ಈಗ ಪಬ್ಲಿಕ್ ಟಿವಿ ವಾಹಿನಿಯ ಗತಿ ನಿಮ್ಮ ಮೊದಲಿನ ಮಾತಿನ ತದ್ವಿರುದ್ಧವಾಗಿ ಬರುತ್ತದೆ ರಂಗನಾಥ ರೆ ನೀವು ಕಣ್ಣಿಗೆ ಬಟ್ಟೆ ಕಟ್ಟಿ ಒಂದು ಪಕ್ಷದ ಬಗ್ಗೆ ದಾರಳವಾಗಿ ಅವರ ಪರ ಪ್ರಚಾರ ಪ್ರಶಂಸೆ ದಿನ ನಿಮ್ಮ ಟಿವಿ ವಾಹಿನಿಯಲ್ಲಿ ಮಾಡುವಾಗ ತುಂಬಾ ಬೇಸರ ವಾಗಿರುತ್ತದೆ ರಂಗನಾಥ .ಯಾಕೆ ಇಗೆ ಆದಿರಿ ಪ್ರಶ್ನೆ ರ್ಥಿಕವಾಗಿದೆ ರಂಗನಾಥ ರೆ?
"If you don't read the newspaper, you're uninformed. If you read the newspaper, you're mis-informed." This is the sad reality which we are observing today.
ದೀಪಕ್ ಅವರು ಕೇಳಿದ ಪ್ರಶ್ನೆಗಳು ನೇರವಾಗಿದ್ದವು.ಆದರೆ ನನ್ನ ಪ್ರೀತಿಯ ರಂಗನಾಥ್ ಕೊಟ್ಟ ಉತ್ತರಗಳು ಅಷ್ಟು ನೇರವಾಗಿ ರಲಿಲ್ಲ.ಇದೆ ಪ್ರಶ್ನೆಗಳನ್ನು ರಂಗ ನಾಥ್ ದೀಪಕ್ ಗೆ ಕೇಳಿದ್ದರು ಇಷ್ಟೆ ಉತ್ತರ ಸಿಕ್ತಿತ್ತೇನೋ.ಆದರೆ ರಂಗನಾಥ್ ಕೊಟ್ಟ ಒಂದು ಉದಾಹರಣೆ ನಾನು ಒಪ್ಪಲ್ಲ ಅದು ಕಷ್ಟ ಪಡೋಡು ಡೈರೆಕ್ಟರ್ ಹೆಸರು ಬರೋದು ನಾಯಕ ನಟನಿಗೆ ಎಂದು.ಇದು ತಪ್ಪು ನಮ್ಮ ದೇಶದಲ್ಲಿ ಪುಟ್ಟಣ್ಣ ಕಣಗಾಲ್ ,ಮಣಿರತ್ನಂ, ರಾಜಮೌಳಿ ಅಂತ ಡೈರೆಕ್ಟರ್ ನ್ನೂ ನೋಡಿ ಜನ ಸಿನಿಮಾಕ್ಕೆ ಹೋಗುತ್ತಾರೆ. ಅಲ್ಲಿ ಸಾಧ್ಯವಾದದ್ದು ಇಲ್ಲಿ ಏಕೆ ಸಾಧ್ಯವಿಲ್ಲ. ಯಾವುದೇ ವೃತ್ತಿ ಇರಲಿ ಅದರಲ್ಲಿ 100% ಶೇಕಡ ಸತ್ಯ ತೋರಿಸಬೇಕೆಂದರೆ ಅ ವ್ಯಕ್ತಿಗೆ ಶೇಕಡ 100% ಬದ್ಧತೆ ಇರಲೇಬೇಕು.
ದಿಪಕ್ ತಿಮ್ಮಯ್ಯ ಸರ್, ನಾವು ನಿಮ್ಮ ಅಭಿಮಾನಿ. ನಿಮ್ಮ ಕನ್ನಡ ಉಚ್ಛಾರಣೆ ಸೂಪರ್.
beautiful questions deepak, finally rangnath agreeing indirectly that he is money minded so he supports a political party from long back...
Language is all about feelings in kannada
I m big fan sir...god bless you...!!
ಸೂಪರ್ ಸರ್
Great journalist u r deepak sir
Super sir
THANK YOU FOR UPLOADING
yaru yene heldru ranganna is great
Deepak super tackle
❤❤
Alright mundakke hogona
Beautiful interview and
News paper some time done foolish by people by advertising am also in that pblm some time
Nice deepak
ರಂಗಣ್ಣ ನಾನು ನಿಮ್ಮ ಅಭಿಮಾನಿ
H R Ranganath sir real good....person
ಈಗ ಪಬ್ಲಿಕ್ ಟಿವಿ ವಾಹಿನಿಯ ಗತಿ ನಿಮ್ಮ ಮೊದಲಿನ ಮಾತಿನ ತದ್ವಿರುದ್ಧವಾಗಿ ಬರುತ್ತದೆ ರಂಗನಾಥ ರೆ ನೀವು ಕಣ್ಣಿಗೆ ಬಟ್ಟೆ ಕಟ್ಟಿ ಒಂದು ಪಕ್ಷದ ಬಗ್ಗೆ ದಾರಳವಾಗಿ ಅವರ ಪರ ಪ್ರಚಾರ ಪ್ರಶಂಸೆ ದಿನ ನಿಮ್ಮ ಟಿವಿ ವಾಹಿನಿಯಲ್ಲಿ ಮಾಡುವಾಗ ತುಂಬಾ ಬೇಸರ ವಾಗಿರುತ್ತದೆ ರಂಗನಾಥ .ಯಾಕೆ ಇಗೆ ಆದಿರಿ ಪ್ರಶ್ನೆ ರ್ಥಿಕವಾಗಿದೆ ರಂಗನಾಥ ರೆ?
ಜೈರಂಗಣ್ಣ
Nimma bhasha mele idithake nan ananta namsakargalu....nanu nimma abhimani sir
Super
E vedio front picture nodidre "Ranga hogbitta" anno thara idiyallapa.
Deepak avare navu nimma abhimanigalu. Neevu journalism ge mathe banni
👍
He looks so young.
Wb violence timealli yenu hellilla psuedo editor
Avattu itto nim mathu,,ivattu hage idhe...nanu obba abhimani Ranganna sir
"If you don't read the newspaper, you're uninformed. If you read the newspaper, you're mis-informed."
This is the sad reality which we are observing today.
said by denzel Washington
Avaaglu sede ivaaglu sede
No difference
ದೀಪಕ್ ಅವರು ಕೇಳಿದ ಪ್ರಶ್ನೆಗಳು ನೇರವಾಗಿದ್ದವು.ಆದರೆ ನನ್ನ ಪ್ರೀತಿಯ ರಂಗನಾಥ್ ಕೊಟ್ಟ ಉತ್ತರಗಳು ಅಷ್ಟು ನೇರವಾಗಿ ರಲಿಲ್ಲ.ಇದೆ ಪ್ರಶ್ನೆಗಳನ್ನು ರಂಗ ನಾಥ್ ದೀಪಕ್ ಗೆ ಕೇಳಿದ್ದರು ಇಷ್ಟೆ ಉತ್ತರ ಸಿಕ್ತಿತ್ತೇನೋ.ಆದರೆ ರಂಗನಾಥ್ ಕೊಟ್ಟ ಒಂದು ಉದಾಹರಣೆ ನಾನು ಒಪ್ಪಲ್ಲ ಅದು ಕಷ್ಟ ಪಡೋಡು ಡೈರೆಕ್ಟರ್ ಹೆಸರು ಬರೋದು ನಾಯಕ ನಟನಿಗೆ ಎಂದು.ಇದು ತಪ್ಪು ನಮ್ಮ ದೇಶದಲ್ಲಿ ಪುಟ್ಟಣ್ಣ ಕಣಗಾಲ್ ,ಮಣಿರತ್ನಂ, ರಾಜಮೌಳಿ ಅಂತ ಡೈರೆಕ್ಟರ್ ನ್ನೂ ನೋಡಿ ಜನ ಸಿನಿಮಾಕ್ಕೆ ಹೋಗುತ್ತಾರೆ. ಅಲ್ಲಿ ಸಾಧ್ಯವಾದದ್ದು ಇಲ್ಲಿ ಏಕೆ ಸಾಧ್ಯವಿಲ್ಲ. ಯಾವುದೇ ವೃತ್ತಿ ಇರಲಿ ಅದರಲ್ಲಿ 100% ಶೇಕಡ ಸತ್ಯ ತೋರಿಸಬೇಕೆಂದರೆ ಅ ವ್ಯಕ್ತಿಗೆ ಶೇಕಡ 100% ಬದ್ಧತೆ ಇರಲೇಬೇಕು.
H R ranganath agali yare agali even local news agali
Kasu mathey thale odedu kasu madikoloddu
Ranganath avra nudiyante avara nade indilla bidi
No one can match to ravi belgere (baashe iditha)
BJP agent ivnu ranga
Kasigoskara markonda
At beginning he was good, now ranganath become bjp bucket
Talarte ranga
Dove Raja , bucket hididu TV run madthiddiya
Super sir