Mysore district industries centre.. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಗೆ ಬೇಟಿ ನೀಡಿ ಮಾಹಿತಿ ಪಡೆದು ನಂತರ ಬ್ಯಾಂಕ್ ಗೆ ಬೇಟಿ ನೀಡಿ...ನಂತರ ಆನ್ಲೈನ್ ಅಲ್ಲಿ ಅರ್ಜಿ ಆಕಿ ..ಇಲಾಖೆಗೆ ಹೋಗಿ
@@mysorestudioshivu ಸರ SBI Bank 🏦 ಇದೆ ಒಂದು ತಿಂಗಳು ಆಯ್ತು ಅಕೌಂಟ್ ಮಾಡಿಸಿ ಆ ಬ್ಯಾಂಕಲ್ಲಿ ಏನು ವ್ಯವಹಾರ ಮಾಡಿಲ್ಲ ಸರ ಬ್ಯಾಂಕ್ ಅಲ್ಲಿ ಆಗುತ್ತೆ ಸರ್ ಲೋನ್ ಹೇಳಿ ಸರ್ ಪ್ಲೀಸ್♥️♥️
@@mysorestudioshivu ಇಲ್ಲಾ ಸರ್ ಪೋಸ್ಟ್ ಆಫೀಸ್ ನವರಿಗೆ trainning ಕೋಡ್ತೀದ್ದರೇ ಅವ್ರೇ ಬರ್ತಾರೆ ಅಂತ ಹೆಳ್ತೀಧಾರೆ ಕೈಗಾರಿಗೆ ಇಲಾಖೆ ಲಿ, ಪೋಸ್ಟ್ ಆಫೀಸ್ ಗೆ ಹೋಗಿ ವಿಚಾರ ಮಡದ್ರೇ ನಮ್ಗೆ ಆದರ ಬಗ್ಗೆ ಏನು ಗೊತ್ತಿಲ್ಲ ಅನ್ನುತ್ತಾರೆ.ನಮಗೆ emi ಕಟ್ಟೊಕೇ problem ಆಗ್ತಿದೆ ಅಣ್ಣ ಒಂದ್ ದಾರಿ ತೋರ್ಸಿ ಅಣ್ಣ
Sir ನನ್ನದು ಅಗರಬತ್ತಿ ಮಿಷನ್ ಇದೆ ಮನೇಲಿ ಲೂನಗೇ ಅರ್ಜಿ ಹಾಕಿದ್ದೀನಿ ಲೂನ ಅಪ್ರೂವಲ್ ಮಾಡ್ಲಿಕ್ಕೆ ಮಿಷನ್ ನೋಡಲಿಕ್ಕೆ ಮನೆಗೆ ಬರ್ತಾರಾ ಮತ್ತು ಸಿಬಿಲ್ ಚೆಕ್ ಮಾಡ್ತಾರ ಹೇಳಿ ಸರ್ ಪ್ಲೀಸ್❤❤
ಸರ್ ನೀವು ಕೊಡುತಿರುವ ವಿಷಯ ಬಹಳ ಉಪಯುತ್ತವಾಗಿದೆ
@@ಹಳ್ಳಿಜೀವನ-ಖ2ಟ thank you sir...😊
ಧನ್ಯವಾದಗಳು 🙏🙏
🥰
Tq so much sir 🙏
Welcome sir
Sir 10 laksh loans ge monthly yest amount kattlike barthe matte yest year tanak loan kattbeku please heli
@@manojmanu4734 bank depends neevu yastu varsha loan emi month tagotira adru mele aktare . minimum 3years adru mele nimig bittiddu
idu YAAV dipartement ge ಸೇರಿದ್ದು , ಯಾರಿಗೆ ಹೋಗಿ ಕೇಳ್ಬೇಕು
@@ravisakali2140 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ..ಜಂಟಿ ನಿರ್ದೇಶಕರು
Sir 2members seri loan application hakbahuda heli
@@HamsaVeni-tq6ui baralla sir ..aadhar inda application akodu sir so partnership baralla
Brother EC poultry farm shed kattake 50 lakh tanaka lone sigutta
20lakhs poultry farm ge ...feeds manufacturing unit aadre 50lks tanka barute sir
Sar yava elkege ogi kilabeku. Elake name thilsi pls.
@@manasarajashekar6307 ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ
Tq so much sar.
Namdu hotel business loan kodthara sir central bank ali loan kodthara
Hotel Andre catering Tara madsudre bartade...howdu aa bank allinu loan siguttte
Sir paint manufacturing plant ge 50lakh loan sigatta ??
@@SKYLINE-shopping ಸಿಗುತ್ತೆ ಸರ್. 50 ಲಕ್ಷ ತನಕ ಬರುತ್ತೆ
Ok sir thank you 😊 @@mysorestudioshivu
Sir 50lakh bek Andre project report alli est mention madbek u??
Hi sir embroidery design machine ge loan kodtharaa
4 lacks start ede
50 lacks thanka sigutte manufacturing unit hagodrinda
Sir project report yar madkodthare sir please heli
@@DashaDaksha-lx3sx details project report na chartted account (CA)... auditor madkodtare sir
1 cr loan codtara solpa heli sir
@@morecultivateknowledgeyt3527 loan 1cr ge kodtare but subsidy 50lk manufacturing ge consider agodu sir
Sir pass book yevda beku sir
@@rameshtumbagi5590 bank front page with name .. account opening date iradu
Sir nammadu mysore ನಾವು modalu yaranna contact madbeku
Mysore district industries centre.. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಗೆ ಬೇಟಿ ನೀಡಿ ಮಾಹಿತಿ ಪಡೆದು ನಂತರ ಬ್ಯಾಂಕ್ ಗೆ ಬೇಟಿ ನೀಡಿ...ನಂತರ ಆನ್ಲೈನ್ ಅಲ್ಲಿ ಅರ್ಜಿ ಆಕಿ ..ಇಲಾಖೆಗೆ ಹೋಗಿ
Hi sir
@@mutthappadb8863 hii heli sir
ಸರ ನಮ್ಮ ಊರು ಹೂವಿನ ಹಡಗಲಿ ಜಿಲ್ಲಾ ಹೊಸಪೇಟೆ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಈ ಬ್ಯಾಂಕಲ್ಲಿ 🏦 ಲೋನ್ ಆಗುತ್ತ ಸರ್ ಹೇಳಿ ಸರ್ ಪ್ಲೀಸ್❤❤❤
@@rajabakshirpsrajabakshi8404 barutte sir
@@mysorestudioshivu ಸರ SBI Bank 🏦 ಇದೆ ಒಂದು ತಿಂಗಳು ಆಯ್ತು ಅಕೌಂಟ್ ಮಾಡಿಸಿ ಆ ಬ್ಯಾಂಕಲ್ಲಿ ಏನು ವ್ಯವಹಾರ ಮಾಡಿಲ್ಲ ಸರ ಬ್ಯಾಂಕ್ ಅಲ್ಲಿ ಆಗುತ್ತೆ ಸರ್ ಲೋನ್ ಹೇಳಿ ಸರ್ ಪ್ಲೀಸ್♥️♥️
ಆಗುತ್ತೆ ಸರ್
ನಮ್ಮದು ಹೊಸಪೇಟೆ
ಬ್ಯಾಂಕಿಗೆ ಬೇಟಿಯಾಗಿ ಬ್ರೋ
Sabsidi estu persente
@@beerashballalli4312 rural 35% . Town 25%
Sir 10lac ge intrest est baratte 3yrs ge heli
@@Incharachanel minimum 12% sir
Sir nange 5 lakh lone ಬೇಕಾಗಿತ್ತು
@@gangumagadum9251 applay madi sir
Sir nimma no kodi sir solpa mathadodu ide
@@AC9623AS 9110686316
Application hakidamele estu dinadalli baratte
ಅಪ್ಲಿಕೇಶನ್ ಹಾಕಿದ ನಂತರ ನೀವು ಆಫೀಸ್ ಮತ್ತೆ ಬ್ಯಾಂಕ್ ...ಗೆ ಹೋಗಿ ಎಷ್ಟು ಬೇಗ ಮಾಡಿಸ್ಕೋತೀರಾ ಅಷ್ಟು ಬೇಗ ಆಗುತ್ತೆ..ಕನಿಷ್ಠ 1ತಿಂಗ್ಲಾದ್ರು ಆಗುತ್ತೆ...
@@mysorestudioshivu nanu nan frd hatra application haksidde enu msg bandilla
@@mysorestudioshivu post li notice bandilla
@@mysorestudioshivu office hogi vicharisabeka sir
@@mohangouda2424 online alli application download agirute alva addunna tagond ogi
ಸರ್ ಜಮೀನ್ RTC ಬೇಕೇ ಬೇಕಾ
@@sharadachaluvadasegowda9251 compulsary ಬೇಕು ಅಂತ ಏನಿಲ್ಲ...ಇದ್ರೆ ಕೊಡಿ ಸರ್
ಸರ್ SBI ಬ್ಯಾಂಕ್ ನಲ್ಲಿ ಬೇಕೇ ಬೇಕು ಅಂತ ನಮ್ಮೂದು ಲೋನ್ ಮಾಡ್ತಿಲ್ಲ ಎಲ್ಲಾ ಡಂಕಿಮೆಂಟ್ ಕೊಟ್ಟಿದೀನಿ ಆದ್ರೂ ಕೊಡ್ತಿಲ್ಲ
Nim numb kodi solpa information beku nim kade inda
+919110686316
ಸರ್ ನಂದು ಲೋನ್ ಆಗಿದೆ 3 ವರ್ಷ ಕಟ್ಟೀದ್ದೀನಿ ಈಗ ಸಬ್ಸಿಡಿ 2.92 ಇದೇ ಅದನ್ನು ತೆಗೆದು ಕೊಳ್ಳುವುದು ಹೇಗೆ
@ganiganesh6778 third party inspection agidya...Andre dept kade inda yaradru bandu factory photos tagond hogidara
Anna nema number send me please Swalpa information bekoo ❤❤❤
@@ganiganesh6778 sir please your contact number send me swalp information bekoo
@@ganiganesh6778 Anna nema number send me Swalpa information bekoo please
@@mysorestudioshivu ಇಲ್ಲಾ ಸರ್ ಪೋಸ್ಟ್ ಆಫೀಸ್ ನವರಿಗೆ trainning ಕೋಡ್ತೀದ್ದರೇ ಅವ್ರೇ ಬರ್ತಾರೆ ಅಂತ ಹೆಳ್ತೀಧಾರೆ ಕೈಗಾರಿಗೆ ಇಲಾಖೆ ಲಿ, ಪೋಸ್ಟ್ ಆಫೀಸ್ ಗೆ ಹೋಗಿ ವಿಚಾರ ಮಡದ್ರೇ ನಮ್ಗೆ ಆದರ ಬಗ್ಗೆ ಏನು ಗೊತ್ತಿಲ್ಲ ಅನ್ನುತ್ತಾರೆ.ನಮಗೆ emi ಕಟ್ಟೊಕೇ problem ಆಗ್ತಿದೆ ಅಣ್ಣ ಒಂದ್ ದಾರಿ ತೋರ್ಸಿ ಅಣ್ಣ
Sir Ballari contact nambar kalec
@@parashuramappmodicareindia4590 land line 8392-242858-242370
Hospet Road, Beside KSFC, Ballari-583 102
Sir ನನ್ನದು ಅಗರಬತ್ತಿ ಮಿಷನ್ ಇದೆ ಮನೇಲಿ ಲೂನಗೇ ಅರ್ಜಿ ಹಾಕಿದ್ದೀನಿ ಲೂನ ಅಪ್ರೂವಲ್ ಮಾಡ್ಲಿಕ್ಕೆ ಮಿಷನ್ ನೋಡಲಿಕ್ಕೆ ಮನೆಗೆ ಬರ್ತಾರಾ ಮತ್ತು ಸಿಬಿಲ್ ಚೆಕ್ ಮಾಡ್ತಾರ ಹೇಳಿ ಸರ್ ಪ್ಲೀಸ್❤❤
@@rajabakshirpsrajabakshi8404
5 lackhs olge idre cibil check madalla...agarbhatti mission na check madlik maneg baralla loan yalla release admele sigh board photo tagolakke nim angdi/Mane ge bartare
@@mysorestudioshivu Thanks sir 🙏🙏🙏🙏🙏
Sir
Bro i am from Gadag district can you share contact details
@@techmamakannada 9110686316
Land conversation keltare.
@@morecultivateknowledgeyt3527 krushi bhoomi aadre keltare sir
@mysorestudioshivu bigg ammount ge Alva sir land convertion madsodu.
Sir namdu chamarajnagar contact number kalsi
+919110686316
Namdu tumkur sir contact no kodi
9110686316
Brother we are from Mandya district where can we get information about PMEGP brother please give me your number
9110686316