ಇದು ಅತ್ಯಂತ ದೊಡ್ಡ ಟ್ರಕ್‌ನ ಕತೆ, ವ್ಯಥೆ | Story of Biggest Truck | 448 wheels Truck | Masth Magaa
ฝัง
- เผยแพร่เมื่อ 1 ต.ค. 2024
- Contact For Advertisement in Our Channel
masthads@gmail.com
..............
.
.
.
.
.
.
#Truck #448 wheels #11 months #1000 tons #Rajasthan #Gujarat #Pachpadra #Refinery #Special #Masth Magaa
ಹೀಗೆಲ್ಲಾ ಮಾಡೋ ಬದ್ಲು,,, ಅದರ ಬಿಡಿ ಭಾಗಗಳನ್ನು ತೆಗೆದು ಕೊಂಡು ಹೋಗಿ ಅಲ್ಲೇ ಫಿಟ್ ಮಾಡಬಹುದಿತ್ತು
ಗೂಡ್ಸ ರೈಲಿನಿಂದ ತೆಗೆದುಕೊಂಡು ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಸಮಯ ಉಳಿತಿತ್ತು ಹಾಗೂ ಖರ್ಚು ಸಹ.
truck beda 448 wheels bari kotre sell madudre nan rich hagtini 😀😀
🤣🤣
ಈ ಟ್ರಕ್ ನ ಟೆಸ್ಟ್ ಡ್ರೈವ್ ಮಾಡೋಕೆ ಒಂದು ರೌಂಡ್ ಹೋಗಿಬರಲು🙄😂 ಒಂದು ತಿಂಗಳು ಕೆಲಸಕ್ಕೆ ರಜೆ ಹಾಕಬೇಕೇನೋಪ್ಪಾ..!!!😀
Test drive 🥱😂😂
ಭೂಕಂಪನದ ಬಗೆ ಹೇಳಿರೀ
Lo gube
Nin yavano sede muchkondu ero
@@yogeshgowda8493 bsdk
@@ramangoudapatil6096 lo ninu Kano bsdk
300:400 sari helu kachada tara helbeda dabba voice nali
ಇದರ ಇಂಧನ ವ್ಯವಸ್ಥೆಯ ಬಗ್ಗೆ ಹೇಳಲೇ ಇಲ್ಲ..🙄
ಇದರ ಹಿಂದೆ 50 ಡೀಸೆಲ್ ಟ್ರಕ್ ಹೋಗ್ತಿರ್ಬೋದೂ
Diesel engine
Devaranna nenapiskondu hogtare ansatte
Fuel bekagalla 😝
@@praveenirannananavar5717 10 litre ge 5 km barutte
Bsl
ಇಷ್ಟೆಲ್ಲಾ ಖರ್ಚು ಮಾಡುವ ಬದಲು ಆ ಜಾಗದಲ್ಲಿ ನಿರ್ಮಾಣ ಮಾಡಬಹುದಿತ್ತು ಅಲ್ಲವೇ, ಸಮಯ ಶ್ರಮ ಆರ್ಥಿಕ ಉಳಿತಾಯ ಆಗುತ್ತಿತೆನೂ...?..ನನ್ನ ಅಭಿಪ್ರಾಯ.
iro...eredu nimisha vishya.....10 nimisha heltiralla madam...
Neevoo ...eledu....kuyidu...kirchadoke...start madidira.....
ಮೇಡಂ ನಾನು ಮಂಗಳೂರು ನವ ಬಂದರಿನ ವರ್ಕರ್ ಆ ವಸ್ತು ಇಲ್ಲಿಗೆ ಬಂದೂ ಆಯಿತು ಇಲ್ಲಿಂದ ಹಡಗಲ್ಲಿ ಹೋಗೂ ಆಯಿತು 😂
😂
100 Alla 200 Alla 300 Alla nin mooti Alla sodi bittu .
Direct point ge baa 😎
1000 ಟನ್ ತೂಕದ ಟ್ರಕ್!! 🙄ಮೈಲೇಜ್ ಎಷ್ಟು ಕೊಡುತ್ತೆ???😀
3 km
ಮುಖ್ಯವಾಗಿ ಹೇಳಬೇಕಾದ ವಿಷಯವನ್ನೇ ಹೇಳಲಿಲ್ಲ ಯಾಕೆ ಅದನ್ನ ಸಾಗಿಸತಾ ಇದಾರೆ ಅದರ ಕೆಲಸ ಏನು ಅದನ್ನ ಕಟ್ ಮಾಡಿ ಸಾಗಿಸಲು ಆಗೋದಿಲವ
Mammoth heavy lift transport antha you tube alli search maadi yella details sikkthade.
ಎಳೆಯಲ್ಲ ಕುಯ್ಯಲ್ಲ ಅಂತ ಹೇಳ್ತಿದ್ರಿ. ಇವಾಗ ನೀವು ಎಳೆಯೋಕೆ ಶುರು ಮಾಡಿದ್ದೀರಿ
ಮಾತನಾಡುವ ಶೈಲಿ ಇಬ್ಬರದೂ ಒಂದೇ ರೀತಿ ಇದೆ, ಅಣ್ಣ ತಂಗಿನ ಇಬ್ಬರು
🤝🤝🤝💜
Karchu eshtagbahudu 💀😂
Ishtella kashta pado badlu hosa boiler refinery yalle assemble madakke agalva? Technology tumba munde ide eega.
Fastgi helamma maraythi.... Koritididiyallamma... Yappa irritate agtide...
ನಿರೂಪಣೆ ಶೈಲಿಯಲ್ಲಿ ನಿಮ್ಮ ಸ್ವಂತಿಕೆ ಇರಲಿ.
ಒತ್ತಿ ಒತ್ತಿ ಹೇಳೋ ಅವಶ್ಯಕತೆ... ನಿಮಗೆ ಅಂತಾ ಒಂದೂ ಧ್ವನಿ ಇದೆ.... ಅದನ್ನ ಬಳಸಿ ನಿರೂಪಣೆ ಮಾಡಿ...ಸುಮ್ಮನೆ ಉತ್ಪ್ರೇಕ್ಷೆಗಾಗಿ ದೊಡ್ಡ ಧ್ವನಿ ಬೇಡ...
ಸುತ್ತಿಬಳಸಿ ಮಾತಾಡಿದ್ದಿರಿ,ಮಾಹಿತಿ ಪರಿಪೂರ್ಣವಾಗಿಲ್ಲ.. ನಿರೂಪಣೆ ಕೇಳಬೇಕು ಎಂದು ಎಲ್ಲೂ ಅನಿಸಲಿಲ್ಲ... ಧ್ವನಿಯಲ್ಲಿ ಆಕರ್ಷಣೆ ಇರಲಿಲ್ಲ.😢
Hi mast magale tumba sakkattagi matAdtiya
Amar prasad eli
ಇಷ್ಟೆಲ್ಲ ಖರ್ಚು ಮಾಡಿ ಅಲ್ಲಿ ಹೋಗಬದಲು ಅಲ್ಲೇ ಹೋಗಿ ಮ್ಯಾನುಫ್ಯಾಕ್ಚರಿ ಮಾಡಬಹುದಾಗಿತ್ತಲ್ಲ ಮನಿ
Toll gate li hege pass agate e truck
ಆ ವಸ್ತುವನ್ನು ರಾಜಸ್ಥಾನದಲ್ಲೇ ತಯಾರಿಸಬಹುದಿತ್ತಲ್ಲ. ಯಾಕೆ ಇಷ್ಟು ದೂರ ಹೊತ್ತುಕೊಂಡು ಬರಬೇಕಿತ್ತು.
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು. ಆದರೆ ಟ್ರಕ್ ಯಾರಿಗೆ ಸೇರಿದ್ದು, ಅದರಲ್ಲಿರುವ ಬಾಯ್ಲರ್ ಯಾವುದಕ್ಕೆ ಉಪಯೋಗಿಸುತ್ತಾರೆ ಎನ್ನುವ ಕುತೂಹಲ ಹಾಗೆ ಇದೆ....
🥰👌ವಾಯ್ಸ್ ನಿಮ್ಮದು. ನಿಮ್ಮದೇ ಒಂದು ವಿಭಿನ್ನ ಶೈಲಿ ಯಲ್ಲಿ ಹೇಳಿ. 💐💐💐
Super mast mommagale
11 months edda estella oddado badlu ..train 🚂🚂🚂 endane tarbahudittalla
Mam astu dodda boyler yenakkagi sagistiddare adrinda yen kelsa madtare tilustira
koryalla yelyalla antheera... nooralla, innooralla, munnooralla, naannooralla antha yeleetheera...
Eshtondu kastapadodu betu hale manufact ure madbodetu
Hi Lady Amar prasad, Don't try to immitate him, Be yourself, don't speak like him.
She don't speak like him! Instead they were thought to be uniformed
Nice information 👍
But ಒಂದು ಕಿಲೋ ಮೀಟರ್ ಗೆ ಎಷ್ಟು ಲೀಟರ್ ಡೀಸೆಲ್ ಬೇಕು
Bro ಇದು ಒಂದು ಲೀಟರ್ ಗೆ ಒಂದೇ ಯೇವರೇಜ್ ಕೊಡುದು ಕೆಲವಂದು ಬಾರಿ ಮೈನಸ್ ನಲ್ಲಿ ಯೇವರೇಜ್ ಹೋಗುತ್ತೆ
ಎಷ್ಟ್ ಕುಯ್ತಿಯಾ ಬೇಗ ಕಥೆ ಮುಗ್ಸಿ
So madum petrol hege hakatare
Edu Rajasthan ge Barta ede .
Such boilers can be constructed on site.
ವಿಷಯಕಿಂತ ಹರಿಕಥೆನೇ ಜಾಸ್ತಿ ಆಯ್ತು.
Not explained properly,no video shown , atleast one problem faced video.
ಒಳ್ಳೆಯ ಮಾಹಿತಿ ಇಂತಹ ಆಸಕ್ತಿ ಕಾರ್ಯಕ್ರಮ ಮೇಲಿಂದ ಮೇಲೆ ತೋರಿಸಿ
Come to Mangalore u can see this kind trucks many times this remote controlled and pulled by Volvo truck.. truck company is lift and shift
The only 1 channel almost everyone watch without skipping 👊💥....
Trina alli togandu adre aytu
Imitating amar prasadh
Yen korithiyaa ..... yappa
Tumba koritirappa
ಓಂ ನಮಃ ಶಿವಾಯ ಹರ ಹರ ಮಹಾದೇವ
ಆ ದಾರಿಯಲ್ಲಿ Traffic jam ಸಾಮಾನ್ಯ ಆಗಿರಬಹುದು. ಬಿಡಿ ಬಿಡಿಯಾಗಿ ಸಾಗಿಸುವುದು ಸುಲಭ ಅಲ್ವ? ಅವರದು ದೊಡ್ಡ ಸಾಹಸ, ತಿಳಿಸಿದ್ದು ಸಣ್ಣ ಪ್ರಯತ್ನ ಅಂತಾ ಹೇಳಿ ಮುಗಿಸಿದ್ದರಲ್ಲ. Great..
ಇಷ್ಟೊಂದು ದೊಡ್ಡ ಬೊಯ್ಲಾರ್ ಅಲ್ಲಿ ಯಾಕೆ ಬೇಕು..
Kuydilla heldilla antha 3min Ali helodunna 8min heltiralla ...
current yake irbardu mele ettidare saku Alva wires
ಬಿತ್ರಿ...
Time 🙄🙄🙄🙄🙄🙄
Nivu e video dalli long hagi helidukondu hogta eddra sort hagi adara mahiti kotre saku anisutte ,
ಅಪಘಾತ ಮತ್ತು ಅದರ ಪರಿಣಾಮದ ಬಗ್ಗೆ ಮಾಹಿತಿ ಕೊಡಿ...
Ashtondu karch madi yake thagondu hogthidare
Olleya Vartegalige Olleya Prashamse Barali ❤️
Better to manufacture this heavy equipment's where it has to be installed or transport by sea(if available),try to take help from big cargo planes, seems lot of money and efforts going waste due to improper planning and execution.
ಆ ವಾಹನ ಚಲಿಸುವ ರೀತಿ ತೋರಿಸಬೇಕಿತ್ತ
You tube alli search madi spmt transport antha search maadi yella rithiya transport video sigatte
ಅಂತೂ ಇಂತು ಒಂದು ವರ್ಷ ಕ್ಕೆ ಗುರಿಯನ್ನು ತಲುಪುತ್ತದೆ ಎಂದಂತಾಯ್ತು..
Automobile garage uniform madam @shriraksha
🤦♂️
Salute to drivers patience and hard work. It needs a special will power to take up such challenges. All the best to the whole team…👏👏❤️❤️
Thank you for the information.....
Adasttu new nali vedio play Maadi...nodalu ennu chanagi erthe🙏
But content super adare suddi na suddi riti le heli
Very interesting information 🤠🙂
Chhatrapati Shivaji bagge video madi
MM news channel is becoming like old news channels 🎻🎻🎻🎻
first'watching
Nanu ide fild alli work madud
Nangu driving helkodi anna please
@@harshakp6458 hogri avr manege😂😂
22:45
It's called fuller truck in India Volvo scania also Tata prima has such truck s
Nice voice
6:28 here as u mentioned, that bridge is more stronger than usual road or that usual bridge. Then what's the need to destroy or to remove those metallic structure?.
And can you tell the average seep of that truck.
What if the water flow exceeds in the future ? Considering all these points, they built it only for temporary purpose.
@@kwondo_22_mars hmm, even that's the point
And tnks for sharing this
@@monishagowda4889 glad it cleared the doubt, you're welcome 😊
Why they can't build boiler on near by plant area.. if the transport cost is too much high..?
🙏🙏
ಶುಭಾಶಯಗಳು
👍👍👍👍👍👍 so nice
👌👌👌
We can dismantle and transport it
This is not a truck
more info needed
ಸೂಪರ್❤️❤️❤️ ಸೂಪರ್❤️❤️❤️
🤝
Industrial purpose
all the best to those drivers
Good news madam
Fine, where it manufactured, what may be the cost of boiler?
Good information
💙
👌👍
👌👌