3rd eye ಆಜ್ಞಾ ಚಕ್ರ ಜಾಗೃತವಾದಾಗ ಆಗುವ ಅನುಭವಗಳು

แชร์
ฝัง
  • เผยแพร่เมื่อ 12 ก.ย. 2024
  • you tube whatapp group link to join
    chat.whatsapp....
    ಮನುಷ್ಯರ ಜೀವನದ ನಕಾರಾತ್ಮಕ ಶಕ್ತಿಗಳನ್ನು ದೂರಗೊಳಿಸಿ ಸಕಾರಾತ್ಮಕ ಶಕ್ತಿ ಆಹ್ವಾನಿಸಲು ಮತ್ತು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹಣಕಾಸು ದೊರೆಯಲು ದೂಪದ ಪೌಡರ್ ದೊರೆಯುತ್ತದೆ 1000 2000 3000 4000 ರೂಗಳ ಬೆಲೆಯಲ್ಲಿ ಪ್ರತ್ಯೇಕ ಪ್ಯಾಕ್ ಗಳು ಲಭ್ಯವಿದೆ ಹಣ ಫೋನ್ ಪೇ ಮಾಡಬಹುದು ಕೊರಿಯರ್ ಮೂಲಕ ತಮ್ಮ ಸಮಸ್ಯೆಗೆ ಅನುಗುಣವಾಗಿ ಪೂಜೆಮಾಡಿ ಕಳಿಸಿಕೊಡಲಾಗುತ್ತದೆ
    ಆರ್ಡರ್ ಮಾಡಲು 6364205078
    ನಂಬರ್ ಬಳಸಬಹುದು ಮೇಲ್ಕಂಡ ನಂಬರ್ಗೆ ಫೋನ್ ಪೇ ಮೂಲಕ ಹಣ ಕಟ್ಟಬಹುದು
    ಹಸ್ತ ಸಾಮುದ್ರಿಕ ಶಾಸ್ತ್ರ ಪರಿಶೀಲನೆ ಹುಟ್ಟಿದ ಸಮಯದ ವರ್ತಮಾನ ಭವಿಷ್ಯದ ಪರಿಶೀಲನೆ ಮತ್ತು ಜಾತಕದ ಪರಿಶೀಲನೆ ಜೊತೆಗೆ ನಿಮ್ಮ ಇನ್ನಿತರ ಯಾವುದೇ ಸಮಸ್ಯೆ ಇದ್ದಲ್ಲಿ ಮೇಲ್ಕಂಡ ನಂಬರ್ಗೆ ಕರೆ ಮಾಡಿ ಸಂಪರ್ಕಿಸಬಹುದು ಸಮಸ್ಯೆಗಳಿಗೆ ಅನುಗುಣವಾಗಿ ಪ್ರತ್ಯೇಕ ಶುಲ್ಕ ಇರುತ್ತದೆ

ความคิดเห็น • 63

  • @mohankumarbh8595
    @mohankumarbh8595 2 ปีที่แล้ว +5

    Very excellent statement explaining super.

  • @nramayya9197
    @nramayya9197 2 หลายเดือนก่อน +1

    Sri Devi aparajita madyamakke vandanegalu , uttamavada vicharavagide ,thank you very much .🎉 🌺🌿

  • @worldbodybuildingworkouts5806
    @worldbodybuildingworkouts5806 2 ปีที่แล้ว +7

    👌👌👌👌💐💐💐

  • @worldbodybuildingworkouts5806
    @worldbodybuildingworkouts5806 2 ปีที่แล้ว +8

    Madam next rekhi deekshe benefits bagge thilisi ...

    • @srideviaparajita7830
      @srideviaparajita7830  2 ปีที่แล้ว +5

      ok kela videos madida nantara rekhi vidye bagge video madtini

    • @srideviaparajita7830
      @srideviaparajita7830  2 ปีที่แล้ว +6

      ನಾನು ಸಹ ರೇಖಿ ಅಭ್ಯಾಸ ಮಾಡಿದ್ದೇನೆ ರೇಖಿ ವಿದ್ಯೆ ಅನುಭವ ತಿಳಿಸ್ತೀನಿ

    • @worldbodybuildingworkouts5806
      @worldbodybuildingworkouts5806 2 ปีที่แล้ว +1

      Namdu rekhi deekshe 2nd level deekshe aagide .. 7 chakras yella open aagide . Adre 3rd eye open aagoke baaki ide ... 3rd eye open ago ಸ್ಥಿತಿಯಲ್ಲಿ ಇದೇ . ಹಾಗು ಕುಂಡಲಿನಿ ಶಕ್ತಿ ಬರೋ ಸ್ಥಿತಿಯಲ್ಲಿ ಇದೇ . ಮುಂದೆ ಏನಾಗುತೋ ಗೊತ್ತಿಲ್ಲ ಭಯನು ಇದೇ ......

    • @srideviaparajita7830
      @srideviaparajita7830  2 ปีที่แล้ว +3

      ಸಹಸ್ರರ ಚಕ್ರ ಏಳನೇ ಚಕ್ರ ಈ ಚಕ್ರ ಜಾಗೃತಿ ಯಾದ ವ್ಯಕ್ತಿ ಜನಸಾಮಾನ್ಯರ ಜೊತೆ ಮಾತಾಡೋಕೆ ಸಂಪರ್ಕ ಮಾಡೋಕೆ ಸಾಧ್ಯವಾಗಲ್ಲ ಏಕೆಂದರೆ ಏಳನೇ ಚಕ್ರದ ಅವಸ್ಥೆ ಲೋಕ ಲೋಕoತರದ ಸಂಪರ್ಕ ಹೊಂದಿರುತ್ತೆ .
      ನೀವು ಕಮೆಂಟ್ ಮಾಡ್ತಿದ್ದೀರಾ ಅಂದ್ರೆ ನಿಮ್ಮ ಸಹಸ್ರಾರ ಚಕ್ರ ಓಪನ್ ಆಗಿಲ್ಲ ಅಂತ ಅರ್ಥ 7ನೇ ಚಕ್ರ ಜಾಗೃತರಾದ ವ್ಯಕ್ತಿ ಈ ಲೋಕವನ್ನೇ ಮರೆತಿರುತ್ತಾನೆ ನಿಮ್ಮನ್ನು ನೀವು ಪರೀಕ್ಷಿಸಿ ಮತ್ತು ಸಾವಧಾನದಿಂದ ನಿಧಾನಗತಿಯಲ್ಲಿ ಧ್ಯಾನದಲ್ಲಿ ಸಾಗಬೇಕು ಗುರುಗಳ ಮಾರ್ಗದರ್ಶನದಲ್ಲಿ
      ನಿಮಗೆ ಯಾವುದಾದರೂ ದೈವ ಅಥವಾ ಸಾತ್ವಿಕ ಶಕ್ತಿಯ ಸಾಕ್ಷಾತ್ಕಾರ ಆಗಿದೆಯಾ ಆ ರೀತಿ ಹಾಗಿದ್ದರೆ ಭಯಬೇಡ ಇಲ್ಲದಿದ್ದ ಪಕ್ಷದಲ್ಲಿ ದೈವ ಸಾಕ್ಷಾತ್ಕಾರಕ್ಕೆ ಅಥವಾ ಸಾತ್ವಿಕ ಶಕ್ತಿಯ ಸಾಕ್ಷಾತ್ಕಾರಕ್ಕೆ ಮೊದಲು ಪ್ರಯತ್ನಿಸಿ ಸಫಲರಾಗಿ ಏಳು ಚಕ್ರಗಳ ಜಾಗದ ವ್ಯಕ್ತಿ ಭೌತಿಕ ಜೀವನ ಮಾಡಲಾರ ನೀವು ಇನ್ನೊಂದು ಬಾರಿ ಆಜ್ಞಾಚಕ್ರ ಜಾಗೃತವಾದಾಗ ಎಂಬ ವಿಡಿಯೋನ ಸ್ಪಷ್ಟವಾಗಿ ನೋಡಿ ಅರ್ಥಮಾಡಿಕೊಳ್ಳಿ ಜೊತೆಗೆ ನಾ ಮಾಡಿರೋ ಏಳು ಚಕ್ರಗಳು ಈ ವಿಡಿಯೋದಲ್ಲಿ ಸಹಸ್ರಾರ ಚಕ್ರದ ಬಗ್ಗೆ ಹೇಳಿದ್ದೇನೆ ನೋಡಿ

  • @savithakm740
    @savithakm740 ปีที่แล้ว +2

    Lokasamasta sukhinobhavantu Samasta sanmangalani bhavantu 🙏🙏🙏

  • @shobhaksshobha228
    @shobhaksshobha228 2 ปีที่แล้ว +3

    Nice voice

  • @sarparajsuper1482
    @sarparajsuper1482 หลายเดือนก่อน

    🙏

  • @ashokermunja5721
    @ashokermunja5721 2 ปีที่แล้ว +2

    🙏🙏
    Om namaha shivaya 🙏
    Om namo narayanaya 🙏

  • @lathak1525
    @lathak1525 ปีที่แล้ว +1

    ಸೂಪರ್ ಮೇಡಮ್ ತುಂಬಾ ಚೆನ್ನಾಗಿ ತಿಳಿಸಿದ್ರಿ ಮೇಡಂ... 👌😊💐🙏🏻

  • @shreepadholeyannavarshreep1157
    @shreepadholeyannavarshreep1157 2 ปีที่แล้ว +1

    ಅದ್ಭುತವಾದ ಮಾಹಿತಿ ಧನ್ಯವಾದಗಳು ಮೇಡಂ 💐💐🌺🌺🙏🙏

  • @itztanu3036
    @itztanu3036 2 ปีที่แล้ว +1

    Wonderful mam 😊 🙏 ❤

  • @shobhashree5974
    @shobhashree5974 2 ปีที่แล้ว +7

    Nammalli chakragalu ಜಾಗೃತಗೊಂಡಿವೆ ಎಂಬುದು ನಮಗೆ ಹೇಗೆ ತಿಳಿಯುತ್ತದೆ mam?

    • @srideviaparajita7830
      @srideviaparajita7830  2 ปีที่แล้ว +5

      ನಿಮ್ಮ ಆಧ್ಯಾತ್ಮಿಕ ಜ್ಞಾನದ ಗುಣಮಟ್ಟ ಮತ್ತು ಒಂದೊಂದು ಚಕ್ರ ಜಾಗೃತಗೊಂಡ ಗ ಒಂದೊಂದು ವಿಶೇಷ ಶಕ್ತಿ ಅನುಭವ ಆಗುತ್ತಾ ಹೋಗುತ್ತೆ ಆವಾಗ ನಮ್ಮಲ್ಲಿ ಎಷ್ಟು ಚಕ್ರಗಳು ಜಾಗೃತವಾಗಿದೆ ಎಂಬುದನ್ನು ಜ್ಞಾನದ ಮುಖೇನ ತಿಳಿಯಬಹುದು ಜೊತೆಗೆ ಈ ವಿಡಿಯೋದಲ್ಲಿ ಹೇಳಿರುವ ಘಟನೆಗಳು ಅನುಭವಗಳು ನಿಮ್ಮ ಜೀವನದಲ್ಲಿ ನಡೆಯುತ್ತಿದ್ದರೆ ಆವಾಗ ನಿಮ್ಮನ್ನೇ ನೀವು ಪರೀಕ್ಷಿಸಿಕೊಳ್ಳಬಹುದು ಅದು ಸಹ ಪೂರ್ಣ ಆಧ್ಯಾತ್ಮ ಜ್ಞಾನದಿಂದಲೇ ಸಾಧ್ಯ ಇದೊಂದು ರೀತಿ ಅನುಭವವೇದ್ಯ

    • @shobhashree5974
      @shobhashree5974 2 ปีที่แล้ว +2

      Tq mam😊

  • @shreepadholeyannavarshreep1157
    @shreepadholeyannavarshreep1157 2 ปีที่แล้ว +1

    ಡಿವೈನ್ ವಾಯ್ಸ್💐💐🌺🌺🙏🙏

  • @Aghorashivayogi1993
    @Aghorashivayogi1993 ปีที่แล้ว +1

    🙏🌹🙏

  • @shanmuka-bg6qq
    @shanmuka-bg6qq 10 หลายเดือนก่อน +1

    Supare supare madem

  • @gangadharjunjarwad1706
    @gangadharjunjarwad1706 ปีที่แล้ว +2

    ಸವಿವರವಾಗಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಆಜ್ಞಾಚಕ್ರವನ್ನು
    ಜಾಗ್ರತಗೊಳಿಸಿಕೊಳ್ಳೊಕೆ ನಾನು
    ಉತ್ಸುಕನಾಗಿದ್ದೇನೆ ದಯವಿಟ್ಟು
    ಅದರ ನಿಯಮ ವಿಧಾನ ಅನುಸರಿಸಲು ಸಿದ್ಧಾಗಿದ್ದೇನೆ
    ಮಾರ್ಗದರ್ಶನವನ್ನ ನೀಡುವಿರಾ?

    • @srideviaparajita7830
      @srideviaparajita7830  ปีที่แล้ว

      ಲೈವ್ ಮೆಡಿಟೇಷನ್ ನ ಎಲ್ಲಾ ವೀಡಿಯೊಗಳನ್ನು ನೋಡಿ ಮತ್ತು ಪ್ರತಿದಿನ ಲೈವ್ ಜ್ಞಾನ ಧ್ಯಾನ ವಿಭಾಗದಲ್ಲಿ ಭಾಗವಹಿಸಿ

  • @ಮಂಜುನಾಥಹಿರೇಮಠ-ಟ5ಝ
    @ಮಂಜುನಾಥಹಿರೇಮಠ-ಟ5ಝ 2 ปีที่แล้ว +3

    ಆಜ್ಞಾಚಕ್ರವನ್ನು ಯಾವ ರೀತಿ ಪಡೆಯಬೇಕು ದಯವಿಟ್ಟು ತಿಳಿಸಿ ಮತ್ತು ಹೇಗೆ

    • @srideviaparajita7830
      @srideviaparajita7830  2 ปีที่แล้ว +1

      ಆರನೇ ಚಕ್ರಕ್ಕೆ ಆಜ್ಞಾಚಕ್ರ ಎನ್ನುತ್ತಾರೆ ಈ ಚಿತ್ರವನ್ನು ಪಡೆಯಬೇಕಿಲ್ಲ ದೇಹದಲ್ಲಿ ಸೂಕ್ಷ್ಮ ಶರೀರದಲ್ಲಿ ಇದೆ ಕೇವಲ ಜಾಗೃತಗೊಳಿಸಬೇಕು ಅಷ್ಟೇ ಮುಂದಿನ ದಿನಗಳಲ್ಲಿ ಆಜ್ಞಾಚಕ್ರ ಜಾಗೃತಗೊಳಿಸುವ ಬಗ್ಗೆ ವಿಡಿಯೋ ಮಾಡುತ್ತೇನೆ ನೋಡಿ

  • @shobhashree5974
    @shobhashree5974 2 ปีที่แล้ว +3

    Mam nimma ella chakras kuda active agidiya ee ella anubhavagalannu nivu anubhavisiddira?

  • @arjunnaragund301
    @arjunnaragund301 3 หลายเดือนก่อน

    Tantra rahasya bage vidiomadi sadyvadare gurumataji

  • @acveena369
    @acveena369 2 ปีที่แล้ว +3

    Agadre aagna chakra activation aadre sanyasa agtara

    • @srideviaparajita7830
      @srideviaparajita7830  2 ปีที่แล้ว +2

      Agna chakra open ada manushya samsaradalliyo eddare
      Kelvaru agna chakra active ago muncheye sanyasatva paditare
      astallade anahata chakra jagratavadre samsariyagidro samsaara tyajistare Sahasrara chakra samsaarigalige active agodu teera virala

  • @shravyahr237
    @shravyahr237 2 ปีที่แล้ว

    🌈⭐🙏🧠💯

  • @user-jh5lf4rr4i
    @user-jh5lf4rr4i 9 หลายเดือนก่อน

    nanagge iddukidantte hechara agutte amelle nidde barodilla ivathu age aythu 2 ganttege hecharavaithu .dinallu bad dreams barutte iddarindagi negative people tondare kodutare iddake utara helli

  • @user-jh5lf4rr4i
    @user-jh5lf4rr4i 9 หลายเดือนก่อน

    Agnna chakra active adaga .haneya naduve kunkumma idduva jagadalli pain barutta nargallu settavagutta

    • @srideviaparajita7830
      @srideviaparajita7830  9 หลายเดือนก่อน

      Ha bere karanadindalu noovu baratte gamana harisabeku

  • @chaithrats5232
    @chaithrats5232 2 ปีที่แล้ว +1

    Mam reiki deekshe kodo guruge yella chakra open agiruta

    • @srideviaparajita7830
      @srideviaparajita7830  2 ปีที่แล้ว +1

      A gurugalu yaaru hinnale adarada mele tiliyutte
      Edu avadhyakavalla dikshe kodura chakra yella jagruti agide annodu

    • @chaithrats5232
      @chaithrats5232 2 ปีที่แล้ว +1

      @@srideviaparajita7830 thanku