ಮನುಷ್ಯ ಸದಾ ಒತ್ತಡದಲ್ಲಿ ಇರಬೇಕಂತೆ. ಹೌದಾ? | Dr. B M Hegde - Stress and Distress | Saral Jeevan

แชร์
ฝัง
  • เผยแพร่เมื่อ 30 ธ.ค. 2016
  • ಮನುಷ್ಯ ಸದಾ ಒತ್ತಡದಲ್ಲಿ ಇರಬೇಕಂತೆ. ಹೌದಾ? | Dr. B M Hegde - Stress and Distress | Nimma Arogya Nimma Kaiyalli | Saral Jeevan
    ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್‌ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
    ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
    #stress #drbmhegde #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್‌ಹೆಗ್ಡೆ #ಸರಳಜೀವನ
  • บันเทิง

ความคิดเห็น • 25

  • @sstvik5997
    @sstvik5997 4 หลายเดือนก่อน +2

    Sir nimma mahiti tumba janar badukinalli aashakiran mudisuttade

  • @premalathas2887
    @premalathas2887 2 หลายเดือนก่อน

    Thank you Dr for your speech about stress and distress ❤

  • @sangeetha5596
    @sangeetha5596 2 ปีที่แล้ว

    ತುಂಬಾ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿಧನ್ಯವಾದಗಳು

  • @mohanmp1479
    @mohanmp1479 2 ปีที่แล้ว +1

    Fine. Speech. From. Respect Ed. Hegde. Docter. Thank. You. Sir

  • @pradeepakumara4948
    @pradeepakumara4948 5 ปีที่แล้ว

    Excellent unknown information thanks sir

  • @govindarajshet6070
    @govindarajshet6070 7 ปีที่แล้ว

    helpful too.

  • @tsvenkateshts3035
    @tsvenkateshts3035 6 ปีที่แล้ว

    very useful and say about gallbladder stones and its problems

  • @karunam3709
    @karunam3709 4 ปีที่แล้ว

    👌👌👌

  • @sandhyajasthi7428
    @sandhyajasthi7428 7 ปีที่แล้ว +4

    wonderful speach

    • @manoharkr7714
      @manoharkr7714 11 หลายเดือนก่อน

      Useful information

  • @padmakarbhat98
    @padmakarbhat98 2 ปีที่แล้ว

    Chennagi thilisidaru

  • @govindarajshet6070
    @govindarajshet6070 7 ปีที่แล้ว

    helpful.

  • @rajim.n2442
    @rajim.n2442 5 ปีที่แล้ว

    please give a episode for sleeping disorder

  • @pradipav8608
    @pradipav8608 3 ปีที่แล้ว

    😭😭😭❤️❤️🙏🙏

  • @sardarg1099
    @sardarg1099 2 ปีที่แล้ว +1

    Soory sir eu stress is not stress , it is positive thoughts ." myth about stress" please read this book

  • @gertyferns8596
    @gertyferns8596 4 ปีที่แล้ว +1

    Please make a video in English of stress and destress.

    • @yogavagblr938
      @yogavagblr938 2 ปีที่แล้ว

      th-cam.com/video/PJUvG5EHQPs/w-d-xo.html Please go thru this FREE sessions in youtube

  • @naveenkumarnaveen9103
    @naveenkumarnaveen9103 2 ปีที่แล้ว

    Sir nive devara hage gude madira thank you

  • @gurusrivastav9240
    @gurusrivastav9240 4 ปีที่แล้ว

    Please make a video in HIV AIDS please

  • @ushashettigar6878
    @ushashettigar6878 6 ปีที่แล้ว

    Saral Jeevan,
    Please make video of Dr.B M hegde for weight gain for ladies.
    Why I am saying this whenever I gain weight for little I get health upset .. Please make it

    • @mravindra5739
      @mravindra5739 5 ปีที่แล้ว

      By seeing dr b m hegade speeches I am getting knowledge about medical science

    • @yogavagblr938
      @yogavagblr938 2 ปีที่แล้ว

      Hope it's useful for all issues. FREE for all
      th-cam.com/video/PJUvG5EHQPs/w-d-xo.html

  • @geethachickmagalur8298
    @geethachickmagalur8298 3 ปีที่แล้ว

    Jp