Cyber Crime Safety: ಹೆಚ್ಚುತ್ತಿದೆ ಸೈಬರ್ ಕ್ರೈಮ್- ಹಣ ಕಳೆದುಕೊಂಡರೆ ಈ ನಂಬರ್​ಗೆ ಕರೆ ಮಾಡಿ |

แชร์
ฝัง
  • เผยแพร่เมื่อ 7 ก.พ. 2025
  • ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಸೈಬರ್ ವಂಚಕರು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇರುತ್ತವೆ. ಈ ಹಿಂದೆ ವಿದ್ಯುತ್ ಬಿಲ್, ಓಟಿಪಿ ಮೂಲಕ ಹಣ ದೋಚುತ್ತಿದ್ದ ಖದೀಮರು ಈಗೀಗ ಫೋನ್‌ಗೆ ಮಿಸ್ಡ್‌ಕಾಲ್‌ ಕೊಡುವ ಮೂಲಕ ಸಿಮ್ ಸ್ವ್ಯಾಪ್ ಮಾಡಿ ಹಣ ಕದಿಯುವ ರಹಸ್ಯ ದಾರಿಯನ್ನೂ ಹುಡುಕಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಲು ನಮ್ಮ ಬೆಂಗಳೂರು ಪೊಲೀಸರು ಗೋಲ್ಡನ್ ಅವರ್ ಪರಿಚಯಿಸಿದ್ದಾರೆ. ಹೊಸ ಸೌಲಭ್ಯದಡಿಯಲ್ಲಿ ಖದೀಮರಿಗೆ ಖೆಡ್ಡಾ ತೋಡಲಾಗುತ್ತಿದ್ದು, ಗೋಲ್ಡನ್ ಅವರ್ ಕುರಿತಾಗಿ ಮತ್ತಷ್ಟು ಮಾಹಿತಿ ಇಲ್ಲಿದೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #Tags: #cybercrime #cybersafety #cybersecurity #internetsafety #upi #onlinesafety #onlinesecurity #tv9kannada #kannadatech #technews #tech #kannadalive #livetv #newslive #latestnews #newsupdate #gadgetnews
    Tags: cyber security, cyber safety, internet safety, online safety, online transactions, kannada news, tv9 kannada, tv9 live, tv9 news, tech and gadgets
    Credit: #TechNews #KiranKumarIG/producer | #manohar | /videoeditor | #tv9d
    #cybercrime #cybersafety #cybersecurity #internetsafety #upi #onlinesafety #onlinesecurity #tv9kannada #kannadatech #technews #tech #kannadalive #livetv #newslive #latestnews #newsupdate #gadgetnews
    cyber security, cyber safety, internet safety, online safety, online transactions, kannada news, tv9 kannada, tv9 live, tv9 news, tech and gadgets

ความคิดเห็น • 31