Madam ನಮಸ್ಕಾರ Giriyappa from Bangalore ನಿಮ್ಮ vlog ನೋಡಿ ನನಗೆ ತುಂಬಾ ಅಚ್ಚು ಮೆಚ್ಚಾಯಿತು ನೀವು ತುಂಬಾ ತುಂಬಾ ಸುಲಲಿತವಾಗಿ ಅಲ್ಲಿನ ಎಲ್ಲಾ ವಿಚಾರಗಳ್ಳನ್ನ ತಾಯಿ ಭಾಷೆ ಕನ್ನಡದಲ್ಲಿ ವಿವರಿಸಿರುವುದು ಬಹಳ ಅದ್ಭುತ task ನಾನು ಸಾಕಷ್ಟು ಬೇರೆ video ನೋಡಿದ್ರು ಯಾರೂ advantages and disadvantages ತಿಳಿಸಿರಲಿಲ್ಲ ನಿಮಗೆ ಅನಂತ ಅನಂತ ಕೋಟಿ ನಮಸ್ಕಾರಗಳು 🙏🏻🙏🏻🙏🏻🙏🏻
ದೇಶ ದೇಶಗಳ ನಡುವಿನ ಆಹಾರ ಪದ್ದತಿ, ಅಲ್ಲಿನ ಜನರ ನಡೆ ನುಡಿ,ಸಂಸ್ಕೃತಿ ಕುರಿತು ಮತ್ತು ಅಲ್ಲಿನ ಪ್ರವಾಸಿ ತಾಣಗಳ ಕುರಿತು ಪರಿಚಯ ಮುಂದೆ ಮಾಡಿ. ಎಷ್ಟೇ ದೂರ ದೇಶದಲ್ಲಿದ್ದರು ನಮ್ಮ ಭಾರತ ನಮಗೆ ಇಷ್ಟ. ಕನ್ನಡದಲ್ಲಿ ಬಹಾಳ ಸ್ಪಷ್ಟವಾಗಿ ಮಾತನಾಡಿದಿರಿ. ಡಾ. ಸತ್ಯವತಿ ಅವರಿಗೆ ಅಭಿನಂದನೆಗಳು.
ನಿಜವಾಗ್ಲೂ ಭಾರತದಲ್ಲಿರುವ ಮೀಸಲಾತಿಯಂಥ ಪಿಡುಗು ಹೋಗ್ಬೇಕು. ಆಗ ಮಾತ್ರ ಪ್ರತಿಭಾ ಪಲಾಯನ ತಪ್ಪುತ್ತದೆ. ಹಾಗಾದಾಗ, ನೀವುಗಳೆಲ್ಲ ಇಲ್ಲಿಯೇ ಇರಬಹುದು... ನಿಮ್ಮ ವಿಡಿಯೋ ತುಂಬಾ ಇಷ್ಟವಾಯ್ತು
Madam ನಮಸ್ಕಾರ Giriyappa from Bangalore ನಿಮ್ಮ vlog ನೋಡಿ ನನಗೆ ತುಂಬಾ ಅಚ್ಚು ಮೆಚ್ಚಾಯಿತು ನೀವು ತುಂಬಾ ತುಂಬಾ ಸುಲಲಿತವಾಗಿ ಅಲ್ಲಿನ ಎಲ್ಲಾ ವಿಚಾರಗಳ್ಳನ್ನ ತಾಯಿ ಭಾಷೆ ಕನ್ನಡದಲ್ಲಿ ವಿವರಿಸಿರುವುದು ಬಹಳ ಅದ್ಭುತ task ನಾನು ಸಾಕಷ್ಟು ಬೇರೆ video ನೋಡಿದ್ರು ಯಾರೂ advantages and disadvantages ತಿಳಿಸಿರಲಿಲ್ಲ ನಿಮಗೆ ಅನಂತ ಅನಂತ ಕೋಟಿ ನಮಸ್ಕಾರಗಳು 🙏🏻🙏🏻🙏🏻🙏🏻
Thank you 😊
Nicely explained very informative ❤
Thank you
Great one!
Thank you
ತುಂಬಾ ಚೆನ್ನಾಗಿ ಹೇಳಿದ್ರಿ
Thank you 😊
ದೇಶ ದೇಶಗಳ ನಡುವಿನ ಆಹಾರ ಪದ್ದತಿ, ಅಲ್ಲಿನ ಜನರ ನಡೆ ನುಡಿ,ಸಂಸ್ಕೃತಿ
ಕುರಿತು ಮತ್ತು ಅಲ್ಲಿನ ಪ್ರವಾಸಿ ತಾಣಗಳ ಕುರಿತು
ಪರಿಚಯ ಮುಂದೆ ಮಾಡಿ.
ಎಷ್ಟೇ ದೂರ ದೇಶದಲ್ಲಿದ್ದರು
ನಮ್ಮ ಭಾರತ ನಮಗೆ ಇಷ್ಟ.
ಕನ್ನಡದಲ್ಲಿ ಬಹಾಳ ಸ್ಪಷ್ಟವಾಗಿ ಮಾತನಾಡಿದಿರಿ. ಡಾ. ಸತ್ಯವತಿ ಅವರಿಗೆ
ಅಭಿನಂದನೆಗಳು.
Thank you
stamping andre yenu ??
ಅಮೆರಿಕ ಮತ್ತು ಇಂಡಿಯಾ ಬಗ್ಗೆ ಮಾಹಿತಿಯನ್ನು ತಿಳಿಸಿರುವುದಕ್ಕೆ ಧನ್ಯವಾದಗಳು
Thank you
Nice 👍
Thank you
ನಿಜವಾಗ್ಲೂ ಭಾರತದಲ್ಲಿರುವ ಮೀಸಲಾತಿಯಂಥ ಪಿಡುಗು ಹೋಗ್ಬೇಕು.
ಆಗ ಮಾತ್ರ ಪ್ರತಿಭಾ ಪಲಾಯನ ತಪ್ಪುತ್ತದೆ. ಹಾಗಾದಾಗ, ನೀವುಗಳೆಲ್ಲ ಇಲ್ಲಿಯೇ ಇರಬಹುದು...
ನಿಮ್ಮ ವಿಡಿಯೋ ತುಂಬಾ ಇಷ್ಟವಾಯ್ತು
Thank you 😊
Good information 💐👌
Thank you
Love from shivamogg ❤💥
Thank you
Love from Coorg 🥰🥰🥰🥰
👍😊
Hi
Hi
Super
Thanks