ಇವತ್ತು ತುಂಬಾ ನೋವಲ್ಲಿ ವೀಡಿಯೋ ಮಾಡತ್ತಿದ್ದಿನಿ/ಪ್ರೀತಿಸಿದ ಜೀವ ದೂರಾದರೆ ಎಷ್ಟೇ ಸಮಾಧಾನ ಮಾಡಕೋ ಬೇಕು ಅಂದರು ಆಗಲ್ಲ

แชร์
ฝัง
  • เผยแพร่เมื่อ 9 ม.ค. 2025

ความคิดเห็น • 22

  • @nagaratna7934
    @nagaratna7934 3 วันที่ผ่านมา

    ಇ ವಿಡಿಯೋದ ಮೂಲಕ ಒಳ್ಳೆಯ ಸಂದೇಶವನ್ನು ನಮ್ಮೆಲ್ಲರಿಗೂ ಕೊಟ್ಟಿರುವ ನಿಮಗೆ ಧನ್ಯವಾದಗಳು. ಗುಂಡನಿಗೆ ಸದ್ಗತಿ ಸಿಗಲಿ . 😭

  • @MahalakshmiBasavanna
    @MahalakshmiBasavanna 3 วันที่ผ่านมา +1

    Hi hello sister wow super nice 👍👍

  • @ragavendrashat8846
    @ragavendrashat8846 2 วันที่ผ่านมา

    Bejar agutte sis😢. Gunda❤. Miss you

  • @prasadvn524
    @prasadvn524 3 วันที่ผ่านมา +1

    ನಿಜವಾಗಲೂ ಬೇಸರದ ಸಂಗತಿ.

  • @khusichaya
    @khusichaya 2 วันที่ผ่านมา

    ಸಮಾಧಾನ ಮಾಡಿಕೊಳ್ಳಿ ಸಿಸ್ಟರ್ ಈ ವಿಡಿಯೋ ಮೂಲಕ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರ ಪ್ರಾಣಿಗಳು ನಮ್ಮನ್ನ ಬಹಳ ಬೇಗ ಪ್ರೀತಿ ಕೊಡುತ್ತವೆ ಆ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ

  • @vaijayantinimbalker3128
    @vaijayantinimbalker3128 2 วันที่ผ่านมา

    Hi don’t use aluminium kadai for cooking Mouth watering dosa and saago kheer

  • @manjuprakash9115
    @manjuprakash9115 3 วันที่ผ่านมา

    OMG what a bad news of dear Gunda 😳😭. Cruelty at its height.
    How some human minds going crooked, dirty,cheap.
    Very very sad this is.
    Very difficult time to get over especially with animal lovers.
    Nijavada maathu Gayatri,Khushi at the end. Take care.
    May Gunda's soul rest in peace and be happy wherever he takes birth.

  • @TheVegWonders
    @TheVegWonders 3 วันที่ผ่านมา

    Ayyo papa😥

  • @rajeevisanil3498
    @rajeevisanil3498 3 วันที่ผ่านมา

    Ayyo papa

  • @RAJESHMADIWAL
    @RAJESHMADIWAL 3 วันที่ผ่านมา

    ಬೇಜಾರಾಗ್ಬೇಡಿ ಅಕ್ಕ ಏನ್ ಮಾಡೋದು ಎಲ್ಲ ವಿಧಿ ಆಟ ನಮಗೂ ಪ್ರಾಣಿ ಅಂದ್ರೆ ತುಂಬಾ ಇಷ್ಟ ಅಕ್ಕ ನಮ್ಮ ಮನೆಯಲ್ಲಿ ಬೆಕ್ಕು ನಾಯಿ ಕೋಳಿ ಎಲ್ಲಾ ಸಾಗುತ್ತಿವೆ ಅಕ್ಕ ನಾವು ನಮಗೂ ಯಾರಾದ್ರೂ ಇಲ್ಲ ಅಂದ್ರೆ ತುಂಬಾ ನೋವಾಗುತ್ತೆ

  • @shobha.bgowda4427
    @shobha.bgowda4427 2 วันที่ผ่านมา

    Gunda😢😢 sabakki payasa super😋

  • @nagalakshmig9493
    @nagalakshmig9493 2 วันที่ผ่านมา

    😭😭🙏

  • @RamaPrasad-i7y
    @RamaPrasad-i7y 3 วันที่ผ่านมา +2

    No words to say humanity has gone felt very bad baba will take
    Care of him

  • @sujathah5186
    @sujathah5186 3 วันที่ผ่านมา

    😪😪😪😪nanu nimma hage navu alle edene 😢😢😢😢gayatri ira vara gu Chenagi nodidira samadana madakoli Chenagi nodidamele iravarigu khushi kotiru du samdana Era li devaru idare nodkolatare gayatri ❤

  • @VijayalakshmiVijaya-cn6bi
    @VijayalakshmiVijaya-cn6bi 3 วันที่ผ่านมา

    Namge baro kasta navu sakida pranigale barthe antha yellthare

  • @ShriLakshmi-on4nj
    @ShriLakshmi-on4nj 3 วันที่ผ่านมา

    😭😭

  • @VijayalakshmiVijaya-cn6bi
    @VijayalakshmiVijaya-cn6bi 3 วันที่ผ่านมา

    Akka bejar madbedi yella vidi

  • @geethabhat4445
    @geethabhat4445 2 วันที่ผ่านมา

    Hi gayatri, please share your email id