Shivara Umesh life Story ನನ್ನ ಮಗು ಸತ್ತಿದೆ ನೀವೂ ತುಂಬಾ ಚೆನ್ನಾಗಿ ಹಾಡ್ತಿರ ಅಂತಿದ್ದಾರೆ

แชร์
ฝัง
  • เผยแพร่เมื่อ 7 ม.ค. 2025

ความคิดเห็น • 118

  • @mutturaju9906
    @mutturaju9906 ปีที่แล้ว +12

    ಉಮೇಶ ಅಣ್ಣ ನಿಮ್ಮಗೆ ದೇವರು 100 ವರ್ಷ ಚೆನ್ನಾಗಿ ಇಡಲಿ👌🏻👌🏻👌🏻🙏🙏🙏🙏🙏

  • @anilkumart.n9625
    @anilkumart.n9625 ปีที่แล้ว +11

    ಗುರುರಾಜಲು ನಾಯ್ಡು ಅವರ ಹೆಸರು ಹೇಳಿದ್ದು ತುಂಬಾನೇ ಸಂತೋಷ ಆಯಿತು ಸಾರ್...ಅವರ ಉಪ ಕತೆಗಳು ಸೂಪರ್

  • @abhaya.anjaneyahanumegowda92
    @abhaya.anjaneyahanumegowda92 ปีที่แล้ว +5

    ಉತ್ತಮ ಗಾಯಕರು ವಾಟ್ಪುಗಳು ಇಂತ ಮೇರು ಕಲಾವಿದರನ್ನು ಗುರುತಿಸಿ ಭೇಟಿ ಮಾಡಿ ಅವರ ಬಗ್ಗೆ ಮಾಹಿತಿ ನೀಡಿದ ಶ್ರೀ ವೈ.ಜಿ. ಮಹಾದೇವ್ ನನ್ನವ್ವ ಕಲಾ ತಂಡ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು ❤❤🌹👋👋

  • @prashanthmn1619
    @prashanthmn1619 ปีที่แล้ว +10

    ನಿಮ್ಮ ಜನಪದ ಸಾಹಿತ್ಯ ಕಲೆ ಹೀಗೆ ಮುಂದುವರೆಸಿ ಸಾರ್ 🙏

  • @jayakumarjk8677
    @jayakumarjk8677 ปีที่แล้ว +36

    ನಿಮ್ಮ ಹಾಡುಗಾರಿಕೆ ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ

    • @dhasrathamr3478
      @dhasrathamr3478 11 หลายเดือนก่อน +2

      😊😊😊😂😢❤❤❤😊😢❤❤😢❤😊😢❤😂😊😢❤

  • @govindaiaht4180
    @govindaiaht4180 ปีที่แล้ว +42

    ಒಮ್ಮೆ ನಿಮ್ಮ ಕಾರ್ಯಕ್ರಮವನ್ನು ಕಣ್ಣಾರೆ ಕಂಡು ನಿಮ್ಮ ಜೊತೆ ಮಾತನಾಡಬೇಕೆಂಬ ಆಸೆ ಕರ್ನಾಟಕದಲ್ಲಿ ನಿಮ್ಮ ಕೀರ್ತಿ ಹಬ್ಬಲಿ

    • @kumars6807
      @kumars6807 ปีที่แล้ว +3

      🙏🙏🙏🙏👌👌👍🇮🇳🇮🇳🇮🇳🇮🇳

    • @ChethanGowda-my4uc
      @ChethanGowda-my4uc 8 หลายเดือนก่อน

      ​@@kumars6807hi nhi ho 😮😢😮😅L

  • @hiriyurnagendran6082
    @hiriyurnagendran6082 ปีที่แล้ว +6

    ತುಂಬಾ ಪ್ರಬುದ್ಧತೆಯುಳ್ಳ ಮಾತುಗಳು. ಒಳ್ಳೆಯ ಸಂದರ್ಶನ.

  • @ಆರ್ವೆಂಕಟೇಶ್
    @ಆರ್ವೆಂಕಟೇಶ್ 9 หลายเดือนก่อน +6

    ಗುರುಗಳೇ ನಿಮ್ಮ ನಿಜಜೀವನದ ಕಥೆ ಕೇಳಿ ಚುಂಬನ ಮನಸ್ಸಿಗೆ ನೋವಾಯಿತು ಮುಂದಿನ ದಿನಗಳಲ್ಲಿ ನಿಮಗೆ ದೇವರು ಒಳ್ಳೆಯದು ಮಾಡುತ್ತಾರೆ ನಿಮ್ಮ ಕುಟುಂಬದ ಅವಿಭಕ್ತ ಕುಟುಂಬವನ್ನು ಕೇಳಿ ನಮಗೆ ತುಂಬಾ ಸಂತೋಷವಾಯಿತು ಗುರುಗಳೇ ನಾವು ಅವಿಭಕ್ತ ಕುಟುಂಬದಲ್ಲಿ ಇರುವುದು ನಾವು ಮನೆಯಲ್ಲಿ 18 ಜನರು ಇದ್ದೀವಿ ನಮ್ಮ ಕಸುಬು ವ್ಯವಸಾಯ ನಿಮ್ಮ ಕಂಠ ಚೆನ್ನಾಗಿದೆ ನಿಮ್ಮ ಕಂಠದಲ್ಲಿ ಕಥಾ ಭಾಗದಲ್ಲಿ ಬರುವ ಉಪ ಕಥೆಗಳು ಬಹಳ ಚೆನ್ನಾಗಿದೆ ವಾದ್ಯ ಸಹಕಾರಗಳು ಚೆನ್ನಾಗಿವೆ ನಾವು ಕೂಡ ಪುನೀತ್ ರಾಜಕುಮಾರ್ ಅಭಿಮಾನಿಗಳು ಧನ್ಯವಾದಗಳು

  • @ramakrishnapr1596
    @ramakrishnapr1596 ปีที่แล้ว +19

    ವಯಸ್ಸಿನಲ್ಲಿ ನಾನು ದೊಡ್ಡವನೆ ನನಗೆ 70 ವರ್ಷ ಆದರೂ ನಿಮ್ಮ ಸಹನೆ ನಿಮ್ಮ ಸಂಸಾರ ನಿಮ್ಮ ಮಾತುಗಳು ನಮಗೆ ದಾರಿ ದೀಪ ಎಂದು ನಂಭುತ್ತೇವೆ ಭಾವಿಸುತ್ತೇವೆ ನಿಮ್ಮಸಂಸಾರ ಇನ್ನು ನೂರಾರು ಕಾಲ ನಿಮ್ಮನ್ನು ಅ ದೇವರು ಚೆನ್ನಾಗಿಟ್ಟಿರಲಿ ಎಂದು ದೇವರಲ್ಲಿ ಪ್ರಾಥಿಸುತ್ತೇನೆ

  • @VijayKumar-xw5sh
    @VijayKumar-xw5sh ปีที่แล้ว +5

    All the Best Sir,, heege hadtha eri Devaru nimagu haagu nimma kutumbakku Olledhannu maadli

  • @geethab3567
    @geethab3567 ปีที่แล้ว +7

    ಎಲ್ಲರಿಗೂ ನೋವು ಇದ್ದಿದ್ದೇ. ನಿಮ್ಮ ಜೀವ ಚರಿತ್ರೆ ಕೇಳಿದ ಮೇಲೆ ಖುಷಿ ಆಯಿತು. ತುಂಬಾ ಅರ್ಥಗರ್ಭಿತವಾಗಿ ಮಾತಾಡಿದ್ದಿರಿ. ದೇವರು ಕೊಟ್ಟದ್ದು ಸ್ವೀಕಾರ ಮಾಡಿ ಕಿತ್ತು ಕಂಡಿದ್ದನ್ನು ಮರೆಯಬೇಕು ಎಂಬುದು ನಿಮ್ಮಿಂದ ಕಲಿಯಬೇಕು. ಹೀಗೆ ನಿಮ್ಮ ಪಯಣ ಸಾಗಲಿ ಇನ್ನು ಹೆಚ್ಚು ಹೆಚ್ಚು ಹಾಸ್ಯ ಕಥೆಗಳು ನಿಮ್ಮಿಂದ ಬರಲಿ. ನಮ್ಮ ಮನ ರಂಜಿಸಲಿ ಎಂಬುದೇ ನನ್ನ ಆಶಯ.🙏🙏

  • @n.swamy.narayana.4087
    @n.swamy.narayana.4087 7 หลายเดือนก่อน +5

    ನಿಮ್ಮ ಕಲಾ ಸೇವೆ ಮತ್ತು
    ಹಾಡುಗರಿಕೆ ಸೂಪರ್ ❤

  • @jayaram9051
    @jayaram9051 4 หลายเดือนก่อน +3

    ಸಾರ್ ತುಂಬಾ ಚೆನ್ನಾ ಆಡ್ತೀರಾ ತುಂಬಾ ಕಥೆಗಳನ್ನ ಚೆನ್ನಾಗಿ ಮಾಡ್ತಾರೆ ತುಂಬಾ ಧನ್ಯವಾದಗಳು

  • @manjunathan4278
    @manjunathan4278 ปีที่แล้ว +4

    ನೀವು ಅದ್ಭುತ ಸರ್. ನಿಮ್ಮ ಕೀರ್ತಿ ಗಗನಕ್ಕೆ ಏರಲಿ ಅಂತ ನಾನು ಆ ದೇವರನ್ನ ಬೇಡಿಕೊಳ್ಳುತ್ತೇನೆ.

  • @basavarajubbkp
    @basavarajubbkp 3 หลายเดือนก่อน +4

    ❤ ತುಂಬಾ ಅದ್ಭುತವಾದ ಕಂಠಸಿರಿ, ಶಿಸ್ತು ಬದ್ಧ ಕಾರ್ಯಕ್ರಮ ಮತ್ತು ಅದ್ಬುತ ವ್ಯಕ್ತಿತ್ವ ಗುರುಗಳೆ 👏
    ಹಾರೋಹಳ್ಳಿ ಶ್ರೀ ಸಿದ್ದಾಪ್ಪಾಜಿ ಸ್ವಾಮಿ ದೇವಸ್ಥಾನದಲ್ಲಿ ನೀವು ಮಾಡಿದ
    ಶ್ರೀ ಶನೀಶ್ವರ ಸ್ವಾಮಿ ಹುಟ್ಟಿದ ಕಥೆ ಬಹಳ ಚೆನ್ನಾಗಿತ್ತು. (25.02.2024) ನಿಮ್ಮ ಬಗ್ಗೆ ತುಂಬಾ ಸ್ಪೂರ್ತಿದಾಯಕವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಗರುಗಳೆ👏

  • @ashamaruthiashamaruthi233
    @ashamaruthiashamaruthi233 ปีที่แล้ว +3

    Nija nimantha kalavidru aprupa sir u are realy greate voice and supeer speach thuout full speech sir

  • @yogayoga5412
    @yogayoga5412 ปีที่แล้ว +4

    Umesh sir you have unbelievable talent......

  • @sathishpallegarsathishpall8237
    @sathishpallegarsathishpall8237 5 หลายเดือนก่อน +8

    ಸೂಪರ್ ಸರ್ ❤️🤗

  • @rashmivijayrashmivijay9232
    @rashmivijayrashmivijay9232 ปีที่แล้ว +3

    Nam tande karya Dali bandu program nedskottidru thumba adbuta vagi
    Danyavadagalu sir

  • @rathnabnn2796
    @rathnabnn2796 9 หลายเดือนก่อน +4

    ನಿಮ್ಮ ಯೋಚನಾ ಲಹರಿ ಅತ್ಯಂತ ಅದ್ಭುತ ಹಾಗೂ ಅನುಸರಿಸಲು ಯೋಗ್ಯವಾದದ್ದು

  • @maridevarumalavalli774
    @maridevarumalavalli774 ปีที่แล้ว +5

    God bless you please continue sir 🙏

  • @eshwaracharikammar9111
    @eshwaracharikammar9111 ปีที่แล้ว +4

    Novu nungi naguva hanchuva nimage nanna hrudaypurvaka namanagalu....❤️❤️❤️

  • @GirishAraginamele
    @GirishAraginamele 4 หลายเดือนก่อน +4

    ಸರ್ ನಿಮ್ಮ ಕಥೆ ಹೀಗೆ ಮುಂದುವರೆಯಲಿ ❤

  • @maridevarumalavalli774
    @maridevarumalavalli774 21 วันที่ผ่านมา +2

    My good wishes about your information and joint family 🙏

  • @anitha3809
    @anitha3809 ปีที่แล้ว +1

    ಸೂಪರ್ ಅಣ್ಣಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅಣ್ಣಾ ಗಾಡ್ ಬ್ಲೆಸ್ ಯು ಅಣ್ಣಾ 🙏🙏🙏🙏

  • @narayanaswamyvtejashree.n7323
    @narayanaswamyvtejashree.n7323 4 หลายเดือนก่อน +3

    ನಿಮ್ಮ ಒಳ್ಳೆಯ ಮಾತು ಗಳಿಗೆ ನಿಮಗೆ ಕೋಟಿ ಅಭಿನಂದನೆಗಳು

  • @shanthkumar8620
    @shanthkumar8620 ปีที่แล้ว +4

    God bless you Umeshji

  • @nandinidevi7718
    @nandinidevi7718 ปีที่แล้ว +3

    Namaskara ss umesh after many decades v r hearing such harekate
    Like gururajalu naidu

  • @manjunathmk505
    @manjunathmk505 6 หลายเดือนก่อน +6

    ಶುಭವಾಗಲಿ 💐💐💐

  • @sureshsc4303
    @sureshsc4303 ปีที่แล้ว +6

    ನಾನು ನಿಮ್ಮ ಅಭಿಮಾನಿ ಸರ್

  • @manjum6911
    @manjum6911 ปีที่แล้ว +2

    💖💖💖🌹Umesanna Nimagu Mathu Nimma Kutumba Vargadavarigu Yellarigu Olledagali Nimma Karyakramagalannu Navu Kooda Nodiddeve Nivu Yaru Antha Namage Gothu Navu Yaru Antha Nimage Gothilla But Navu Pakkada Oorinavru Andare Eachagere Gawdanakatte navru Manju E P Anna All The Best God Bless You Anna 🌹💖💖💖

  • @lakshmimg612
    @lakshmimg612 ปีที่แล้ว +4

    U.are very great sir.

  • @rthnaihashettyrathnaiha8773
    @rthnaihashettyrathnaiha8773 2 หลายเดือนก่อน +4

    ಅನುಸರಿಸಿ ಬರೋದು ಒಳ್ಳೆ ಗುಣ ಧನ್ಯವಾದಗಳು

  • @jagannathaiahv265
    @jagannathaiahv265 ปีที่แล้ว +4

    God bless you in all aspects🌹🙏

  • @rajukgl
    @rajukgl ปีที่แล้ว +3

    ಜೈ ಭೀಮ್ ಸರ್🙏🙏🙏🙏i love shivar umesh sir

  • @basavarajubb9697
    @basavarajubb9697 11 หลายเดือนก่อน +5

    ಸೂಪರ್ ಅಣ್ಣ ❤❤❤❤❤

  • @bpjagadishpurohit5913
    @bpjagadishpurohit5913 ปีที่แล้ว +6

    ಕರೋಕೆಯನ್ನೆ ಅಭ್ಯಾಸ ಮಾಡಿಕೊಂಡಿದ್ದವರಿಗೆ ಒಳ್ಳೆಯ ಮಾತನ್ನು ಹೇಳಿದ್ದಿರಿ ❤

  • @ktumesh4185
    @ktumesh4185 ปีที่แล้ว +3

    Super sir nimma song daili kelutheni sir

  • @ashokcr8981
    @ashokcr8981 4 หลายเดือนก่อน +3

    All tha best Anna jie beem❤❤❤🌹🌹🌹

  • @ನಾಶಿರಾಜು
    @ನಾಶಿರಾಜು ปีที่แล้ว +2

    ಅತ್ಯದ್ಭುತ ಕಲಾವಿದರು❤❤❤❤

  • @siddamarik2002
    @siddamarik2002 ปีที่แล้ว +7

    Super

  • @rangaswamytrangaswamy3790
    @rangaswamytrangaswamy3790 ปีที่แล้ว +7

    ಶಿವಾರ ಉಮೇಶ್ ರವರೆಗೆ 🙏

  • @srinivasn-ui7bi
    @srinivasn-ui7bi ปีที่แล้ว +5

    Naanu Ni,mma Abimaani Sir

  • @venkateshgowda8205
    @venkateshgowda8205 ปีที่แล้ว +2

    Thank you for your best word's to lead our life better

  • @mahanteshhosamath809
    @mahanteshhosamath809 8 หลายเดือนก่อน +3

    ಅಣ್ಣಾಜೀ ನೀವು ಸೂಪರ್🎉

  • @gurumalluj6672
    @gurumalluj6672 ปีที่แล้ว +4

    Super sir 👍🙏🏻

  • @Lochana-ny5nc
    @Lochana-ny5nc 20 วันที่ผ่านมา +2

    Anna namaste namma Aajji tata ooru shivara nanu nimmanna nanna balyadindale nodiddene nimma mane opposite rode namma mane hombalamma nigappa namma tata Aajji

  • @prakashaprakash759
    @prakashaprakash759 ปีที่แล้ว +1

    Sar devaru nimage kandita olled madtane 👍👍👍👑👑❤️❤️❤️❤️

  • @ShivaKumar-le2vf
    @ShivaKumar-le2vf ปีที่แล้ว +4

    nanu nimma abimani sir❤❤❤

  • @sureshkn4243
    @sureshkn4243 9 หลายเดือนก่อน +2

    Anna nimma mathugalu ,,badhukanu katikoduthadhe adbutha ,,,,,,kengeri suresh,

  • @GangarajuSetupalyaputtaswamy
    @GangarajuSetupalyaputtaswamy 4 หลายเดือนก่อน +3

    ಸೂಪರ್ ಸರ್ ನಮಸ್ಕಾರ

  • @Anandachar-ws7mk
    @Anandachar-ws7mk 6 หลายเดือนก่อน +2

    Uttama..changi.hadteera.sir.good🎉🎉

  • @AMKirankumar-gp8fd
    @AMKirankumar-gp8fd ปีที่แล้ว +4

    Great sir

  • @Siddagangamma-kt9cm
    @Siddagangamma-kt9cm ปีที่แล้ว +3

    ❤devarunimana in mude chanagi eruthira

  • @Ramesh-z1y2g
    @Ramesh-z1y2g ปีที่แล้ว +5

    Super 🙏💯✨

  • @akashmp8041
    @akashmp8041 3 หลายเดือนก่อน +4

    Beautiful song

  • @umakumar7888
    @umakumar7888 ปีที่แล้ว +4

    Supper sir🎉

  • @puttaswamyputtu2284
    @puttaswamyputtu2284 9 หลายเดือนก่อน +1

    Nimha hadagalanu kelidene yarahalli puttaswamy hadgalanu kelidene.... super....namha zillya hemeya kalavidaru

  • @gangammapatil8639
    @gangammapatil8639 6 หลายเดือนก่อน +2

    Congratulations brother God bless you🙏

  • @radhareddy5702
    @radhareddy5702 ปีที่แล้ว +5

    Super super sir

  • @GurudathaGuru
    @GurudathaGuru ปีที่แล้ว +4

    God bless u sir.

  • @yallappajbjb5727
    @yallappajbjb5727 ปีที่แล้ว +4

    Suppr sr

  • @hemavathik8135
    @hemavathik8135 ปีที่แล้ว +3

    Super sir nivu

  • @HarishMadhu-yo9zr
    @HarishMadhu-yo9zr ปีที่แล้ว +2

    Very nice speech 👏👏👏

  • @prashanthpk8411
    @prashanthpk8411 ปีที่แล้ว +3

    Super Anna

  • @shivbasappa.s.n148
    @shivbasappa.s.n148 ปีที่แล้ว +3

    Super sir🎉🎉🎉🎉🎉❤❤❤

  • @rajeswariramakrishnan8344
    @rajeswariramakrishnan8344 ปีที่แล้ว +2

    🙏Frankly speech.good.great salute sir.🌹🤝💯👌👌👌

  • @sapeksha5083
    @sapeksha5083 ปีที่แล้ว +3

    Super sir

  • @rajeswariramakrishnan8344
    @rajeswariramakrishnan8344 ปีที่แล้ว +2

    🙏🙏🙏Sooooper.🤝💯🙏

  • @manjappambh7292
    @manjappambh7292 7 หลายเดือนก่อน +1

    Great,sir,your, speech,,my,feverat,person

  • @firegamer9104
    @firegamer9104 ปีที่แล้ว +5

    Super🎉🎉

  • @sharadayadav606
    @sharadayadav606 ปีที่แล้ว +2

    Super 🌹🌹🌹

  • @sowmyask7838
    @sowmyask7838 ปีที่แล้ว +2

    ತುಂಬಾ ಹೆಮ್ಮೆ ಅನ್ನಿಸುತ್ತೆ ಅಣ್ಣ

  • @mallikarjunmallikarjun1976
    @mallikarjunmallikarjun1976 6 หลายเดือนก่อน +3

    Nimma maathu keludre jeevna estu chikkadu ansutte sir nanu kuda nimma appata abhimani sir

  • @Rahulrajjain569
    @Rahulrajjain569 2 หลายเดือนก่อน +1

    super Sir❤

  • @nithyanandanithyananda7693
    @nithyanandanithyananda7693 4 หลายเดือนก่อน +1

    He should be awarded a padmashree for his talent..

  • @Satya-i9w
    @Satya-i9w 5 หลายเดือนก่อน +5

    👌🏻👌🏻🙏🏻🙏🏻

  • @chinmaysn2181
    @chinmaysn2181 ปีที่แล้ว +2

    Super🎉🎉

  • @Ravi-v2y5r
    @Ravi-v2y5r 8 วันที่ผ่านมา +1

    👍💐👌

  • @sklightsneere905
    @sklightsneere905 ปีที่แล้ว +5

    ❤️🙏🙏

  • @satishasnsn1320
    @satishasnsn1320 7 หลายเดือนก่อน +1

    Super ❤️ sir

  • @krishnac6247
    @krishnac6247 ปีที่แล้ว +4

    Super,nemmavais

  • @madhumadhugowda
    @madhumadhugowda 8 หลายเดือนก่อน +1

    Super sir

  • @swamyswamy9841
    @swamyswamy9841 ปีที่แล้ว +4

    🙏🙏🙏🙏🙏❤️👌

  • @venkateshhb9097
    @venkateshhb9097 ปีที่แล้ว +4

    ❤❤❤❤❤

  • @Yashtalksvlogkannada
    @Yashtalksvlogkannada ปีที่แล้ว +2

    Soopar sir

  • @DilipKumarSn
    @DilipKumarSn 3 หลายเดือนก่อน +2

    Nana annaya

  • @sridharsudhar9059
    @sridharsudhar9059 ปีที่แล้ว +4

    🙏🙏🙏

  • @RajumRajum-z8h
    @RajumRajum-z8h ปีที่แล้ว +5

    🙏🙏🙏🌹

  • @manjua2165
    @manjua2165 ปีที่แล้ว +3

    Super presentesion

  • @nagarajuvk3936
    @nagarajuvk3936 5 หลายเดือนก่อน +2

    🙏🙏🙏💖❤️💖❤️💐💐

  • @shivukumar.m7498
    @shivukumar.m7498 ปีที่แล้ว +4

  • @narashimhamurthyd1558
    @narashimhamurthyd1558 5 หลายเดือนก่อน +2

    Nanu nim abhimani

  • @nagarajamurthycb5838
    @nagarajamurthycb5838 6 หลายเดือนก่อน +2

    🙏🙏🙏🙏

  • @KpKumarPatil
    @KpKumarPatil ปีที่แล้ว +1

    Navella nimma makkale sir nimmannu padeda navu dhanya

  • @krishnac6247
    @krishnac6247 ปีที่แล้ว +3

    Supernemmavais

  • @paneeshse9534
    @paneeshse9534 6 หลายเดือนก่อน +2

  • @madurarachu4966
    @madurarachu4966 11 หลายเดือนก่อน +2

    ❤🎉

    • @Sowmya-u3e
      @Sowmya-u3e 7 หลายเดือนก่อน

      Zsddd

  • @prajwalprajupraju5251
    @prajwalprajupraju5251 ปีที่แล้ว +5

    ಕಲೇಗೇ ಬೇಲೇ

  • @NagaRaju-u7u
    @NagaRaju-u7u 4 หลายเดือนก่อน +3

    ಕಲೆ ಯಾರು ಸಾಟಿಯಿಲ್ಲ