Suuper ಪ್ರದೀಪ್ ನಿಮ್ಮ ಸೇವಾ ಕಾರ್ಯಕ್ರಮ ಗಳಿಗೆ ದೇವರು ಅರೋಗ್ಯ ಭಾಗ್ಯ ಕೊಟ್ಟು ದೇವರು ಕಾಪಾಡಲಿ ನಿಮ್ಮ ಅಂತೆ ಇನ್ನೂ ಒಳ್ಳೇಯ ಯುವಕರು ನಮ್ಮ ಸಮಾಜೆಕ್ಕೆ ಬರಲಿ ಯಂದು ಆಶಿಸುತ್ತೇನೆ 🙏🏽
ನಮಸ್ಕಾರ ಅಣ್ಣ ಪ್ರದೀಪ್ ಅಣ್ಣ ನಿಮ್ಮ ಯೋಚನೆ ಹಾಗೂ ನಿಮಗೆ ರೈತರ ಮೇಲೆ ಇರುವ ಕಾಳಜಿ ತುಂಬಾ ಗೌರವದಿಂದ ಮಾತನಾಡಿದ್ದೀರಿ ಇದೇ ರೀತಿ ರೈತರಿಗೆ ಮಾಹಿತಿ ಕೊರತೆ ಇದೆ ಪ್ರತಿಯೊಬ್ಬ ರೈತರಿಗೂ ಇದೇ ರೀತಿ ಮಾಹಿತಿಗಳು ತಲುಪಬೇಕು ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಹಿತಿ ಕೊಟ್ಟು ಯಾವ ಸಮಯದಲ್ಲಿ ಯಾವ ಬೆಳೆ ಬೆಳಿಬೇಕು ಅಂತ ತಿಳುವಳಿಕೆ ಕೊಡಬೇಕು ಹಾಗೂ ಅವರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಬೀಜ ಸಲಕರಣೆಗಳು ಸಮಯಕ್ಕೆ ಸರಿಯಾಗಿ ಸಿಗಬೇಕು ಉತ್ತಮ ಬೆಳೆ ಬಂದರೆ ರೈತರು ದಾನ ಧರ್ಮದಲ್ಲಿ ಮುಂದೆ ಇರುತ್ತಾರೆ ಒಂದು ದೇಶ ಬೆಳೆಯಬೇಕಾದರೆ ರೈತ ಬಹಳ ಮುಖ್ಯ ನಿಮ್ಮ ಇವತ್ತಿನ ಕಾರ್ಯಕ್ರಮಕ್ಕೆ ನಿಮಗೆ ಕೋಟಿ ನಮನಗಳು ಇದೇ ರೀತಿ ನಿಮ್ಮ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಂದುವರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಇಂತಿ ನಿಮ್ಮ ಅಭಿಮಾನಿ ನವೀನ್ ಕುಮಾರ್ ಬಿ ನಮ್ಮ ತಂದೆ ಕೂಡ ಸಾಮಾನ್ಯ ಬಡ ಕುಟುಂಬದ ರೈತ ನಿಮ್ಮ ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ವರದೇನಹಳ್ಳಿ ನಮ್ಮ ಊರು ರೈತರಿಗೆ ಜಯವಾಗಲಿ ಪ್ರದೀಪ್ ಅಣ್ಣನಿಗೆ ಜಯವಾಗಲಿ❤❤❤❤❤
Pradeep Ishwar ji, I am hardcore BJP supporter..but I can tell one thing, you are the leader citizen of Karnataka need. Request you to take session for other MLAs irrespective of their parties..you along with others will make this state a Ramrajya. The speed at which you are going..you will get unopposed no matter which constituency you contest. Anyone who loves this country will be with you
Super sar MLA adhru janara pavagi abhimana koduva nivu mundhe c m adhare yalla adhikariglu avru javabdhariyagi lancha eladhe kelasa maduthare aga badavaru srimantharu yenuva bedha eladhe janaru nemadhiya jevana nadesuvaru jai karnataka mathe jai c b pura M L A sir
Suuper ಪ್ರದೀಪ್ ನಿಮ್ಮ ಸೇವಾ ಕಾರ್ಯಕ್ರಮ ಗಳಿಗೆ ದೇವರು ಅರೋಗ್ಯ ಭಾಗ್ಯ ಕೊಟ್ಟು ದೇವರು ಕಾಪಾಡಲಿ ನಿಮ್ಮ ಅಂತೆ ಇನ್ನೂ ಒಳ್ಳೇಯ ಯುವಕರು ನಮ್ಮ ಸಮಾಜೆಕ್ಕೆ ಬರಲಿ ಯಂದು ಆಶಿಸುತ್ತೇನೆ 🙏🏽
ಅಣ್ಣ ರೈತರಿಗೆ ಮೊದಲು ಸರ್ ಎಂದು ಗೌರವ ಕೊಟ್ಟು ಮಾತನಾಡುತ್ತಿರುವುದನ್ನು ... ನಿಮ್ಮನ್ನೇ ನಾನು ನೋಡುತ್ತಿದ್ದೇನೆ.
ಸೂಪರ್ ಅಣ್ಣ ನೀವು
#Best MLA ಚಿಕ್ಕಬಳ್ಳಾಪುರ
ಇಡೀ ಭಾರತ ಕಂಡ ಅಪ್ರತಿಮ ಶಾಸಕ ದಕ್ಷ ಆಡಳಿತಗಾರ ನೀವು
ನಿಜವಾದ ಜನ ನಾಯಕ... 🙏💐💖
ಅದ್ಭುತ .. ಇವರೆನದ್ರು ಮಿನಿಸ್ಟರ್( ಸಿಎಂ) ಆದ್ರೆ ಖಂಡಿತ ರಾಮ ರಾಜ್ಯ ವಾಗುತ್ತೆ
Correct , BJPs fake Ram rajya sakagide
Sir ನಿಮ್ಮ ದೊಡ್ಡ ಅಭಿಮಾನಿ ನಾನು but jasthi media ge expose agbedi 🙏🙏 ಸರಿ ಇಲ್ಲ ವಿರೋಧಿಗಳು ಇದರೆ ತುಂಬಾ ನಿಮಗೆ
Agree
Greate achievement talk god blesh you
ಪ್ರಜಾಪ್ರಭುತ್ವದ ಆಶಾಕಿರಣ. ಕಿರಣ ಪ್ರಖಂಡ ವಾಗಿ ಪ್ರಜ್ವಲಿಸಲಿ
ನಮಸ್ಕಾರ, ನಿಮ್ಮ ಮಾತು ಬೇರೆಯವರಿಗೆ ಪ್ರೆರಣೆ. ಶುಭವಾಗಲಿ.
Super Anna
Pardeep sir 🌻 bahut bahut shukriya allah tala apko hamesha khush rakhe Ameen summa ameen
Sar nimma kelske 🙏🙏🙏🙏
Sir keep it up
God bless you
Great Sir
Great work sir you deserve more in politics.❤️
Sooper sur. Hats of you
Sir ನಿಮ್ಮತನಾಯಕರು ಕನಾ೯ಟಕ ರಾಜ್ಯದಲ್ಲಿ very brilliant🙏
Sir you will young great leader in karanataka God bless you for all activities
Pradeep Super good Job keep it up Jai beem ..
True leadership hats off to you
A great person in the becoming. Very proud of you
Olleyadaagalgali. .
Sir idhe Tara continue Maadi sir ide change bekittu sir ,sari daaril allidira please continue sir
Supar
ನಮಸ್ಕಾರ ಅಣ್ಣ ಪ್ರದೀಪ್ ಅಣ್ಣ ನಿಮ್ಮ ಯೋಚನೆ ಹಾಗೂ ನಿಮಗೆ ರೈತರ ಮೇಲೆ ಇರುವ ಕಾಳಜಿ ತುಂಬಾ ಗೌರವದಿಂದ ಮಾತನಾಡಿದ್ದೀರಿ ಇದೇ ರೀತಿ ರೈತರಿಗೆ ಮಾಹಿತಿ ಕೊರತೆ ಇದೆ ಪ್ರತಿಯೊಬ್ಬ ರೈತರಿಗೂ ಇದೇ ರೀತಿ ಮಾಹಿತಿಗಳು ತಲುಪಬೇಕು ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಹಿತಿ ಕೊಟ್ಟು ಯಾವ ಸಮಯದಲ್ಲಿ ಯಾವ ಬೆಳೆ ಬೆಳಿಬೇಕು ಅಂತ ತಿಳುವಳಿಕೆ ಕೊಡಬೇಕು ಹಾಗೂ ಅವರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಬೀಜ ಸಲಕರಣೆಗಳು ಸಮಯಕ್ಕೆ ಸರಿಯಾಗಿ ಸಿಗಬೇಕು ಉತ್ತಮ ಬೆಳೆ ಬಂದರೆ ರೈತರು ದಾನ ಧರ್ಮದಲ್ಲಿ ಮುಂದೆ ಇರುತ್ತಾರೆ ಒಂದು ದೇಶ ಬೆಳೆಯಬೇಕಾದರೆ ರೈತ ಬಹಳ ಮುಖ್ಯ ನಿಮ್ಮ ಇವತ್ತಿನ ಕಾರ್ಯಕ್ರಮಕ್ಕೆ ನಿಮಗೆ ಕೋಟಿ ನಮನಗಳು ಇದೇ ರೀತಿ ನಿಮ್ಮ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಂದುವರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಇಂತಿ ನಿಮ್ಮ ಅಭಿಮಾನಿ ನವೀನ್ ಕುಮಾರ್ ಬಿ ನಮ್ಮ ತಂದೆ ಕೂಡ ಸಾಮಾನ್ಯ ಬಡ ಕುಟುಂಬದ ರೈತ ನಿಮ್ಮ ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ವರದೇನಹಳ್ಳಿ ನಮ್ಮ ಊರು ರೈತರಿಗೆ ಜಯವಾಗಲಿ ಪ್ರದೀಪ್ ಅಣ್ಣನಿಗೆ ಜಯವಾಗಲಿ❤❤❤❤❤
SIR. GOD. BLESD. YOU
M.L.A Pradeep sir Chikkaballapura thank you very much 💖 Love you sir 🎉🎉🎉🎉🎉
Sir you change all MLA s mindset irrespective of party as your working style hatsuf to yours jaihind
Great work .May God bless you
🌹🙏🌹
Super
❤
Very good talking sir
🙏🙏👍👌good work sar
Super sir❤
ಮುಂದಿನ ಕಾಂಗ್ರೇಸ್ ಸ್ಟಾರ್ ಕ್ಯಾಪಿಯನ್ ನೀವೆ ಸರ್
POLITICAL REAL STAR
❤️❤️❤️❤️❤️❤️❤️❤️❤️❤️❤️❤️
Super ana 👍👍👍
Super anna❤❤
Super 👌 sir 👏
Iam watching your videos from Dubai, Great Work Pradeep Bhai
Nimma thought supr sir
Namma karnataka nimminda pakka safe aago ella laxana kanuthe sir
ಸರ್ ದಯವಿಟ್ಟು ಮೊದಲು ರೈತರ ಕೆಲಸ ತಾಲೂಕು ಕೇಂದ್ರದ ಕಚೇರಿಗಳಲ್ಲಿ ಬೇಗ ಬೇಗ ಮಾಡುವ ರೀತಿ ಮಾಡಿ
Taluk beda hobli level better
One &only magical MLA
I want 👀 our necked eyes 🙏🙏👍👌
Super nice sir
Very nice pics
I lve u sir❤❤❤❤❤❤❤❤❤❤❤❤❤❤❤❤❤❤❤
❤ hands of you sir
❤❤❤
Alli yella raajakaarinigalu adhikaarakkaagi hodedaadidare illobba sarva abhivruddhiya saluvaagi kashta padtidaane 👏👏🙏
Video nodire santhosha haagoo kanneeru barrette , sir,super ..fantastic ....
😊😊❤❤❤❤
Good sir
Pradeep Ishwar ji, I am hardcore BJP supporter..but I can tell one thing, you are the leader citizen of Karnataka need. Request you to take session for other MLAs irrespective of their parties..you along with others will make this state a Ramrajya. The speed at which you are going..you will get unopposed no matter which constituency you contest. Anyone who loves this country will be with you
Thank ulord
ಜೈ ಭೀಮ್ ಜೈ ಕರ್ನಾಟಕ
Aa
ಕೆಚ್ಚೆದೆಯ ಕನ್ನಡಿಗ 🙏🙏⚡️⚡️
❤🎉 super sir save farmer❤🎉
pradeep sir swalpa electricity bill Kade gamana kodi
Sir u realy good work 🙌🙌
Good luck 👍
Paradeep ishwar Anna super 🙏🙏🌹🌹🌹🌹🌹💯✌️👌
Thank you sir, for the first timeI m seeing a leader....
ಜೈ ಪ್ರದೀಪ್ ಈಶ್ವರ್
Super brother nevu thumba volle kilsa madtha edira nevu super ❤
Super sir ,committed for your task
ಸರ್ ನಿಮ್ಮಿಂದ ಶುರುವಾಗುವ ನಂಬಿಕೆ ಇದೆ
Jai ಪ್ರದೀಪ್ ಅಣ್ಣ
Very nice 🙏
Good sir 🙏🙏
Superb 😊
ಸೂಪರ್ ಬಾಸ್
ಎಂಎಂ🎉🙏🙏🙏👌
Yes
Anna Anna ❤❤❤❤❤❤❤❤❤❤❤❤❤❤❤❤
No words sir 🙏🙏🙏
Political super star 🎉
.good,,mla
Only attractive and emotional speech
Gret mla
ಕಾಂಗ್ರೆಸ್ guarantee ಬಗ್ಗೆ ಮಾತಾಡಿ sir.
Super sar MLA adhru janara pavagi abhimana koduva nivu mundhe c m adhare yalla adhikariglu avru javabdhariyagi lancha eladhe kelasa maduthare aga badavaru srimantharu yenuva bedha eladhe janaru nemadhiya jevana nadesuvaru jai karnataka mathe jai c b pura M L A sir
Good work sir God bless you
Super bro
Great leader sir
MLA❤️🎉✨👌🔥🔥🔥🔥
ಸರ್ ನಮ್ಗೆ ಜಾಮೀನು ಸಮಸೇ ಇದೆ p ಪ್ಲೀಸ್ ಸಹಾಯ ಮಾಡಿ ಸರ್
Nevu super sir
❤❤❤❤❤❤❤❤
🙏🙏
ಅಧಿಕಾರಿಗಳು ಅವರ ಜವಾಬ್ದಾರಿ ಸರಿಯಾಗಿ ಮಾಡ್ತಿಲ್ಲ ಅದನ್ನು ಮಾಡಿ ಜನರಿಗೆ ಸರಿಯಾದ ಮಾಹಿತಿ ನೀಡಿದ್ದ ಆದರೆ ಎಲ್ಲ ಸರಿ ಹೋಗುತ್ತೆ
Sir please come to Mangalore
Never give up
ಜೈ ಭೀಮ್ 🙏🙏
ಜೈ ಪ್ರದೀಪ್ ಈಶ್ವರ್ ಸರ್ 🎉🎉
ಜೈ ಕಿಸಾನ್ 🎉🎉
Super man.mla
ಈಶ್ವರ್ ನೀವು ನಿಮ್ಮ ಮಾತು ಸರಿ ಆದ್ರೆ ಇದು ಸದ್ಯಸರು ಒಪ್ಪಲ್ಲ ಆಗೋಲ್ಲ ಆಗಲ್ಲ ಆಗಲ್ಲ
Some other people telling ur like drone prathap, but i support ur doing good work.
Israel god country and blessing country
Devaru anna nivu
King 👍👍
Super hero sir
Think about c ongress free electricity think and ask. To reduce the Bill amount Eshwar sir raise this topic and help common 🙏 people.