ಲಕ್ಷ್ಮೀ ಕಾಂತ್ ಅವರೆ ನಿಮ್ಮ ಈ ಮನಸಾರೆ ಕಾರ್ಯಕ್ರಮ ತುಂಬಾ ಚೆನ್ಬಾಗಿದೆ... ಖಂಡಿತವಾಗಿ ಜೊತೆಗೆ ಜೊತೆಗೆ ಇರುತ್ತೇನೆ... ಅಶ್ವಥ್ ಅವರ ಅನುಭವ ಭಾವನಾತ್ಮಕವಾಗಿದೆ... ಈ ರಚನೆ ಬಗ್ಗೆ ಗೊಂದಲ ಬೇಡವೆ..ಬೇಡ.. ಈಗಿನ ಜನರೆ ಹಾಗೆ ಸಾರ್... "ಕೆಟ್ಟದ್ದನ್ನು ಕೆಟ್ಟದ್ದು ಅಂತ ಹೇಳೋಕೆ ಧೈರ್ಯ ಇಲ್ಲ.. ಒಳ್ಳೆಯದನ್ನು ಒಳ್ಳೆಯದು ಅಂತ ಹೇಳೋಕೆ ಮನಸಿಲ್ಲ.." . ಧನ್ಯವಾದಗಳು ಸಾರ್..🙏🙏👍👍
ಮನೋಹರ್ ಸಾರ್ ಈ ಹಾಡು, ಅಧ್ಯಾತ್ಮದ ಅರಿವು ಮೂಡಿಸುವ ಹಾಡು.
I love manohara sir songs, ಅವರು ಬರೆಯುವ ಹಾಡುಗಳು ಸುಪರ್
ಲಕ್ಷ್ಮೀ ಕಾಂತ್ ಅವರೆ ನಿಮ್ಮ ಈ ಮನಸಾರೆ ಕಾರ್ಯಕ್ರಮ ತುಂಬಾ ಚೆನ್ಬಾಗಿದೆ... ಖಂಡಿತವಾಗಿ ಜೊತೆಗೆ ಜೊತೆಗೆ ಇರುತ್ತೇನೆ... ಅಶ್ವಥ್ ಅವರ ಅನುಭವ ಭಾವನಾತ್ಮಕವಾಗಿದೆ... ಈ ರಚನೆ ಬಗ್ಗೆ ಗೊಂದಲ ಬೇಡವೆ..ಬೇಡ.. ಈಗಿನ ಜನರೆ ಹಾಗೆ ಸಾರ್... "ಕೆಟ್ಟದ್ದನ್ನು ಕೆಟ್ಟದ್ದು ಅಂತ ಹೇಳೋಕೆ ಧೈರ್ಯ ಇಲ್ಲ.. ಒಳ್ಳೆಯದನ್ನು ಒಳ್ಳೆಯದು ಅಂತ ಹೇಳೋಕೆ ಮನಸಿಲ್ಲ.." .
ಧನ್ಯವಾದಗಳು ಸಾರ್..🙏🙏👍👍
ನಿಮ್ಮ ಅಭಿಪ್ರಾಯ, ಅಭಿಮಾನ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದ 🙏
ದಯವಿಟ್ಟು ಚಿಗುರಿದ ಕನಸು ಚಿತ್ರದ ಬಗ್ಗೆ ಸಂದರ್ಶನ ಮಾಡಿ.
ಮನೋಹರ್ ಅವರ ಸಂಗೀತ ಯಾತ್ರೆ... ಅದ್ಭುತವಾದ ಅನುಭವವನ್ನು ಹಂಚಿಕೊಂಡಿದ್ದಾರೆ
Good one, but interviewer please be quite after your question
ಮಠ ಸಿನಿಮಾ ಓಡ್ತು ಇಲ್ವೋ ಗೊತ್ತಿಲ್ಲ ಆದರೆ ಒಂದು ಒಳ್ಳೆಯ ಸಿನಿಮಾ...
It was a super it those days.
@@ajastha1876 🤘
Manohar sir, you should do more of music direction. You have given so much hit songs to KFI.
Hmmm hmmm hmmm annodu stop madu guru Manohar sir mathu keloke Kushi nimma hmmm hmmm keloke kashta
Interviewer hm hm hm hm hm hm annodu bidri dayavittu manohar sir helodu keloke bidri ree ayyo nimde hm hm hm hm annode jasti kelusta ede
Guru, yalla dodduru dodda tappugslana maadi, adanella muchhi ,satta mele tumba doddavaragiddare....... Super song
super sir
Pade pade hmm hmm aanodu dayavittu nillisi
Nimma channel super!! Thanks!!!
Thank you 🙏
C Aswath Sir...../What an Humanity...... when Dog Had Died....Just Can't Controlled At ALL....whats An Affection On /Dog Too...
U r music is simply superb sir......
ವಿ.ಮನೋಹರ್ ಸೂಪರ್ ಸರ್
ಇದು 5 ನಿಮಿಷದ trailer ha..?
Manohar Sir is a great musician but didn't utilize his complete talent in this industry
ಮಾತಿನ ಮಧ್ಯೆ ಮ್ ಮ್ ಅನ್ನೋದನ್ನು ನಿಲ್ಲಿಸಿ
Huhuhuhuhuhuhihuhuhuhu....too much...why?
Yes...roo much hu hu hu hu hu hu hu hu hu hu hu hu hu hu hu hu.......by channel interviewer
It's really irritating.
ಎಕೆ ಸ್ವಾಮಿ ಟೋಟಲ್ ಕನ್ನಡ ವನ್ನು ಪೂರ್ತಿ ಕನ್ನಡ ಎಂದು ಹೇಳಬಹುದು ಅಲ್ವಾ ?
what is your problem? it is business man...
ಮನೋಹರ್ 🙏🙏🙏
Sir ...nim songs Balu easy ...gnapaka itkobodu....Janumada Jodi hagu...O mallige bayi paata agide
S mahendar interview maadi
ಸಧ್ಯದಲ್ಲೆ ಮಾಡುತ್ತೇವೆ..
20 minutes madi
S mahedra intiewv madi
Ree anchor suman kurri hu hu hu yenado
Sheershike badalisi