Tumkur City and rural ragi full land arecanut tree 🌳 converted land, no ragi no raice , ನೆಕ್ಸ್ಟ್ ಐದು ವರ್ಷದ ನಂತರ ತಿನ್ನುವುದಕ್ಕೆ ಅಡಿಕೆ ಮಾತ್ರ ಉಳಿದಿರುತ್ತದೆ🙂
ಬಿಸಿಲು ಅಂತರ್ಜಲ ಮಟ್ಟ ಕುಸಿತ್ತ ಮಳೆ ಕಡಿಮೆ ಅಣ್ಣಯ್ಯ ಮಳೆ ಮಲೆನಾಡಿನಲ್ಲಿ ಇರಬಹುದು ಎಲ್ಲಾಕಡೆ ಒಂದೆ ಪರಿಮಾಣದಲ್ಲಿ ಮಳೆ ಬಂದಿಲ್ಲಾ ನೀನು ಹೆಳೊತರ ರೋಗಗಳು ಬಂದಿವೆ ಬಹಳ ಮುಖ್ಯ ಕಾರಣ ನನ್ನನು ಸೇರಿಸಿಕೊಂಡು ಎಲ್ಲಾ ರೈಥರ ದುರಾಸೆಯೆ ಕಾರಣ ಬನ್ನಿ ನಮ್ಮ ಕಡೆ ಅಡಿಕೆ ತೋಟಕ್ಕೆ ಅಯ್ಯೊ ಗೊಬ್ಬರ ಬೋರವೆಲ್ ನೀರು ಅಬಾ ತಲೆ ಕೆಟ್ಟೊಗೊ ರೀತಿ ಕೊಡ್ತಾರೆ ಏನು ಒಂದು ಎಕರೆಗೆ ಸಾವಿರ ಕ್ವಿಂಟಲ್ ಬೆಳೆಯೊರ ಹಾಗೆ
Super ann
ಬೇರೆ ಆದಾಯ ಮೂಲ ಇರುವವರು ನಿಧಾನವಾಗಿ ಪರ್ಯಾಯ ಬೆಳೆಗಳನ್ನು ಮಾಡುವುದು ಒಳ್ಳೆಯದು
ಆಹಾರ, ಹಣ್ಣಿನ ಬೆಳೆಗಳಿಗೆ ಯಾವತ್ತೂ ಬೇಡಿಕೆ ಇರ್ತದೆ, ಮೌಲ್ಯ ವರ್ಧನೆ ಮಾಡ್ಬೇಕಷ್ಟೇ
Tumkur City and rural ragi full land arecanut tree 🌳 converted land, no ragi no raice , ನೆಕ್ಸ್ಟ್ ಐದು ವರ್ಷದ ನಂತರ ತಿನ್ನುವುದಕ್ಕೆ ಅಡಿಕೆ ಮಾತ್ರ ಉಳಿದಿರುತ್ತದೆ🙂
Adike tindu chanagi balona
Tumkur ashte alla throughout Karnataka ellaru adike hindhe biddidare
Hu , ur right
ಬಿಸಿಲು ಅಂತರ್ಜಲ ಮಟ್ಟ ಕುಸಿತ್ತ ಮಳೆ ಕಡಿಮೆ
ಅಣ್ಣಯ್ಯ ಮಳೆ ಮಲೆನಾಡಿನಲ್ಲಿ ಇರಬಹುದು ಎಲ್ಲಾಕಡೆ ಒಂದೆ ಪರಿಮಾಣದಲ್ಲಿ ಮಳೆ ಬಂದಿಲ್ಲಾ ನೀನು ಹೆಳೊತರ ರೋಗಗಳು ಬಂದಿವೆ
ಬಹಳ ಮುಖ್ಯ ಕಾರಣ ನನ್ನನು ಸೇರಿಸಿಕೊಂಡು ಎಲ್ಲಾ ರೈಥರ ದುರಾಸೆಯೆ ಕಾರಣ
ಬನ್ನಿ ನಮ್ಮ ಕಡೆ ಅಡಿಕೆ ತೋಟಕ್ಕೆ ಅಯ್ಯೊ ಗೊಬ್ಬರ ಬೋರವೆಲ್ ನೀರು ಅಬಾ ತಲೆ ಕೆಟ್ಟೊಗೊ ರೀತಿ ಕೊಡ್ತಾರೆ ಏನು ಒಂದು ಎಕರೆಗೆ ಸಾವಿರ ಕ್ವಿಂಟಲ್ ಬೆಳೆಯೊರ ಹಾಗೆ
Elle chuki roga biduva propicozonal hingara spray madboda....
ಮಾಡಬಹುದು
Dayavittu beda
Use dithane m 45