ಬೆಳಗಿನ ನಾಷ್ಟಾಗೆ ಹೊಸದೊಂದು ರೆಸಿಪಿ ಮಾಡೋ ಯೋಚನೆಯಲ್ಲಿ ಇದ್ದೀರಾ?|Breakfast Recipe|Uttara Karnataka Recipe

แชร์
ฝัง
  • เผยแพร่เมื่อ 15 ต.ค. 2024
  • ಬೆಳಗಿನ ನಾಷ್ಟಾಗೆ ದಿಡೀರ್ ಆಗಿ ಏನ ಮಾಡೋದು ಅಂತ ಯೋಚನೆ ಮಾಡ್ತಿದೀರಾ? ಅದು ಕೆಲವೇ ಪದಾರ್ಥ ಬಳಸಿ ಏನಾದರೂ ಹೊಸದಾಗಿ ಒಂದು ರೆಸಿಪಿ ಮಾಡೋಣ ಅಂತ ಯೋಚನೆಯಲ್ಲಿ ಇದ್ದೀರಾ?? ಹಾಗಾದರೇ ನೀವು ಇವತ್ತು ನಾನು ಮಾಡಿ ತೋರಿಸಿರುವ ರೆಸಿಪಿ ನೋಡಿದರೆ ಬೇಗ ಮತ್ತು ಸುಲಭವಾಗಿ ದಿಡೀರ್ ಅಂತ ಬೆಳಗಿನ ನಾಷ್ಟಾಗೆ ತಯಾರಿಸಿಕೊಳ್ಳಬಹುದು
    ಬೆಳಗಿನ ನಾಷ್ಟಾಗೆ ಹೊಸದೊಂದು ರೆಸಿಪಿ ಮಾಡೋ ಯೋಚನೆಯಲ್ಲಿ ಇದ್ದೀರಾ?|Breakfast Recipe|Uttara Karnataka Recipe
    To Subscribe our Channel Please click here....
    www.youtube.co....
    Instagram -
    / uttarakarna. .
    Facebook -
    www.facebook.c....
    Please Subscribe My Daughter Channel
    My Daughter Channel Link
    www.youtube.co....
    Please share,like,comment and subscribe.
    Thanks for watching..
    Ingredients For Morning Breakfast
    1 cup medium rava
    1 cup wheat flour
    2 potato
    1 cup curd
    1 cup chopped onion
    1 cup chopped tomato
    chopped green chilli
    garam masala
    red chilli powder
    ajwain
    cumin seeds
    turmeric powder
    salt
    coriander leaves
    oil
    #breakfast, #healthybreakfast, #morningbreakfastrecipe, #UttaraKarnatakaRecipe, #PooriRecipeKannada, #RavaAluPooriKannada, #AluPooriKannada,#FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

ความคิดเห็น • 377

  • @PrabhakarNayak-w1w
    @PrabhakarNayak-w1w 7 หลายเดือนก่อน +7

    ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೊ ವೀಕ್ಷಿಸಲು ನಿಮಗೆ ನನ್ನ ಪ್ರೀತಿಯ
    ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  7 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @shivaputrappapadmannavar4645
    @shivaputrappapadmannavar4645 2 ปีที่แล้ว +1

    ಬೆಳಗಿನ. ನಾಷ್ಟಕ.ಆಲುಪುರಿ.ಸೂಪರ್.ರೆಸಿಪಿ.ಮೇಡಂ.ಧನ್ನೇವಾದಗಳು.🙏🙏🙏🙏🙏🙏ಒಗಟಿನ.ಉತ್ತರ.ಕೂದಲು.

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏🙏
      ಸರಿಯಾದ ಉತ್ತರ 👋👋👋👋

  • @flossydsouza4337
    @flossydsouza4337 ปีที่แล้ว

    ಪೂರಿ ರೆಸಿಪಿ ಚೆನ್ನಾಗಿ ಇದೆ . thank you 🎉

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @shylajab1386
    @shylajab1386 2 ปีที่แล้ว +1

    I Will Try Tomorrow, Thriveni Ravare, Thank You, Aadhashtu (Without Onion - Garlic, Dairy Product Toarisi) 🙏🙏

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ಹೇಳಿದ್ದು ಗೊತ್ತಾಯಿತು ಅಕ್ಕಾ. ಟ್ರೈ ಮಾಡುತ್ತೇನೆ ಅಕ್ಕಾ 🙏🙏🙏

  • @pmenakamma2847
    @pmenakamma2847 2 วันที่ผ่านมา

    Super.0uri

  • @sharadakalpatri5918
    @sharadakalpatri5918 ปีที่แล้ว +1

    Nice Recipe

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @basavarajukanchi2534
    @basavarajukanchi2534 2 ปีที่แล้ว +1

    ವಿಶೇಷವಾದ ತಿನಿಸು, ನೀವು ಹೇಳುವ ರೀತಿ ಇನ್ನೂ ಚೆನ್ನಾಗಿದೆ🙏🙏

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

  • @bharatihiremath2404
    @bharatihiremath2404 5 วันที่ผ่านมา

    Tumba channagi kantave

    • @UttarakarnatakaRecipes
      @UttarakarnatakaRecipes  4 วันที่ผ่านมา

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @prasannakumarbk8780
    @prasannakumarbk8780 5 หลายเดือนก่อน

    Super.chengide😊

    • @UttarakarnatakaRecipes
      @UttarakarnatakaRecipes  5 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @channeld403
    @channeld403 2 ปีที่แล้ว

    Rava aloo puri yivattu madidde. Really taste tumba channagi barutte. Tq

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.

  • @lakshmiashok6294
    @lakshmiashok6294 2 ปีที่แล้ว

    Super ri akkar.. Rice haki madtaralwa aa tara raagi mudde madodu torisi

    • @UttarakarnatakaRecipes
      @UttarakarnatakaRecipes  2 ปีที่แล้ว

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ 🙏🙏🙏

  • @umadevidivatar314
    @umadevidivatar314 ปีที่แล้ว

    Superb

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vijaysamantha1099
    @vijaysamantha1099 2 ปีที่แล้ว

    ತುಂಬಾ ಚೆನ್ನಾಗಿದೆ ನೀವು ಮಾಡಿದ ತಿಂಡಿ 👌👌👌👌👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ashahosur1803
    @ashahosur1803 ปีที่แล้ว

    Super ri

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @Ethnic_Handicrafts
    @Ethnic_Handicrafts 2 ปีที่แล้ว

    Mast recipe triveni

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @arundathiaruna8567
    @arundathiaruna8567 2 ปีที่แล้ว +1

    Very Very nice super ಮೇಡಮ್. ಹೀಗೆ ಹೊಸ ಹೊಸ ಟಿಫನ್ ಮಾಡಿ ತೋರಿಸಿ ಮೇಡಮ್

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @lalitabillurlalita7514
    @lalitabillurlalita7514 8 หลายเดือนก่อน

    ❤❤🎉🎉wow thanks akka

    • @UttarakarnatakaRecipes
      @UttarakarnatakaRecipes  8 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @savitriganachari8974
    @savitriganachari8974 2 ปีที่แล้ว

    Supar.

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @basammadesanagikolur9843
    @basammadesanagikolur9843 2 ปีที่แล้ว +1

    ತುಂಬಾ ಚೆನ್ನಾಗಿ ಇದೆ. ಸಿರಿ ಧಾನ್ಯದಲ್ಲಿ ಮಾಡುವ ಬೆಳಗಿನ ತಿಂಡಿಗಳನ್ನು ತೋರಿಸಿ.

    • @UttarakarnatakaRecipes
      @UttarakarnatakaRecipes  2 ปีที่แล้ว

      ಅಕ್ಕಾ ಇದನ್ನು ಒಮ್ಮೆ ನೋಡಿ
      th-cam.com/video/hVdzbnTZnl8/w-d-xo.html
      ನಾನು ಇದಲ್ಲದೆ ಬೇರೆ ಬೇರೆ ಸಿರಿಧಾನ್ಯ ರೆಸಿಪಿ ಮಾಡಿ ತೋರಿಸಿದ್ದೇನೆ ಅವುಗಳನ್ನು ನೋಡಲು ಒಮ್ಮೆ ನನ್ನ ಚಾನೆಲ್ ಗೆ ಭೇಟಿ ಕೊಡಿ ಅಕ್ಕಾ

  • @samuanu743
    @samuanu743 2 ปีที่แล้ว +1

    Super akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @meghameghan9217
    @meghameghan9217 ปีที่แล้ว

    Super

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @benedictavaz4867
    @benedictavaz4867 2 ปีที่แล้ว

    Wow super mam 👌👌👌👌

  • @ravisk4115
    @ravisk4115 2 ปีที่แล้ว

    Nam Uttar Karnataka na belastayiro nimgi danyavadhagalu

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sushmitarathod5046
    @sushmitarathod5046 ปีที่แล้ว

    Superrrr ri

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @bindhukp4746
    @bindhukp4746 2 ปีที่แล้ว +1

    Akka nanu maneli try madhe thumba 👍 chanagi bandhidhe akka
    Thanks fr this video 🎥

    • @UttarakarnatakaRecipes
      @UttarakarnatakaRecipes  2 ปีที่แล้ว

      ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sandyapujar626
    @sandyapujar626 2 ปีที่แล้ว

    Mouth watering. And Bhashe keli Haveri hogbandangatu nodri

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳುರಿ ಅಕ್ಕಾ ಅಕ್ಕಾ ನಾನು ಜಾಸ್ತಿ ಟೈಂ ಧಾರವಾಡದಲ್ಲಿ ಇದ್ದೇ ಹಾಗಾಗಿ ನಿಮಗೆ ನನ್ನ ಭಾಷೆ ಕೇಳಿ ಹಾಗೆ ಅನಿಸಿರಬೇಕು ಅಕ್ಕಾ 🙏🙏🙏🙏

  • @anukarwal6410
    @anukarwal6410 2 ปีที่แล้ว

    Very nice thank you

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @umeshmendon74
    @umeshmendon74 ปีที่แล้ว

    V nice

  • @annievazanni8180
    @annievazanni8180 5 หลายเดือนก่อน

    Very nice recipe

    • @UttarakarnatakaRecipes
      @UttarakarnatakaRecipes  5 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @sarojinirao4756
    @sarojinirao4756 2 ปีที่แล้ว

    Tumba chennagi helikoduttiri

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ ಅಕ್ಕಾ 🙏🙏🙏

  • @aratikurle5806
    @aratikurle5806 2 ปีที่แล้ว

    I will make it today

    • @UttarakarnatakaRecipes
      @UttarakarnatakaRecipes  2 ปีที่แล้ว +1

      Please mam. Share your comment after preparation 🙏🙏🙏

    • @aratikurle5806
      @aratikurle5806 2 ปีที่แล้ว

      @@UttarakarnatakaRecipes yes sure

    • @aratikurle5806
      @aratikurle5806 2 ปีที่แล้ว

      @@UttarakarnatakaRecipes mast agidu ree madam

  • @shyamalabshyamalab3036
    @shyamalabshyamalab3036 2 ปีที่แล้ว +1

    Nimma Ella recepies super iratve madam

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @chandrashekharpatil9505
    @chandrashekharpatil9505 2 ปีที่แล้ว

    Nice ..

  • @yogesh-pz2bi
    @yogesh-pz2bi 2 ปีที่แล้ว

    Super I will try it

    • @UttarakarnatakaRecipes
      @UttarakarnatakaRecipes  2 ปีที่แล้ว

      Thank you mam for your support. Please share your comment after preparation 🙏🙏🙏

  • @aratikurle5806
    @aratikurle5806 2 ปีที่แล้ว

    Very very nice ree madam potato haklil andre naditeti

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅನುಕೂಲ ಅಕ್ಕಾ 🙏🙏🙏

  • @krishnadasar6191
    @krishnadasar6191 2 ปีที่แล้ว

    Namdu mudhol akka super 👌recipe

    • @UttarakarnatakaRecipes
      @UttarakarnatakaRecipes  2 ปีที่แล้ว

      ಖುಷಿ ಆಯ್ತು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

    • @krishnadasar6191
      @krishnadasar6191 2 ปีที่แล้ว

      🙏🙏

  • @BhagyajyothiDodamani
    @BhagyajyothiDodamani 6 หลายเดือนก่อน

    Nem adugi recipe tuba channgerutye and nange tuba esta agidye and nav adugi madudu Lalitha edive madam thanks re madam ,,,,,🙏🏼🙏🏼

    • @UttarakarnatakaRecipes
      @UttarakarnatakaRecipes  6 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @rajubiradara9334
    @rajubiradara9334 2 ปีที่แล้ว

    ಸೂಪರ್ ರೀ ಅಕ್ಕ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @savita4883
    @savita4883 ปีที่แล้ว

    Super 😍 sis 👌

  • @korvikorvi7450
    @korvikorvi7450 2 ปีที่แล้ว

    I Like very much

  • @kagalshaikh1537
    @kagalshaikh1537 2 ปีที่แล้ว

    Siper medam

  • @sunithagudur1524
    @sunithagudur1524 2 ปีที่แล้ว

    Mast mast

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kaleshbnk3643
    @kaleshbnk3643 2 ปีที่แล้ว

    Hai how r u .nimma recipe thuomba chanagi barutha ede.what a nice voice we all are like.god bless u

    • @UttarakarnatakaRecipes
      @UttarakarnatakaRecipes  2 ปีที่แล้ว

      ಸರ್ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು. ನಾನು ಸೂಪರ್ ಆಗಿದ್ದೇನೆ ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏

  • @anithamd3843
    @anithamd3843 2 ปีที่แล้ว +7

    Different puri i will make it tomorrow... Thank you mam..
    God bless you🙏🙏

    • @UttarakarnatakaRecipes
      @UttarakarnatakaRecipes  2 ปีที่แล้ว +1

      Thank you mam for your feedback and support. Please share your comment after preparation. Thank you 🙏🙏🙏🙏

  • @janabaidhage6901
    @janabaidhage6901 2 ปีที่แล้ว

    Very good medam.

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @ahadalimhospetkazi7633
    @ahadalimhospetkazi7633 2 ปีที่แล้ว

    Nice will try

    • @UttarakarnatakaRecipes
      @UttarakarnatakaRecipes  2 ปีที่แล้ว

      Thank you for your support and please share your comment after preparation 🙏🙏🙏🙏

  • @hanamathmareguddi7701
    @hanamathmareguddi7701 2 ปีที่แล้ว +1

    Super akka 👌👌

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @sarunagarajyallati8981
    @sarunagarajyallati8981 2 ปีที่แล้ว

    ಸೂಪರ್ ಮಾಮ್ 👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @pramodgokavi8776
    @pramodgokavi8776 2 ปีที่แล้ว

    ಸೂಪರ್ಬ್ ಸಿಸ್ಟರ್ 😘😋😋

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @shailajachandrashekhar4858
    @shailajachandrashekhar4858 2 ปีที่แล้ว

    ಸೂಪರ್

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @lathak.h6135
    @lathak.h6135 2 ปีที่แล้ว

    Super recipe

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @gbh1471
    @gbh1471 2 ปีที่แล้ว

    👌

  • @nirmalajoshi9036
    @nirmalajoshi9036 2 ปีที่แล้ว +7

    Very tempting Triveni!

  • @ShivaPrasad-bo5mg
    @ShivaPrasad-bo5mg 2 ปีที่แล้ว +1

    👌👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.

  • @sahanamadhusahanamadhu9385
    @sahanamadhusahanamadhu9385 2 ปีที่แล้ว +1

    Super madam

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @jyotiscorner3954
    @jyotiscorner3954 2 ปีที่แล้ว

    Very tasty mam

  • @pavanvh74
    @pavanvh74 2 ปีที่แล้ว +1

    ಮಸ್ತದ ರೀ ಈ ನಾಷ್ಟಾ ಜೈ ಉತ್ತರ ಕರ್ನಾಟಕ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @devikarani5913
      @devikarani5913 5 หลายเดือนก่อน

      ​@@UttarakarnatakaRecipes❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @-----3637
    @-----3637 2 ปีที่แล้ว

    Resipy mast aiti akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳುರಿ ಅಕ್ಕಾ ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ 🙏🙏🙏🙏

  • @indirabp3400
    @indirabp3400 2 ปีที่แล้ว

    Super👌

  • @kalpanausapkar3582
    @kalpanausapkar3582 2 ปีที่แล้ว +2

    Lovely recipe, even I will try

    • @UttarakarnatakaRecipes
      @UttarakarnatakaRecipes  2 ปีที่แล้ว

      Please mam. Share your comment after preparation. Thank you for your support 🙏🙏🙏🙏

  • @kavitharaghu7634
    @kavitharaghu7634 2 ปีที่แล้ว

    👌👌 ri akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @premalathas2887
    @premalathas2887 2 ปีที่แล้ว

    Nice

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @jabeentaj3352
    @jabeentaj3352 ปีที่แล้ว

    ❤👍👍👍👍👌👌👌

  • @shilpayadav4011
    @shilpayadav4011 2 ปีที่แล้ว

    👌aunty

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಪುಟ್ಟ 🙏🙏🙏

  • @sandyasuryavanshi8268
    @sandyasuryavanshi8268 2 ปีที่แล้ว

    Superb akkari

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @basangoudan4066
    @basangoudan4066 2 ปีที่แล้ว

    Super re Akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @lakshming2163
    @lakshming2163 2 ปีที่แล้ว

    Naic

  • @ssangshetty9026
    @ssangshetty9026 2 ปีที่แล้ว

    Super
    Puree

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @acharyaspiritualteachingsk4653
    @acharyaspiritualteachingsk4653 2 ปีที่แล้ว

    Masthu Masthu How many Masthu
    Noduri Noduri masthagi irthathe noduri nodidira channagi noduri
    Sare thai

    • @UttarakarnatakaRecipes
      @UttarakarnatakaRecipes  2 ปีที่แล้ว

      ತಪ್ಪಾಗಿದ್ದರೆ ಕ್ಷಮೆ ಇರಲಿ ಸರ್ 🙏🙏🙏🙏

    • @acharyaspiritualteachingsk4653
      @acharyaspiritualteachingsk4653 2 ปีที่แล้ว

      You are a very attractive narrator but use different kannada words like Adjectives adverbs synonyms
      Kannada is a soft smooth and beautiful language make make use of it
      I like kannada and karnataka very much Thank you mam keep going All the best
      You are like my daughter ❤️

  • @anantharajsampath5057
    @anantharajsampath5057 2 ปีที่แล้ว

    👌👍

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @msmomandkidscreations5481
    @msmomandkidscreations5481 2 ปีที่แล้ว

    Mast ree

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳುರಿ ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ 🙏🙏🙏🙏

  • @arpitarathod8562
    @arpitarathod8562 2 ปีที่แล้ว

    👌👌😋

  • @shambuhiremath9090
    @shambuhiremath9090 2 ปีที่แล้ว

    Super test medam

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vijayalakshmigr3959
    @vijayalakshmigr3959 2 ปีที่แล้ว +3

    In north India this z called aloo puri, u can add kasurimethi also, tq

    • @UttarakarnatakaRecipes
      @UttarakarnatakaRecipes  2 ปีที่แล้ว

      Thank you mam for your support and suggestion for adding kasurimethi in this recipe. Thank you mam. 🙏🙏🙏

  • @bhagyashree4441
    @bhagyashree4441 2 ปีที่แล้ว +5

    So yummy recipe mam 😋☺️❤️

  • @saccchibateenin5235
    @saccchibateenin5235 2 ปีที่แล้ว

    God bless u🤗😊

  • @divyaspandannandikolmath4886
    @divyaspandannandikolmath4886 2 ปีที่แล้ว

    Hi akka nav nim bijapuradavru
    Nim Ella aduge super

    • @UttarakarnatakaRecipes
      @UttarakarnatakaRecipes  2 ปีที่แล้ว

      ಓಹ್ ಅಕ್ಕಾ ಖುಷಿ ಆಯ್ತು ನಮ್ಮ ಊರಿನವರು ಅಂತ ತಿಳಿದು. ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sahananiranjansahananiranj851
    @sahananiranjansahananiranj851 2 ปีที่แล้ว

    Nimma aaloo poori masth,haage nim seerenu masth thriveniyavre.

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @yashuyashaswini6796
    @yashuyashaswini6796 2 ปีที่แล้ว

    Nice ☺

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @sanjumysure1392
    @sanjumysure1392 2 ปีที่แล้ว

    Super rava aloo puri

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @arunagumaste8348
    @arunagumaste8348 2 ปีที่แล้ว

    Mast

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @hannahjones....bangaloreth5591
    @hannahjones....bangaloreth5591 2 ปีที่แล้ว

    Wow!!

  • @shreegowrivillagelifestyle6595
    @shreegowrivillagelifestyle6595 2 ปีที่แล้ว

    Super recipe akka

  • @kannadachannel822
    @kannadachannel822 2 ปีที่แล้ว +1

    ಚಲೋ ಐತೆ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳುರಿ ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ 🙏🙏🙏🙏🙏

  • @annapurnahatti7730
    @annapurnahatti7730 2 ปีที่แล้ว

    Sooper 👌👌😋

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @chowdayyachowdayya5547
    @chowdayyachowdayya5547 2 ปีที่แล้ว

    Very super ri Medam

    • @chowdayyachowdayya5547
      @chowdayyachowdayya5547 2 ปีที่แล้ว

      Neevu reply madalla y

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏🙏

    • @UttarakarnatakaRecipes
      @UttarakarnatakaRecipes  2 ปีที่แล้ว +1

      ಸರ್ ಸ್ವಲ್ಪ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿ ಆಗಿದ್ದೆ ಹಾಗಾಗಿ ಸ್ವಲ್ಪ ತಡ ಆಯಿತು ರಿಪ್ಲೈ ಮಾಡಲಿಕ್ಕೆ ಕ್ಷಮೆ ಇರಲಿ ಸರ್ 🙏🙏🙏🙏

    • @chowdayyachowdayya5547
      @chowdayyachowdayya5547 2 ปีที่แล้ว

      Parvagilla mem good night

  • @ambikasunkapur3919
    @ambikasunkapur3919 2 ปีที่แล้ว

    Super tq for sharing the vedio❤

  • @user-ps9im5vz1d
    @user-ps9im5vz1d 2 ปีที่แล้ว

    Puri super aagi bandide sister

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಹಬ್ಬ ಜೋರಾಗಿ ಆಚರಣೆ ಮಾಡಿದ್ರಾ????

    • @user-ps9im5vz1d
      @user-ps9im5vz1d 2 ปีที่แล้ว

      @@UttarakarnatakaRecipes howdu nimm recipe vand iddare habba super thank you so much sister

  • @manjulasoppin2459
    @manjulasoppin2459 2 ปีที่แล้ว

    Agdi like aaiytu ri Patilre.👌👏❤

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳುರಿ ಅಕ್ಕಾ ಹಬ್ಬ ಜೋರಾಗಿ ಆಚರಿಸಿದ್ರಾ ಅಕ್ಕಾ????

  • @kasimkasim381
    @kasimkasim381 2 ปีที่แล้ว

    Super sis.hage Ragi mudde hege madabeku anta video madri sister

    • @UttarakarnatakaRecipes
      @UttarakarnatakaRecipes  2 ปีที่แล้ว

      ಸರಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏

  • @shantharathnam1558
    @shantharathnam1558 11 หลายเดือนก่อน

    Same hittalli chapathi madabahuda chennage irutha akka please thilsi.. Oil beda antha alergy aaguthe nanage.

    • @UttarakarnatakaRecipes
      @UttarakarnatakaRecipes  10 หลายเดือนก่อน

      ಖಂಡಿತ ಮಾಡಬಹುದು 🙏🙏🙏

  • @pushpahugar4263
    @pushpahugar4263 2 ปีที่แล้ว

    Super,👌

  • @vanikulkarni8658
    @vanikulkarni8658 2 ปีที่แล้ว +1

    ಭಾಳ ಛಲೋ ಮಾಡಿ ತೋರಿಸೀರಿ ನಮಗೆ ಸೇರಿತು👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @nagarajanagu7214
    @nagarajanagu7214 2 ปีที่แล้ว

    Amazing

  • @Pavan_Kumar647
    @Pavan_Kumar647 2 ปีที่แล้ว

    Super ❤️

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @venkateshsultanpure546
    @venkateshsultanpure546 2 ปีที่แล้ว

    Triveni super

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @renukagidanauar6403
    @renukagidanauar6403 2 ปีที่แล้ว

    😛👌👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @bhartikargave6671
    @bhartikargave6671 2 ปีที่แล้ว

    ಶಾ ವಿಗೆ ಉಪ್ಪಿ ಟ್ಟು ರೆಸಿಪಿಯನ್ನು ಹೇಳಿ

    • @UttarakarnatakaRecipes
      @UttarakarnatakaRecipes  2 ปีที่แล้ว

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ 🙏🙏🙏

  • @jayakamble1699
    @jayakamble1699 2 ปีที่แล้ว

    Very nice mam 😋😋

  • @maheshparvatimath1476
    @maheshparvatimath1476 ปีที่แล้ว

    Purige Betageri Chatni Channagirutte

    • @UttarakarnatakaRecipes
      @UttarakarnatakaRecipes  ปีที่แล้ว

      ಅದನ್ನು ನನ್ನ ಚಾನೆಲ್ ನಲ್ಲಿ ಮಾಡಿ ತೋರಿಸಿದ್ದೇನೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. 🙏🙏🙏