ಯಕ್ಷಗಾನ ನೋಡುವವರು ಇಲ್ಲಾ ಅನ್ನುವ ಕೆಲವರ ಅಭಿಪ್ರಾಯ ಕ್ಕೇ ಈ ಐರಾವತ ದ ಅಮರಾವತಿ ಚರಿತೆ ಒಂದು ಮೈಲಿ ಗಲ್ಲು. ಮಾತ್ರವಲ್ಲ, ಇತಿಹಾಸವನ್ನು ಚಿತ್ರಿಸುವಲ್ಲಿ ನಾವು ಇದ್ವರೆಗೆ ಸ್ವಲ್ಪ ಹಿಂದೆ ಇದ್ದದು ನಿಜ. ಆದ್ರೆ ಈ ಪರಿಯಲ್ಲಿ ಇತಿಹಾಸ ಮರುಕಳಿಸಿ ನೈಜ ದೇವೇಂದ್ರ ಬರುವ ಸನ್ನಿವೇಶ ಕಾಲ್ಪನಿಕ ವಾದ್ರು, ಕಾರ್ಯ ಕ್ರಮ ಹಮ್ಮಿಕೊಂಡ ಯಕ್ಷ ಪ್ರೆ ಮಿಗೆ ನನ್ನ ಮೊದಲ ಸಲಾಂ. ಯಕ್ಷಗಾನಕ್ಕೆ ಬರಲಿಕ್ಕೆ ನನಗೆ ಸರಿಯಾದ ಜೋಡಿ ಸಿಗಲಿಲ್ಲ, ಅದಕ್ಕಾಗಿ ನಾನು ತುಂಬಾ ಬೇಸರ ಹೊರಹಾಕಿದೆ, ಮಿತ್ರರಲ್ಲಿ.ಬರ್ utube ಕೃಪೆ ಇಂದ ನೋಡಿದೆ. ಕೇಳಿದೆ ಕೆಲವರನ್ನು ಹೇಗಿತ್ತು ಅಂತ.wheel alignment maaduva ನನ್ನಾಫ್ರೆಂಡ್ ಹೇಳಿದ sr, ನೀವು ಬರಬೇಕಿತ್ತು ಅಂತ. ಮತ್ತೂ tempt ಆದೆ ಏನಲ್ಲ ಆಯಿತು ಅಂತ ಕೇಳಿದೆ. ಹೇಳಿದ ಯಾವ್ದೇ ಹಾಸ್ಯ ಇಲ್ಲದೆ ಇತಿಹಾಸ ನೆನಪಿಸಿದ ಮತ್ತೂ ಆಟಕ್ಕೆ ಜೀವ ತುಂಬಿದ ಕಲಾವಿದರ ಬಗ್ಗೆ ತುಂಬು ಹೃದಯದ ಥಾಂಕ್ಸ್ ಹೇಳಿ ನನ್ನ car na 4ಹೊಸ ಚಕ್ರವನ್ನು ಜೋಡಿಸಿ sr ಆಟದ ನಿದ್ರೆ ಇಂದ ಯೆದ್ದು ಬಂದೆ ನಿಮ್ಮ ಫೋನ್ ರಿಂಗ್ ನೋಡಿ ಅಂದ. ಇದಕ್ಕಿಂತ ಬೇಕೆ ಯಕ್ಷಪ್ರೆಮಿಯ ಬದುಕು ಮತ್ತು ಕಲೆಯ ಬಗ್ಗೆ ಪ್ರೀತಿ?. ಯಕ್ಷಗಾನ ಬೆಳೆಯಲಿ, ಬದುಕು, ಜೀವನಕ್ಕೆ ದೀಪವಾಗಿ ಬರಲಿ. ರಾಜಕೀಯ ಕಾರ್ಯ ಕ್ರಮ ದಲ್ಲಿ ಬರುವ ವೇಷ ಆಗದಿರಲಿ. ಯಕ್ಷಗಾನ ಅಕಾಡೆಮಿ ಇದ್ರ ಬಗ್ಗೆ ಯೋಚಿಸ ಬೇಕು. ಯಕ್ಷಗಾನಕೆ ಅದರದ್ದೇ ಆದ ಸ್ಥಾನ, ಮಾನ ಗೌರವ ಇದೆ. ಒಟ್ಟಿನಲ್ಲಿ "ಅಮರಾವತಿ ಚರಿತೆ" ಯಕ್ಷಕಾಶಿ ಕುಂದಾಪುರ ದಿಂಡ್ಲೆ ಹೊಸ ಇತಿಹಾಸವಾಗಿ ಬರಲಿ.🙏🙏🌹🌹🌹🌹

ಧನ್ಯವಾದಗಳು ಸರ್ ❤️❤️🙏
ಯಕ್ಷಗಾನಂ ವಿಶ್ವಗಾನಂ ಬಾಳ್ಗೆ👍👍👍👍😍😍😍😍😍
ಅದ್ಭುತ ಜನ ಸಾಗರ್ 😍❣️😍
ಧನ್ಯೋಸ್ಮಿ ❤️🙏🏻
Jai airavat
Super
Supperb
❤❤👌👌
🙏🙏🙏🙏👍👍
👌👌👌👍👍👍
🙏🏻🙏🏻🙏🏻🙏🏻🙏🏻🙏🏻🙏🏻
👌👌
😍😍
🙏🙏🙏🌷
🙏🏻🙏🏻🙏🏻🙏🏻🙏🏻👏🏻👏🏻👏🏻👏🏻👏🏻👏🏻
👌
🙏🙏🙏🙏🙏🔥🤞
Yeli idu
ಕುಂದಾಪುರ
Super
Super