ತುಂಬಾ ಸಂತೋಷವಾಗಿದೆ ಉಮಾಪತಿ ಅಣ್ಣ ನಮ್ಕಿನ್ನ ವಯಸ್ಸಿನಲ್ಲಿ ಚಿಕ್ಕವರು ಆದರೆ ನೀವು ಮಾತಾಡಿದ್ರೆ ಮಾತು ಒಂದೊಂದು ಅದ್ಭುತ ನಿಮ್ಮಂತವರು ಕನ್ನಡ ಚಿತ್ರ ಮಾಧ್ಯಮದಲ್ಲಿರಬೇಕು ನಿಮ್ಮೊಂದಿಗೆ ಸದಾ ನಾವು ನೀವು ಕಾಮೆಂಟ್ ನೋಡುತ್ತಿರು ಇಲ್ಲ ಗೊತ್ತಿಲ್ಲ ನಿಮ್ಮ ಜೊತೆಗೆ ಎಂದೆಂದಿಗೂ ಇರುತ್ತೇವೆ ರಮೇಶ ಹೆಬ್ಬಾಳ
ಉಮಾಪತಿ...........ಜ್ಞಾನದ ಭಂಡಾರ.. ಉಮಾಪತಿ............ಅನುಭವದ ಭಂಡಾರ ಉಮಾಪತಿ............ ಕನ್ನಡ ಕುವರ ಉಮಾಪತಿ............ ಸ್ವಚ್ಛ ಕನ್ನಡದ ಧ್ವನಿ ಉಮಾಪತಿ............ ಕ್ಲೀನ್ ಎನ್ ಕ್ಲಿಯರ್ ಉಮಾಪತಿ............ ಕಾಯಕವೇ ಕೈಲಾಸ ಉಮಾಪತಿ............ ಭಾವಿ ಚಲನಚಿತ್ರೋದ್ಧಾರಕ ಉಮಾಪತಿ............ ಶಿಸ್ತಿನ ಸಿಪಾಯಿ ಉಮಾಪತಿ............ ಶುದ್ಧ ಕಾಯಕ ಉಮಾಪತಿ............ ಸಂಭಾಷಣೆಯ ಪಿತ ಉಮಾಪತಿ............ ಮಡಿವಂತಿಕೆ ಸಾಕಾರ ಉಮಾಪತಿ............ ದಕ್ಷ ಆಡಳಿತಗಾರ ಉಮಾಪತಿ............ ತಂದೆಗೆ ತಕ್ಕ ಮಗ ಉಮಾಪತಿ............ ನಿರ್ಮಾಪಕರ ನಿರ್ಮಾಪಕ ಉಮಾಪತಿ............ ಸತ್ಯ ಶುದ್ಧ ಸಂಯಮ ಉಮಾಪತಿ............ ಒಡೆತನ ಯಜಮಾನಿಕೆ ಉಮಾಪತಿ............ ಸ್ಫಟಿಕದ ಹಾವಳಿ ಉಮಾಪತಿ............ ಲಲಿತಾ ಸಾಹಿತ್ಯ ಉಮಾಪತಿ............ ಚಿತ್ರ ರಂಗದ ಹರಿಕಾರ ಉಮಾಪತಿ............ ಕುಟುಂಬ ಪರಿವಾರ ಉಮಾಪತಿ............ ಜೈ ಕರ್ನಾಟಕ ಜೈ ಕನ್ನಡ
Wow,thanks for bringing umapathy sir. Is was seeing his interview in other platform. His boldness, philosophy is admirable. Plz bring him again and continue more episodes.
ತುಂಬಾ ಚನಾಗಿ ಮಾತಾಡ್ತಿರ ಉಮಾಪತಿ ಸರ್ ನೀವು ಕಾಲಮಾದ್ಯಮದಲ್ಲಿ ಹೇಳ್ಕೊಂಡಿದ್ರಿ ನನ್ ತರ್ಲೆನನ್ಮಗ ಅಂಥ ನಿಮನ್ನ ನೋಡಿದ್ರೆ ಗೊತ್ತಾಗತ್ತೆ ಅದೇ ನಿಮಗೆ ಜೀವನ ಏನು ಅಂಥ ತೋರಿಸಿದೆ all the best ಇನ್ನು ಒಳ್ಳೆ film ಬರ್ಲಿ
ಉಮಾಪತಿ ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು ಮತ್ತು ಫಿಲಂ ಮೇಕಿಂಗ್ ಬಗ್ಗೆ ಕೆಲವು ವಿಚಾರಗಳು ಹಂಚಿಕೊಂಡಿದ್ದೀರಾ ನಿಮ್ ಫಿಲಂ ಮಿಸ್ ಮಾಡದಲೇ ನಾನು ನನ್ನ ಸ್ನೇಹಿತರು ನಮ್ಮ ಫ್ಯಾಮಿಲಿಯವರು ಎಲ್ಲಾ ನೋಡ್ತೀ ವಿ ಇನ್ನು ಹೆಚ್ಚು ಸಿನಿಮಾಗಳನ್ನು ಮಾಡಿ ಸರ್ ಉಮಾಪತಿ ಸರ್ ನೀವು ಕೆಲವು ಕಲಾವಿದರನ್ನು ಮುಂದೆ ತನ್ನಿ ಸಾರ್ ಇಂಡಸ್ಟ್ರಿ ಬೆಳೆಸಿ ಸರ್ ನೀವು ಎತ್ತರಕ್ಕೆ ಬೆಳೆಯಿರಿ ಸರ್
Really amazing to see umapathi sir has a future vision, clarity, financial discipline and more over has an absolute clarity from beginning till end and Also have an clear coordination between brain and the tongue, really amazing
ಡೈಮಂಡ್ ಸ್ಟೋನ್ ಹಾರ್ಟ್ ಅಧಿಪತಿ ನಮ್ಮ ಉಮಾಪತಿ...ನಿಮ್ಮ ಕೆಲವು ಮಾತುಗಳು ನನಗೆ ಪ್ರೇರಾಣೆ ಸರ್...
ಯಾರು ಹೆತ್ತ ಮಗನೊ...ಉಮಾಪತಿ ಹೃದಯ ಗೆದ್ದ ಗೆಳೆಯ ❤
ಬಡ ಕಲಾವಿದರನ್ನು ಮೇಲೆ ತರೋ ನಿಮ್ಮ ಪ್ರಯತ್ನಕ್ಕೆ ತುಂಬಾ ಸಂತೋಷ ಸರ್ ❤❤❤🌹
ತುಂಬಾ ಸಂತೋಷವಾಗಿದೆ ಉಮಾಪತಿ ಅಣ್ಣ ನಮ್ಕಿನ್ನ ವಯಸ್ಸಿನಲ್ಲಿ ಚಿಕ್ಕವರು ಆದರೆ ನೀವು ಮಾತಾಡಿದ್ರೆ ಮಾತು ಒಂದೊಂದು ಅದ್ಭುತ ನಿಮ್ಮಂತವರು ಕನ್ನಡ ಚಿತ್ರ ಮಾಧ್ಯಮದಲ್ಲಿರಬೇಕು ನಿಮ್ಮೊಂದಿಗೆ ಸದಾ ನಾವು ನೀವು ಕಾಮೆಂಟ್ ನೋಡುತ್ತಿರು ಇಲ್ಲ ಗೊತ್ತಿಲ್ಲ ನಿಮ್ಮ ಜೊತೆಗೆ ಎಂದೆಂದಿಗೂ ಇರುತ್ತೇವೆ ರಮೇಶ ಹೆಬ್ಬಾಳ
ನೀವು ಒಳ್ಳೆಯ ಮಾತುಗಾರರು ಸರ್. ಕೇಳಬೇಕು ಅನ್ನಿಸುತ್ತೆ
Suprrr... Boss ಉಮಾಪತಿ ಸರ್.. ನಿಜವಾದ ಮಾತುಗಳು... 👌👌👌👌🔥🔥🔥
ನನ್ನ ಪ್ರಕಾರ ಒಳ್ಳೆಯ ನಿರ್ಮಾಪಕ ಒಳ್ಳೆಯ ಮಾತುಗಾರ ಜೈ ಶ್ರೀ ರಾಮ್
ಉಮಾಪತಿ...........ಜ್ಞಾನದ ಭಂಡಾರ..
ಉಮಾಪತಿ............ಅನುಭವದ ಭಂಡಾರ
ಉಮಾಪತಿ............ ಕನ್ನಡ ಕುವರ
ಉಮಾಪತಿ............ ಸ್ವಚ್ಛ ಕನ್ನಡದ ಧ್ವನಿ
ಉಮಾಪತಿ............ ಕ್ಲೀನ್ ಎನ್ ಕ್ಲಿಯರ್
ಉಮಾಪತಿ............ ಕಾಯಕವೇ ಕೈಲಾಸ
ಉಮಾಪತಿ............ ಭಾವಿ ಚಲನಚಿತ್ರೋದ್ಧಾರಕ
ಉಮಾಪತಿ............ ಶಿಸ್ತಿನ ಸಿಪಾಯಿ
ಉಮಾಪತಿ............ ಶುದ್ಧ ಕಾಯಕ
ಉಮಾಪತಿ............ ಸಂಭಾಷಣೆಯ ಪಿತ
ಉಮಾಪತಿ............ ಮಡಿವಂತಿಕೆ ಸಾಕಾರ
ಉಮಾಪತಿ............ ದಕ್ಷ ಆಡಳಿತಗಾರ
ಉಮಾಪತಿ............ ತಂದೆಗೆ ತಕ್ಕ ಮಗ
ಉಮಾಪತಿ............ ನಿರ್ಮಾಪಕರ ನಿರ್ಮಾಪಕ
ಉಮಾಪತಿ............ ಸತ್ಯ ಶುದ್ಧ ಸಂಯಮ
ಉಮಾಪತಿ............ ಒಡೆತನ ಯಜಮಾನಿಕೆ
ಉಮಾಪತಿ............ ಸ್ಫಟಿಕದ ಹಾವಳಿ
ಉಮಾಪತಿ............ ಲಲಿತಾ ಸಾಹಿತ್ಯ
ಉಮಾಪತಿ............ ಚಿತ್ರ ರಂಗದ ಹರಿಕಾರ
ಉಮಾಪತಿ............ ಕುಟುಂಬ ಪರಿವಾರ
ಉಮಾಪತಿ............ ಜೈ ಕರ್ನಾಟಕ ಜೈ ಕನ್ನಡ
ಸ್ಫಟಿಕದ ಹವಳ
ಉಮಾಪತಿ ಹೇಳ್ತಿರೋದು.100%correct
Nice next puneth sir ha havaru
What Yash is for acting, this guy is like "yash" in production. Daring and Dynamic. More power to you.
Umapathy is an amazing business man! we need more producers like him!! Pakka planner and good producer
ಕನ್ನಡದ ಭೂಪತಿ Producer❤..ನಮ್ಮ ಉಮಾಪತಿ! All the best
ಭೂಪತಿ ಮೂವಿ ಪ್ರೊಡ್ಯೂಸರ್ ಆ ಇವ್ರು?😮
ಏನ್ ಸಾರ್ ನಿಮ್ಮ ಅನುಭವ ಮತ್ತೆ ಮಾತು ಸೂಪರ್ ಸಾರ್,,, ನಿಜ್ವಾಗ್ಲೂ ಎಂಥ ಲೆಕ್ಕಾಚಾರ ಬ್ರದರ್,,, ಅದ್ಭುತ ಫಿಲಂ ಲ್ಯಾಂಡ್ ನಿಮ್ಮಿಂದ ಹೊಸ ದಿಕ್ಕು ಕಂಡಿದೆ,,,,,❤❤❤❤
obbanige business mind ella andre not more than 20 years business's madkondu eralla.
ನೀವು ಕೂಡ🔥ಹೀರೋ🔥 ಮೆಟೀರಿಯಲ್ ಸಿನಿಮಾ ಮಾಡಿ...
Upapathy sir one of the talented and brilliant producer in kannada industry...
I love this man from day 1(hebbuli).. I won't expect anything just a like for my comment from umapathy sir.. I like his words..
ನಿಜವಾದ ಪ್ರೊಡ್ಯೂಸರ್ ಅಂದರೆ ಈಗೆ ಇರಬೇಕು 🫵👌🫶
ಜೈ ಹೆಬ್ಬುಲಿ ಜೈ ಉಮಾಪತಿ ಸರ್ 🔥
ಥ್ಯಾಂಕ್ಯು ಸರ್ ಚಿಕ್ಕಣ್ಣನ ಹೀರೋ ಮಾಡಿದ್ದಕ್ಕೆ
Wow,thanks for bringing umapathy sir.
Is was seeing his interview in other platform.
His boldness, philosophy is admirable.
Plz bring him again and continue more episodes.
🥰ಉಮಾಪತಿ ಸರ್ ಸೂಪರ್ 👏 👍👌
ತುಂಬಾ ಚನಾಗಿ ಮಾತಾಡ್ತಿರ ಉಮಾಪತಿ ಸರ್ ನೀವು ಕಾಲಮಾದ್ಯಮದಲ್ಲಿ ಹೇಳ್ಕೊಂಡಿದ್ರಿ ನನ್ ತರ್ಲೆನನ್ಮಗ ಅಂಥ ನಿಮನ್ನ ನೋಡಿದ್ರೆ ಗೊತ್ತಾಗತ್ತೆ ಅದೇ ನಿಮಗೆ ಜೀವನ ಏನು ಅಂಥ ತೋರಿಸಿದೆ all the best ಇನ್ನು ಒಳ್ಳೆ film ಬರ್ಲಿ
Amazing soul and passionate producer ❤NXT yash and nim combo all the best 📈
Super Pakka Practical Interview Umapathy 👌👌💐💐👌👌
Relationship between doctor and patient 👍
ನಿಮ್ಮ ಮಾತು ❤️ನೀವು 👌 ಲವ್ ಯು ವುಮಾಪತಿ ಸರ್ ನಿಮ್ಮಂತ ನಿರ್ಮಾಪಕರು ನಮ್ಮ ಕನ್ನಡ ಚಲನಚಿತ್ರ ಗಳಿಗೆ ಖಂಡಿತ ಬೇಕು ❤️❤️❤️❤️❤️❤️❤️❤️❤️
ಉಮಾಪತಿ ಸರ್ ನೀವು ತುಂಬಾ ಸ್ಪಷ್ಟವಾಗಿ ಕನ್ನಡವನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಮಾತನಾಡುತ್ತೀರಾ ನಿಮ್ಮಂತ ಮಹನೀಯರು ನಮ್ಮ ಕರ್ನಾಟಕದಲ್ಲಿ ಬೆಳೆಯಬೇಕು
ಉಮಾಪತಿ ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು ಮತ್ತು ಫಿಲಂ ಮೇಕಿಂಗ್ ಬಗ್ಗೆ ಕೆಲವು ವಿಚಾರಗಳು ಹಂಚಿಕೊಂಡಿದ್ದೀರಾ ನಿಮ್ ಫಿಲಂ ಮಿಸ್ ಮಾಡದಲೇ ನಾನು ನನ್ನ ಸ್ನೇಹಿತರು ನಮ್ಮ ಫ್ಯಾಮಿಲಿಯವರು ಎಲ್ಲಾ ನೋಡ್ತೀ ವಿ ಇನ್ನು ಹೆಚ್ಚು ಸಿನಿಮಾಗಳನ್ನು ಮಾಡಿ ಸರ್ ಉಮಾಪತಿ ಸರ್ ನೀವು ಕೆಲವು ಕಲಾವಿದರನ್ನು ಮುಂದೆ ತನ್ನಿ ಸಾರ್ ಇಂಡಸ್ಟ್ರಿ ಬೆಳೆಸಿ ಸರ್ ನೀವು ಎತ್ತರಕ್ಕೆ ಬೆಳೆಯಿರಿ ಸರ್
ನಿಜವಾಗಲೂ ಒಳ್ಳೆ ತಿಳುವಳಿಕೆ ಇದೆ ನಿಮಗೆ 👍🙏, ಹೀಗೆ ಯಿರಿ , ಯಾವುದೇ ಕಾರಣಕ್ಕೂ ಹಾಹಂಕಾರ ಬರೋದು ಬೇಡ ನಿಮಗೆ , ಹೀಗೆ ಇನ್ನು ಬೆಳೆಯಿರಿ. 🙏🙏🙏
Yara ketta kannu nimma mele beelade irali umapathi sir. Watched your all videos, neevu buddijeevi hage iri. 😍💐❤️
Hebbuli umapathi. Nim mathado styll ista. Super sir
ಇವರು ತುಂಬಾ ಬುದ್ಧಿವಂತರು ತರ ಕಾಣುತ್ತಾರೆ ಸೂಪರ್
Want more and more interview of umapathy..he is such a straight forward, genuine and super knowledged person
Umapati sir u r a producer with wonderful vision,i really enjoyed ur interview
This producer itself 🎉 is very handsome 😀😀😀 ❤❤❤❤ and speaks very well 🤩🤩🤩 have seen most of his interviews on TH-cam 🎉. Pls try on screen too 😅😅❤
Producer is god in the world films❤god bless you sir❤
Dildaar man... Inspiration for youth
Umapati maatadtidre keltaane irbeku a Sutter.tumba seeds manushya satyavata olle maatugaara.
Ivara attira nodi kaliyodu tumba ide... Pakka business peace umapathy sir
He is pakka more businessman than producer
200% ನಿಜ ಸರ್ ನೀವು ಹೇಳ್ತಾ ಇರೋದು ಸರ್❤
ಅಣ್ಣಾ ಅಂದರೆ ನಿನೆ
Hi your taking 200%tru❤
Super sir nivu🙏🙏 ee interview nodid mele nim abhimani ade
ಅನುಭವದ ಮಾತುಗಳು..
A very talented and intelligent Man Umapathi ❤sir,A real Business man and a Humble producer 🎉
Really amazing to see umapathi sir has a future vision, clarity, financial discipline and more over has an absolute clarity from beginning till end and Also have an clear coordination between brain and the tongue, really amazing
👍 REALLY I LIKE YOUR LIFE ADVICE AND LESSON FOR SEVING SKILL , SO I AM SRINIVAS ACHARYA 56 YEAR OLD FROM BANGALORE NORTH . THANK YOU SO MUCH SIR 👌
ಬದುಕಿದರೆ ಬಾಯಿ ಹುಡ್ಕೋತಾರೆ ಕಿಟ್ರೆ ತಿಕ್ಕ ಬಡ್ಕೊಳೋ ಅಂತ ಕಾಲ ಇದು
Superb movie upadyaksha ♥️
ತೂಕದ ಮಾತು
Matu nudidare muttu❤❤Marayya namma apou sir tara nidana vagi matadtira ❤❤❤
18:10
Another wonderful interview Gowrish. I met you introducing myself as a creative director, u gave your calendar 📅 in return.
🤩
ಚನಾಗಿ ಮಾತಾಡ್ತೀಯಾ ಅಣ್ಣಾ ನಿಮ್ಮ ಅತ್ತಿರ ಕಲಿಬೇಕು ಮಾತಾಡೋದ್
Umapathy❤
Bommanahalli is blessed to have a leader with a vison ... next mla Bommanahalli.. all the best sir
Jai congress
Guru enu guru ninna business idea and the exellent experience superb
Intelligent and talented producer
Good vagmi , nice person, very calculated.
I love Anna ❤ Nivu nange A2B hotel hattira karedu ಕಾಪಿ kudisidira I love your attitude brother
What a talk and intelligence 👏
8:21 about namma Abhishek ambarish Anna 😂😂
Chikkannana hero maadi duddu maadtiddiralla great neevu
Super interview ❤
Super sir my hero
Super brother olledagali
Hai sir your vision is vv good keep it up sir let u have adventure and glory cinema journey sir from raghu ❤
Always D boss is super super super. See what you say
Umapathy do a film 🍿 with Vinay Gowda🐘
You both might gel together
Balanced,matured.unattachable to distractions..
One second skip madade nodiro video idu onde umapathi is the real business man 🎉
Superb producer very good analysis
ಶರಣ್ ಬಂದಿದ್ದು ಸಂತಸ ತಂದಿದೆ. ಮೊದ್ಲು ಹೆಸರು ಕೇಳಿ ಗೆದ್ದೆತ್ತಿನ ಬಾಲ ಈ ಹೆಸರು ಅನ್ಕೊಂಡಿದ್ದೆ. ಈಗ ಖುಷಿ ತಂದಿದೆ
Pakka lekka 👍
Amazing talk by Mr. Umapathi.....❤
Thakatthu Gowdraddhu❤❤❤
Umapathy sir says reall truth
With basic & practical
He is talking intelligent, he knows well, he will become famous by seeing his talking and mannerisms
Wonderful speech
Umapathisir nu kotteyadipathi adru jamba agli garva agli ellavalla sir nu olle samskardadinda bandavaru antha kansutthe nimage nanna namangalu
Loved his attitude ❤
Handsome well behaved looks well cultured and mannered
Helping nature
Chikkuann ❤❤❤❤❤❤❤❤❤❤
He gives respect to human being so that he is also deserves respect.
ಮಾತು ಮುತ್ತು❤
You both looks like twins.
Good message sir
ಉತ್ತಮ ಮಾತುಗಾರ...
Hearty man ❤
Kind hearted umapathi
He is lot of practical and a good businessman
confident 👍
He is a real inspiration
Sir ranga bhumi kalavidaru thumba makkaliddare avarige chhans kodi
ಸೂಪರ್ sar
Wish u all success
Great umapati.
Super and brilliant producer olle business man