ನಿಮ್ಮನ್ನು ನೋಡುವ ಯಾರಾದರೂ ದೇವರು ನಿಮ್ಮೊಂದಿಗಿದ್ದಾರೆ ಎಂದು ಹೇಳಬಹುದೇ? | Voice of Calvary | Kannada Message

แชร์
ฝัง
  • เผยแพร่เมื่อ 7 ก.ย. 2024
  • ಡಾ.ಪಿ.ಸತೀಶ್ ಕುಮಾರ್ ಅವರ ಹೆಚ್ಚಿನ ಕನ್ನಡ ಸಂದೇಶಗಳಿಗಾಗಿ & ಕನ್ನಡ ಭಾಷೆಯಲ್ಲಿರುವ ಕ್ಯಾಲ್ವರಿ ಟೆಂಪಲ್ ಎಲ್ಲಾ ನವೀಕರಣಗಳು ಚಾನಲ್ ಅನ್ನು ಚಂದಾದಾರರಾಗಿ
    👉 / calvarytemple-kannada
    ಕ್ರಿಸ್ತನ ಪ್ರೀತಿಯನ್ನು ತೋರುತ್ತಾ ಶುದ್ಧವಾದ ದೇವರ ವಾಕ್ಯವನ್ನು ಸಾರುವಂತಹ ಮತ್ತು ಪ್ರಪಂಚದಲ್ಲಿರುವ ಮೆಗಾ ಚರ್ಚ್‌ಗಳಲ್ಲಿ ಒಂದಾಗಿರುವಂತಹ ಕಲ್ವರಿ ಟೆಂಪೆಲಿನ ಒಂದು T V ಕಾರ್ಯಕ್ರಮವೇ ಈ ಕಲ್ವರಿ ಸ್ವರ ಆಗಿದೆ.
    ಡಾ.ಪಿ. ಸತೀಶ್ ಕುಮಾರ್ ಅವರು ಕಲ್ವರಿ ಟೆಂಪೆಲಿನ ಸಂಸ್ಥಾಪಕರು ಮತ್ತು ಸಭಾಪಾಲಕರು ಆಗಿದ್ದು ಯೇಸುಕ್ರಿಸ್ತನ ಸುವಾರ್ತೆಯನ್ನು ವಿಶ್ವದಾದ್ಯಂತ ವಿಶೇಷವಾಗಿ ಭಾರತದಾದ್ಯಂತ ಪ್ರಕಟಿಸಬೇಕೆಂಬ ದೊಡ್ಡ ಭಾರವುಳ್ಳವರಾಗಿದ್ದಾರೆ. ಅವರು ಈ "ಕೆಲ್ವರಿ ಸ್ವರ" TV ಕಾರ್ಯಕ್ರಮಗಳ ಮೂಲಕ ಅನೇಕ ಜನರ ಜೀವನವನ್ನು ಮಾರ್ಪಡಿಸುವಂತಹ ಪ್ರಬಲವಾದ ಸಂದೇಶಗಳನ್ನು ಬೈಬಲಿನಿಂದ ಸಾರುತ್ತಿದ್ದಾರೆ, ಇದರ ಮೂಲಕ ಜನರು ತಮ್ಮ ಮುರಿದ ಜೀವನವನ್ನು ಪುನಃ ರ್ನಿರ್ಮಿಸಿಕೊಳ್ಳುತ್ತಿದ್ದಾರೆ ಹಾಗೂ ಜೀವನದಲ್ಲಿ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳುತ್ತಿದ್ದಾರೆ.
    ಡಾ.ಪಿ. ಸತೀಶ್ ಕುಮಾರ್ ಅವರು ಕೇವಲ 15 ನಿಮಿಷದ ಒಂದೇ ಒಂದು ಕಾರ್ಯಕ್ರಮದೊಂದಿಗೆ TVಯಲ್ಲಿ ಪ್ರಸಂಗಿಸುವದನ್ನು ಪ್ರಾರಂಭಿಸಿದರು. ಆದರೆ, ಈಗ ಸರ್ವಶಕ್ತನಾದ ದೇವರ ಕೃಪೆಯಿಂದ "ಕಲ್ವರಿ ಸ್ವರವು" ವಾರಕ್ಕೆ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ ಮತ್ತು ಭಾರತದ ಅನೇಕ ಭಾಷೆಗಳಲ್ಲಿ ಅನುವಾದಿಸಲ್ಪಟ್ಟು ಪ್ರಸಾರ ಮಾಡಲ್ಪಡುವಂತಹ ಮತ್ತು ವೀಕ್ಷಿಸಲ್ಪಡುವಂತಹ ಒಂದು ಕ್ರೈಸ್ತೀಯ TV ಕಾರ್ಯಕ್ರಮವಾಗಿದೆ.
    ನೀವು ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯಲು ಮತ್ತು ನಿಮ್ಮನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾರ್ಪಡಿಸಿಕೊಳ್ಳಲು ಹಾಗೂ ಪ್ರೇರಣೆ, ಸಾಂತ್ವನ, ಆತ್ಮವಿಶ್ವಾಸ ಮತ್ತು ಸಂಪೂರ್ಣ ಹೊಸತನವನ್ನು ಮತ್ತು ನಿಮ್ಮ ಜೀವನಕ್ಕೆ ಒಂದು ಅರ್ಥವನ್ನು ಪಡೆದುಕೊಳ್ಳಲು ಕಲ್ವರಿ ಸ್ವರದ ಮುಖಾಂತರ ಸಾರಲ್ಪಡುವಂತಹ ಡಾ.ಪಿ.ಸತೀಶ್ ಕುಮಾರ್ ಅವರ ಈ ಅದ್ಭುತವಾದ ಸತ್ಯವೇದದ ಸಂದೇಶಗಳನ್ನು ತಪ್ಪದೇ ವೀಕ್ಷಿಸಿರಿ.
    ನಿಮ್ಮ ಯಾವುದೇ ಪ್ರಾರ್ಥನೆ ಮನವಿಗಳಿಗಾಗಿ / ಆಧ್ಯಾತ್ಮಿಕ ಸಹಾಯಕ್ಕಾಗಿ ಕನ್ನಡ ಭಾಷೆಯ 24/7 ಪ್ರಾರ್ಥನಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
    👉 +91 9000600900
    ಈ ಕಾರ್ಯಕ್ರಮಗಳಿಂದ ನೀವು ಆಶೀರ್ವದಿಸಲ್ಪತ್ತಿದ್ದೀರಾ? ಇತರರಿಗೆ ಆಶೀರ್ವಾದವಾಗಿರಲು ದೇವರು ನಿಮ್ಮನ್ನು ಆಶೀರ್ವದಿಸಿದ್ದಾರಾ? ಹಾಗಾದರೆ ಮರಣದ ನಂತರ ಯಾರೂ ನರಕಕ್ಕೆ ಹೋಗಬೇಕಾಗಿಲ್ಲ ಯಾಕೆಂದರೆ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನು ನಮ್ಮ ಪಾಪಗಳಿಂದ ನಮ್ಮನ್ನು ವಿಮೋಚಿಸುವ ಮೌಲ್ಯವನ್ನು ಕಟ್ಟಿ ನಮಗೆ ನಿತ್ಯಜೀವನವನ್ನು ನೀಡುತ್ತಾರೆ ಎಂದು ಎಲ್ಲಾ ಜನರಿಗೂ ಘೋಷಿಸಿ ಸುವಾರ್ತೆಯನ್ನು ಸಾರುವಂತೆ ಈ ಕಾರ್ಯಕ್ರಮಗಳನ್ನು ಹೆಚ್ಚು ಪ್ರಸಾರ ಮಾಡುವದರಲ್ಲಿ ಭಾಗಿಯಾಗಿರಿ.
    ನೀವು ನಿಮ್ಮ ಕಾಣಿಕೆಗಳನ್ನು ಕಳುಹಿಸಿ ಕೊಡಲು / ಈ TV ಕಾರ್ಯಕ್ರಮಕ್ಕೆ ಸ್ಪಾನ್ಸರ್ ಮಾಡಲು:
    ಕರೆ ಮಾಡಿ - +91 8008440033
    UPI ID 8008008005@Sbi
    :::::::::::::::::::::::Bank Details :::::::::::::::::::::::::::::::
    1. Name= VOC Foundation
    A/C no= 39511336307
    IFSC no= SBIN0018875
    State Bank of India .
    2. Name= VOC Foundation
    A/C no= 920010041390298
    IFSC no= UTIB0000193
    Axis Bank
    3. Name= VOC Foundation
    A/C no= 50200047532370
    IFSC no= HDFC0003777
    HDFC Bank
    For More Kannada Language Messages by Dr.P.Satish Kumar garu Subscribe "Calvary Temple-Kannada' Channel
    / calvarytemple-kannada
    Calvary Temple Kannada Message | Dr.P.Satish Kumar Kannada Message | Kannada Christian Message
    🙏🙏 🙏🙏🙏🙏🙏 ಧನ್ಯವಾದಗಳು & ಷಲೋಮ್ 🙏🙏 🙏🙏🙏🙏🙏
    Calvary Swaram Kannada Messages / Voice of Calvary Kannada Message / Dr.P.Satish Kumar Kannada Messages / Kannada Christian Message / Voice of Calvary TV Programs / Voice of Calvary Messages / Calvary Swaram Messages / Dr.P.Satish Kumar Messages / Christian TV Programs / Christian Message / Christian TV Messages / Calvary temple TV Programs / Dr.Satish Kumar TV Programs / Gospel News / Christian News / Motivational Sermons/Spiritual Topics/Christ Gospel/Build your Life/ Life Changing Sermons/ Christianity in India
    #VoiceofCalvary #ಕಲ್ವರಿಸ್ವರ #DrPSatishKumar #KannadaChristianMessage #KannadaNews #KannadaMessages #KannadaChrsianSermons

ความคิดเห็น • 39

  • @VoiceofCalvary
    @VoiceofCalvary  3 ปีที่แล้ว +5

    ಡಾ.ಪಿ.ಸತೀಶ್ ಕುಮಾರ್ ಅವರ ಹೆಚ್ಚಿನ ಕನ್ನಡ ಸಂದೇಶಗಳಿಗಾಗಿ & ಕನ್ನಡ ಭಾಷೆಯಲ್ಲಿರುವ ಕ್ಯಾಲ್ವರಿ ಟೆಂಪಲ್ ಎಲ್ಲಾ ನವೀಕರಣಗಳು ಚಾನಲ್ ಅನ್ನು ಚಂದಾದಾರರಾಗಿ
    👉 th-cam.com/users/CalvaryTemple-Kannada

  • @thayappaj3510
    @thayappaj3510 2 ปีที่แล้ว +3

    Praise🙏 the🙏🙏😭 Lord my name shrusti🙏 ಕಿರಣ್ ಗೋಸ್ಕರ ಪ್ರಾರ್ಥನೆ ಮಾಡಿ😭 ಕುಡುಕತನದಲಿದನೇ

  • @yohanislampurkar6503
    @yohanislampurkar6503 3 ปีที่แล้ว +2

    Amen Amen🙏🙏🙏

  • @yashodab8129
    @yashodab8129 3 ปีที่แล้ว +2

    Praise the Lord pastor

  • @RakeshRakesh-yg1fn
    @RakeshRakesh-yg1fn 3 ปีที่แล้ว +3

    Praise the lord amen hallelujah

  • @francisdsouza7501
    @francisdsouza7501 3 ปีที่แล้ว +3

    Amen Amen

  • @love_boylove_boy5289
    @love_boylove_boy5289 3 ปีที่แล้ว +3

    Praise the Lord brother and Amen Jesus God bless you praise the Lord brother and Amen Jesus

  • @RaviKumar-vj8lj
    @RaviKumar-vj8lj 3 ปีที่แล้ว +3

    Praise the Lord 🙏🙏❤

  • @lakshmibandi158
    @lakshmibandi158 3 ปีที่แล้ว +2

    Amen

  • @sumas6737
    @sumas6737 2 ปีที่แล้ว +1

    Praise the lord brother 🙏🙏

  • @kamalarawson3200
    @kamalarawson3200 2 ปีที่แล้ว +2

    Praise the LORD Beloved men of God God is choosen you for all of us . Amazing mesage by you sure we can grow spiritually by your grate word of God .Thank you somuch pastor God Bless you desr ministry & dear family abundantly 🙏

  • @ravikumar.b.a3489
    @ravikumar.b.a3489 3 ปีที่แล้ว +3

    T q jesus amen 🙏🙌❤

  • @ravikumar.b.a3489
    @ravikumar.b.a3489 3 ปีที่แล้ว +3

    T q jesus, vimp message aiah amen 🙏🙌❤👏

  • @devidramupraiselord9112
    @devidramupraiselord9112 3 ปีที่แล้ว +3

    Praise the Lord, Amen Amen Amen.

  • @sanjaychinchani6139
    @sanjaychinchani6139 2 ปีที่แล้ว +1

    Amen🙏

  • @mahalingur1785
    @mahalingur1785 ปีที่แล้ว

    Priise God Amen wonderful message pastre thank you Jesus Amen

  • @chandrappakaplapurkar184
    @chandrappakaplapurkar184 3 ปีที่แล้ว +5

    Shalom brother God bless you Jesus my love Jesus Christ 🌹🌹🌹🌹🌹🌹🛐🛐🛐🛐🛐🎄🎄🎄🎄🎄🎄🙏🙏🙏🙏🙏🙏👍✌

  • @mahadevaswamyc8441
    @mahadevaswamyc8441 3 ปีที่แล้ว +4

    Praise the lord. Brother....

  • @vijaybabu7235
    @vijaybabu7235 10 หลายเดือนก่อน

    Praise the lord sir 🙏 Vijay Babu from Bengaluru

  • @rosemarryhosamani6672
    @rosemarryhosamani6672 ปีที่แล้ว

    God blessings me 67 year's god that.s way god my good health and my p wReier job blessings me thank yours blessings god iam all ways live in your prayer iam doing daily fimely prayer and towmaro new days bl god Amen amen

  • @btsarmybtsarmy6575
    @btsarmybtsarmy6575 7 หลายเดือนก่อน

    Amen prais God 👏👏👏👏

  • @venkateshhventesh552
    @venkateshhventesh552 3 ปีที่แล้ว +3

    🙏🌴⛪🥀

  • @deepajagadar6901
    @deepajagadar6901 3 ปีที่แล้ว +2

    Shalom Pastor. Please pray for my family members good health everyday.please pray for me

  • @thayappaj3510
    @thayappaj3510 2 ปีที่แล้ว +1

    ಕಿರಣ್ ಗೋಸ್ಕರ ಪ್ರಾರ್ಥನೆ🙌👏🙏🙇🙌👏🙏🙇🙌👏🙏🙇 ಮಾಡಿ

  • @yashodab8129
    @yashodab8129 3 ปีที่แล้ว +1

    Prayers for pavan

  • @simanamsihmana1432
    @simanamsihmana1432 2 ปีที่แล้ว +1

    Sinmah🙏

  • @simonprince8411
    @simonprince8411 ปีที่แล้ว +1

    Prs the lrd 🙏🙏

  • @yohanislampurkar6503
    @yohanislampurkar6503 3 ปีที่แล้ว +2

    Amen😆🙏😆😆😆😆

  • @sujathan6163
    @sujathan6163 5 หลายเดือนก่อน

    🙏🙏🙏

  • @sannaswamygayithri9089
    @sannaswamygayithri9089 3 ปีที่แล้ว +3

    Pastor upload More messages in kannada...

  • @veena87
    @veena87 ปีที่แล้ว

    🙏🙏🙏🙏🙏👂💯

  • @sharadamma1040
    @sharadamma1040 2 ปีที่แล้ว +1

    7i

  • @MadhuMadhut-xc9hz
    @MadhuMadhut-xc9hz ปีที่แล้ว

    𝓐𝓶𝓮𝓷........

  • @poojammapooja9432
    @poojammapooja9432 3 ปีที่แล้ว +2

    Praise the lord pastor🙏

  • @ravikumar.b.a3489
    @ravikumar.b.a3489 3 ปีที่แล้ว +4

    Amen 🙏🙏🙏