ಸಂವಾದ - ಭಕ್ತಿತ್ವ ಮತ್ತು ವ್ಯಕ್ತಿತ್ವ | Samvada - Bhaktitva & Vyaktitva |

แชร์
ฝัง
  • เผยแพร่เมื่อ 6 ก.ย. 2024
  • Samvada - Bhaktitva & Vyaktitva
    Pt. Kallapur Pavamanacharyaru
    Pt. Krishnaraja Bhat Kuthpadi
    Sri. Y.V. Gundurao
    Sri. Gangavati Pranesh
    Parikalpane- Niroopane: Sri Madhusudan

ความคิดเห็น • 192

  • @padmanabimuralidhar571
    @padmanabimuralidhar571 2 หลายเดือนก่อน

    ಜ್ಯಾನಿಗಳ ಸಮೂಹ. ಎಲ್ಲರೂ great

  • @anupamakulkarni6870
    @anupamakulkarni6870 ปีที่แล้ว +13

    ನಿಜಕ್ಕೂ ಈ ಕಾರ್ಯಕ್ರಮ ಅತ್ಯದ್ಭುತವಾಗಿ ಮೂಡಿ ಬಂದಿದೆ ಭಕ್ತಿ ಮತ್ತು ಹಾಸ್ಯಗಳ ಸಮ್ಮಿಶ್ರದಿಂದ ಕೂಡಿದ ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿ ಬರಲಿ ಅಂತ ಆಶಿಸುತ್ತೇನೆ ಧನ್ಯವಾದಗಳು

  • @shanthasathya2036
    @shanthasathya2036 ปีที่แล้ว +20

    ಎಲ್ಲರೂ ತುಂಬಾ ಚೆನ್ನಾಗಿ ವಿಷಯಗಳನ್ನು ತಿಳಿಸಿದ್ದಾರೆ ಉಪಯುಕ್ತ ಮಾಹಿತಿಯನ್ನು ತಿಳಿಸಿದ್ದಾರೆ ಎಲ್ಲರಿಗೂ🙏🙏🙏🙏🙏

    • @subramanyahs
      @subramanyahs ปีที่แล้ว +1

      ❤ na

    • @sangeethachimalgi6437
      @sangeethachimalgi6437 ปีที่แล้ว

      Žy
      X

    • @sridharmurthy1643
      @sridharmurthy1643 ปีที่แล้ว

      ❤❤❤A Anew phone phone and and the rest in the morning I was in my heart and soul and the rest A Anew phone a great time with you you happy and A new new phone phone phone phone A aaa rhaa🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜😊❤❤

  • @Doddamallur
    @Doddamallur ปีที่แล้ว +4

    ಅದ್ಬುತ ಕಾರ್ಯಕ್ರಮ. ದಯವಿಟ್ಟು ಇಂಥಹ ಕಾರ್ಯಕ್ರಮವನ್ನು ಮತ್ತೆ ಮತ್ತೆ ಆಯೋಜಿಸಿ

  • @venkatachalarao8554
    @venkatachalarao8554 ปีที่แล้ว +5

    ತುಂಬಾ ಚೆನ್ನಾಗಿ ಬಂದಿದೆ, ಇನ್ನು ಇದೇ ತರ ಮುಂದುವರಿಯಲಿ

    • @JambavathyAR
      @JambavathyAR ปีที่แล้ว

      Adbhutavada karyakrama tumba chenagidel

  • @nagendrappabn2376
    @nagendrappabn2376 ปีที่แล้ว +8

    ಅರಿತರೆ ಕಾಣುವನು ಹರಿ🙏🙏👌👌

  • @veenaarvind3769
    @veenaarvind3769 ปีที่แล้ว +2

    ಆಹಾ...ತುಂಬಾ ಚೆನ್ನಾಗಿತ್ತು... ಇನ್ನು ಒಂದು ವರ್ಷ ಕಾಯಬೇಕೆ ಇಂತಹ ಸುಯೋಗಕ್ಕೆ..... ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಮೂಡಿ ಬರಲಿ....

  • @user-iq3wl8kw9o
    @user-iq3wl8kw9o ปีที่แล้ว +6

    ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ . ಮುಂದೆಯೂ ಕೂಡಾ ಒಳ್ಳೆಯ ಸಂವಾದಗಳು ನಿಮ್ಮ ಮೂಲಕ ಮೂಡಿ ಬರಲಿ ಎಂದು ಆಶಿಸುತ್ತಾ ನಿಮಗೆ ಅನೇಕ ವಂದನೆಗಳು ಮತ್ತು ಅಭಿವಂದನೆಗಳು .🙏

  • @annaidu583
    @annaidu583 ปีที่แล้ว

    ಹರಿದಾಸ ಸಂಗ ಜೇನು ಸವಿದoತೆ, ಒಳ್ಳೆಯ ಪ್ರವಚನ ,ಆಯೋಜನೆ ಮಾಡಿದ ಕರ್ಯಕಾರಿಸಂಗಕ್ಕೆ ನನ್ನ ವಂದನೆಗಳು,

  • @vinayhn357
    @vinayhn357 ปีที่แล้ว +7

    ವಿನೂತನ ಪ್ರಯತ್ನ, ಅದ್ಭುತವಾಗಿ ಮೂಡಿಬಂದಿದೆ!

  • @gundammag3281
    @gundammag3281 ปีที่แล้ว +1

    ಅದ್ಭುತ ಚೆನ್ನಾಗಿಮೂಡಿಬಂದಿದೆ.
    ಧನ್ಯವಾದಗಳು. 🙏🏻🙏🏻🙏🏻

  • @gundammag3281
    @gundammag3281 ปีที่แล้ว +3

    ಸಂಖುಚಿತ ಭಾವ ಚೆನ್ನಾಗಿದೆ.

  • @samskarasamskritiprabodhinee
    @samskarasamskritiprabodhinee ปีที่แล้ว +5

    ನಿಮ್ಮ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇನ್ನೂ ಈ ತರಹದ ಕಾರ್ಯಕ್ರಮ ಹೆಚ್ಚಾಗಿ ಬರಲಿ ಅಂತ ಆಶಿಸುತ್ತ , ವೇದಿಕೆಯಲ್ಲಿ ನೆರೆದ ಭಕ್ತಿತ್ವ ಹಾಗು ವ್ಯಕ್ತಿತ್ವ ವನ್ನು ನಡೆಸಿದ ಎಲ್ಲರಿಗೂ ನನ್ನ ನಮಸ್ಕಾರ 🙏🙏🙏

  • @vasudeva9096
    @vasudeva9096 ปีที่แล้ว +2

    This is the beauty of our religion, which always encourages discussion and is time tested. Excellent. Pranams to all participants for their knowledge. Good work by samvada team

  • @ramakrishnegowda7779
    @ramakrishnegowda7779 ปีที่แล้ว +1

    Tiliyadavarige tilidu tiliheluva gurugalige deergadanda namaskaragalu👋👋👋

  • @ramaiahsetty925
    @ramaiahsetty925 ปีที่แล้ว

    ಓಂ ನಮೋ ಭಗವತೆ ವಾಸುದೇವಯ 🙏🙏👍👌👌💞👌💞🙏🙏🙏👍👍

  • @ShashidharKoteMusic
    @ShashidharKoteMusic ปีที่แล้ว +5

    Sogasaada kaaryakrama Shubhavaagali Ellarigoo abhinandane Jai shrikrishna

  • @suryanarayansaraf1244
    @suryanarayansaraf1244 ปีที่แล้ว +3

    ಈ ಸಂವಾದವನ್ನು ಎಲ್ಲಾ ಭಾಷೆಗಳಿಗೂ ಭಾಷಾನ್ತರಿಸಿ ಪ್ರಸಾರಮಾಡಬೇಕು.

  • @siriprabhasiriprabha4694
    @siriprabhasiriprabha4694 ปีที่แล้ว +7

    ಸೂಪರ್ ಅದ್ಬುತವಾದ ಕಾರ್ಯಕ್ರಮ ಅತ್ಯಂತ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ ಎಂಬುದನ್ನು ನಾನು ಹೇಳಲು ಹೊರಟಿರುವುದು ಈ ಕಾರ್ಯಕ್ರಮ ಆಯೋಜಿಸಿದವರಿಗೂ ಎಲ್ಲಾ ಗಣ್ಯ ವ್ಯಕ್ತಿಗಳಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏

  • @shobhalathashetty9877
    @shobhalathashetty9877 ปีที่แล้ว +3

    ಎಲ್ಲಾರೂ ಒಂದೊಂದು ರೀತಿಯ ಜ್ಞಾನಿಗಳು.ಎಲ್ಲರಿಗೂ ಕೃತಜ್ಞತೆಗಳು.ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬರಲಿ

  • @raghavendrabhat3623
    @raghavendrabhat3623 ปีที่แล้ว +3

    ತುಂಬಾ ಅದ್ಭುತವಾಗಿದೆ. ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದ advanced updated filter ವಿಚಾರ ಧಾರೆ. ನಿಮಗೊಂದು ಸಲಾಂ.

  • @sheelamurthy2429
    @sheelamurthy2429 ปีที่แล้ว +4

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ವೈಕಿ ಭಕ್ತಿ ನಡುವಿನ ಅಂತರ ಚೆನ್ನಾಗಿ ಗೊತ್ತು ಆಯಿತು

  • @mla0404
    @mla0404 ปีที่แล้ว +1

    ಆಧ್ಯಾತ್ಮಿಕಥೆಯಡೆಗೆ ದಾರಿ ಅಂದ್ರೆ ಮನುಷ್ಯ ಹೇಗೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎನ್ನುವುದಕ್ಕೆ ತುಂಬಾ ಚನ್ನಾಗಿ ವಿಷಯ ಮಂಡನೆ ಮಾಡಿದ್ದಿರಿ, ಆಚಾರ್ಯ ರೆ. 💐💐

  • @shobhas9772
    @shobhas9772 ปีที่แล้ว +7

    ಹೃದಯ ತುಂಬಿಬಂತು..

  • @CHANDU6999SCS
    @CHANDU6999SCS ปีที่แล้ว

    ಅದ್ಭುತ ವಾದ ಸಂವಾದ ಇದು ನಮ್ಮ ದೇಶದ ಸಂಸ್ಕೃತಿ ಹಿನ್ನೆಲೆ ಹಾಗೂ ನಮ್ಮ ತಿಳುವಳಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಉತ್ತಮ ವಾಗಿದೆ

  • @NijagunaNijaguna-ot8us
    @NijagunaNijaguna-ot8us ปีที่แล้ว +6

    ಈ ತರಹ ಕಾರ್ಯಕ್ರಮ ತುಂಬಾ ಚನ್ನಾಗಿದೇ ಎಲ್ಲರಿಗೂ ನಮಸ್ಕಾರಗಳು

  • @ushamadhu8738
    @ushamadhu8738 ปีที่แล้ว +9

    ಅದ್ಭುತ, ನಿಮ್ಮೆಲ್ಲರಿಗೂ ನನ್ನ ಅನಂತ ನಮಸ್ಕಾರ ಗಳು🙏🙏

    • @vyasaraj7057
      @vyasaraj7057 ปีที่แล้ว

      🙏🙏😎❤️😎🙏🙏🙏

  • @gunduraosn666
    @gunduraosn666 ปีที่แล้ว +2

    Good program namesth to all.

    • @gunduraosn666
      @gunduraosn666 ปีที่แล้ว +1

      Namste this is good program

  • @bhagyalakshmisr9664
    @bhagyalakshmisr9664 ปีที่แล้ว +1

    Namaste , Beautiful program

  • @prathibaragu4254
    @prathibaragu4254 ปีที่แล้ว +1

    Sri gurubhyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nahusha-collections1025
    @nahusha-collections1025 ปีที่แล้ว +8

    ಅತ್ಯುತ್ತಮ ಕಾರ್ಯಕ್ರಮ.. ಜ್ಞಾನ ದೀವಿಗೆ ಕಾರ್ಯಕ್ರಮ 🙏🙏🙏🙏

  • @maheshgour.k.7176
    @maheshgour.k.7176 ปีที่แล้ว +5

    ಅದ್ಭುತ ಸಂವಾದ ಎಲ್ಲರದೂ ಕೂಡ🙏🙏🙏🙏🙏

  • @sathyanarayanamr4546
    @sathyanarayanamr4546 ปีที่แล้ว +7

    ನಿಜಕ್ಕೂ ಅದ್ಭುತ .

  • @talkievaky
    @talkievaky ปีที่แล้ว +11

    ಅದ್ಭುತವಾದ , ಸೊಗಸಾದ , ವಿಚಾರಭರಿತವಾದ ಕಾರ್ಯಕ್ರಮ ನಿಮ್ಮೆಲ್ಲರಿಗೂ ನನ್ನ ಅನಂತ ಅನಂತ ವಂದನೆಗಳು 💐💐🙏🙏🙏🙏🙏🙏🙏

    • @moneshvishwakarma5375
      @moneshvishwakarma5375 ปีที่แล้ว +1

      ಎಂತಾ ಅದ್ಬುತ ಸಂದರ್ಭವಿದು, ಜ್ಞಾನಿಗಳು ಸಂಘಪರಿವಾರವಿದು, ಶ್ರೀಗಂಧಗಳು ಒಂದಕ್ಕೊಂದು ಸ್ಪರ್ಶಸಿದಂತೆ ಕಾಣುತ್ತಿದೆ.

    • @talkievaky
      @talkievaky ปีที่แล้ว +1

      @@moneshvishwakarma5375 ನಿಮ್ಮ ಮಾತು ನಿಜ 🙏🙏

    • @thippannam.s.jamadagni7447
      @thippannam.s.jamadagni7447 ปีที่แล้ว

      ​@@moneshvishwakarma5375 oy5o ok

    • @parimalabaikattinochvpby9233
      @parimalabaikattinochvpby9233 ปีที่แล้ว

      ​@@moneshvishwakarma5375 lób bab n poii eví ioo km😢😊

  • @anushakeshav5120
    @anushakeshav5120 ปีที่แล้ว +2

    ತುಂಬಾ ಅದ್ಭುತ ವಾದ ವಿಷಯ ಕೇಳಲು ತುಂಬಾ ಕುಷಿ ಆಯ್ತು

  • @manoharshimpi1745
    @manoharshimpi1745 ปีที่แล้ว +3

    ಮಹಾ ಮೇಧಾವಿಗಳು ಕನ್ನಡ ಸಾಹಿತ್ಯದ ಮುಖ್ಯ ಅರಪಣೆ 💐🌹🌷🥰🙏

  • @karthikk5944
    @karthikk5944 ปีที่แล้ว +1

    ಓಂ ಶ್ರೀ ಗುರುಭ್ಯೋ ನಮಃ...

  • @arunsrinivasiyengar2759
    @arunsrinivasiyengar2759 ปีที่แล้ว

    Harichitha Satya. Samvada Chennagi moodibanthu. Hari Om.

  • @pramod0319
    @pramod0319 ปีที่แล้ว +1

    ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಮೂಡಿ ಬರಲಿ...

  • @srinivaskatti6702
    @srinivaskatti6702 ปีที่แล้ว

    Adbhuta kaaryakrama........Madhyasthikeyavarantu.....antyadalluuu...... "madhysthike".......aashcharya... abababababba...

  • @pradeepathreya
    @pradeepathreya ปีที่แล้ว +1

    Haasyadondige jeevana paata.... Adbhutha dhanyavaadagalu

  • @theMilgarStudio
    @theMilgarStudio ปีที่แล้ว +2

    ನಿಜ ಅತ್ಯಧ್ಬುತ ಕಾರ್ಯಕ್ರಮ.. ತುಂಬಾ ಇಷ್ಟವಾಯ್ತು 🙏🙏🙏

  • @shekharrao9302
    @shekharrao9302 ปีที่แล้ว +2

    ಹರಿಃ ಓಂ❤

  • @ramachandraraok4295
    @ramachandraraok4295 ปีที่แล้ว +2

    Excellent program 🙏🏼🙏🏼

  • @krishnamoorthy1741
    @krishnamoorthy1741 ปีที่แล้ว +5

    Super 🙏🙏🙏🙏🙏

  • @radhakmangalgi7480
    @radhakmangalgi7480 ปีที่แล้ว +1

    ತುಂಬಾ ಚೆನ್ನಾಗಿದೆ 🙏🏻🙏🏻🙏🏻🌷🌷👌👌👌👍

  • @Kiran-bf1oe
    @Kiran-bf1oe ปีที่แล้ว

    🕉️🙏🙏🙏🙏🙏🙏🙏🕉️. Hare Sri Nivasa.

  • @rajudesai7132
    @rajudesai7132 ปีที่แล้ว +2

    ಹವಾ......🙏

  • @shivammak4105
    @shivammak4105 ปีที่แล้ว +3

    ಅದ್ಭುತ ಸಂವಾದ 👏

  • @Lachamanna.1975
    @Lachamanna.1975 ปีที่แล้ว +1

    ಜೈ ಗುರುದೇವ 🙏🙏🙏

  • @vaishnavivaishu5859
    @vaishnavivaishu5859 ปีที่แล้ว +2

    Atyadbhuta 🙏🙏 Ellarigu 🙏🙏

    • @srinivasanr8879
      @srinivasanr8879 ปีที่แล้ว

      Very nice program Please try to give these type of program often Namaskar

  • @anu_srinivas
    @anu_srinivas ปีที่แล้ว

    ಅದ್ಬುತ ಕಾರ್ಯಕ್ರಮ ಪ್ರಾನೇಶರ
    ಆದ್ಯಾತ್ಮ ಚಿಂತನೆಗಳು ಹೊರಬರಲಿ.....

  • @meenakshignanaprakash1932
    @meenakshignanaprakash1932 ปีที่แล้ว +1

    Such an excellent knowledge

  • @krishnamurthy4920
    @krishnamurthy4920 ปีที่แล้ว +1

    ಹರಿದಾಸ ಹಬ್ಬ... ಚೆನ್ನಾಗಿ ಮೂಡಿಬಂದ ಹ ವಾ... 👌🙏

  • @RamaR116
    @RamaR116 ปีที่แล้ว +2

    Great program .. summing up & conclusion remarks from pavamana achar is good.

  • @venkataramanabhatm6677
    @venkataramanabhatm6677 ปีที่แล้ว

    ಹರಿ ಹರ 🌹

  • @guthipraveenkumar1229
    @guthipraveenkumar1229 ปีที่แล้ว +4

    Excellent information and super program... Very well planned 🎉💚💕✳️✡️⭐

  • @Haritsa-N
    @Haritsa-N ปีที่แล้ว +2

    "Vyakthige tannolagina vyaktitva praachuryagollabekaadare Bhagavantana anugraha aagabeku. Bhagavantana anugraha aagabekaadare, bhakti maadbeku"
    - Pavamaanachaaryaru (in one of his pravachanas)
    Conclusion: Bhakthi ye mukhya. Bhakti indale Gnaana 🙏🏼
    Jai Shree Raama 🙏🏼

  • @subbannatv
    @subbannatv ปีที่แล้ว +5

    Very educative and provoking program.❤❤

  • @raviav3194
    @raviav3194 ปีที่แล้ว

    Hechhu ee prayathna eethara prayathna beautiful thumbs utthamavaadudu

  • @sandhyajayasimha9395
    @sandhyajayasimha9395 ปีที่แล้ว

    ಎಲ್ಲಾ *Some - vaada ಗಳೂ ವಿವಾದ ಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.. ಬಹಳ ವಿಷಯ ತಿಳಿಯಲು ಸಾಧ್ಯವಾಯಿತು,
    ಎಲ್ಲಾ ಮಹಾ ee ಯಾರಿಗೂ ನಮನ ಗಳು. 🙏😇

  • @vidyamayya9304
    @vidyamayya9304 ปีที่แล้ว +2

    ಅದ್ಭುತ ಕಾರ್ಯಕ್ರಮ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

  • @ananda7863
    @ananda7863 ปีที่แล้ว +6

    SUPER PLZ CONTINUE SUCH "KARYAKRAMAS"

  • @akhilac1072
    @akhilac1072 ปีที่แล้ว

    🙏🙏🙏🙏🙏🙏🙏🙏🙏🙏pandithara padathaladalli anjalibadda namaskaragalu

  • @sheartrial
    @sheartrial ปีที่แล้ว

    Very nice

  • @shailajas4993
    @shailajas4993 ปีที่แล้ว +1

    ಅದ್ಬುತ ವಾಗಿ ಮೂಡಿ ಬಂದಿದೆ ಧನ್ಯವಾದ

  • @krishnanayak772
    @krishnanayak772 หลายเดือนก่อน

    🙏🙏🙏

  • @RamaR116
    @RamaR116 ปีที่แล้ว +2

    Gundurao closing remarks 1:21 is mind blowing

  • @sandhyarao9182
    @sandhyarao9182 ปีที่แล้ว +4

    Super! It was a fun, fact full and interesting debate. 👏👏🙂

  • @priya4ravi
    @priya4ravi ปีที่แล้ว +2

    Excellent program 🌸🙏🌸 Thank you Samvada team

  • @godavarianand1211
    @godavarianand1211 ปีที่แล้ว +1

    ಸೊಗಸಾದ ಸಂವಾದ

  • @gundammag3281
    @gundammag3281 ปีที่แล้ว +1

    ಅಭಿನಂದನೆಗಳು ತುಂಬಾಚೆನ್ನಾಗಿದೆ 🙏🏻🙏🏻🙏🏻🙏🏻

  • @anuradhapranesh6567
    @anuradhapranesh6567 ปีที่แล้ว +2

    ತುಂಬಾ ಚೆನ್ನಾಗಿದೆ👏

  • @sandhyamohan81
    @sandhyamohan81 ปีที่แล้ว +1

    Shree Krishnaya Namaha🙏🙏🙏👋👋👋

  • @joshicateringservice4813
    @joshicateringservice4813 ปีที่แล้ว

    Progamme Excellent Very Nice 🙏🙏🙏🙏🙏🙏🙏

  • @ushav6436
    @ushav6436 ปีที่แล้ว

    Thank you Thank you very much for giving wonderful program

  • @gunduraosn666
    @gunduraosn666 ปีที่แล้ว +1

    2nd time iam observed this programme. Realy realy very best and good good great
    Thanks all harri dasa hanba members.

    • @gunduraosn666
      @gunduraosn666 หลายเดือนก่อน +1

      3rd times observed harridas habba programme. Good good. Thanks to all.

  • @nimigantotti2024
    @nimigantotti2024 ปีที่แล้ว +2

    Samvadas are very good program because it answers many questions people may have it and clears the doubts because of many examples and coming from most popular people which makes the difference. Thanks for sharing.

  • @prakashk7975
    @prakashk7975 ปีที่แล้ว

    👌👌👌👌👌🙏🙏🙏🙏🙏

  • @nileshacharya6559
    @nileshacharya6559 ปีที่แล้ว +2

    Super 🚩🚩🚩

  • @krishnamurthymr1304
    @krishnamurthymr1304 ปีที่แล้ว +2

    Super

  • @RamaR116
    @RamaR116 ปีที่แล้ว +6

    Gundurao opening 10 mins remarks from 39:00 is ULTIMATE

  • @rajendrav.v.7365
    @rajendrav.v.7365 ปีที่แล้ว +2

    Exceptional!! Thank you for all speakers

  • @madhulekham1781
    @madhulekham1781 ปีที่แล้ว +1

    Very Nice Program✨✨ awesome

  • @bhamaputri
    @bhamaputri ปีที่แล้ว

    Very nice Samvada.

  • @nagarajababu9504
    @nagarajababu9504 ปีที่แล้ว

    Cocktail discussion Nice mix and Kick.....

  • @grekharprabhu
    @grekharprabhu ปีที่แล้ว +1

    🙏🏼♥️

  • @BharathiBhat-pk7ur
    @BharathiBhat-pk7ur ปีที่แล้ว +2

    🙏

  • @raghupatishanabhogbommagha4239
    @raghupatishanabhogbommagha4239 ปีที่แล้ว +1

    ಅತ್ಯುತ್ತಮ ವಿಚಾರ 🙏🏻🙏🏻

  • @ramesh201022
    @ramesh201022 ปีที่แล้ว +3

    SooOoper

  • @user-ng4in6rp6g
    @user-ng4in6rp6g ปีที่แล้ว

    Avismaraneey pravachan. Tq.

  • @veenaprasad3162
    @veenaprasad3162 ปีที่แล้ว +1

    Very Very nice ❤namaste 🙏 for everyone. Please continue these things without stopping. 🙏 🙏🙏

  • @prasannasimha7134
    @prasannasimha7134 ปีที่แล้ว +1

    Simply excellent. Very knowledgeable.Thanks to organisers.namaste

  • @neelanjanatikotkar851
    @neelanjanatikotkar851 ปีที่แล้ว +5

    ಹಾಸ್ಯ ಭಕ್ತಿಯ ಒಳ್ಳೆಯ ವಿಚಾರ

  • @VGKvlogss
    @VGKvlogss ปีที่แล้ว

    Use full information

  • @ashokermunja5721
    @ashokermunja5721 ปีที่แล้ว +2

    🙏🙏🙏🙏🙏🙏🙏🙏🙏🙏

  • @krishnavenigangur8107
    @krishnavenigangur8107 ปีที่แล้ว

    👌👍🙏👌🙏

  • @shivaramsdeshpande6414
    @shivaramsdeshpande6414 ปีที่แล้ว +1

    Excellent program

  • @krishnamoorthiprabhu1414
    @krishnamoorthiprabhu1414 ปีที่แล้ว +1

    Excellent programme👍My gratitudes🙏

  • @akashbharawaj3117
    @akashbharawaj3117 ปีที่แล้ว +1

    thanks youtube