ ಅದ್ಭುತ ಕಲಾವಿದೆ.. ಇದಕ್ಕೆ ನಿದರ್ಶನವಾಗಿ ವರಲಕ್ಷ್ಮಿ ಪಾತ್ರ .. ನಿಮ್ಮ ವಕ್ತಿತ್ವಕ್ಕೆ ತದ್ವಿರುದ್ದ ಎನ್ನಬಹುದು.. ಅದಕ್ಕೂ ಜೀವ ತುಂಬಿದ್ದಿರಿ.. ನಿಮಗೆ ಮತ್ತಷ್ಟು ಕೀರ್ತಿ ಯಶಸ್ಸು ಸಿಗಲಿ.. ಇಂತಹ ಅದ್ಭುತ ಪ್ರತಿಭೆಗಳನ್ನು ಸಂದರ್ಶನ ಮಾಡುತ್ತಿರುವ ಮಾಧ್ಯಮ ಅನೇಕ ತಂಡಕ್ಕೆ ನನ್ನ ಅನಂತ ಧ್ಯವಾದಗಳು..
ಅಪರ್ಣಾ ರವರ ಕನ್ನಡಾಭಿಮಾನ ತುಂಬಾ ಇಷ್ಟವಾಯಿತು. ಅವರ ಕನ್ನಡದ ಜ್ನಾನ, ವಿಷಯದ ಮೇಲೆ ಒಳ್ಳೆಯ ಹಿಡಿತದಿಂದ ಅತ್ಯುತ್ತಮ ನಿರೂಪಣೆ ಮಾಡುತ್ತಾರೆ. ಅಭಿಮಾನ ಮತ್ತು ವಿನಯ ದ ಅಪೂರ್ವ ಸಂಗಮ. ಅವರ ಪುಸ್ತಕ ಭಾಷೆ ಸ್ವಲ್ಪ ನಾಟಕೀಯ ಅಂತ ಒಮ್ಮೊಮ್ಮೆ ಅನ್ನಿಸುವುದೂ ನಿಜ. ಆಡುಭಾಷೆಯಲ್ಲಿಯೂ ಅಚ್ಚ ಕನ್ನಡ ಮಾತನಾಡಬಹುದು ಅನ್ಸತ್ತೆ. Very decent classy narrator. ಇನ್ನು ನನ್ನ ಫ಼ೇವರೆಟ್ ನಿರೂಪಕಿ ನಮನ ಎಂದಿನಂತೆ ಅತಿ ಸುಂದರವಾಗಿ ನಿರೂಪಿಸಿದ್ದಾರೆ.
ಕ್ಷಮಿಸಿ ಈ ದಿನ ನಿಮ್ಮ ಸಂದರ್ಶನ ನೋಡ್ತಾ ಇದಿನಿ. ನಿಮ್ಮನ್ನು ಕಳೆದು ಕೊಂಡ ನಾವು ನಿಜಕ್ಕೂ ನಿರ್ಭಗ್ಯರು. ಕನ್ನಡಕ್ಕೆ ಬರಗಾಲ ಬಂತಾ ಅನಿಸುತ್ತಿದೆ. ಅಧ್ಭುತವಾದ ಕಾರ್ಯಕ್ರಮ ಕೊಟ್ಟ ನಿಮಗೆ ನನ್ನ ನಮನಗಳು 🙏
ಯಾರ್ಯಾರನ್ನೋ ಅದ್ಭುತ ನಿರೂಪಕಿ ಎಂದು ಬಿಂಬಿಸುತ್ತಾರೆ. ಈ ಸಂದರ್ಶನದಲ್ಲಿ ಇಬ್ಬರು ಭಾಷೆಯೂ ಸರಳವಾಗಿದೆ. ಕನ್ನಡ ಚಾನೆಲ್ ನಲ್ಲಿ ಬರುವ ಕನ್ನಡ ಭಾಷೆಯನ್ನು ನೋಡಿದರೆ ಕೇಳಿದರೆ ಅದು ಕನ್ನಡ ವೊ ಎಂದು ಅನುಮಾನವಾಗುತ್ತೆ
ಅಪರ್ಣಾ ರವರೇ ಕನ್ನಡ ಭಾಷಾಭಿಮಾನವನ್ನು ಎಲ್ಲರಿಗೂ ಪಸರಿಸುತ್ತಾ ಬಹಳ ಶ್ರೇಷ್ಠವಾದ ಸಮಯೋಚಿತವಾದ ಬುದ್ಧನ ತೂಕದ ಬುದ್ಧಿಯನ್ನು ಸರಳವಾಗಿ ಮಾತನಾಡಿ ನಿಮ್ಮ ಮೌಲ್ಯಯುತ ಮಾತುಗಳನ್ನು ನಮ್ಮ ಮನದಾಳಲ್ಲಿ ಗಿಡದಂತೆ ನೆಟ್ಟು ಸದಾ ನಮ್ಮೊಂದಿಗೆ ಇರುವಂತೆ ಮಾಡಿದ್ದೀರಿ ಈ ನಿಮ್ಮ ಭಾಷಾಭಿಮಾನವು ಎಲ್ಲರಲ್ಲೂ ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸುತ್ತೇನೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🪷🙏🙏
ಅಪರ್ಣ ಅವರ ಮಾತುಗಳನ್ನು ಕೇಳೋಕೆ ತುಂಬಾ ಹಿತವಾಗಿದೆ. ಕನ್ನಡ ಬಾಷೇನೆ ಹಾಗೆ ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು ಅನಿಸುತ್ತೆ... 🎉🎉🎉🎉 ನಿಜ ಯಾವುದುನು ಪುಗಸಟ್ಟೆ ಸಿಗೋದಿಲ್ಲ ಕಷ್ಟ ಪಡದೆ ಏನು ಸಿಗುವುದಿಲ್ಲ ಅಂತ ಒಂದ್ ಸತ್ಯ...
The knowledge she had, the concern she had towards everything and everyone, we truly truly lost a gem of a person 💔 you'll forever be remembered aparna ma'am 🤍ನಿಮಗೆ ನೀವೇ ಸಾಟಿ! ಕನ್ನಡ ನೆಲದಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ 🙏🤍
ಶುದ್ಧ ಕನ್ನಡದಲ್ಲಿ 1ಗಂಟೆ ಮೂವತ್ತು ನಿಮಿಷಗಳ ಕಾಲ ಆಂಗ್ಲ ಪದಗಳನ್ನು ಬಳಸದೆ ಮಾತನಾಡಿದ್ದೀರಿ... ಇದು ಸಾಧ್ಯ ಎಂದು ಸಾಬೀತು ಪಡಿಸಿದ್ದೀರಿ... ದ್ವಿಗುಣ ಧನ್ಯವಾದಗಳು🙋 ಸಹಜ ಸುಂದರವಾಗಿದೆ ಮಾತುಕತೆ!
ಆಂಗ್ಲ ಭಾಷೆ ಈಗಿನ ಕಾಲಕ್ಕೆ ಬೇಕು. ಆದರೆ ಕನ್ನಡವನ್ನೂ ಸ್ವಚ್ಛವಾಗಿ ಮಾತಾಡಿದರೆ ಸಾಕು.ಬೇರೆ ಭಾಷೆ ಮಾತಾಡಿದರೆ ತಪ್ಪಲ್ಲ. ನಮ್ಮತನ ಉಳಿಯಬೇಕು. ಓದು ಬರಹ ಗೊತ್ತಿಲ್ಲದವರೂ ಸಹ ಬೆಂಗಳೂರಿನಲ್ಲಿ ಮಕ್ಕಳಿಗೆ ಮಮ್ಮಿ ಡ್ಯಾಡಿನ್ನೋದೇ ಕಲಿಸಿದ್ದಾರೆ.
Aparna Mam - Greatly loved, deeply missed. Grief is the price we pay for love. Though you are gone, you will always remain alive within my heart and soul. You are my true inspiration. I keep myself busy with things to do, but each time I pause, I think of you. Death leaves a heartache no one can heal, love leaves a memory no one can steal. The cure for pain is in the pain.
Very Happy and good to see the beautiful interview. My gratitude and big thank you to Madhyam Anek. Very nicely done. No words to describe Aparna madam. She is our KannaDa da doDDa Aasti. I live in America. And I am a big fan of Aparana avar du. I want to talk to her. How can I, please let me know. Can I provide my email address to you?So you can provide the contact information. Nimma mattu nimma Vahini yinda innu oLLeya karyakrama horabarali. TumbA DhanyavadagaLu. SirigannaDam gelge. Aarati. Giribhattanavar.
Happy to see you Aparna after a long time!! Congratulations on your achievements and this interview in particular is super ! Your mention about our school KPHS makes so many of us nostalgic and happy. We owe so much to our school & Gurus 🙏🏻 thanks for the Samskara that they imparted to us 🙏🏻 best wishes for a great future.
Wonderful interview.i am a big fan of Aparna.amazing anchorer n lovely voice she carries.god has blessed her ..wat a patence she has. Even the interviewer has very sweet voice. Great progm.
Thank you for your kind feedback! we will continue to bring such class interviews to our audience. Do spread the word about Maadhyama Aneka to your family and friends!💐💐💐
ಮೊದಲು ಧನ್ಯವಾದಗಳು. One of the finest interview I ever heard. Thank you so much Respected Aparna Vastharaa Ma'am. One of the biggest in terms of timings. I am a fan follower among thousands of ur's ma'am .ತಾಳಿದವನು ಬಾಳಿಯಾನು ಎಂಬ ಪದಕ್ಕೆ ಮಾರ್ಗದಶಿ ನೀವು ಅಪರ್ಣ ಾ
Aparana ji. You are great,good at all the fields you selected. Everyone likes your presentation .your are a gifted Artist. God bless you .Be happy and best of luck.
My pranaams to the interviewer Respected Namana Ma'am. This my first interview which followed. Hereafter i'll follow. Thank you Madhyama Aneka. ಧನ್ಯವಾದಗಳು ಮಾಧ್ಯಮ ಅನೇಕ & team
ಹಳಬರಿಗೂ ಹೊಸಬಗರಿಗೂ ಸೇತುವೆಯಂತಿದ್ದಾರೆ. ಕನ್ನಡಕ್ಕೆದಿ. ನಾರಾಯಣಸ್ವಾಮಿಯವರ ಒಂದುಮರೆಯಲಾರದ ಕೊಡುಗೆ ನೀಡಿದ್ದಾರೆ. ಇನ್ನೂ ಹೆಚ್ಚು ಕಾಲ ಕನ್ನಡದ ಸೇವೆ ಮಾಡಲು ಆ ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ ಎಂದು ಆಶಿಸುತ್ತೇನೆ.
Aparna is a gem no doubt in that. But the anchor did a tremendous job as well. Every question was apt and thoughtful. She has a great future and I wish her good luck!
The queen of rarest of the rare, purest of the pure, nonpareil Kannada presenter, storey teller and narrator - makes every Kannadiga feel proud of her exemplary skills and standards.
ಒಳ್ಳೆಯ ನಿರೂಪಣೆ, ಅಭಿನಯದಿಂದ ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದೀರಿ. ಆದರೆ ಇತ್ತೀಚೆಗೆ ವರಲಕ್ಮಿಯ ಪಾತ್ರದಲ್ಲಿ ನಿಮ್ಮನ್ನು ನೋಡೋಕಾಗೋಲ್ಲ.ಇವರೇನಾ ನಮ್ಮ ಮೆಚ್ಚಿನ ಅಪರ್ಣ ಅನಿಸುತ್ತದೆ.
Excellent narration about Kannada Language. You must have born on the date 04 if I am not wrong. I am 65 old person on a mobile hence I can't type in Kannada. Please don't mistake me and I am from sakhrayapattana. By profession i am a mechanical Designer. I love to watch you on the TV program s. You are the BEST anchor compared to others. Bye madam.
ಖಂಡಿಯಾ ನಿಜ ಎಷ್ಟೋ ಮಾಧ್ಯಮದವ್ರು ಕನ್ನಡ ಉಚ್ಚಾ ರಣೆಯಲ್ಲಿ ತುಂಬಾನೇ ತಪ್ಪುಗಳನ್ನಮಾಡತಾರೆ ತಿದ್ದಿಕೊಳ್ಳೋ ಮನೋಭಾವನೆನೇ ಇಲ್ಲಾ ಅವ್ರೆಲ್ಲಾ ನಿಮ್ಮಅಂಥವರನ್ನ ನೋಡಿ ಕಲಿಯೋದು ಯಾವಾಗ 😔. ಅಪರ್ಣ ತುಂಬಿದ ಕೊಡ ತುಳುಕೋದಿಲ್ಲಾ ಅನ್ನೋ ಗಾದೆ ಮಾತಿಗೆ ಹೋಲಿಕೆ ಮಾಡೋವಂತ ಕನ್ನಡತಿ ಎಂದು ಹೇಳೋದಕ್ಕೆ ತುಂಬಾನೇ ಹೆಮ್ಮೆ, ಜೈ ಕನ್ನಡಾಂಬೆ 👏👏🙏🙏. ಇಂಥವರಿಗೆ ಆ ಭಗವಂತ ಆರೋಗ್ಯ ಆಯಸ್ಸು ಕೊಟ್ಟು ಚನ್ನಾಗಿ ಹೆಚ್ಚು ಕಾಲ ನಮ್ಮ ಮುಂದೆ ಹೀಗೇ ಬರತಾಇರಲಿ.... ತುಂಬಾನೇ ಖುಷಿ ತಂತು ಈ ಸಂದರ್ಶನ 😂🌹👍👏👏
The anchors / reporters of most of the kannada tv channels simply shout and blabber . They all shud take training from this great lady how to speak softly and spread the sweetness of kannada.
ಅಚ್ಚ ಕನ್ನಡದ ಸ್ವಚ್ಚ ಮನಸ್ಸಿನ ಅಪರೂಪದ ಕನ್ನಡತಿ ಅಪರ್ಣರವರು.. ಕನ್ನಡನಾಡಿನ ಹೆಮ್ಮೆ .. ನಿಜಕ್ಕೂ ನಿಮ್ಮನ್ನ ನೋಡ್ತಾ ಇದ್ರೆ ಬಹಳ ಆನಂದ ಆಗುತ್ತೆ.. ಅದರಲ್ಲೂ ನಿಮ್ಮ ಸ್ಪಷ್ಟ ಕನ್ನಡ ಕರ್ಣ ಗಳಿಗೆ ನೀಡುವ ಅನುಭವವೇ ವಿಶೇಷ, ನಿಮ್ಮ ಪ್ರತಿಭೆಗೆ ನೀವೇ ಸಾಟಿ.. ಭಾಷೆಗೆ ಜೀವ ತುಂಬುವುದರ ಜೂತೆ ಜೊತೆಗೆ ಪಾತ್ರಗಳಿಗೂ ಜೀವ ತುಂಬಿರುವ ಅದ್ಭುತ ಕಲಾವಿದೆ.. ಇದಕ್ಕೆ ನಿದರ್ಶನವಾಗಿ ವರಲಕ್ಷ್ಮಿ ಪಾತ್ರ .. ನಿಮ್ಮ ವಕ್ತಿತ್ವಕ್ಕೆ ತದ್ವಿರುದ್ದ ಎನ್ನಬಹುದು.. ಅದಕ್ಕೂ ಜೀವ ತುಂಬಿದ್ದಿರಿ.. ನಿಮಗೆ ಮತ್ತಷ್ಟು ಕೀರ್ತಿ ಯಶಸ್ಸು ಸಿಗಲಿ.. ಇಂತಹ ಅದ್ಭುತ ಪ್ರತಿಭೆಗಳನ್ನು ಸಂದರ್ಶನ ಮಾಡುತ್ತಿರುವ ಮಾಧ್ಯಮ ಅನೇಕ ತಂಡಕ್ಕೆ ನನ್ನ ಅನಂತ ಧ್ಯವಾದಗಳು..
L
sariyAdha maathu Rudresh Sir
0mins
Miss Aparna Madam very much.
ತುಂಬಾ ತೂಕದ ಮಾತುಗಳು ನಮ್ಮ ಕನ್ನಡ ನಾಡಿನ ನಮ್ಮೆಲ್ಲರ ಹೆಮ್ಮೆಯ ನಿರೂಪಕಿ.
ಅಪರ್ಣಾ ರವರ ಕನ್ನಡಾಭಿಮಾನ ತುಂಬಾ ಇಷ್ಟವಾಯಿತು. ಅವರ ಕನ್ನಡದ ಜ್ನಾನ, ವಿಷಯದ ಮೇಲೆ ಒಳ್ಳೆಯ ಹಿಡಿತದಿಂದ ಅತ್ಯುತ್ತಮ ನಿರೂಪಣೆ ಮಾಡುತ್ತಾರೆ. ಅಭಿಮಾನ ಮತ್ತು ವಿನಯ ದ ಅಪೂರ್ವ ಸಂಗಮ. ಅವರ ಪುಸ್ತಕ ಭಾಷೆ ಸ್ವಲ್ಪ ನಾಟಕೀಯ ಅಂತ ಒಮ್ಮೊಮ್ಮೆ ಅನ್ನಿಸುವುದೂ ನಿಜ. ಆಡುಭಾಷೆಯಲ್ಲಿಯೂ ಅಚ್ಚ ಕನ್ನಡ ಮಾತನಾಡಬಹುದು ಅನ್ಸತ್ತೆ. Very decent classy narrator.
ಇನ್ನು ನನ್ನ ಫ಼ೇವರೆಟ್ ನಿರೂಪಕಿ ನಮನ ಎಂದಿನಂತೆ ಅತಿ ಸುಂದರವಾಗಿ ನಿರೂಪಿಸಿದ್ದಾರೆ.
ಸಂದರ್ಶಕಿಯ ಪ್ರಶ್ನೆಗಳು ಅದ್ಭುತವಾಗಿವೆ..ಮತ್ತು ಭಾಷೆಯು ಚೆನ್ನಾಗಿದೆ.
ಮಾಜಾ ಟಾಕೀಸ್ ಮೂಲಕ ನಿಮ್ಮ ಸಾಧನೆ ಹೀಗೆ ಬೆಳೆಯಲಿ ಎನ್ನುವುದು ನನ್ನ ಆಶಯ
ಚೆನ್ನಾಗಿ ವಿವರಿಸುತ್ತಾರೆ. .ಮಾತು ಕೇಳುತ್ತಾ ಆಸಕ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಆಂಗ್ಲ. ಮಾಧ್ಯಮ ದಲ್ಲಿ ವಿಧ್ಯಾಭ್ಯಾಸ ಮಾಡಿದ್ದರೂ ಕನ್ನಡ ಭಾಷೆ ಸ್ಪಷ್ಟವಾಗಿದೆ.
ಧನ್ಯವಾದಗಳು. ನೀವು ಮಾತನಾಡಿದರೆ ಇನ್ನು ಇನ್ನು ಕೇಳಬೇಕು ಅನಿಸುತ್ತೆ.
ಕ್ಷಮಿಸಿ ಈ ದಿನ ನಿಮ್ಮ ಸಂದರ್ಶನ ನೋಡ್ತಾ ಇದಿನಿ. ನಿಮ್ಮನ್ನು ಕಳೆದು ಕೊಂಡ ನಾವು ನಿಜಕ್ಕೂ ನಿರ್ಭಗ್ಯರು. ಕನ್ನಡಕ್ಕೆ ಬರಗಾಲ ಬಂತಾ ಅನಿಸುತ್ತಿದೆ. ಅಧ್ಭುತವಾದ ಕಾರ್ಯಕ್ರಮ ಕೊಟ್ಟ ನಿಮಗೆ ನನ್ನ ನಮನಗಳು 🙏
ಬಹಳ ಚೆನ್ನಾಗಿ ಮೂಡಿ ಬಂದಿದೆ . ಇಂಥ ಸಂದರ್ಶನ ಹೀಗೆ ಮುಂದುವರಿಯಲಿ . ಧನ್ಯವಾದಗಳು. ಅಪರ್ಣ ಅವರ ಸ್ಪಷ್ಟ ಕನ್ನಡ ಕೇಳೋದೇ ಚೆಂದ..
ಖಂಡಿತ! ಧನ್ಯವಾದಗಳು..💐💐
ಅಪರ್ಣ, ಮೆಟ್ರೋ ಇರೋವರೆಗೂ ನಿಮ್ಮ ಧ್ವನಿಯ ಮೂಲಕ ನೀವು ಚಿರಂಜೀವಿಯಾಗಿರುತ್ತೀರಿ.
ಯಾರ್ಯಾರನ್ನೋ ಅದ್ಭುತ ನಿರೂಪಕಿ ಎಂದು ಬಿಂಬಿಸುತ್ತಾರೆ. ಈ ಸಂದರ್ಶನದಲ್ಲಿ ಇಬ್ಬರು ಭಾಷೆಯೂ ಸರಳವಾಗಿದೆ. ಕನ್ನಡ ಚಾನೆಲ್ ನಲ್ಲಿ ಬರುವ ಕನ್ನಡ ಭಾಷೆಯನ್ನು ನೋಡಿದರೆ ಕೇಳಿದರೆ ಅದು ಕನ್ನಡ ವೊ ಎಂದು ಅನುಮಾನವಾಗುತ್ತೆ
ಸಂದರ್ಶನದ ತುಂಬಾ ಚೆನ್ನಾಗಿದೆ ಮೂಡಿ ಬಂದಿದೆ.
ಮನಸ್ಸಿಗೆ ತುಂಬಾ ಸಂತೋಷವನ್ನು ನೀಡಿತು 👍
ಶುದ್ಧ ಕನ್ನಡ, ಸ್ಪಷ್ಟವಾಗಿ ಮಾತಾಡುವ ಶೈಲಿ ಮತ್ತು ನಿಮ್ಮ ಕನ್ನಡ ಭಾಷೆಯ ಅಭಿಮಾನ ತುಂಬಾ ಚೆನ್ನಾಗಿದೆ ☺️
Very best interview I have ever heard
ತುಂಬಾ ಚೆನ್ನಾಗಿದೆ ನಿಮ್ಮ ದೆನಿ ಕನ್ನಡ ಬಹಳ suswpstta
E program nirupakiyu tumba chanagi nirupane madidare modalige introduction keli khushi aitu thank you.
ಮನಸಿಗೆ ಶಾಂತಿ ಕೊಡುವಂತಹ ಸಂಭಾಷಣೆ. ತುಂಬಾ ಚನ್ನಾಗಿದೆ.🙏🙏
ಅಪರ್ಣಾ ರವರೇ ಕನ್ನಡ ಭಾಷಾಭಿಮಾನವನ್ನು ಎಲ್ಲರಿಗೂ ಪಸರಿಸುತ್ತಾ ಬಹಳ ಶ್ರೇಷ್ಠವಾದ ಸಮಯೋಚಿತವಾದ ಬುದ್ಧನ ತೂಕದ ಬುದ್ಧಿಯನ್ನು ಸರಳವಾಗಿ ಮಾತನಾಡಿ ನಿಮ್ಮ ಮೌಲ್ಯಯುತ ಮಾತುಗಳನ್ನು ನಮ್ಮ ಮನದಾಳಲ್ಲಿ ಗಿಡದಂತೆ ನೆಟ್ಟು ಸದಾ ನಮ್ಮೊಂದಿಗೆ ಇರುವಂತೆ ಮಾಡಿದ್ದೀರಿ ಈ ನಿಮ್ಮ ಭಾಷಾಭಿಮಾನವು ಎಲ್ಲರಲ್ಲೂ ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸುತ್ತೇನೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🪷🙏🙏
ಇಲ್ಲ, ನಾಲ್ಕು ನೂರ ತೊಂಭತ್ತೊಂಭತ್ತು ಕೆ ಜಿ ಮಾತು ಸಿಕ್ಕಿದೆ.. ! ನೀವೇ ಹೇಳೋ ತರಹ ಮಾತನ್ನು ತೂಕ ಮಾಡಿ ಆಡೋರಿಗೆ.. ತುಂಬಾ ಖುಷಿ ಕೊಟ್ಟ ಕಾರ್ಯಕ್ರಮವಿದು..ಧನ್ಯವಾದಗಳು
ಧನ್ಯವಾದಗಳು!!💐💐
Great u r satya
ಅಪರ್ಣ ಅವರ ಮಾತುಗಳನ್ನು ಕೇಳೋಕೆ ತುಂಬಾ ಹಿತವಾಗಿದೆ. ಕನ್ನಡ ಬಾಷೇನೆ ಹಾಗೆ ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು ಅನಿಸುತ್ತೆ... 🎉🎉🎉🎉 ನಿಜ ಯಾವುದುನು ಪುಗಸಟ್ಟೆ ಸಿಗೋದಿಲ್ಲ ಕಷ್ಟ ಪಡದೆ ಏನು ಸಿಗುವುದಿಲ್ಲ ಅಂತ ಒಂದ್ ಸತ್ಯ...
ಈ ಕಾರ್ಯಕ್ರಮದ ನಿರೂಪಣೆ ಮಾಡಿರುವ ನಿರೂಪಕಿಯ ಸಂಭಾಷಣೆ ಕೂಡ ಅದ್ಭುತವಾಗಿದೆ...
ಕನ್ನಡಮ್ಮನ ಹೆಮ್ಮೆಯ ಪುತ್ರಿ.ಅಚ್ಚಕನ್ನಡದ ನಿರೂಪಕಿ ,ತುಂಬಾ ಚೆನ್ನಾಗಿ ಮೂಡಿಬಂದಿದೆ ಕಾರ್ಯಕ್ರಮ.
The knowledge she had, the concern she had towards everything and everyone, we truly truly lost a gem of a person 💔 you'll forever be remembered aparna ma'am 🤍ನಿಮಗೆ ನೀವೇ ಸಾಟಿ! ಕನ್ನಡ ನೆಲದಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ 🙏🤍
She's my fav Kannada anchor since my childhood
No matter how many anchors come n go, no one can match Aparna ma’am’s anchoring skills, d hold on the language she has n d vocabulary.
Nija
Absolutely. Agree 100% with you.
ಅಪೂರ್ಣ ರವರಿಗೆ ನಮ್ಮ ನಮಸ್ಕಾರ ಗಳು
ತುಂಬಾ ಚೆನ್ನಾಗಿ ಕಾರ್ಯಕ್ರಮ ಮೂಡಿ ಬಂದಿದೆ.
ಶುದ್ಧ ಕನ್ನಡದಲ್ಲಿ 1ಗಂಟೆ ಮೂವತ್ತು ನಿಮಿಷಗಳ ಕಾಲ ಆಂಗ್ಲ ಪದಗಳನ್ನು ಬಳಸದೆ ಮಾತನಾಡಿದ್ದೀರಿ... ಇದು ಸಾಧ್ಯ ಎಂದು ಸಾಬೀತು ಪಡಿಸಿದ್ದೀರಿ... ದ್ವಿಗುಣ ಧನ್ಯವಾದಗಳು🙋 ಸಹಜ ಸುಂದರವಾಗಿದೆ ಮಾತುಕತೆ!
ಆಂಗ್ಲ ಪದ ಬಳಸಿದ್ದಾರೆ...
@@bharatihegde9198 🤔
@@sudhadevi5511 it just happened
ಆಂಗ್ಲ ಭಾಷೆ ಈಗಿನ ಕಾಲಕ್ಕೆ ಬೇಕು. ಆದರೆ ಕನ್ನಡವನ್ನೂ ಸ್ವಚ್ಛವಾಗಿ ಮಾತಾಡಿದರೆ ಸಾಕು.ಬೇರೆ ಭಾಷೆ ಮಾತಾಡಿದರೆ ತಪ್ಪಲ್ಲ. ನಮ್ಮತನ ಉಳಿಯಬೇಕು. ಓದು ಬರಹ ಗೊತ್ತಿಲ್ಲದವರೂ ಸಹ ಬೆಂಗಳೂರಿನಲ್ಲಿ ಮಕ್ಕಳಿಗೆ ಮಮ್ಮಿ ಡ್ಯಾಡಿನ್ನೋದೇ ಕಲಿಸಿದ್ದಾರೆ.
@@sudhadevi5511ನಾನು ಹೇಳಿದ್ದು "ಆಂಗ್ಲ" ಎನ್ನುವ ಬದಲು "ಇಂಗ್ಲಿಷ್" ಎಂದಿದ್ದಾರೆ...ಅಂತ....
Nimma madhyam kke tumba thanks nanna classmet na matugalu tumba kushi kottitu.
Aparna Mam - Greatly loved, deeply missed. Grief is the price we pay for love. Though you are gone, you will always remain alive within my heart and soul. You are my true inspiration. I keep myself busy with things to do, but each time I pause, I think of you. Death leaves a heartache no one can heal, love leaves a memory no one can steal. The cure for pain is in the pain.
ಕನ್ನಡಮ್ಮ ಇನ್ನೊಬ್ಬ ಅಪ್ಪಟ ಕನ್ನಡ ನಿರೂಪಕಿಯನ್ನು ಪಡೆದೀದ್ದಾಳೆ. ಸದ್ಯ ನಿರೂಪಣೆ ಅಪ್ಪಟ ಕನ್ನಡದಲ್ಲಿ ಕೇಳಿ ತುಂಬಾ ದಿನವಾಗಿತ್ತು ಧನ್ಯವಾದಗಳು.
ಉತ್ತಮ ನಿರೂಪಣೆ. ಈ
ನಿರೂಪಕಿಯವರ ಹೆಸರೇನು?
Simply superb...I am a kannadathi from Qatar
No 1 Anchor andre only one Aparna mathra 👌👌👌💞
My childhood anchor, we grew up looking upto her... Thanks mam
Very Happy and good to see the beautiful interview. My gratitude and big thank you to Madhyam Anek. Very nicely done.
No words to describe Aparna madam. She is our KannaDa da doDDa Aasti.
I live in America. And I am a big fan of Aparana avar du.
I want to talk to her. How can I, please let me know. Can I provide my email address to you?So you can provide the contact information.
Nimma mattu nimma Vahini yinda innu oLLeya karyakrama horabarali.
TumbA DhanyavadagaLu.
SirigannaDam gelge.
Aarati. Giribhattanavar.
Happy to see you Aparna after a long time!! Congratulations on your achievements and this interview in particular is super ! Your mention about our school KPHS makes so many of us nostalgic and happy. We owe so much to our school & Gurus 🙏🏻 thanks for the Samskara that they imparted to us 🙏🏻 best wishes for a great future.
ತುಂಬಾ ಚನ್ನಾಗಿ ಮಾತಾಡಿದಿರಿ ಅಪರ್ಣ ಮೇಡಮ್ ಹೆಮ್ಮೆಯ ಕನ್ನಡತಿ
Wonderful interview.i am a big fan of Aparna.amazing anchorer n lovely voice she carries.god has blessed her ..wat a patence she has. Even the interviewer has very sweet voice. Great progm.
Thank you for your kind feedback! we will continue to bring such class interviews to our audience. Do spread the word about Maadhyama Aneka to your family and friends!💐💐💐
Tumba sanskaar poorita maatugalu. Nimmibbara Sambhashane Ghanateinda koodide 🙏👌
ಮೊದಲು ಧನ್ಯವಾದಗಳು. One of the finest interview I ever heard. Thank you so much Respected Aparna Vastharaa Ma'am. One of the biggest in terms of timings. I am a fan follower among thousands of ur's ma'am .ತಾಳಿದವನು ಬಾಳಿಯಾನು ಎಂಬ ಪದಕ್ಕೆ ಮಾರ್ಗದಶಿ ನೀವು ಅಪರ್ಣ ಾ
ತುಂಬಾ ಚೆನ್ನಾಗಿ ಮಾತನಾಡುತ್ತೀರಿ ಮೇಡಮ್ ತುಂಬಾ ಧನ್ಯವಾದಗಳು ಶುಭರಾತ್ರಿ 👌
Exlant nerationabout any subject.
Happy to see that the anchor of this interview speaks really good kannada. Good job
ಅದ್ಭುತ ದೇವತೆ ನೈಜತೆಗೆ ಕನ್ನಡಿ
Aparna❤ inspiring iconic personality.. Respect mam.. Varalakshmi was definitely a pleasant surprise.. U r dear
Aparna avara mathu sambhashane kelthaidhre bere vishya yochane madodhakke agolla. Avara mathu Sangeetha kelidha anubhava srusti agutthe. Nanna anubhava Aparna amma avara sambhashane Namma madhyama aneka kaaryakrama dodhinge agiddhu thumba santhoshavagidhe. Nimage thumbu hrudhayadha dhanyavadhagalu.
ಧನ್ಯವಾದಗಳು!!🙏🙏
Aparana ji. You are great,good at all the fields you selected. Everyone likes your presentation .your are a gifted Artist. God bless you .Be happy and best of luck.
Nimma mathu Kelidare santhoshavaguthade aparnaravara voice Mareyalu saadyava dhanyavadhagalu
ಅದ್ಭುತ!😍
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ನಿರೂಪಣೆ ಮಾಡಿದ್ದನ್ನು ಕೇಳಿದ್ದೆ ತುಂಬಾ ಚೆನ್ನಾಗಿತ್ತು ,ಒಂದು ಹಾಡು ಬರ್ತಿತ್ತು ,ನಾನು ಅತ್ತೂ ಅತ್ತೂ ಸಾಕಾಗಿತ್ತು
My pranaams to the interviewer Respected Namana Ma'am. This my first interview which followed. Hereafter i'll follow. Thank you Madhyama Aneka. ಧನ್ಯವಾದಗಳು ಮಾಧ್ಯಮ ಅನೇಕ & team
ಅಪರ್ಣ ಅದ್ಭುತ ಸ್ವರ ನಿಧಿ 🙏🙏
ನಿಮ್ಮ ಅಗಲಿಕೆ ನಮಗೆ ತುಂಬಾ ದುಃಖ ತಂದಿದೆ 🙏
Aparna u r just superb 👌 ur kannada accent awsome. U r the best I am very proud of u.God bless u.U r great .
Nowadays anchor means shouting at top of their voice and flirting with judges....Aparna madam is still the best anchor.....
@@Abalur21 yes anushree is worst anchor
I too agree much show offf simply praising their self not even any true feeling 🥵🤮🤮🤮Anushree worst worst
ಹಳಬರಿಗೂ ಹೊಸಬಗರಿಗೂ ಸೇತುವೆಯಂತಿದ್ದಾರೆ.
ಕನ್ನಡಕ್ಕೆದಿ. ನಾರಾಯಣಸ್ವಾಮಿಯವರ ಒಂದುಮರೆಯಲಾರದ ಕೊಡುಗೆ ನೀಡಿದ್ದಾರೆ.
ಇನ್ನೂ ಹೆಚ್ಚು ಕಾಲ ಕನ್ನಡದ ಸೇವೆ ಮಾಡಲು ಆ ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ ಎಂದು ಆಶಿಸುತ್ತೇನೆ.
ಅಪ್ಪಟ ಕನ್ನಡತಿ ಅಪರ್ಣ ಅವರಿಗೆ ಧನ್ಯವಾದಗಳು
ಬಹಳ ಚೆನ್ನಾಗಿದೆ 😀🙏🙏🙏🙏🙏🙏🙏
ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದೇ ರೀತಿ ಒಳ್ಳೆಯ ಕಾರ್ಯಕ್ರಮಗಳು ಮಾಡಿಬರಲಿ.
ಖಂಡಿತ, ಧನ್ಯವಾದಗಳು!! 💐💐🙏🙏
ಮತ್ತೆ ಈ ಪುಟಾಣಿ ನೀರುಪಾಕಿಯ ಹೆಸರೇನು ? ಎಷ್ಟು ಚಂದ ಮಾತಾಡಿದಾರೆ. ಅಪರ್ಣಾ ಅವರನ್ನ ತುಂಬಾ ಚನ್ನಾಗಿ ಸಂದರ್ಶನ ಮಾಡಿದಾರೆ. ❤️
Namaste 🙏🌷 madam good massages ♥️🌹 godbless you 💖
Great interview👍
ಅಪರ್ಣ ಮ್ಯಾಮ್ ನಿಮ್ಮ ಅಭಿಮಾನಿ.ನಾವು ಕಡೂರಿನವರು.
Supra ❤❤❤❤
Aparna Madam is really very talented, with very good language and appropriate usage. She is unmatchable, dignified lady.
Super preparation mam. I admire ur dedication for interview preparation..
Aparna is a gem no doubt in that. But the anchor did a tremendous job as well. Every question was apt and thoughtful. She has a great future and I wish her good luck!
Aparna nimma mansina maathu thumbha hidisthu nimmanna interview madida hudagi nimmade prathi bimbha anistaithu
Namma hemmeya Kannada da ibharu nirupakiyarigu danyavadagalu 🙏
Fantastic voice madam
Must shout out for anchor’s anchor.. Nicely interviewed.
The queen of rarest of the rare, purest of the pure, nonpareil Kannada presenter, storey teller and narrator - makes every Kannadiga feel proud of her exemplary skills and standards.
The interviewer is superb..her kannada accent superb
Aprna medum olle kannada neerupaki 🙏
Super ಮೇಡಂ
ಅದ್ಭುತ ನಿರೂಪಕಿ..❤
Best anchor Aparna and suchendra prasad....
ಶ್ರೀಮತಿ ಅಪ್ಪರ್ಣಾ ವಾಸ್ತರೆ ಅವರ ಸಂದರ್ಶನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಅವರ ಭಾಷಾ ಸ್ಪಷ್ಟತೆಗೆ ನಾನು ಅಭಿಮಾನಿ. ಅವರಿಗೆ ಇನ್ನೂ ಅದ್ಭುತವಾದ ಅವಕಾಶ ಸಿಗಲಿ. 💐💐💐
ಒಳ್ಳೆಯ ನಿರೂಪಣೆ, ಅಭಿನಯದಿಂದ ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದೀರಿ. ಆದರೆ ಇತ್ತೀಚೆಗೆ ವರಲಕ್ಮಿಯ ಪಾತ್ರದಲ್ಲಿ ನಿಮ್ಮನ್ನು ನೋಡೋಕಾಗೋಲ್ಲ.ಇವರೇನಾ ನಮ್ಮ ಮೆಚ್ಚಿನ ಅಪರ್ಣ ಅನಿಸುತ್ತದೆ.
My favourite Aparna 🎉👍❤️
ಮೆಡಂ ಎಷ್ಟು ಸೂಕ್ಷ್ಮವಾದ ಚಿಂತನೆ ನಿಮ್ಮದು. ಹೃದಯ ತುಂಬಿ ಬಂತು
Anchor kannada speech is sooo good.. Aparna is soooo good..fan of her kannada language pronounciation..
Miss u mam..RIP
All the best mdm
Great feeling mam,
ಅಪರ್ಣ 🙏👌
ನಮನಾ ಅವರೆ ನೀವು ಕೂಡ ಅಪರ್ಣ ಮೇಡಂ ಅವರಂತೆ ಕನ್ನಡದ ಅತ್ಯುತ್ತಮ ನಿರೂಪಕಿ ಆಗಬಲ್ಲಿರಿ. ನೀವು ಅತ್ಯುತ್ತಮ ಸಂದರ್ಶನಕಾರ್ತಿ. 💐👌👍
ನಮಸ್ತೆ ಕನ್ನಡ ಮೇಡಂ ತುಂಬಾ ಚೆನ್ನಾಗಿತ್ತು ಧನ್ಯವಾದಗಳು
Nice conversation with inspirational and motivational messages. Experience can teach us to lead good life.
Thank you!
ನಿರೂಪಕಿಯೂ ಚೆನ್ನಾಗಿ ಸಂ ದಶ೯ನ ಮಾಡಿದಾರೆ,ಅಪಣ೯ನ ಮಾತು ಕೇಳ್ತಾ ಇರ್ಬೆಕು ಅನ್ಸುತ್ತೆ 🎉
ನಿಮ್ಮ ಎಲ್ಲ ಕನಸುಗಳು ಈಡೇರುವವರೆಗೂ ಭಗವಂತ ತಾಳ್ಮೆಯಿಂದ ನಿಮಗೆ ಸಮಯ ಕೊಡಬೇಕಿತ್ತು. 😢🙏💐
ನಿರೂಪಕಿ 👌🙏
Excellent narration about Kannada Language.
You must have born on the date 04 if I am not wrong.
I am 65 old person on a mobile hence I can't type in Kannada. Please don't mistake me and I am from sakhrayapattana.
By profession i am a mechanical Designer.
I love to watch you on the TV program s. You are the BEST anchor compared to others.
Bye madam.
Fintastic aparna mdm very proud og you md
ಏನ್ ಸರಳತೆ ಅಲ್ವಾ👍🙏👌
Great mam nivu 🙏
ಎಷ್ಟೊಂದು ಚಂದ ಅಪರ್ಣ ಅವರೆ. ನೀvu ಇವತ್ತು ಇಲ್ಲ ಅನ್ನೋದು ತುಂಬಾ ದುಃಖ. ಮೆಟ್ರೋ ಟ್ರೈನ್ ನಲ್ಲಿ ಇನ್ನು ನಿಮ್ಮ ಧ್ವನಿ ಕೇಳಿದರೆ, ಕಣ್ಣಲ್ಲಿ ನೀರು ಬರೋದು ಸಹಜ. 😭
ಖಂಡಿತ
Super Aparna Madam❤🎉
Nan ಫೇವರಿಟ್
ನಮ್ಮ ಪ್ರೀತಿಯ ವರು
❤ ಹೇಳುತ್ತಿದ್ದೇನೆ ನಿಮ್ಮ ಭಾಷೆ ಬಹಳ ಇಷ್ಟ.
One and only evergreen anchor
Super super akka
ಖಂಡಿಯಾ ನಿಜ ಎಷ್ಟೋ ಮಾಧ್ಯಮದವ್ರು ಕನ್ನಡ ಉಚ್ಚಾ ರಣೆಯಲ್ಲಿ ತುಂಬಾನೇ ತಪ್ಪುಗಳನ್ನಮಾಡತಾರೆ ತಿದ್ದಿಕೊಳ್ಳೋ ಮನೋಭಾವನೆನೇ ಇಲ್ಲಾ ಅವ್ರೆಲ್ಲಾ ನಿಮ್ಮಅಂಥವರನ್ನ ನೋಡಿ ಕಲಿಯೋದು ಯಾವಾಗ 😔. ಅಪರ್ಣ ತುಂಬಿದ ಕೊಡ ತುಳುಕೋದಿಲ್ಲಾ ಅನ್ನೋ ಗಾದೆ ಮಾತಿಗೆ ಹೋಲಿಕೆ ಮಾಡೋವಂತ ಕನ್ನಡತಿ ಎಂದು ಹೇಳೋದಕ್ಕೆ ತುಂಬಾನೇ ಹೆಮ್ಮೆ, ಜೈ ಕನ್ನಡಾಂಬೆ 👏👏🙏🙏. ಇಂಥವರಿಗೆ ಆ ಭಗವಂತ ಆರೋಗ್ಯ ಆಯಸ್ಸು ಕೊಟ್ಟು ಚನ್ನಾಗಿ ಹೆಚ್ಚು ಕಾಲ ನಮ್ಮ ಮುಂದೆ ಹೀಗೇ ಬರತಾಇರಲಿ.... ತುಂಬಾನೇ ಖುಷಿ ತಂತು ಈ ಸಂದರ್ಶನ 😂🌹👍👏👏
The anchors / reporters of most of the kannada tv channels simply shout and blabber . They all shud take training from this great lady how to speak softly and spread the sweetness of kannada.
Vasthare👍
Very good acting as Varalakshmi in majatalkies