ಸಾಗರದಿಂದ ಸಿಗಂದೂರಿಗೆ ಹೋಗುವ ಮಾರ್ಗದಲ್ಲಿ 5ಕಿಲೋಮೀಟರ್ ಸಾಗಿದಾಗ ಹೊಸೂರು ಎಂಬ ಗ್ರಾಮ ಸಿಗುತ್ತದೆ.ಅಲ್ಲಿ ಎಡ ಭಾಗದಲ್ಲಿ ಮಣ್ಣಿನ ರಸ್ತೆ ಇದೆ.ಇಲ್ಲಿ ಬನಜಾಲಯ ಎಂಬ ಪುಟ್ಟ ಬೋರ್ಡ್ ಇದೆ.ಈ ರಸ್ತೆಯಲ್ಲಿ 1ಕಿಲೋಮೀಟರ್ ಸಾಗಿದರೆ ಈ ಸಂಗ್ರಹಾಲಯ ಕಾಣುತ್ತೀರಿ. ಇವರು ಬಹುಮುಖ ಪ್ರತಿಭೆ. ಕವಿ ಕೂಡ ಹೌದು. ಇವರು ಬರೆದ ಒಂದು ಪರಿಸರ ಗೀತೆ ನನ್ನ ಮಗಳು ಹಾಡಿದ್ದಾಳೆ. ಈ ಕೆಳಗಿನ ಲಿಂಕ್ನಲ್ಲಿ ಹಾಡು ಕೇಳಿ th-cam.com/video/mtY2WWeCy4I/w-d-xo.htmlsi=ZyAWSsGpy7LDzHat
ಒಳ್ಳೆಯ ಮಾಹಿತಿ, ತುಂಬಾ ವಿರಳ, ಈ ತರಹದ ಮಾಹಿತಿ ..,ತುಂಬಾನೇ ಚೆನ್ನಾಗಿ ಮೂಡಿಬಂದಿದೆ..
❤️
❤
Anna ಎಲ್ಲಿ ಬರುತ್ತೆ ಇದು, ತುಂಬ channagide
ಸಾಗರ ಸಿಗಂದೂರ್ ರೋಡ್ ಹೊಸೂರ್ ಹತ್ರ 🫡
ಸಾಗರದಿಂದ ಸಿಗಂದೂರಿಗೆ ಹೋಗುವ ಮಾರ್ಗದಲ್ಲಿ 5ಕಿಲೋಮೀಟರ್ ಸಾಗಿದಾಗ ಹೊಸೂರು ಎಂಬ ಗ್ರಾಮ ಸಿಗುತ್ತದೆ.ಅಲ್ಲಿ ಎಡ ಭಾಗದಲ್ಲಿ ಮಣ್ಣಿನ ರಸ್ತೆ ಇದೆ.ಇಲ್ಲಿ ಬನಜಾಲಯ ಎಂಬ ಪುಟ್ಟ ಬೋರ್ಡ್ ಇದೆ.ಈ ರಸ್ತೆಯಲ್ಲಿ 1ಕಿಲೋಮೀಟರ್ ಸಾಗಿದರೆ ಈ ಸಂಗ್ರಹಾಲಯ ಕಾಣುತ್ತೀರಿ. ಇವರು ಬಹುಮುಖ ಪ್ರತಿಭೆ. ಕವಿ ಕೂಡ ಹೌದು. ಇವರು ಬರೆದ ಒಂದು ಪರಿಸರ ಗೀತೆ ನನ್ನ ಮಗಳು ಹಾಡಿದ್ದಾಳೆ. ಈ ಕೆಳಗಿನ ಲಿಂಕ್ನಲ್ಲಿ ಹಾಡು ಕೇಳಿ
th-cam.com/video/mtY2WWeCy4I/w-d-xo.htmlsi=ZyAWSsGpy7LDzHat
❤
❤❤❤
❤️