Olavillada Pooje ಒಲವಿಲ್ಲದ ಪೂಜೆ - ಶರಣರ ವಚನಗಳು | ಸಂಗೀತ: ಕೆ. ಯುವರಾಜ್‌

แชร์
ฝัง
  • เผยแพร่เมื่อ 28 ก.ย. 2024

ความคิดเห็น • 11

  • @nandagojanur5276
    @nandagojanur5276 9 วันที่ผ่านมา +1

    ಶರಣು ಶರಣಾರ್ಥಿ ಗಳು ತುಂಬಾ ಚೆನ್ನಾಗಿದೆ

  • @ShivarajNY-c7w
    @ShivarajNY-c7w 9 วันที่ผ่านมา +1

    ಶರಣು
    ಶರಣಾರ್ಥಿ
    ಚನ್ನಾಗಿ ಮೂಡಿ ಬಂದಿದೆ.
    🙏

  • @BasapaPa
    @BasapaPa 6 วันที่ผ่านมา

    ಶರಣು.ಬುದ್ಧಿ.ಬಹಳ.ಸಂತೋಷ ವಾಯಿತು

  • @jagadeeshjagadeesh-ef8ov
    @jagadeeshjagadeesh-ef8ov 8 วันที่ผ่านมา

    ಚನ್ನಾಗಿ ಮೂಡಿ ಬಂದಿದೆ

  • @MaheshwarappaNG
    @MaheshwarappaNG 9 วันที่ผ่านมา +1

    👌👏

  • @Lachamanna.1975
    @Lachamanna.1975 9 วันที่ผ่านมา +1

  • @dr.vijayadevi8272
    @dr.vijayadevi8272 6 วันที่ผ่านมา

    ಗಾಯನ ಹೃದ್ಯವಾಗಿದೆ...
    ನಿರ್ಮಾಪಕರಾದ ಪೂಜ್ಯರಿಗೆ, ಸಂಗೀತ ಸಂಯೋಜಕರಾದ ಕೆ ಯುವರಾಜ್ ಹಾಗೂ ಮನೋಹರವಾಗಿ ಹಾಡಿದ ಗಾಯಕರೆಲ್ಲರಿಗೂ ಅಭಿನಂದನೆಗಳು..

  • @lathashekar1880
    @lathashekar1880 9 วันที่ผ่านมา

    ಶರಣು ಬುದ್ಧಿ,ಹಾಡಿರುವುದರಿಂದ ಕಲಿಯುವವರಿಗೆ ತುಂಬಾ ಅನುಕೂಲವಾಯಿತು 🙏

  • @jayh769
    @jayh769 8 วันที่ผ่านมา

    ವಚನ ಗಾಯನ ಹೊಸ ರೀತಿಯಲ್ಲಿ ಸೊಗಸಾಗಿ, ಇಂಪಾಗಿ ಮೂಡಿಬಂದಿದೆ👏👏🙏

  • @yogishashenoyshenoy7643
    @yogishashenoyshenoy7643 8 วันที่ผ่านมา