ಮುಸ್ಲಿಂ ವಸತಿ ಶಾಲೆಯ ಗಣಿತ ಶಿಕ್ಷಕ ಮಂಜುನಾಥ್ ಭಟ್ ನಿವೃತ್ತಿ : ಭಾವುಕ ಬೀಳ್ಕೊಡುಗೆ

แชร์
ฝัง
  • เผยแพร่เมื่อ 8 ก.พ. 2025
  • ♦️ಮುಸ್ಲಿಂ ವಸತಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಂಜುನಾಥ್ ಭಟ್
    ♦️ಮುಸ್ಲಿಂ‌ ಮಕ್ಕಳಿಗೆ ಶಾಲಾ ಪಠ್ಯದ ಜೊತೆ ಜೀವನ ಮೌಲ್ಯಗಳನ್ನು ಕಲಿಸಿಕೊಟ್ಟಿರುವ ಮಾದರಿ ಶಿಕ್ಷಕ
    #prasthuthanews #Prasthutha #dakshinakannada #governmentvasatischool #madaka
    ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
    Visit our news Portal 👉 prasthutha.com/
    Facebook Page 👉 / prasthuthanews
    Instagram Page 👉 / prasthuthanews
    Telegram Channel 👉 t.me/prasthuth...
    Twitter 👉 / prasthuthanews
    Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ

ความคิดเห็น • 274

  • @dayanand570
    @dayanand570 15 ชั่วโมงที่ผ่านมา +6

    ಇಂತಹ ಸೌಹಾರ್ದತೆ ಎಲ್ಲಾ ಕಡೆಯಲ್ಲಿ ಬೆಳೆಯಬೇಕು. ದೇವರು ಎಲ್ಲರನ್ನೂ ಆಶೀರ್ವದಿಸಲಿ.

  • @MahiboobJalahalli-y1y
    @MahiboobJalahalli-y1y 5 วันที่ผ่านมา +59

    ಆದರಣೀಯ ಮಂಜುನಾಥ್ ಭಟ್ ಸರ್ ಇವರಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ.ನಮ್ಮ ದೇಶಕ್ಕೆ ಇಂತಹ ಗುರುಗಳು ನಮಗೆ ಬೇಕು.

  • @bangalurappabangalurappa9549
    @bangalurappabangalurappa9549 4 วันที่ผ่านมา +34

    ಇದ್ದರೆ ಇರಬೇಕು ಇಂಥ ಶಿಕ್ಷಕರು ಇವರ ಕೈಯಲ್ಲಿ ಓದಿದ ಮಕ್ಕಳು ಧನ್ಯರು ಆ ಮಕ್ಕಳಿಗೂ ಸಹ ದೇವರು ಇಂತಹ ಒಳ್ಳೆಯ ಗುಣಗಳನ್ನು ಬೆಳೆಸಲಿ

  • @vishwanathagowdakallega2064
    @vishwanathagowdakallega2064 4 วันที่ผ่านมา +48

    ಗುರುಗಳೇ. ನಿಮ್ಮ ಬಗ್ಗೆ ಮುಸ್ಲಿಂ ಭಾಂದವರು ಹೇಳಿದ ಅದ್ಭುತ ವಾದ ಮಾತುಗಳು ನಿಮಗೆ ಸಂದಾಯವಾದ ಅತ್ಯಂತ ಗೌರವ ಗುರುಗಳೇ. ಅವರಿಗೂ ನಿಮಗೂ ಅಲ್ಲಾ,/ ದೇವರು ಯಾವಾಗಲೂ ಒಳ್ಳೆಯದು ಮಾಡಲಿ. ಎಂದು ನಾನು ಹಾರೈಸುತ್ತೇನೆ. ಸರ್ವ ಧರ್ಮ್ಂ ಸಮನ್ವಯ. ಹಸೀನಾ ಮೇಡಂ ಅವರ ಸ್ವಚ್ಚ ಕನ್ನಡಕ್ಕೆ ವಂದನೆಗಳು

  • @rabaninadaf12
    @rabaninadaf12 4 วันที่ผ่านมา +59

    ಜಾತಿ ನೋಡಿ ಶಿಕ್ಷಣ ಕೋಡದೆ ನೀತಿ ನೋಡಿ ಶಿಕ್ಷಣ ಕೋಡಬೇಕು ❤

    • @rabaninadaf12
      @rabaninadaf12 4 วันที่ผ่านมา +2

      ಇವರ ಈ ಸೇವೆಗೆ ತಲೆ ಬಾಗುತ್ತೇವೆ

  • @ravishankarbssringeri7514
    @ravishankarbssringeri7514 4 วันที่ผ่านมา +19

    ವಿದ್ಯಾರ್ಥಿಗಳಿಂದ ಈ ರೀತಿ ಪ್ರಶಂಷೆ ಪಡೆದ ನೀವೇ ಧನ್ಯರು. 🙏

  • @ವೆಂಕಟೇಶ್ಎಂ.ಎ
    @ವೆಂಕಟೇಶ್ಎಂ.ಎ 3 วันที่ผ่านมา +16

    ಗುರು ಶಿಕ್ಷಕರ ಭಾಂಧವ್ಯವೇ..ಈ ಕ್ಷಣ ಕ್ಕೆ ಸಾಕ್ಷಿಯಾಗಿವೆ..ಗುರುವಿನ ಮುಖದಲ್ಲಿ ತೃಪ್ತಿ ಇದೆ.ಶಿಷ್ಯ ರಲ್ಲಿ ಧನ್ಯತೆ ಇದೆ..ಇದಕ್ಕಿಂತ ಬೇಕೇ...ಕೃತಜ್ಞತಾ ಕ್ಷಣವಾದ ಸಮಾರಂಭ.ಭಟ್ ಸಾರ್...ಅನಭಿಷಕ್ತ ದೊರೆ..❤

  • @abdulrajak2999
    @abdulrajak2999 4 วันที่ผ่านมา +29

    ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಿ ❤❤❤❤

  • @gamingwithlive5096
    @gamingwithlive5096 4 วันที่ผ่านมา +14

    ಮಂಜುನಾಥ್ ಭಟ್ ಅವರ ಬಗ್ಗೆ ಅಭಿಮಾನದ
    ಮಾತುಗಳನ್ನು ಆಡಿದ ತಮಗೆ ಧನ್ಯವಾದಗಳು ಮತ್ತು ಮಾದರಿಯಾಗಿದೆ

  • @hamzapairu2494
    @hamzapairu2494 5 วันที่ผ่านมา +47

    ಮಂಜುನಾಥ್ ಸರ್ ನೀವು ದೊಡ್ಡ ಭಾಗ್ಯವಂತರು ❤❤

  • @ManjuKulava
    @ManjuKulava 3 วันที่ผ่านมา +14

    ನಿಮ್ಮಂತಹ ಶಿಕ್ಷಕರು ನಮ್ಮ ದೇಶಕ್ಕೆ ಬೇಕು

  • @shreepadbhat541
    @shreepadbhat541 4 วันที่ผ่านมา +35

    ಅಧ್ಯಯನ ಮತ್ತು ಅಧ್ಯಾಪನ ಬ್ರಾಹ್ಮಣರು ಮೊದಲಿನಿಂದಲೂ ಮಾಡಿಕೊಂಡು ಬಂದ ಕಾಯಕ.

    • @basappafd8846
      @basappafd8846 4 วันที่ผ่านมา

      ಈ ಮಾನಸಿಕ ಸ್ಥಿತಿ ಮೊದಲು ತೊಲಗಬೇಕು, ವಿದ್ಯಾ ಯಾರಪ್ಪನ ಮನೆಯ ಸ್ವತ್ತಲ್ಲ ಮೊದಲು ಇದನ್ನು ತಿಳಿದುಕೊಳ್ಳಿ. ಮನುಷ್ಯರಾಗಿ ಬಾಳಿ. ಮೃಗೀಯ ವರ್ತನೆ ಬಿಟ್ಟು ಬಿಡಿ. ಇಲ್ಲಿ ಯಾರು ಯಾರಿಗೂ ಬೊಧನೆ ಮಾಡುವುದು ಬೇಡ ಈಗ ಎಲ್ಲರೂ ಜಾಗೃತರಾಗಿದ್ದಾರೆ. ಅವರು ಒಬ್ಬ ಶಿಕ್ಷಕರಾಗಿ ಅವರು ಮಾನವೀಯತೆಯಿಂದ ಕಾರ್ಯವನ್ನು ಮಾಡಿದ್ದಾರೆ. ಅವರಿಗೆ ಒಳ್ಳೆಯ ಜ್ಞಾನವಿದೆ.

  • @Jadestone222
    @Jadestone222 2 วันที่ผ่านมา +7

    I'm a Hindu brahmin but Sanskrit first was taught to me by Mrs Solomon, a teacher I reverr.

  • @syedziauddin4284
    @syedziauddin4284 4 วันที่ผ่านมา +12

    May be all truth
    Salute to Mr Manjunath bhat
    May God give more prosperity And happy retirement life❤️ Aameen

  • @ABDULHAMEED-up8gz
    @ABDULHAMEED-up8gz 4 วันที่ผ่านมา +39

    ದೇವರು ನಿಮಗೆ ಆಯುರಾರೋಗ್ಯ, ದೀರ್ಘಆಯುಷ್ಯ ನೀಡಲಿ..

  • @UmarFarooq-r5x
    @UmarFarooq-r5x 5 วันที่ผ่านมา +22

    Good sir

  • @Justask22Ask
    @Justask22Ask 5 วันที่ผ่านมา +26

    ನಮ್ಮ ಜೀವನದ ಸಂತೋಷಕ್ಕೆ ನಿಜವಾಗಿಯೂ ಶಿಕ್ಷಕರ ದೊಡ್ಡದೊಂದು ಕೊಡುಗೆ ಇರುತ್ತೆ.. ಆ ಸಂತೋಷದ ಒಂದು ಪಾಲು ನಾವು ನೆನಪಿನಲ್ಲಿ ತಂದೆತಾಯಿಯೊಟ್ಟಿಗೆ ಇವರನ್ನು ಸೇರಿಸಬೇಕು.. 🙏🙏

  • @RayanagoudaPatil-t4w
    @RayanagoudaPatil-t4w 2 วันที่ผ่านมา +7

    ಪ್ರತ್ಯಕ್ಷ ದೇವರು

  • @azgarm5891
    @azgarm5891 4 วันที่ผ่านมา +17

    I am 90s student - our teachers (hindu and Christians ) never use a word that i am a Muslim boy during their teaching even every childrens of our community getting same education from Karnataka teachers ... They are actually real Karnataka ratans❤❤❤❤❤❤❤

    • @nagamanikaranth6469
      @nagamanikaranth6469 วันที่ผ่านมา

      ಮೊದ್ಲು ಎಲ್ಲ ಹಾಗೆ ಇತ್ತು ಅಕ್ಕಪಕ್ಕ ಸಂಬಂದಿ ಗಳಂತೆ ಇದ್ವು,, ಈಗೀಗೀಗ ಎಲ್ಲ ರಾಜಕೀಯ ಮಾಡಿ ಜನಗಳ ನ್ನು ಒಡೆದು ಮಜಾ ತಗೋತಾ ಇದಾರೆ

  • @vijayendrainamdar5519
    @vijayendrainamdar5519 2 วันที่ผ่านมา +8

    ಈಗೀನ ಕಾಲದಲ್ಲಿ ಇಂಥ ಶಿಕ್ಷಕರು ತೀರಾ ಅಪರೂಪ. ಅವರಿಗೆ ಭಗವಂತನು ದೀರ್ಘ ಆಯುಷ್ಯ ಆರೋಗ್ಯ ದಯಪಾಲಿಸಲಿ.

    • @nagamanikaranth6469
      @nagamanikaranth6469 วันที่ผ่านมา

      ಇಂತಹ ಶಿಕ್ಷಕರು ಇರ್ತಾರೆ,, ಆದರೆ ಗುರುತಿಸಿ ಸನ್ಮಾನ ಮಾಡುವುದು ಅಪರೂಪ

  • @mohammedabdul2441
    @mohammedabdul2441 5 วันที่ผ่านมา +16

    Good job sir 👏

  • @basappafd8846
    @basappafd8846 4 วันที่ผ่านมา +12

    ಗುರುಗಳಿಗೆ ಜಾತಿ ಬಣ್ಣ ಬಳಿಯಬೇಡಿ, ಇಲ್ಲಿ ಜಾತಿ ಅಪ್ರಸ್ತುತ.

  • @mahammedashraf469
    @mahammedashraf469 วันที่ผ่านมา +1

    Teaching is a one Profession,
    That creates All other Profession.
    My Favorite Teacher.
    Happy Retirement Sir

  • @ismailshariff4448
    @ismailshariff4448 5 วันที่ผ่านมา +12

    SRI MANJUNATH BHAT SIR IS ANGEL ❤❤❤

  • @ananthapadmanabhan3365
    @ananthapadmanabhan3365 4 วันที่ผ่านมา +9

    Society needs such humane teachers 🎉🎉

  • @anuradhahegade1127
    @anuradhahegade1127 4 วันที่ผ่านมา +12

    ಶುಭಾಶಯಗಳು sir . ನಿಮ್ಮ ನಿವೃತ್ತಿ ಜೀವನ ನೆಮ್ಮದಿಯಿಂದ ಕೂಡಿರಲಿ

  • @MuhammedrafiPathan
    @MuhammedrafiPathan 4 วันที่ผ่านมา +19

    ❤❤❤ಶಿಕ್ಷಕನಿಗೆ ಜಾತಿ, ಮತ, ಭೇದ, ಯಾವದೂ ಇರುವ ದಿಲ್ಲ, ದೇವರ ನಂತರ,ತಂದೆ ತಾಯಿ, ಅದರ ನಂತರ ಶಿಕ್ಷಕನೇ,ಪ್ರತಿ ವ್ಯಕ್ತಿಗೆ ಹಣೆಯ ಬರಹ ಬರೆಯುವನು ಎಂದರೆ ತಪ್ಪಾಗಲಾರದು ❤❤❤❤❤

  • @syedabdulrahamansrahaman5406
    @syedabdulrahamansrahaman5406 4 วันที่ผ่านมา +9

    Wish you happy retirement life sir❤❤🎉🎉🙏🙏🙏

    • @lingacharyabr4727
      @lingacharyabr4727 วันที่ผ่านมา

      ಬ್ರಾ ಮ್ಹಣರು ಯಾವ ಕಾಲದಲ್ಲಿಯೂ ವಿದ್ಯಾ ಭಿಮಾನಿಗಳು ಮುಕ್ತ ಮನಸಿನಿಂದ ನಿರ್ವ್ಂಚನೆಯಿಂದ ವಿದ್ಯಾ ದಾನ ಮಾಡಿದವರು.ತಮಗೇ ಬಡತನವಿದ್ದರೂ ಬಡವಿದ್ಯಾರ್ಥಿಗಳಿಗೆ ಊಟ ಹಾಕಿದವರು.

  • @abuzaid6936
    @abuzaid6936 5 วันที่ผ่านมา +10

    Great… manjunatha sir 🎉

  • @nirmalajoshi9036
    @nirmalajoshi9036 18 ชั่วโมงที่ผ่านมา +1

    Great Shri Manjunath Bhat sir,we are proud of you! I wish you should get recognition on international level.I salute you sir!

  • @Gangajosephgktr
    @Gangajosephgktr 4 วันที่ผ่านมา +8

    ಮತದ ಮತ್ತಿನಲ್ಲಿರುವ ಜನರಿಗೆ ಈತ ಒಂದು ಮಾದರಿ.

  • @nathalinemangali2269
    @nathalinemangali2269 5 วันที่ผ่านมา +9

    God bless you sir

  • @mmmulla1209
    @mmmulla1209 4 วันที่ผ่านมา +8

    very good manjunath sir hands of you 👍🏽🙏🏼🙏🏼🙏🏼

  • @AbdulkadarKadar-gr6dj
    @AbdulkadarKadar-gr6dj 5 วันที่ผ่านมา +17

    ಆದರಣೀಯ ಆದರ್ಶ ಶಿಕ್ಷಕರಿಗೊಂದು ಸಲಾಮ್.

  • @pradeepshetty3763
    @pradeepshetty3763 5 วันที่ผ่านมา +9

    Super sir

    • @MastanVali-py7cr
      @MastanVali-py7cr 4 วันที่ผ่านมา

      Manju nathsir anthavaru dashakka baku davaru yevariga olladu madali

  • @afreeNoufal-bb6ko
    @afreeNoufal-bb6ko 4 วันที่ผ่านมา +6

    God bless u sir..

  • @basheerahmed9336
    @basheerahmed9336 4 วันที่ผ่านมา +7

    Happy Retirement Life 💐

  • @savithrin2003
    @savithrin2003 3 วันที่ผ่านมา +4

    Good speech

  • @abdullrahman469
    @abdullrahman469 5 วันที่ผ่านมา +8

    My sir Is lucky ❤❤❤❤❤

  • @geetapatgar6801
    @geetapatgar6801 3 วันที่ผ่านมา +3

    Shree Gurubhoya namha. 🎉🎉

  • @sujathasuvarna7667
    @sujathasuvarna7667 3 วันที่ผ่านมา +5

    ಅವರಂಥ ಬ್ರಾಹ್ಮಣರು ತುಂಬಾ ಹುಟ್ಟಿ ಬರಲಿ..ಇವರನ್ನು ನೋಡಿ ಕಲಿಯಬೇಕು

  • @ganeshakr3366
    @ganeshakr3366 4 วันที่ผ่านมา +6

    ಮುಸಲ್ಮಾನರಲ್ಲಿ ಅವಿದ್ಯಾವಂತರೇ ಜಾಸ್ತಿ ಅವರು ಚನ್ನಾಗಿ ಓದಿಿ ದೇಶದ ಆಸ್ತಿ ಯಾಗಬೇಕು

  • @coastalkarnataka9454
    @coastalkarnataka9454 5 วันที่ผ่านมา +11

    ನಾನು ನಾಲ್ಕು ವರ್ಷಗಳ ಕಾಲ ಇವರಿಂದ ಪಾಠ ಕೇಳುವ ಅವಕಾಶ ಸಿಕ್ಕಿದೆ. ಕೋಟೆಕಾರ್ ನಲ್ಲಿರುವಾಗ

  • @prakashambekar2869
    @prakashambekar2869 วันที่ผ่านมา +1

    Such ideal teachers are very rare today. To such teachers, nothing is more precious than the love and respect of their students.

  • @munafsaheb3353
    @munafsaheb3353 5 วันที่ผ่านมา +9

    Super🎉

  • @Kunhi-k7u
    @Kunhi-k7u 2 วันที่ผ่านมา +1

    God Bless you sir 🙏🙏🙏🙏🙏

  • @AnsarAnsar-s8g
    @AnsarAnsar-s8g 4 วันที่ผ่านมา +7

    Aadarsha.ADHYAPAKA.
    Manjunath.Bhat.Sir.ravarige
    Hridayapoorvaka.Abhinandanegalu.
    Guruvinagulaamanaaguva
    Thanks.Doreyadanna.MUKUTHI.Thank.You.Sir.

  • @shilpashetty818
    @shilpashetty818 12 ชั่วโมงที่ผ่านมา

    ಗುರುರ್ಬ್ರಹ್ಮ ಗುರುರ್ವಿಷ್ಣುಃ
    ಗುರುರ್ದೇವೋ ಮಹೇಶ್ವರಃ
    ಗುರುಃಸಾಕ್ಷಾತ್ ಪರಬ್ರಹ್ಮ
    ತಸ್ಮೈ ಶ್ರೀಗುರವೇ ನಮಃ 🙏🙏🙏🙏🙏🙏

  • @NUSMAN-ky9ue
    @NUSMAN-ky9ue 4 วันที่ผ่านมา +5

    Siksakaru..padada.arthavannu.thorisi.kotta.sir.nimage.daniyavadagalu.sir.devaru.nimmannu.chennagi.ittirali.nimmottige.kalitha.viddiyarthigal.jevana.sarthakavagali.❤❤❤❤❤

  • @kbinayath1007
    @kbinayath1007 5 วันที่ผ่านมา +7

    Great sir

  • @Indiancatgaming665
    @Indiancatgaming665 4 วันที่ผ่านมา +7

    ಅದ್ಯಾಪಕರೆಂದರೆ ಹೀಗಿರಬೇಕು

  • @aravindraj204
    @aravindraj204 8 ชั่วโมงที่ผ่านมา

    Hats off ,my shat shat pranaam

    • @techvibes4867
      @techvibes4867 7 ชั่วโมงที่ผ่านมา

      Write in Kannada.

  • @vidyasatya4861
    @vidyasatya4861 3 วันที่ผ่านมา +1

    Felt happy for you sir
    Teaching professional will not have any retirement
    You please continue sir
    Society needs teacher like you sir.
    Happy and healthy retired life🎉

  • @umarabbaumarabba8987
    @umarabbaumarabba8987 4 วันที่ผ่านมา +5

    Super sar 👍🙏

  • @savitribhat2148
    @savitribhat2148 2 วันที่ผ่านมา +1

    God bless u always. Sir All the best

  • @rabbizid616
    @rabbizid616 4 วันที่ผ่านมา +6

    ಉಮರ್ ಸರ್ ರವರ ಉತ್ತಮ ಭಾಷಣ!

  • @MrManglorean
    @MrManglorean 4 วันที่ผ่านมา +8

    ನನ್ನ ಹೆಮ್ಮೆ ನನ್ನ ಗುರು...
    ನನಗೆ ಕಳಿಸಿದ ಗುರು ಮಂಜುನಾಥ್ sir

  • @bashuhullib9924
    @bashuhullib9924 5 ชั่วโมงที่ผ่านมา

    Tumba tumba dhanyvada

  • @SulaimanIfom
    @SulaimanIfom 5 วันที่ผ่านมา +6

    Allaahuvina daye irali aameen

  • @TanveerAhmed-dv5it
    @TanveerAhmed-dv5it 4 วันที่ผ่านมา +5

    Hi sarr real quick news show channel keep up
    🎉🎉🎉🎉🎉🎉🎉🎉

  • @rahimanmoonlight9551
    @rahimanmoonlight9551 4 วันที่ผ่านมา +4

    Super sir.

  • @dhirajnullipady9762
    @dhirajnullipady9762 3 วันที่ผ่านมา +3

    We r one,
    Only men & women
    No religion
    We r Indian 🇮🇳
    🙏 Manjunath sir

    • @bjmuhyideen5749
      @bjmuhyideen5749 2 วันที่ผ่านมา

      We are Slaves of Al-Mighty Lord of Seven Skies, Earth and In between them. Manjunath Sir also a Righteous Slave (Das), May Al-Mighty Lord Shower Healthy, Wealthy and Prospective Life Here and Hereafter. May Allah shower him Best Award upon him.

    • @bjmuhyideen5749
      @bjmuhyideen5749 2 วันที่ผ่านมา

      We are Slaves of Al-Mighty Lord of Seven Skies, Earth and In between them. Manjunath Sir also a Righteous Slave (Das), May Al-Mighty Lord Shower Healthy, Wealthy and Prospective Life Here and Hereafter. May Allah shower him Best Award upon him. He proved herself a Righteous, Sincere and Dedicated s Slave of Al-Mighty Creator, Al-Hamfhulillah!

    • @bjmuhyideen5749
      @bjmuhyideen5749 2 วันที่ผ่านมา

      Sir. Manjunath dedication made us to remember our High school Teachers Thimmappa Master, PD Master Mr Hande, English Teacher Mr Krishna Bat and Head Master Xavier all from Government High School Karnad Mulky and Mr Pinto from KPT, also Mr Aytal from KPT, Because of him I took 2nd Rank in the State! This student took 8 marks 8th std in second attempt!
      My success is nothing but all above Teachers dedication and pursues.
      Manjunath Sir is Model Teacher fits for National Awards In all aspects.

  • @mohammedrafique1140
    @mohammedrafique1140 4 วันที่ผ่านมา +5

    Manjunath sir god bless you

  • @youme789
    @youme789 วันที่ผ่านมา

    The best speech. & The best person

  • @ameersayed1171
    @ameersayed1171 4 วันที่ผ่านมา +2

    Sir your great person, my Allah will bless you and your family always.

  • @KamalakarNayak-y8p
    @KamalakarNayak-y8p 5 วันที่ผ่านมา +7

    Good job sir 🎉😢😮😅

  • @vmallappavmallappahc4292
    @vmallappavmallappahc4292 5 วันที่ผ่านมา +5

    Thumbaa Santhoshavayutu

  • @ibrahimu.b704
    @ibrahimu.b704 5 วันที่ผ่านมา +5

    Very nice

  • @mohammedanish49
    @mohammedanish49 3 วันที่ผ่านมา +1

    God bless you sir your really great ❤

  • @sathyabhamahegde1892
    @sathyabhamahegde1892 4 วันที่ผ่านมา +3

    Happy retirement life 💐💐🙏🙏

  • @jakriyaa6521
    @jakriyaa6521 5 วันที่ผ่านมา +4

    INTHAHA GURUGSLIGE VANDANE GALU JAIHIND JAIBHARATH JAIJAVAN JAIKISAAN JAISAMVIDHAN JAIBHEEM

  • @prakashnaik9040
    @prakashnaik9040 15 ชั่วโมงที่ผ่านมา

    ಈಗ ನಮ್ಮ ದೇಶಕ್ಕೆ ಇಂತಹ ಮಾದರಿ ಶಿಕ್ಷಕರ ಅವಶ್ಯಕತೆ ಇದೆ

  • @leolasrado1881
    @leolasrado1881 วันที่ผ่านมา

    A very rare teacher.May God give him a happy retired life.

  • @NithyanandaacharyaNithyananda
    @NithyanandaacharyaNithyananda 4 วันที่ผ่านมา +2

    ಸೂಪರ್ ಸರ್?

  • @mohammedanish49
    @mohammedanish49 3 วันที่ผ่านมา +1

    Anwar sir your explain you life line❤

  • @nagarajaiahthippaiahbhovi3445
    @nagarajaiahthippaiahbhovi3445 4 วันที่ผ่านมา +3

    Such type of persons very much required in the presence generation

  • @brirfanirfa439
    @brirfanirfa439 5 วันที่ผ่านมา +3

    MANJUNATH SIR ONE OF THE BEST EVER SIR....🎉❤❤END OF AN ERA😢

  • @dinesh.vdinesh8198
    @dinesh.vdinesh8198 วันที่ผ่านมา

    ನಮಸ್ಕಾರ,

  • @madhusudhanbettagere8881
    @madhusudhanbettagere8881 วันที่ผ่านมา

    Mr soofi speech excellent.

  • @MymunaBanakal
    @MymunaBanakal 4 วันที่ผ่านมา +2

    U r great sir

  • @AkbarAkbar-e1q
    @AkbarAkbar-e1q 5 วันที่ผ่านมา +2

    Good luck God bless you sir....I learn about you now..

  • @siddiqmundrottu7811
    @siddiqmundrottu7811 5 วันที่ผ่านมา +4

    My sir ❤❤❤

  • @mahadevbt51
    @mahadevbt51 4 วันที่ผ่านมา +1

    Role model for the teaching fraternity great servent of the nation

  • @magretdsouza273
    @magretdsouza273 2 วันที่ผ่านมา

    This is showing religion is at outside we are one. Unity in diversity.gr8

  • @sreevathsa3384
    @sreevathsa3384 2 วันที่ผ่านมา

    Great institution and great teacher 👍👍🙏🙏

  • @VittalBandiwaddar-k2x
    @VittalBandiwaddar-k2x 16 ชั่วโมงที่ผ่านมา

    ಆದರ್ಶ ಶಿಕ್ಷಕರು ಇಂತ ಹ ಶಿಕ್ಷಕರು ಎಲ್ಲ ಶಾಲೆಗಳಲ್ಲಿ ಇದ್ದರೆ ಒಳ್ಳೆಯದು ಅಲ್ಲವೇ ಇನ್ನು ಉಳಿದ ಶಿಕ್ಷಕರು ಇವರಂತೆ ನಡೆಯಬೇಕು. ಸರ್.

  • @yusufshafi7673
    @yusufshafi7673 5 วันที่ผ่านมา +6

  • @jalajakshiujire8069
    @jalajakshiujire8069 4 วันที่ผ่านมา +1

    Super sir ennu mundeu saha Yella dharmadavaru ottagi sahodara , sahodariyaranthe samajadalli jeevana maduva hage mundondu dina barari antha ashisthene 🙏🙏🙏🙏🙏 gurubhyo namaha

  • @rameshkrishna1003
    @rameshkrishna1003 2 วันที่ผ่านมา

    It is great to know that he has helped 100s of students be comfortable with tough subjects like maths

  • @ManzoorMaliknawar
    @ManzoorMaliknawar 4 วันที่ผ่านมา

    Sir nimge koti koti dhanyawad

  • @ummesalma7830
    @ummesalma7830 2 วันที่ผ่านมา

    for listening your personality Allah bless you health and prosperity sit

  • @nowshadali1989
    @nowshadali1989 วันที่ผ่านมา

    ❤❤ Guru devo bhava 🙏🙏🙏🙏💞

  • @asif_appu_a.a8632
    @asif_appu_a.a8632 4 วันที่ผ่านมา +3

    Really miss you my fvrt sir🥺😭

  • @jagadeeshkirthana1919
    @jagadeeshkirthana1919 วันที่ผ่านมา

    Sir.. ಜೀವನ ನಿಜಕ್ಕೂ ಸಾರ್ಥಕ ವೇ ಸರಿ...!🙏🌹✌️🇮🇳

  • @ReshmaMahale-o5r
    @ReshmaMahale-o5r 2 วันที่ผ่านมา

    Ondu positive video...great inspiring

  • @chandrahasadyanthaya1375
    @chandrahasadyanthaya1375 2 วันที่ผ่านมา

    Nicee speech. 👍

  • @samarsarim647
    @samarsarim647 4 วันที่ผ่านมา +1

    Mashaallhaa 😍

  • @gaddigaiahkurudimath3105
    @gaddigaiahkurudimath3105 4 วันที่ผ่านมา

    Teacher is equal to God money other items can be robbed but knowledge one cannot that is called education good luck Sir Manjunath bhat

  • @RaghunathaTALEKAR
    @RaghunathaTALEKAR 3 วันที่ผ่านมา +2

    ಮಾಡಿದ ಕೆಲಸಕ್ಕೆ ಹೋಗುಳುತ್ತಿದ್ದೀರ ಹೇಳುತ್ತಿದ್ದೀರಲ್ಲ ಅಲ್ಲ ಇದು ಕೂಡ ಅತಿ ಮುಖ್ಯ...

  • @nagarajappaa6835
    @nagarajappaa6835 4 วันที่ผ่านมา +1



    ದೇವರು ಓಳ್ಳೆಯದನ್ನು ಮಾಡಲಿ ಶಿಕ್ಷರರಾಗಿ ಗೌರವ ಕೊಡಿ ಇದೆ ಗುರು ವಿನ ಕೊಡಗೆ