Tulu Drama | ಆಯೆ ಉಲ್ಲೆತ್ತಾ | ತುಳು ಸಾಮಾಜಿಕ ಹಾಸ್ಯಮಯ ನಾಟಕ

แชร์
ฝัง
  • เผยแพร่เมื่อ 1 ก.พ. 2025

ความคิดเห็น • 8

  • @nikhilmascarenhas-01
    @nikhilmascarenhas-01 21 วันที่ผ่านมา

    Very nice 👍

  • @raghuprasadks2443
    @raghuprasadks2443 23 วันที่ผ่านมา

    ಹೊಸ ಕಲಾವಿದರ ಮೊದಲ ಪ್ರಯತ್ನ.....
    ಶುಭ ಹಾರೈಕೆ ಇರಲಿ......

  • @rajeshpoojary9769
    @rajeshpoojary9769 23 วันที่ผ่านมา

    Super story.adea athundu nataka.last gu Yan bultea nataka tudu..super adea athundu .good all team . story super

    • @raghuprasadks2443
      @raghuprasadks2443 22 วันที่ผ่านมา

      ಉಡಲ್ದ ಪಾತೆರೊಗು ಸೊಲ್ಮೆಲು ರಾಜೇಶಣ್ಣ.... 🙏🏻

  • @ShreeshanthsRao
    @ShreeshanthsRao 23 วันที่ผ่านมา

    ಇಂದು ನೋಡಿದ ನಾಟಕ ತುಂಬಾ ಅದ್ಭುತವಾಗಿತ್ತು. ಕಲಾವಿದರ ಅಭಿನಯ ಮತ್ತು ನಾಟಕದ ಕಥಾವಸ್ತು ಮನಸ್ಸಿಗೆ ಬಹಳ ತಳಮಳ ನೀಡಿತು. ಪ್ರತಿ ದೃಶ್ಯವು ಪ್ರೇಕ್ಷಕರಿಗೆ ಆಕರ್ಷಕವಾಗಿತ್ತು ಮತ್ತು ಕಲೆಪರವಾಗಿ ದೊಡ್ಡ ಮಟ್ಟದ ಅನುಭವವನ್ನು ನೀಡಿತು. ನಿರ್ದೇಶನ ಹಾಗೂ ಸಂಭಾಷಣೆಗಳ ಬರೆಹವೂ ಅತ್ಯುತ್ತಮವಾಗಿತ್ತು. ನಾಟಕದ ಅಂತಿಮ ಕ್ಷಣಗಳು ಮನುಷ್ಯತ್ವದ ಬಗ್ಗೆ ಚಿಂತನೆಗೆ ತರಿಸಿತು. ಇಂತಹ ಸೃಜನಾತ್ಮಕ ನಾಟಕಗಳನ್ನು ಇನ್ನೂ ಹೆಚ್ಚು ನೋಡಬೇಕೆನ್ನಿಸುತ್ತದೆ!

    • @raghuprasadks2443
      @raghuprasadks2443 23 วันที่ผ่านมา

      ಮನದಾಳದ ಮಾತಿಗೆ ಧನ್ಯವಾದಗಳು. ಪ್ರೋತ್ಸಾಹದ ಹಾರೈಕೆ ಹೀಗೆ ಇರಲಿ....

  • @aushikrajesh4787
    @aushikrajesh4787 23 วันที่ผ่านมา

    ಭಾಸ್ಕರ ಪಾತ್ರ ದವರ ಆಕ್ಟಿಂಗ್ ತುಂಬಾ ಚೆನ್ನಾಗಿದೆ... ಒಳ್ಳೆಯ ಭವಿಷ್ಯವಿದೆ..