1,150 ರೂಪಾಯಿ ಫೀಸ್'ಗೆ Rs.1,20,000 ಲಂಚ ವಂತೆ Part-1 BBMP Officials Demand Bribe for Khata Bifurcation

แชร์
ฝัง
  • เผยแพร่เมื่อ 14 ธ.ค. 2024

ความคิดเห็น • 1.4K

  • @jp_one_nation
    @jp_one_nation 2 ปีที่แล้ว +121

    ಸುವರ್ಣ ನ್ಯೂಸ್ ಚಾನೆಲ್ ಅವರಿಗೆ ತುಂಬಾ ಅಭಿನಂದನೆಗಳು.ಎಂಥ ಪುಣ್ಯದ ಕೆಲಸ ಮಾಡಿದ್ದಕ್ಕೆ ನಿಮಗೆ ದೇವರು ಇನ್ನೂ ಒಳ್ಳೆ ಶಕ್ತಿ ಕೊಡಲಿ ಎಂದು ಇಂಥ ಒಳ್ಳೆಯ ಕೆಲಸಗಳನ್ನು ಮಾಡಿ

    • @mohankcmohan2166
      @mohankcmohan2166 2 ปีที่แล้ว +5

      ಸುವರ್ಣ ನ್ಯೂಸ್ ಚಾನೆಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಉತ್ತಮ ಕಾರ್ಯಕ್ಕೆ ಅಭಿನಂದನೆಗಳು (ಸರ್) ಮೇಡಂ 🙏💐🙏

    • @VirayyaHiremath-ew4xs
      @VirayyaHiremath-ew4xs 2 หลายเดือนก่อน

      Jana yararanna namba beku but kanpuise

  • @kittunagur8120
    @kittunagur8120 2 ปีที่แล้ว +150

    ಮಾಧ್ಯಮ ಕರೆಕ್ಟ್ ಇದ್ರೆ ಯಲ್ಲಾ ಸಿಸ್ಟಮ್ ಚೇಂಜ್ ಆಗುತ್ತೆ ಒಳ್ಳೆಯ ಕೆಲಸ ಸುವರ್ಣ ನ್ಯೂಸ್ 🙏

  • @bheemeshjagli5636
    @bheemeshjagli5636 2 ปีที่แล้ว +48

    ಇನ್ನು ಈ ತರ ಬಹಳ ಇದಾವೆ ಈಗೆ ಮುಂದುವರೆಸಿ... 🙏🙏

  • @umeshs7773
    @umeshs7773 2 ปีที่แล้ว +29

    ಬೇಶ ಸುವರ್ಣಾ ನ್ಯೂಸ 👏👏👏👏... ನಿಮ್ಮ ಇಂಥಾ ದಿಟ್ಟ ಅಭಿಯಾನ್ಕ್ಕೇ ಸದಾ ಜಯವಿರಲಿ 💐.... ಬೇರೆ ಬೇರೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಇಂತಹ ಒಂದು ಬಿಡುವಿಲ್ಲದ ನಿಮ್ಮ ಪ್ರಯತ್ನ ನಡಿಯಲಿ ಎಂದು ಹಾರೈಸುತ್ತೇನೆ 💐💐🤝🤝🙏

  • @muttu2941
    @muttu2941 2 ปีที่แล้ว +50

    ಈ ಮಾಧ್ಯಮ ಚಾನೆಲ್ ಗೆ ನನ್ನ ಕೋಟಿ ನಮನಗಳು 💐🙏🙏💐. ಈ ಚಾನೆಲ್ ಹಾಗೆ ಎಲ್ಲಾ ಚಾನೆಲ್ ಗಳು ಕೆಲಸ ಮಾಡಿದರೆ ಹಿಂತಹ ನಿಚ್ಚ ಕೆಲಸಗಳು ಹೊರಗೆ ಬರುತ್ತವೆ...😒

  • @naveen12an
    @naveen12an 2 ปีที่แล้ว +2

    ಪಾಪ ಆ ವಯಸ್ಸಾದ ವ್ಯಕ್ತಿ ಕಣ್ಣಿನಲ್ಲಿ ನೀರು ಹಾಕುವಾಗ ನನ್ನ ಕಣ್ಣಿನಲ್ಲಿ ನೀರು ಬರುತ್ತೆ... ಬಡ ಜನರಿಗೆ ಉಪಕಾರ ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡುತ್ತಾ ಇದ್ದೀರಿ.. ಧನ್ಯವಾದಗಳು ಸುವರ್ಣ ನ್ಯೂಸ್ 🙏

  • @chethanbj
    @chethanbj 2 ปีที่แล้ว +106

    The same situation happened with us when we went for construction approval from BBMP 2yrs back. The staff at the office demanded 20k per kitchen ... i didn't pay 1rs except govt charges and got it done..Tips to get the work done in govt office without bribe.
    1. Always know the procedure clearly before reaching out to the govt office.
    2. Do not listen or pay attention to any brokers or office assistants who advise outside the office.
    3. Dont be in a hurry to get the work done..start early if you are not ready to pay bribes.
    4. Ensure you have all the documents, papers etc are accurate from your side... otherwise you have no choice other than paying a bribe.
    5. Speak to them confidently and let the staff realise u know everything ABT the work...
    6. Better take memebership from parties like KRS (now a days this party is running a campaign against corruption in govt offices)
    just use this party name if necessary..

    • @blueberryblueberry6746
      @blueberryblueberry6746 2 ปีที่แล้ว +5

      Very good chetan
      ❤️👍

    • @ambrishb.r3005
      @ambrishb.r3005 2 ปีที่แล้ว +7

      Great we should support that party make it grow in a bigger way as possible so that atleast we cud control some amount of corruption and we should consulat a true and efficient lawyer and get it done by them

    • @basanagouda2445
      @basanagouda2445 2 ปีที่แล้ว +6

      Sir how to take KRS party membership

    • @suhasc9418
      @suhasc9418 2 ปีที่แล้ว +4

      Thank you for advice

    • @retrocuber9478
      @retrocuber9478 ปีที่แล้ว

      ಸರ್ಕಾರ ಅಂದರೆ ಅವರು ಅಂದರೆ ಸರ್ಕಾರ. ತಮ್ಮಗಳ ಸೇವೆ ಗಳಿಕೆಯೆ ಸರ್ಕಾರದ ಸೇವೆ ಗೊತ್ತಾಯ್ತ.

  • @shivubevoor4353
    @shivubevoor4353 2 ปีที่แล้ว +33

    ದಿನಕ್ಕೆ ಇಂತಹ ಒಂದು ಒಳ್ಳೆಯ ಕೆಲಸ ಮಾಡಿದರ ಬಿಡ್ರಿ ಸಾಕು ನಿಮ್ಮ ಕೆಲಸದ ಅರಿವು ಆಗುತ್ತದೆ ನಮಗ್ಗೆ🙏🙏
    ನಿಮ್ಮ ನ್ಯೂಸ್ ಚಾನಲ್ ನಲ್ಲಿ ಇಂದು ಒಂದೇ ಒಳ್ಳೆಯ ಕೆಲಸ ನೂಡ್ರಿ

  • @SachinKumar-je5cl
    @SachinKumar-je5cl 2 ปีที่แล้ว +13

    Great work, really appreciate it. The corrupted person should go to jail and have to pay penalty for it...

  • @kannadatechworld1426
    @kannadatechworld1426 2 ปีที่แล้ว +5

    ಸುವರ್ಣ ನ್ಯೂಸ್ ಒಳ್ಳೆ ಕೆಲಸಗಳನ್ನ ಮಾಡುತ್ತಿದೆ. ಇದೇ ರೀತಿ ಮುಂದುವರೆಯಿರಿ 👍

  • @akhil4thb475
    @akhil4thb475 2 ปีที่แล้ว +84

    ಇವರೆಲ್ಲನ್ನು ಮೊದಲು ಖಾಯಂ ಆಗಿ ಮನೆಗೆ ಕಳುಹಿಸಿ, ಹೊಸ ನೇಮಕಾತಿ ಮಾಡಿ.

    • @kpmlore
      @kpmlore 2 ปีที่แล้ว +4

      nemakathi madakke mathe avru 50L kodbeku... Adanna recover madakke mathe .... :(

    • @prasadvn524
      @prasadvn524 2 ปีที่แล้ว

      Kalla Raja irabekadre Kalla sevakare beku

    • @athensmajnoo3661
      @athensmajnoo3661 2 ปีที่แล้ว

      @@kpmlore ಇದೊಂದು ಥರ ವಿಷ ವ್ಯೂಹ...... ಬಹುಷಃ ಬ್ರಹ್ಮನೇ ಬಂದರೂ ಇದನ್ನು ಭೇದಿಸಲು ಆಗದೇನೋ ☹️☹️

    • @snrkukke4195
      @snrkukke4195 2 ปีที่แล้ว

      Manege allaaa jail GE kaluhisi

    • @ganeshganesh2628
      @ganeshganesh2628 ปีที่แล้ว

      ಇವರನ್ನೆಲ್ಲ ಜೈಲಿಗೆ ಯಾಕೆ ತಳ್ಳಬಾರದು, ನಮ್ಮ ಕಾನೂನು ವ್ಯವಸ್ಥೆ ಸರಿ ಇಲ್ಲ,

  • @shivakumar8468
    @shivakumar8468 2 ปีที่แล้ว +8

    ಸೂಪರ್ ಸುವರ್ಣ ನ್ಯೂಸ್ ನಿಮ್ಮ ಧೈರ್ಯವನ್ನು ಮೆಚ್ಚಬೇಕಾದ್ದು ನಿಜವಾಗ್ಲೂ ಗಂಡೆದೆಯ ಕೆಲಸ ಮಾಡಿದ್ದೀರಿ. ಹ್ಯಾಟ್ಸಾಫ್ ಹಾಲ್ ಸುವರ್ಣಚನಲ್ ಟೀಮ್ 👌👌👌

  • @shareefn3232
    @shareefn3232 2 ปีที่แล้ว +12

    ಒಳ್ಳೇ ಕೆಲಸ ಮಾಡಿದಿರಿ
    ಇದೇ ರೀತಿ ಎಲ್ಲಾ ಮಾದ್ಯಮ ದವರು ಎಲ್ಲಾ ವಿಷಯದಲ್ಲೂ ಮಾಡಿದ್ರೆ ತುಂಬಾ ಒಳ್ಳೆದು

  • @manjubvmanjubv247
    @manjubvmanjubv247 2 ปีที่แล้ว +9

    ನಿಮ್ಮ ಕಾರ್ಯಕೆ ಈಗೆ ಮುಂದುವರಿಯಲಿ 💐😊🙏

    • @vchandra6686
      @vchandra6686 2 ปีที่แล้ว

      👌👌👌👌👍🙏

  • @rameshah4156
    @rameshah4156 2 ปีที่แล้ว +144

    ಸುವರ್ಣ ನ್ಯೂಸ್ ಒಳ್ಳೆ ಕೆಲಸ ಮಾಡಿದೆ

    • @basavarajappah4619
      @basavarajappah4619 2 ปีที่แล้ว +2

      Super suvarna hates off

    • @meghanamohanavlogs548
      @meghanamohanavlogs548 2 ปีที่แล้ว

      What is the use.? The culprit won't get any punishment ......

    • @ambrishb.r3005
      @ambrishb.r3005 2 ปีที่แล้ว

      @@meghanamohanavlogs548 yes after this media PPL get some percentage this matter will be no more existing it'll get completely wanished 🤣🤣🤣

    • @mirha8104
      @mirha8104 2 ปีที่แล้ว

      Sir avargy shikshy sikta elva

    • @mirha8104
      @mirha8104 2 ปีที่แล้ว

      Atthava Nimma TRP koskra madiddu

  • @santoshsantu6832
    @santoshsantu6832 2 ปีที่แล้ว +19

    ಸುವರ್ಣ ನ್ಯೂಸ್ ಗೆ ಧನ್ಯವಾದಗಳು 🙏🙏

  • @anandcoolboy8078
    @anandcoolboy8078 2 ปีที่แล้ว +47

    ಧರ್ಮ ದಂಗಾಲ್ ಬಿಟ್ಟು ಈ ತರಹ ನ್ಯೂಸ್ ಗಳನ್ನು ಪ್ರಸಾರ ಮಾಡಿ... ಆದರೆ ಪವರ್ ಟಿವಿ ಭ್ರಷ್ಟಾಚಾರ ಬಗ್ಗೆ ಒಳ್ಳೆಯ ಮಾಹಿತಿ ಕೊಡುತ್ತಿದೆ ಜನರಿಗೆ

    • @rachaiah8187
      @rachaiah8187 ปีที่แล้ว

      Why not dharm dangal.?

  • @vishwanathmurashillin5554
    @vishwanathmurashillin5554 2 ปีที่แล้ว +3

    ಸುವರ್ಣ ನ್ಯೂಸ್ ಒಳ್ಳೆ ಕೆಲಸ ಮಾಡುತ್ತಿದೆ
    ಸುವರ್ಣ ನ್ಯೂಸ್ ಚಾನೆಲ್ ಗೆ ನನ್ನ
    ಧನ್ಯವಾದಗಳು ಬಡವರು ಹೊಟ್ಟೆ ತುಂಬಿಸಿಕೊಳ್ಳುವುದೇ ಜೀವನಧಲ್ಲಿ ಕಷ್ಟವಾಗಿರುತ್ತದೆ ಅಂತಹದ್ರಲ್ಲಿ
    ಲಂಚಕೋರರು ಲಂಚ ಕೇಳಿದರೆ
    ಬಡವರು ಏನು ಮಾಡಬೇಕು
    🙏🙏🙏🙏🙏 👍 👌

  • @pavanr8755
    @pavanr8755 2 ปีที่แล้ว +18

    Sir you have good Team best of luck.👍

  • @ಕರುನಾಡು-ಮ7ಚ
    @ಕರುನಾಡು-ಮ7ಚ 2 ปีที่แล้ว +1

    ಧನ್ಯವಾದಗಳು ಏಷಿಯನ್ ನೆಟ್ ಸುವರ್ಣ ನ್ಯೂಸ್ ಗೆ ನಿಮ್ಮ ಕೆಲಸ ಹೀಗೆ ಮುಂದುವರಿಸಿ

  • @GK0007pro
    @GK0007pro 2 ปีที่แล้ว +23

    All Govt department should Privatize.
    Govt schools should provide good education.

  • @devarjnaik2809
    @devarjnaik2809 2 ปีที่แล้ว +3

    ಸೂಪರ್ ಸುವರ್ಣ ನ್ಯೂಸ್ ನಿಮಗೆ ತುಂಬಾ ಧನ್ಯವಾದಗಳು

  • @janamedia8171
    @janamedia8171 2 ปีที่แล้ว +13

    ಅವರ ಮಕ್ಕಳು ಅನುಭವಿಸುತ್ತಾರೆ ಪಾಪದ ಹಣವನ್ನು

  • @Subramanisvmani
    @Subramanisvmani 2 ปีที่แล้ว +2

    Super ಅಣ್ಣಾ
    ಜೈ suvarna news

  • @rohirohinatha6945
    @rohirohinatha6945 2 ปีที่แล้ว +21

    Good work for Suvarna News 🙏🙏🙏

  • @Lb08186
    @Lb08186 8 หลายเดือนก่อน +1

    Yes Throughout Bangalore City BBMP Department, Admin,Revenue, Officer's Townplaning, Engineer,s Biggest Maffia, Ride, IT, ED, CBI department s immediately 😢😢😢😢😢😢😢😢😢😢😢😢😢😢😢

  • @adroitabhii
    @adroitabhii 2 ปีที่แล้ว +22

    Wonderful job by this team.. Please expose more such people 😊👏👏

  • @shashantanvlog7704
    @shashantanvlog7704 2 ปีที่แล้ว +2

    ಇಂಥ ಹೆಸಿಗೆ ತಿನ್ನುವ ನಾಯಿಗಳ ಬಾಲವನ್ನು ಕಟ್ಟು ಮಾಡಿ ಸುವರ್ಣ ನ್ಯೂಸ್ಗೆ ಧನ್ಯವಾದಗಳು

  • @BhanuPrakash-gl5ri
    @BhanuPrakash-gl5ri 2 ปีที่แล้ว +13

    Hat's off to you Sir you have done an excellent job. All the corrupt must be declared as traitors probably then this menace may be contained.

    • @gurupadappakabbur6648
      @gurupadappakabbur6648 2 ปีที่แล้ว

      It is better to handover bbmp to military organisation until corruption is brought down. What a shame.

  • @mahantheshsnm495
    @mahantheshsnm495 2 ปีที่แล้ว +1

    ಧನ್ಯವಾದಗಳು ಸುವರ್ನ channel ಗೆ

  • @sanjaysanju82
    @sanjaysanju82 2 ปีที่แล้ว +5

    Good job Suvarna TV, please bring this notice

  • @ಒಂಟಿಸಲಗ-ಗ8ಜ
    @ಒಂಟಿಸಲಗ-ಗ8ಜ 2 ปีที่แล้ว +2

    ಇದೆ ತರ.. ಪ್ರತಿಯೊಂದು.. ಸರ್ಕಾರಿ ಕಚೇರಿ ಗಳಲ್ಲೂ. ಆಗಬೇಕು.... Hat's off suvarna news💪👍

  • @manjunathmulimani6903
    @manjunathmulimani6903 2 ปีที่แล้ว +14

    ಬೇರೆ state ನಲ್ಲಿ gotilla but ನಮ್ karnataka ದಲ್ಲಿ 99.99% brastachara ಇದೇ

  • @nattibele
    @nattibele 2 ปีที่แล้ว +1

    Sir Super!!!!! Wonderful action by Suvarna news!!!!

  • @saddammullabijapurvijayapu806
    @saddammullabijapurvijayapu806 2 ปีที่แล้ว +17

    ಶಭ್ಬಾಶ್..... ಒಳ್ಳೆಯ ಬೇಟೆ ಆಡೀರಿ.....

  • @thulasinaik3574
    @thulasinaik3574 2 ปีที่แล้ว +7

    ಇದು ಇದು ನಿಜವಾದ ನ್ಯೂಸ್ ಚಾನೆಲ್ ಗಳ ಕೆಲಸ ನಾನು ಕೇಳುವುದೇನೆಂದರೆ ಅವರಿಗೆ ನಿಜವಾಗಿಯೂ ಶಿಕ್ಷೆಯಾಯಿತ ನನಗೆ ಅದು ಗೊತ್ತಾಗಬೇಕು

  • @santhoshkt7493
    @santhoshkt7493 2 ปีที่แล้ว +13

    ಈಗೆ ಭಯಾ ಇರ್ಬೇಕು ಎಲರಿಗೂ

  • @puttannaado6378
    @puttannaado6378 2 ปีที่แล้ว +1

    ಸೂಪರ್ ನ್ಯೂಸ್ ಚಾನಲ್. ನಿಜವಾಗಿ ನಿಮ್ಮ ಧೈರ್ಯ ಕ್ಕೆ ನನ್ನ ಸಲಾಂ. ನ್ಯೂಸ್ ಮಾಡುವಾಗ ನೀವು ಕಾರ್ಫುಲ್ ಇರಿ ಪಾಪಿಗಳು ಇರ್ತಾರೆ. ಇಂತದ್ದೇ ತುಂಬಾ ಇದೆ

  • @coldtechies3969
    @coldtechies3969 2 ปีที่แล้ว +101

    Ide Tara Sting Operation prathi Dina prathi department Alli Nedusbeku, Govt idre bagge yochne madbeku

    • @aravindgunaki5971
      @aravindgunaki5971 2 ปีที่แล้ว +10

      Sorry bro, govt yochne madudaa? Saadyane illa, Ella news media davaru atleast trp saluvaagi dina ondu itara news tarabeku aste

    • @raghavendrayadahalli8683
      @raghavendrayadahalli8683 2 ปีที่แล้ว +2

      Houdu

    • @Ab-xw9kw
      @Ab-xw9kw 2 ปีที่แล้ว +5

      @@aravindgunaki5971one chance for prajakiya

    • @kannadiganachannelkannada9886
      @kannadiganachannelkannada9886 2 ปีที่แล้ว +3

      Sarkarane shaamilagirbekadhre yaarna kelbeku

    • @udupilife3344
      @udupilife3344 2 ปีที่แล้ว

      We are following age old corrupt model of administration introduced by congress...and it has entered the DNA of our people. We will never improve for another 100 yrs

  • @basheerahmed3272
    @basheerahmed3272 ปีที่แล้ว +1

    Well-done Asianet hat's off to you,

  • @grettaalmeida3612
    @grettaalmeida3612 2 ปีที่แล้ว +3

    ನೀವು ತುಂಬಾ ಓಳೈಯ ಕೆಲಸ ಮಾಡಿದ್ದೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ ಗೂಢ್ ಜಾಬ್ ತಮ್ಮ ಗುಡ್

  • @madhuchemthirst6054
    @madhuchemthirst6054 2 ปีที่แล้ว +34

    Privatization is best in all areas

  • @sagarmahendrakar9378
    @sagarmahendrakar9378 2 ปีที่แล้ว

    ಧನ್ಯವಾದಗಳು ಸುವರ್ಣ ಟಿವಿ

  • @goblipurshamannabhanupraka932
    @goblipurshamannabhanupraka932 2 ปีที่แล้ว +14

    Sir,
    I am retired person when my self and my friend approached BBMP for KATHA conversion they demanded Rs.10000/-each of us. We have also no option paid money by phone pay. Now a days there is no secret they openly collecting the money from public.
    Before this I have applied for BBMP Katha though e porter of BBMP at Bangalore one office but even after six months no action taken. But when we paid Rs.10,000/- as against Rs.125/- fee govt fee they made ready BBMP Katha within 10 days itself.
    Unfarnatuately for all these things we should blame all the state govts and its politicians. unfortunately Mr.Yediruppa was also corrupt hence he couldn't take any action against any of his ministers.
    Unless we have CM like Mr.Yogi Adhithyanand and PM like Mr.Modi people mentally peoples should become CM for all the states these bribes can be removed.
    Have you heard any single corruption case against any ministers of MODI cabinet since 2014 to till date.
    Earlier in UPA Govt. All are corrupt in 10 years they ruled only peoples can see scandals one after other and there is no difference in Mr.Siddaramiah and Mr.Kumaraswamy period also same.
    Only god has to save states and peoples of India.
    Jai Hind 🇮🇳🇮🇳🇮🇳🇮🇳🇮🇳🇮🇳🇮🇳

    • @Shaivaite_mulnivasi
      @Shaivaite_mulnivasi 2 ปีที่แล้ว

      That is india will never become like dubai Singapore developed countries bcoz of corruption there is zero tolerance for corruption in Singapore and dubai

    • @psrindian1801
      @psrindian1801 2 ปีที่แล้ว

      Plz send ur number .. I m reporter

  • @sunilbabu9785
    @sunilbabu9785 2 ปีที่แล้ว +1

    Good Job suvaran news thanks

  • @abhilashml794
    @abhilashml794 2 ปีที่แล้ว +45

    Super work done by this media.... God bless u sir.. Ur channel will grow high...and catch more like this third class people and make them suspend from job....

  • @nandeeshraj2034
    @nandeeshraj2034 2 ปีที่แล้ว

    ನಿಮ್ಮ ಈ ಸಮಾಜ ಸೇವೆ ದಯವಿಟ್ಟು ಮುಂದುವರಿಸಿ ಮಾದ್ಯಮದವರ ಶಕ್ತಿ ಏನೆಂದು ತೋರಿಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಧನ್ಯವಾದಗಳು.

  • @rajeevraj615
    @rajeevraj615 2 ปีที่แล้ว +12

    Great job 👏

  • @MohammedImran-pz2jc
    @MohammedImran-pz2jc 2 ปีที่แล้ว +4

    Really shocked 😳,, wow kya baat hai,, learning lesson to
    corruption official.. wow kya baat hai, shocking video 📸 ..salute to recorded guy .. good job.. Live example, Request to Govt CBI and ACB official staff please 🥺 do the needful to the people of Karnataka.

  • @nageshc5084
    @nageshc5084 2 ปีที่แล้ว +38

    Please circulate as much as possible and Let chief Minister knows how is BBMP employees are functioning.. shame on them..

    • @anjan3288
      @anjan3288 2 ปีที่แล้ว +4

      All minsters are involved they to get percentage it as become practice

    • @clementdsilva6452
      @clementdsilva6452 2 ปีที่แล้ว

      Cm aagalu ede lancha tegotare

    • @gat6932
      @gat6932 2 ปีที่แล้ว

      Dude focus on making money u can't live in this corrupted world 😤..

  • @RAJESHR-pi8mg
    @RAJESHR-pi8mg 2 ปีที่แล้ว +2

    ತುಂಬಾ ಅದ್ಭುತವಾದ ಕೆಲಸ ನಮ್ಮ ಬೆಂಬಲ ಎಂದೆಂದಿಗೂ ಇರುತ್ತದೆ 🙂

  • @sureshkumara3313
    @sureshkumara3313 2 ปีที่แล้ว +19

    They should have punished severely. Just suspension is not enough.

    • @639suresh
      @639suresh 2 ปีที่แล้ว +1

      Yes

    • @prasadvn524
      @prasadvn524 2 ปีที่แล้ว +2

      Where are you sir.Nothing happens to them

    • @retrocuber9478
      @retrocuber9478 ปีที่แล้ว

      They'll get paid at home even without working when they can merrily attend to their illgotten wealth and farms. If again there's an undue delay in their enquiry etc they'll be reinstated.😂

  • @brajsagar-oo5ij
    @brajsagar-oo5ij ปีที่แล้ว

    Send current honest govt ministers ledars this is govt transparent work.
    Good job by ASNC excellent

  • @sachinss143
    @sachinss143 2 ปีที่แล้ว +27

    When there is proof, why there is no case in court and why such corrupt officers are not arrested immediately.. they should be dismissed from job immediately...

    • @vkvideo279
      @vkvideo279 2 ปีที่แล้ว +7

      Edralli ellaru eddare bro ...so ellaru silence

    • @SMCGPRA
      @SMCGPRA 2 ปีที่แล้ว +3

      You have no experience of govt office work, if u have any govt work not happening put case and see your life going around court only

    • @athensmajnoo3661
      @athensmajnoo3661 2 ปีที่แล้ว

      @@SMCGPRA ನಿಜ ಸರ್, ಸರ್ಕಾರಿ ಅಧಿಕಾರಿಗಳ ಮೇಲೆ ಕೋರ್ಟ್ ಕೇಸು ಹಾಕಿದರೆ, ಅದು ಈ ಜನ್ಮಕ್ಕೆ ಮುಗಿಯುವುದಿಲ್ಲ. ಕೋರ್ಟ್ ಗೇ ಅಲೆದು ಅಲೆದು ನಮ್ಮ ಆಯಸ್ಸು ಮುಗಿಯುತ್ತದೆಯೇ ಹೊರತು ಕೇಸು ಫೈಸಲ್ ಆಗುವುದಿಲ್ಲ.

  • @srikanth-be6ru
    @srikanth-be6ru 2 ปีที่แล้ว +1

    Good work from Suvarana News Channel 👏
    Remove from the job who is collecting the bribe

  • @shridevishridevi4991
    @shridevishridevi4991 2 ปีที่แล้ว +18

    🙏🙏🙏🙏🙏 sir nimmage ( hintaa ಅಧಿಕಾರಿಗಳಿಗೆ ಚಪ್ಪಲಿ ಲ್ಲೆ ಹೊಡಿಬೇಕು ನೋಡಿ)sir

  • @sanju9972
    @sanju9972 2 ปีที่แล้ว +1

    Amazing Suvarna.. long way to go..

  • @kuldeepmpai1803
    @kuldeepmpai1803 2 ปีที่แล้ว +29

    Digitalization is required. It is a mess in every department of Karnatsk Govt. Just look at no of web sites operated to serve the citizen. They get all sorts of awards but none of the sites works effectively. The only way to get our job done is bribing. Our PM says India is fast digitalized. But state govt only talks about Digital world and no one knows how the Digital world works. People still have to bribe Lawyers and Govt officials. Very sorry state of affairs.

    • @basava8177
      @basava8177 2 ปีที่แล้ว

      ಗುರು ಕೆಲ್ಸ ಮಾಡ್ಸಿಕೊಳ್ಳೋಕೆ guts ಬೇಕು, ನಿಮ್ಮ ಎಲ್ಲಾ documents ಸರಿ ಇದ್ದು ಅವ್ರು accept ಮಾಡಲಿಲ್ಲ ಅಂದ್ರೆ ನಾಲ್ಕು ಜನರ ಎದುರು 1 ಅವಾಜ್ ಹಾಕು, ಮುಚ್ಕೊಂಡು ಮಾಡ್ಕೊಡ್ತರೆ ಯಾಕಂದ್ರೆ ಉಳಿದ ನಾಲ್ಕು ಜನಾನು ಅವಾಜ್ ಹಾಕ್ತಾರೆ ಅಂತ. ಒಳಗೆ ಹೋಗೋಕೆ ಮುಂಚೆ study Maadi, procudure ತಿಳ್ಕೊಂಡು, fees ತಿಳ್ಕೊಂಡು, ಲೀಗಲ್ ತಿಳ್ಕೊಂಡು ಹೋಗ್ಬೇಕು. ಸುಮ್ನೆ ನಮ್ಮ ಅಪ್ಪ ಕೂತಿದ್ದಾನೆ ಅಂತ ಹೋದ್ರೆ ಹೀಗೆ ಆಗೋದು.

    • @gnravikumar7078
      @gnravikumar7078 2 ปีที่แล้ว

      This is true. Experience twice. I applied for income certificate and crop certificate by submitting valid documents as mentioned in website, got rejected for no reason

  • @darshanshetty3304
    @darshanshetty3304 2 ปีที่แล้ว

    Mind blowing....... Awesome...... Intha suddi kele.... Tumba Kushi aythu..... Ithara bere bere department li... Adu yestu.... Lancha tagathaiddarooo...... Yellrigu..... Ondinaaa.... Grachara kadide🙏🙏🙏 Good work..... Suvarna news

  • @mrutyunjayhasarani4816
    @mrutyunjayhasarani4816 2 ปีที่แล้ว +4

    This is true news super👌👌

  • @ajaysurya6470
    @ajaysurya6470 2 ปีที่แล้ว +1

    Super news channel

  • @sachinsachi3771
    @sachinsachi3771 2 ปีที่แล้ว +8

    ಸುವರ್ಣ ನ್ಯೂಸ್ ..😍🙏🙏🙏🙏

  • @farmerschannel3484
    @farmerschannel3484 2 ปีที่แล้ว +1

    Suvarna news👌

  • @enchantedone7213
    @enchantedone7213 2 ปีที่แล้ว +16

    this has become so common in almost all BBMP offices. you should come to Rajajinagar the rates there are even more costly. even for death certificate and birth certificate they are charging more than 10k.

  • @somashekar.t2185
    @somashekar.t2185 2 ปีที่แล้ว

    Suvarna news 🤝🙏

  • @raghavendradevaramani5088
    @raghavendradevaramani5088 2 ปีที่แล้ว +12

    ಬಿಡಬೇಡರಿ evarige ಸಸ್ಪೆಂಡ್ ಅಷ್ಟೇ alla ಡೀಸಮಿಸ್ ಮಾಡಿ..

  • @lekharajkinagi9726
    @lekharajkinagi9726 2 ปีที่แล้ว

    ಮೀಡಿಯಾ ಮಾಡಬೇಕಾದ ಕೆಲಸ ಅಂದ್ರೆ ಇದು ... ಇದೇ ರೀತಿಯ ಉತ್ತಮ ಕೆಲಸ ಮಾಡಿ ಜನ ಬೆಂಬಲಿಸುತ್ತಾರೆ . ನಿಮ್ಮ ಚಾನೆಲ್ TRP ಜಾಸ್ತಿ ಮಾಡೋದು ನಮಗ್ ಬಿಟ್ಟಿದ್ದು , ನಿಮ್ಮ ಕೆಲ್ಸ ಮುಂದುವರಿಸಿ ಧನ್ಯವಾದ ಸುವರ್ಣ ಟೀಮ್ ಗೆ.

  • @nagappakembi674
    @nagappakembi674 2 ปีที่แล้ว +3

    ಮಾಧ್ಯಮ ಕರೆಕ್ಟ್ ಇದ್ರೆ ಯಲ್ಲಾ ಸಿಸ್ಟಮ್ ಚೇಂಜ್ ಆಗುತ್ತೆ ಒಳ್ಳೆಯ ಕೆಲಸ ಸುವರ್ಣ ನ್ಯೂಸ್

  • @prasadravi054
    @prasadravi054 2 ปีที่แล้ว +1

    ಸುವರ್ಣ ನ್ಯೂಸ್ big 3 doing fantastic job... 🙏👏👏👍🔥🔥

  • @druva6158
    @druva6158 2 ปีที่แล้ว +9

    Super work done by this media keep continue....

  • @mohammedaffan1182
    @mohammedaffan1182 ปีที่แล้ว +1

    THE BOSS..
    DESH Ka RAJA

  • @drupathdharan7792
    @drupathdharan7792 2 ปีที่แล้ว +3

    Very nice to see your efforts

  • @chethanaschethu6159
    @chethanaschethu6159 ปีที่แล้ว

    ಧನ್ಯವಾದಗಳು ಸುವರ್ಣ ನ್ಯೂಸ್ ವರದಿ ಗಾರರಿಗೆ

  • @toxicman8458
    @toxicman8458 2 ปีที่แล้ว +5

    ಮೂಡಿಗೆರೆ ತಾಲ್ಲೂಕು ಕಚೇರಿ ಪೂರ್ತಿಯಾಗಿ ಭ್ರಷ್ಟಾಚಾರದಿಂದ ಕೂಡಿದೆ. Help us 🙏

    • @psrindian1801
      @psrindian1801 2 ปีที่แล้ว

      PLZ SENDU UR WATSAPP NUMBER.. OUR REPORTER WILL COMMUNICATE U

  • @amogh9961
    @amogh9961 2 ปีที่แล้ว +1

    Please continue to do same work team. Hats off👏👏👏

  • @praaveens4401
    @praaveens4401 2 ปีที่แล้ว +3

    Great work guys hats off to your work 👏 I felt so sad for the retired uncle. And in the end kalagbilthi Anna but bitbidu drama.. don't leave any officers who are enjoying the corruption.

  • @BCHusanappa
    @BCHusanappa 2 ปีที่แล้ว +1

    Good work... Please make these type program

  • @AbdulMateen-yx9nx
    @AbdulMateen-yx9nx 2 ปีที่แล้ว +5

    This is happening in all BBMP OFFICES

  • @adityasagar9059
    @adityasagar9059 2 ปีที่แล้ว +2

    I support ಸುವರ್ಣ ನ್ಯೂಸ್

  • @yashurrai3651
    @yashurrai3651 2 ปีที่แล้ว +4

    Good work

  • @shamsonsb
    @shamsonsb 2 ปีที่แล้ว +1

    Super sir hats off to Suvarna news

  • @shivarajcb1234
    @shivarajcb1234 2 ปีที่แล้ว +8

    Soon government agency will give B report for this.

  • @nareshtwinkle
    @nareshtwinkle 2 ปีที่แล้ว +1

    Great Video captured the Asiantnet representative.
    Please share this to GOK and GOI. Lets see how govt reacts

  • @madhuchemthirst6054
    @madhuchemthirst6054 2 ปีที่แล้ว +13

    Every man is suffering from this corruption

    • @dr.bmchandrakumar7764
      @dr.bmchandrakumar7764 2 ปีที่แล้ว

      But our people voted for all Three corrupt parties, congress, BJP and jds.please vote for KRS and AAP only.

  • @sbthamkevlogs8412
    @sbthamkevlogs8412 2 ปีที่แล้ว +1

    Good job sir Hats off

  • @godmargaya8839
    @godmargaya8839 2 ปีที่แล้ว +4

    ನೀವು ತೋರಸಿದ್ದಿರಿ ನಾವು ನೋಡಿದಿವಿ ..ಮುಂದೆ ? ...ಎಲ್ಲಾ ಅವರೇ ಆಗಿರುವದರಿದ್ದ ಅವರಿಗೆ ಭಯವಿಲ್ಲಾ ...

  • @kavithag5150
    @kavithag5150 ปีที่แล้ว

    Super Asia Net suvarna news. Good wish. Every body should question like this. Then only we can find way to live and stop corruption.

  • @mediaone489
    @mediaone489 2 ปีที่แล้ว +8

    Sir, thank you for educating us how much to pay bribe, infact we were wondering how much to pay for this work get done, other than Khata transfer, please upload other videos to other charges for services also it will help us a lot,.

  • @afrozbaig3673
    @afrozbaig3673 2 ปีที่แล้ว

    Well done gd job salute for swarna news reporters ge e stting oppretion yalla BBMP office ge madi

  • @bodhankajjodi9039
    @bodhankajjodi9039 2 ปีที่แล้ว +5

    U should visit RTO office.

  • @ningarajsk
    @ningarajsk 2 ปีที่แล้ว

    Super sir nd continue

  • @MurthyTalks_Santhosh_Murthy_K
    @MurthyTalks_Santhosh_Murthy_K 2 ปีที่แล้ว +3

    Saryaag ಮಾಡಿದ್ರಿ ಇದು ನ್ಯೂಸ್ ಅಂದ್ರೆ

  • @shashisaritha8824
    @shashisaritha8824 2 ปีที่แล้ว +1

    Super job Sir.

  • @youknowwhoiam5107
    @youknowwhoiam5107 2 ปีที่แล้ว +4

    ಲಂಚ ಪಡೆದವರು evaga ಕೆಲಸ ಕಳ್ಕೊಂಡಿದರ... Plizz ಹೇಳಿ ಯಾರಾದ್ರೂ...

    • @prashanthponnuswamy8101
      @prashanthponnuswamy8101 ปีที่แล้ว

      They will be working in same building 😂😂😂. This is our govt

  • @ಆದರ್ಶಕನ್ನಡಿಗ
    @ಆದರ್ಶಕನ್ನಡಿಗ 2 ปีที่แล้ว +1

    super ಸರ್

  • @bharatm9727
    @bharatm9727 2 ปีที่แล้ว +3

    Today for toilet connection and road cutting, I have paid 35,000 rs.
    BBMP and Bwssb department as BRIBE

    • @chethanbj
      @chethanbj 2 ปีที่แล้ว

      y u paid.

    • @bharatm9727
      @bharatm9727 2 ปีที่แล้ว

      @@chethanbj they saying we will not give permission because we do not have building plan . In BBMP they have it has option but for bribe they threating me even i have Bwssb permission to get permission

    • @chethanbj
      @chethanbj 2 ปีที่แล้ว +1

      @@bharatm9727 ok...you sud investigate and check if BBMP can give permission without building plan then can demand them to give the approval.... Dnt be in a hurry to get the work done quickly.....go slow step by step...

  • @rajap2445
    @rajap2445 2 ปีที่แล้ว

    Super 🙏🙏🙏 news channel

  • @shreenigowda.7643
    @shreenigowda.7643 2 ปีที่แล้ว +4

    Super operation done by asianet suvarna news well done 👏 ✔ 👍... all th best for your news channel, but e video nodi nange anisiddu alle elladru one size kallu etthi lancha thagalo kallara mele akbekitthu papa a vayassagiror kanniru akthidru ethara duddu thagandavre... @ asianet suvarna news , i am requesting you to do more operations like this and if you want more culprits like this please visit grama panchayat office they will also do like this...

  • @SP_SOFTO_WORLD
    @SP_SOFTO_WORLD 2 ปีที่แล้ว +2

    ತುಂಬಾ ಹೊಳ್ಳೆ ಕೆಲಸ ಮಾಡಿದಿರಿ ಇದನು ಮುಂದು ವರೆಸಿ ಸುವರಣ ನಿವ್ಸ್

  • @mohanraju6118
    @mohanraju6118 2 ปีที่แล้ว +4

    Jai shree Ram God save this country