ಇವತ್ತಿನ ಅಡುಗೆ - ಮೆಂತೆ ಸೊಪ್ಪಿನ ಪರಾಠ ಮತ್ತು ಮೆಂತೆ ಸೊಪ್ಪಿನ ಪಲ್ಯ ( ಉತ್ತರ ಕರ್ನಾಟಕ ಶೈಲಿಯಲ್ಲಿ )
ฝัง
- เผยแพร่เมื่อ 12 ธ.ค. 2024
- Hello Everyone Welcome To My TH-cam Channel 🙋🙋✌️✌️☺️☺️............
ನಮಸ್ಕಾರ ಎಲ್ಲಾರಿಗೂ . ನನ್ನ ಯೂಟ್ಯೂಬ್ ಚಾನಲ್ ಗೆ ಎಲ್ಲೋರಿಗೂ ಪ್ರೀತಿಯಿಂದ ಸ್ವಾಗತ ಸುಸ್ವಾಗತ 🙏🙏🎉🎉☺️☺️...........
ನಮ್ಮ ಮನೆಯಲ್ಲಿ ಇವತ್ತು ನಾವು ಮೆಂತೆ ಸೊಪ್ಪಿನ ಪಲ್ಯ ಮತ್ತು ಮೆಂತೆ ಸೊಪ್ಪಿನ ಪರಾಠ ಮಾಡಿದ್ದೇವೆ . ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಜೊತೆ / ಚಪಾತಿ ಜೊತೆ / ಕಡಕ್ ಜೋಳದ ರೊಟ್ಟಿ ಜೊತೆ / ಕಡಕ್ ಚಪಾತಿ ಜೊತೆ ಯಾವುದರ ಜೊತೆನು ಮಂತೆ ಸೊಪ್ಪಿನ ಪಲ್ಯ ಹಚ್ಚಿಕೊಂಡು ಉಣ್ಣಬಹುದು. ಸಖ್ಖತ್ / ಮಸ್ತ್👌👌 ಟೇಸ್ಟ್ ಕೊಡುತ್ತದೆ ಫ್ರೆಂಡ್ಸ್ .
ಮೆಂತೆ ಸೊಪ್ಪಿನ ಪರಾಠದಲ್ಲಿ ಸ್ವಲ್ಪ ಹಿಂಡಿ ಹಾಕೊಂಡು ಅದರಲ್ಲಿ ಸ್ವಲ್ಪ ತುಪ್ಪ ಹಾಕೊಂಡು ಉಂಡ್ರೆ ಸೂಪರ್ ಟೇಸ್ಟ್ ಕೊಡುತ್ತದೆ ಫ್ರೆಂಡ್ಸ್ 👌👌👌👌. ನೀವೂ ಟ್ರೈ ಮಾಡಿ ನೋಡಿ , ಉಂಡು ನೋಡಿ , ನನ್ನ ಎಲ್ಲಾ ವಿಡಿಯೋಗಳಿಗೆ ಪ್ಲೀಸ್ ಲೈಕ್ ಮಾಡಿ , ಶೇರ್ ಮಾಡಿ , ಪೂರ್ತಿ ವಿಡಿಯೋ ನೋಡಿ , ಇನ್ನೂ ಯಾರ್ ಯಾರ್ ನನ್ನ ಯೂಟ್ಯೂಬ್ ಚಾನಲ್ ಅನ್ನ Subscribe ಮಾಡಿಲ್ಲಾ ಬೇಗ ಬೇಗ Subscribe ಮಾಡಿಕೊಳ್ಳಿ ಪ್ಲೀಸ್ 🙏🙏 ಮತ್ತು ನನ್ನ ಎಲ್ಲಾ ವಿಡಿಯೋಗಳಿಗೆ ಪ್ಲೀಸ್ ಕಮೆಂಟ್ ಮಾಡಿ 🙏🙏 .
#uttarkarnataka #uttarakarnatakavlogs #uttarkarnatakamandi #uttarkarnatakaspecial #uttarkarnatakafoodreceipes #uttarkarnatakacookingstyle #northkarnatakanalapaka #northkarnatakadishes #northkarnatakafood #northkarnatakaadugereceipes #northkarnatakareceipeinkannada #northkarnatakareceipevegetarian #northindianfood #cooking #cookingathome #cookingchannel #cookingvlogs #cookingfood #cookingfoodvlogs #kitchen #kitchencooking #kitchencookingvlogs #kitchencookingfood #kitchencookingreceipes #supercooking #cookingtasty #cookingtastyfood #cookinginthekitchen #dailycooking #dailycookingvlogs #dailycookingreceipes #dailycookingfood #aduge #adugemane #adugemanevlogs #dailyvlogs #methiparatha #methicurry #yummy #yummyfood #tastyfood #supertasty #mouthwatering 🤤🤤🤤 #uttarkarnatakacookingstyle #kalaburgicookingstyle #kalaburagivlogs #kalaburagimandi #kalaburgi