ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲದ ಚಿಕ್ಕಿ ಮಾಡುವ ವಿಧಾನ
ฝัง
- เผยแพร่เมื่อ 9 ก.พ. 2025
- • ಪಪ್ಪಾಯಿ ಹಣ್ಣಿನಲ್ಲಿರುವ ... ಹಬ್ಬಕ್ಕೆ "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತುಗಳನ್ನ ಆಡೋಣ ". ಎಂದು ಹೇಳುವದು ನಮ್ಮ ಸಂಪ್ರದಾಯ.ಹಾಗೆಯೇ ಸಂಕ್ರಾಂತಿ ಸುಗ್ಗಿ ಹಬ್ಬಕೆ ಎಳ್ಳು ಬೆಲ್ಲ ಸೇರಿಸಿ ಯಾವುದಾದರೂ ಸ್ವೀಟ್ ಮಾಡೋದು ರೂಢಿ.ಹಾಗಾಗಿ ನಾನು ಎಳ್ಳು ಚಿಕ್ಕಿಯನ್ನ ಮಾಡಿ ನೈವೇದ್ಯ ಮಾಡಿದೆ.ನೀವೂ ಒಂದು ಸಲ ಪ್ರಯತ್ನಿಸಿ. ಈ ಸ್ವೀಟ್ ಮಾಡೋಕೆ ಸ್ವಚ್ಛ ಮಾಡಿದ ಒಂದು ಗ್ಲಾಸ್ ಎಳ್ಳು. ಮುಕ್ಕಾಲು ಗ್ಲಾಸ್ ಬೆಲ್ಲ. ಸ್ವಲ್ಪ ನೀರು. ಹಾಗೆ ಸ್ವಲ್ಪ ತುಪ್ಪ. & ಏಲಕ್ಕಿ ಪುಡಿ ಇದ್ದರೇ ಸಾಕು. ರುಚಿ ಕರವಾದ ಎಳ್ಳು ಚಿಕ್ಕಿ ರೆಡಿ ಆಗತ್ತೆ.. ಹಾಗೇ ಸಂಕ್ರಾಂತಿಗೆ ಎಳ್ಳು ಅರಿಶಿನ ಕೊಬ್ಬರಿ ಎಣ್ಣೆ ಈ ಮೂರನ್ನು ಸೇರಿಸಿ ಅಭ್ಯಂಗ ಸ್ನಾನ ಮಾಡ್ತಾರೆ. ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲದ ಚಿಕ್ಕಿ ಮಾಡುವ ವಿಧಾನ#recipe #cooking food #video.