ไม่สามารถเล่นวิดีโอนี้
ขออภัยในความไม่สะดวก
ಉಮೇಶ್ ರೆಡ್ಡಿಯ ಸೈಕೋ ಕಹಾನಿ...! | SK Umesh Retired Police Officer | Umesh Reddy History
ฝัง
- เผยแพร่เมื่อ 29 ก.ย. 2021
- #TulasiKannada #SKUmeshRetiredPoliceOfficerInterview #UmeshReddy
ಉಮೇಶ್ ರೆಡ್ಡಿ ಈ ಹೆಸರು ಕೇಳಿದ ಕೂಡಲೇ ವಿಕೃತ ಮನುಷ್ಯನ ಚಿತ್ರ ಕಣ್ಣೆದುರಿಗೆ ಬರುತ್ತೆ. 2 ದಶಕದ ಹಿಂದೆ ರಾಜ್ಯವಷ್ಟೇ ಅಲ್ಲದೆ, ರಾಷ್ಟ್ರವನ್ನೇ ಉಮೇಶ್ ರೆಡ್ಡಿ ಪ್ರಕರಣ ಬೆಚ್ಚಿ ಬೀಳಿಸಿತ್ತು. ಓರ್ವ ಕೊಲೆಗಾರ, ಅತ್ಯಾಚಾರಿ ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ಬಾರಿ ಪೊಲೀಸರ ಕೈಯಿಂದ ಪರಾರಿಯಾಗುತ್ತಿದ್ದ, ಮತ್ತೆ ಮತ್ತೆ ಸಿಕ್ಕಿ ಬೀಳುತ್ತಿದ್ದ. ಸೈನಿಕನಾಗಿ ವೃತ್ತಿ ಜೀವನ ಆರಂಭಿಸಿದ, ಪೊಲೀಸ್ ಆಗಿದ್ದ, ನಡುವೆ ಹತ್ತಾರು ಕೆಲಸಗಳನ್ನು ಮಾಡಿಕೊಂಡಿದ್ದ ಈತ ಮಾಡಿರುವುದು ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರ. 9 ಪ್ರಕರಣಗಳಲ್ಲಿ ಈತ ಶಿಕ್ಷೆಗೆ ಗುರಿಯಾಗಿದ್ದಾನೆ. ಈತನ ಕೃತ್ಯಗಳು ಕರ್ನಾಟವಲ್ಲದೆ, ಮಹಾರಾಷ್ಟ್ರ, ಗುಜರಾತ್‌ನಲ್ಲೂ ಬೆಳಕಿಗೆ ಬಂದಿವೆ. ಇನ್ನೂ ಕೆಲವು ಪ್ರಕರಣಗಳು ಹೊರ ಜಗತ್ತಿಗೆ ಪರಿಚಯವೇ ಆಗಿಲ್ಲ. ಈತನ ವಿಕೃತ ಕಾಮವೋ, ಪ್ರೀತಿಯೋ, ಸೈಕೋಪಾಥ್ ನ ಒಂದೊಂದೂ ಕತೆಗಳೂ ಹೊಸದು ಮತ್ತು ಅಷ್ಟೇ ಭಯಾನಕ. ಇದೀಗ ಗಲ್ಲಿಗೇರಿಸುವಂತೆ ಕೋರ್ಟ್ ಸೂಚಿಸಿದೆ. ಇಂತಿಪ್ಪ ಸೈಕೋ ಉಮೇಶ್ ರೆಡ್ಡಿ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಎಸ್ಕೆ ಉಮೇಶ್ ಅವರು ಪಿನ್ ಟು ಪಿನ್ ಡೀಟೈಲ್ ಅನ್ನು ತುಳಸಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ವಿವರಿಸಿದ್ದಾರೆ.
=====================================
#SKUmeshInterview #ExclusiveInterviewWithSKUmesh #Police #PoliceOfficer #UmeshSKSuperintendentOfPolice #KarnatakaPolice #UmeshReddy #FormerCopUmeshReddy #FormerPoliceMan #KarnatakaHighCourt #AravindKumarAndPradeepSinghYerur #BNNyamagoudaPoliceInspector #UmeshReddyHistory #CentralArmedReserveForce #CRPF #PeenyaPolice #SKUmeshRetiredPoliceOfficerInterview
Umesh sir words are very govt professional oriented.....he could be a very nice trainer or teacher in police dept. 🙏😊
Super sir
THE REAL KANAKPURA BANDE 🙏🙏🙏
Umesh sir super 🎉
When umesh sir comes its immediately subscribed love u sir….great regards for u..
ಸಾರ್ ನೀವು ಯಾಕೆ encounter ಮಾಡಿಲ್ಲ ಆ ನಾಯಿ ನ
Umesh Sir nododakke subscribe madkonde... Umesh Sir abhimaani 🙏🙏
ನಾನು ಉಮೇಶ್ ಸರ್ ಅಭಿಮಾನಿ, ಅವರು ಯಾವ ಚಾನೆಲ್ ನಲ್ಲು ಬಂದ್ರು, ಅವರ ಪ್ರೋಗ್ರಾಮ್ ನೋಡಿ abhimani kuda
king of policing(umesh sir)
Thank you sir
Super more video🎥 in chanal
Super sir.
ತಾಕತ್ತಿನ ದೊರೆ ❤️
👌👌
Namma takithina Dore Umesh sahebru
Thakathhina Dore🖤
Hello umesh sir. This is really surprising to us to see you in this new channel. Sir u make ur own studio and channel. Otherwise other channels are just make a money and fame by just using ur innocence and popularity. Please don't waste ur precious time and nowledge to the growth of other channels. But I am happy to watch again ur episode about umesh reddy topic.u explain it very well sir. Thank you🙏🌹.
Umesh reddy is real dad of Prajwal Revanna
Hi sir
Ayo sir enttawarige nama deshadalli important kododhu bedi enttawarige kala bedi oleyavaru ge hela Kanunu sari hela sari endre ege hagala.... soudhi arabiya thara barala 😭
ಏನ್ ಸರ್ ನಿಮ್ಮ್ ಕೆಲಸ ಸೂಪರ್ ಸರ್
Hii sir I am now subscribe sir💐🙏😘😘😘
Sir intavara paravaginu Vakalathu mado vakhilru idaralva namma dirty societynali ade namma durdaivya🤦♂️🤦♂️🤦♂️
ಇಲ್ಲಿಯ ಅತ್ಯಾಚಾರಿಗಳನ್ನು ನಮ್ಮದೇ ದುಡ್ಡಿನಲ್ಲಿ ತುಂಬಾ ಚೆನ್ನಾಗಿ ಸಾಕುತ್ತಾರೆ, ಬೇರೆ ದೇಶದಲ್ಲಿ ಆದರೆ ಅವನು ಸತ್ತು 25ವರ್ಷ ಆಗಿರುತ್ತಿತ್ತು
Yes 100%
@@chandrashekharkulalchandra8626 ಹೌದು ಇಲ್ಲಿ ಸರಿಯಾದ ಕಾನೂನು ವ್ಯವಸ್ಥಯನ್ನು ಸರಿ ಇಲ್ಲ ಅಂತ ನಂಬಿಕೆ
Monne yavdo channel alli live program alli umesh reddy para vakeela avna para vahisi mathadtidda video nodide, maiyella urdoytu, avnu yen heltidda gottha, ivnu ond gang rape case alli aste idda, adralli ivna paatra irlila, sanna putta kallatana case aste maadirodu hage heege anta vaadistidda... aa bolimaga sikre chaplilli hodibeku annuvashtu sittu bantu
@@dona6049 ಹೌದು ವಕೀಲರ ಪಾತ್ರ ಬಹಳ ದೊಡ್ಡದು ನಿರಪರಾಧಿ ಆಗಿದರೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಬೇಕಾದರೆ ! ಅಪರಾಧಿ ಸ್ಥಾನದಲ್ಲಿ ಇದ್ದರೆ ನಿರಪರಾಧಿ ಮಾಡುತ್ತಾರೆ ಅಷ್ಟೇ ಅವರ ಹಣೆಬರಹ !
❤️❤️❤️👌👌👌👌🙏🙏🙏
Sir avana gallu hakudra
Shoot out madbekittu avna
J1
Intavara Kelasagala bagge hecchu helabedi sir.
Niv yav channel ge odru nav subscription madtivi sir
33👎jana avana list ge seridavaru😖😖😖😖😖😖😖😠
hi sk sir
Who is his lawyer
Innu ivna kuruskondu sakta ideevi andre yenta great desha,yenta kanoonu yenta constitution yellideeyappa constitution bardoru idu nyayana,ee desha uddara aagalla thu yenta desha idu
Nim kaili encounter madak aagdidre Kodi nane madteeni nane jail lirteeni intorna Inna badkak bittideeralla yargunu anslilva encounter madbeku anta
Mr umesh super dove mado hengasarige umesh ne sari ivarigella
Keta hengasu ge sex hucchu erorige
Fake Lone app 😢 videos
Sir ivanna encounternalli mugisabahudagittalla.
Same qestion
Sir nimm maatu keltaa idre nimm mele estond gourava barutte.,
Aadre namma oorallu idare police nayigalu, bari lancha lancha., Janara hesige tinde jeevana saagasta idaare.,
💯
Kalige bedi hakabahudalla
Loin is back
Super sir
Super sir