“Isaignani Ilaiyaraaja (Tamil )+ Dr Rajkumar(Kannada) + Janagi Garu (Telugu). See how they tried their best to establish harmony. True representatives of their respective Devine languages. Always feeling inexplicable to listening to Dr Rajkumar voice. I am from Tamil Nadu. I don’t know Kannada. But I love this Devine language “
I am a malayali.watched a reel yesterday.came here and now on how many time I watch this .Raj Kumar s janaki ilayaraja,but can't take my eye from the actress manjula❤🔥
ಮೇರು ನಟ Dr.ರಾಜಣ್ಣ ಮತ್ತು ಮಂಜುಳ ಮೇಡಂ ಇಬ್ಬರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ ವರ ನಟ ರಾಜಣ್ಣ, ಮತ್ತು ಗಾನಕೋಗಿಲೆ S.. ಜಾನಕಿ ಯವರ ಸುಮಧುರ ಕಂಠದಲ್ಲಿ ಮೂಡಿಬಂದ ಹಾಡು ತುಂಬಾ ಸುಮಧುರ ವಾಗಿದೆ 🙏🙏🙏🙏🙏
How in the world can one be a world class actor and a singer? Singing raja’s composition is no joke!! Rajkumar sir sings it with his all heart❤ I absolutely love his singing!
7:38 minutes Song - such a BIG one...but not even One second you get bored...wonderful Song...Dr.Raj dance, Manjula dance, Music...Lyrics etc., all are good.
Proud of illayaraja's music being Tamilan... Rajkumar appa❤❤❤ diamond man of our state has sung this golden song of our kannada cinema 💥💥💥no match for this masterpiece 💥💥👍
ಭಾರತೀಯ ಚಿತ್ರರಂಗದ ಇತಿಹಾಸದಲ್ಲೆ ನಟನೆ ಮತ್ತು ಗಾಯನದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಏಕೈಕ ನಟ ನಮ್ಮ ಹೆಮ್ಮೆಯ ಕನ್ನಡಿಗ ನಟ ಸಾರ್ವಬೌಮ, ವರನಟ, ಡಾ|| ಮುತ್ತುರಾಜ್,💛❤️ಜೈ ಕನ್ನಡ
Only the person who is master in Carnatic music can sing like this... Dr.Rajkumar is a legendary rare combination of Singer, great actor and a sincere personality.
Dr. ರಾಜಕುಮಾರ್ -ಮಂಜುಳ ಅವರ ಪೈಪೋಟಿಯ ಹಾಡು ತುಂಬಾ ಚೆನ್ನಾಗಿ ದೆ. ಇಬ್ಬರೂ ಚೆನ್ನಾಗಿ ಅಭಿನಯಿಸಿದ್ದಾರೆ. Dr. ರಾಜಕುಮಾರ್, ಎಸ್. ಜಾನಕಿ ಯವರ ಕಂಠ ಸಿರಿಯ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
*ಅದ್ಭುತವಾದ ಸಾಹಿತ್ಯ ಅಣ್ಣಾವ್ರು ಎ. ಸ್ ಜಾನಾಕಿ ಅವ್ರು ತುಂಬಾ ಸುಂದರವಾಗಿ ಹಾಡಿದ್ದಾರೆ ಅಮೋಘ ❤️❤️✨️👌🏻👌🏻 2022 allu yar yaru e song keltha edhira ondh Like 👍🏻 kodi ....*
M G R க்கு இளையராஜா இசை அமைத்த படம் அவர் CM ஆனதால் நின்றுபோனது அது என்வாழ் நாளில் சிறு குறையாக இருந்தது super star dr R A J K U M A R அவர்களின் இந்த பாடலை கேட்டதும் அந்த குறை தீர்ந்தது
ಅಣ್ಣಾವ್ರು, ಮಂಜುಳ, ಸೂಪರ್ ಹಾಡು 🙏👍🙏
Dr. ರಾಜಕುಮಾರ್, ಮತ್ತು ಮಂಜುಳ ಅವರ ಸುಂದರ ಜನಪ್ರಿಯ ಜೋಡಿಯ, ಮತ್ತೆ ಮತ್ತೆ ವೀಕ್ಷಿಸ ಬೇಕೆನ್ನಿಸುವ ಸುಂದರ ಗೀತೆ 🙏🙏🙏
Dr. ರಾಜಕುಮಾರ್, ಮಂಜುಳ ನೆಚ್ಚಿನ ಜೋಡಿಯ ಮರೆಯಲಾಗದ ಹಾಡು 🙏
ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರ ಗಳಿಲ್ಲ ಕಲೆಗಳ ರಾಜ ಅಂದ್ರೆ ಅದು ನಮ್ಮ Dr Rajkumar ❤️🙏
ಪಾತ್ರ ಮುಖ್ಯ ಅಲ್ಲ ಅದಕ್ಕೆ ಜೀವ ತುಂಬುವುದು ಮುಖ್ಯ ಅವರ್ಯಾರು ಅಂತ ನಿಮಗೂ ಗೊತ್ತು
@@saaqib4062 ಡಾ.ರಾಜ್ ಕುಮಾರ್ ಒಬ್ರೆ ಇಡೀ ಇಂಡಿಯಾದಲ್ಲಿ ಇರೋದು ಎಲ್ಲಾ ಪಾತ್ರಕ್ಕೆ ಜೀವ ತುಂಬುವ ನಟ...
ಅಂದು ಅನ್ನವರು ಇಂದು ಕಿಚ್ಚ ಸುದೀಪ್ ಸರ್ 😊
@@saaqib4062❤plo
@@saaqib4062 ಹೌದು, ಗೊತ್ತು. The Name is ಡಾ.ರಾಜಕುಮಾರ್.
Dr Rajkumar& Manjula. Super Sang
ತೆರೆಯ ಮುಂದೆ ರಾಜ್ ಕುಮಾರ್ ಮತ್ತು ಮಂಜುಳ ಅವರ ಪೈಪೋಟಿ, ತೆರೆಯ ಹಿಂದೆ ಅದೇ ರಾಜ್ ಕುಮಾರ್ ಅವರೊಂದಿಗೆ ಎಸ್.ಜಾನಕಿ ಅವರ ಪೈಪೋಟಿ ಬಹಳ ಅದ್ಭುತವಾಗಿದೆ
,😮
👍
ಅತ್ಯುತ್ತಮ ಅಭಿಪ್ರಾಯ 🙏 ಧನ್ಯವಾದಗಳು 🙏
😊😅😮@@RekhaH.R-qc8jv
“Isaignani Ilaiyaraaja (Tamil )+ Dr Rajkumar(Kannada) + Janagi Garu (Telugu). See how they tried their best to establish harmony. True representatives of their respective Devine languages. Always feeling inexplicable to listening to Dr Rajkumar voice. I am from Tamil Nadu. I don’t know Kannada. But I love this Devine language “
It's janaki not janagi
ಇಳಯರಾಜ ಸಂಗಿತ ಅಣ್ಣಾವ್ರ ದ್ವನಿ ಎಸ್ ಜಾನಕಿ ಯವರ ದ್ವನಿ ಸೂಪರ್
Shankar,sopare
@@ravih965900
4 8❤
@@ravih9659 ೦೦0000000೦೦೦೦೦000000
Player 1moksh I don't want you to my home
🌹
One and only illayaraja can do this magic 1980's Dr. Raj and janaki amma voice wonderful
Dr. ರಾಜ್ ಮತ್ತು ಮಂಜುಳ ಡಾನ್ಸ್, ಸೂಪರ್ 🙏🙏👌
Dr. ರಾಜಕುಮಾರ್, ಮಂಜುಳ ಅವರ ನೃತ್ಯ, ಅಭಿನಯ, ಹಾವ ಬಾವ ಮನಸ್ಸಿಗೆ ಬಹಳ ಮುದ ನೀಡುತ್ತದೆ. ಅತ್ಯುತ್ತಮ ಹಾಡು 👌
I am a malayali.watched a reel yesterday.came here and now on how many time I watch this .Raj Kumar s janaki ilayaraja,but can't take my eye from the actress manjula❤🔥
ಮಸ್ತ್ ಸಾಂಗ್.
ಅಣ್ಣಾವ್ರ ಸೂಪರ್ 🔥👏🏽
ಮಂಜುಳ ನೂ ಅಷ್ಟೆ 👏
ನೀವು ಉದಯಶಂಕರ್ ಅವರಿಗೆ ಜೈ ಹೇಳಬೇಕು ಅವರು ಬರೆದ ಗೀತೆಗೆ ರಾಜ್ ದನಿ ಕೊಟ್ಟು ಅದ್ಭುತವಾಗಿ ನಟಿಸಿದ್ದಾರೆ..❤❤👌🏻👌🏻
Wow nice
Ellaroo super ..Ileyaraja music n janaki
ಮೇರು ನಟ Dr.ರಾಜಣ್ಣ ಮತ್ತು ಮಂಜುಳ ಮೇಡಂ ಇಬ್ಬರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ ವರ ನಟ ರಾಜಣ್ಣ, ಮತ್ತು ಗಾನಕೋಗಿಲೆ S.. ಜಾನಕಿ ಯವರ ಸುಮಧುರ ಕಂಠದಲ್ಲಿ ಮೂಡಿಬಂದ ಹಾಡು ತುಂಬಾ ಸುಮಧುರ ವಾಗಿದೆ 🙏🙏🙏🙏🙏
Mo
Popping .
How in the world can one be a world class actor and a singer? Singing raja’s composition is no joke!! Rajkumar sir sings it with his all heart❤ I absolutely love his singing!
ವರ ನಟ Dr. ರಾಜಕುಮಾರ್ ಸರ್ ಮತ್ತು ಮಂಜುಳಾ ಮೇಡಂ ಪೈಪೋಟಿಯ ಈ ಹಾಡಿನಲ್ಲಿ ತುಂಬಾ ಚೆನ್ನಾಗಿ ನೃತ್ಯ ಮಾಡಿ ಒಳ್ಳೆಯ ಅಭಿನಯ ನೀಡಿದ್ದಾರೆ. ನನ್ನ ಮೆಚ್ಚಿನ ಜೋಡಿಗೆ ಪ್ರಣಾಮಗಳು 🙏🙏🙏🙏🙏🙏
....….
000==
%%😅😅
.
,,
Udhayshankar lyrices are marvellous and singing of our Dr. Rajkumar, is absolutetly is like heaven when listening this song
Dr raj,manjula,chi udayshankar and ilayaraja what a fantastic team work
Unbeatable yaru gellakagalla
Janakiamma
South Indian big film actress Dr Rajkumar and Manjula .Naa Ninna bidalaare movies and songs super bro. Jai Karnataka Jai India💖
Add NTR, sivaji ganeshan, Nagesh rao, MGR, Prem Nazir
@@sudhakarsudhakar6313 but nobody is equal to Dr.rajkumar.
Dhakshina bharatham lo Raj Kumar laanti natudu vere yavvaru leru.
ಅಣ್ಣಾವ್ರ ಅಭಿಮಾನಿಗಳು ಒಂದು ಲೈಕು ಮಾಡಿ
Kadala Muthu dr ರಾಜಣ್ಣ
ಎಂದೆಂದಿಗೂ ಅಣ್ಣಾವ್ರ ಅಭಿಮಾನಿಗಳು
Naanu pakka dr Raj abhimaani
@@chandrashekar-kg7oi ಯಾವತ್ತಿಗೂ
Dr.raajkumar💓💓
An outstanding performance by Dr. Rajkumar and Manjula. My favourite pair ❤️❤️❤️❤️👌
Dr. Rajkumar and Manjula Dance and Acting Superb 🙏🙏🙏
ಎಷ್ಟೋ ಗಾಯಕರು ಛಲ ಅನ್ನೋ ಬದಲು ಚಲ ಅಂತ ಹಾಡ್ತಾರೆ, ನೀಲಕಂಠ ಅನ್ನೋ ಬದಲು ನೀಲಕಂಟ ಅಂತ ಹಾಡ್ತಾರೆ ಆದರೆ ಅಣ್ಣಾವ್ರು ಮಾತ್ರ ಕನ್ನಡ ಸ್ಪಷ್ಟ ಉಚ್ಚಾರಣೆ..
❤❤❤❤❤❤❤
Correct Sir ❤
Good observation 😅
Dr. ರಾಜಕುಮಾರ್, ಮಂಜುಳ ಇಬ್ಬರೂ ಅತ್ಯುತ್ತಮ ವಾಗಿ ನೃತ್ಯ ಮಾಡಿದ ಸುಮಧುರ ಹಾಡು. Dr. ರಾಜ್, S. ಜಾನಕಿ ಯವರ ಅದ್ಭುತ ಗಾಯನ.
What voice modulation.... Legends... De raj annavru janakiamma and Ilayaraja music mantrika....
One Only Maestro Ilaiyaraja can compose like this....
ಪುರುಷರ ಮರ್ಯಾದೆ ವಿಷಯ ಇದು ಅದನ್ನು ಕಾಪಾಡಿದ ಡಾ ರಾಜಕುಮಾರ್ ಗೆ ಜೈ.....❤️❤️🙏
So is it not dancing competition and singing?
Dr. ರಾಜಕುಮಾರ್, ಮಂಜುಳ ಅವರ ಈ ಹಾಡು ಬಹಳ ಚೆನ್ನಾಗಿದೆ 👍 ಇಬ್ಬರ ಅಭಿನಯ ಸೂಪರ್ 🙏🙏🙏🙏
Dr. ರಾಜಕುಮಾರ್, ಮಂಜುಳ ಅವರ ಪೈಪೋಟಿಯ, ಸೊಗಸಾದ ಅಭಿನಯದ ಸುಮಧುರ ಗೀತೆ 👌
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
❤❤❤❤
ವರ ನಟ Dr. ರಾಜಕುಮಾರ್, ಮಂಜುಳ ಅವರ ನೃತ್ಯ ಮತ್ತು ಅಭಿನಯ ಉತ್ತಮವಾಗಿದೆ ❤️
What a composition by the Greatest of All time Ilayaraja, perfectly delivered by the Great Dr. Rajkumar!!!
No doubt raj manjula super
7:38 minutes Song - such a BIG one...but not even One second you get bored...wonderful Song...Dr.Raj dance, Manjula dance, Music...Lyrics etc., all are good.
. ರಾಜಕುಮಾರ್, ಮಂಜುಳ ಜನಪ್ರಿಯ ಜೋಡಿಯ ಹಾಡು ತುಂಬಾ ಚೆನ್ನಾಗಿದೆ ❤️❤️❤️❤️❤️❤️
Dr. ರಾಜ್, ಮಂಜುಳ ಅವರ ಸುಂದರ ಜೋಡಿಯ ಪೈಪೋಟಿಯ ಹಾಡು ತುಂಬಾ ಸೊಗಸಾಗಿದೆ 🙏🙏🙏
Dr. ರಾಜಕುಮಾರ್, ಮಂಜುಳಾ, ಎಸ್. ಜಾನಕಿ ಸಹಯೋಗದ ಅತ್ಯುತ್ತಮ ನೃತ್ಯ ಗೀತೆ 👌
Dr. ರಾಜಕುಮಾರ್ ಸರ್ ಮತ್ತು ಮಂಜುಳಾ ಮೇಡಂ ಜೋಡಿ ಅದ್ಭುತ ಅಭಿನಯ ನೀಡಿದ್ದಾರೆ. ನನ್ನ ನೆಚ್ಚಿನ ಜೋಡಿ ❤️👌❤️❤️👌
Dr. ರಾಜಕುಮಾರ್, ಮಂಜುಳ ಅವರ ಪೈಪೋಟಿಯ ನೃತ್ಯ ತುಂಬಾ ಇಷ್ಟವಾಗುತ್ತದೆ 👌
Dr. ರಾಜಣ್ಣ, ಮಂಜುಳ ಸೂಪರ್ ಜೋಡಿಯ ಬೊಂಬಾಟ್ ಸಾಂಗ್ 🙏❤️🙏❤️❤️❤️
Proud of illayaraja's music being Tamilan... Rajkumar appa❤❤❤ diamond man of our state has sung this golden song of our kannada cinema 💥💥💥no match for this masterpiece 💥💥👍
Dr. Rajakumar, Manjula - A beautiful pair and their acting is very good
Dr. ರಾಜಕುಮಾರ್ -ಮಂಜುಳ ಅವರ ಪೈಪೋಟಿಯ ನೃತ್ಯ ತುಂಬಾ ಖುಷಿ ನೀಡುತ್ತದೆ. Dr. ರಾಜಕುಮಾರ್ - ಎಸ್. ಜಾನಕಿ ಯವರು ಅತ್ಯುತ್ತಮ ವಾಗಿ ಹಾಡಿದ್ದಾರೆ 🙏
ಮಕ್ಕರ್ ಮಾಡೊ ಮಂಜುಳಾ, ಟಕ್ಕರ್ ಕೊಡೊ ಮಗಧೀರ,, one and only ಮುತ್ತುರಾಜ್👌👌
P
Jainar
@@bharatakumarjainara6466 ಋಋಋಋಋಋಋಋಋಋ ಡಡಡಡಡ
Dr. ರಾಜಕುಮಾರ್, ಮಂಜುಳ ಜನಪ್ರಿಯ ಜೋಡಿಯ ಹಾಡು ತುಂಬಾ ಚೆನ್ನಾಗಿದೆ ❤️👌❤️👌👌
ಮಗಧೀರ ಅಲ್ಲ ಗುರು ಮಯೂರ
Dr. ರಾಜಕುಮಾರ್, ಮಂಜುಳ ಎಂದೆಂದಿಗೂ ಮರೆಯಲಾಗದ ಮಹಾನ್ ಜೋಡಿ
Dr. Rajkumar and Manjula, Dance competition is superb 👌
Dr. ರಾಜಕುಮಾರ್, ಮಂಜುಳ ಅವರ ನೃತ್ಯ
ಮತ್ತು ಅಭಿನಯ ತುಂಬಾ ಚೆನ್ನಾಗಿದೆ 🙏
Never seen annavaru dancing like this... what an energy
Never forget pair of our Kannada cinema. This charm-built pair contributed a lot. Wonderful music by IR.
ನಮ್ ತುಮಕೂರಿನ ಭರ್ಜರಿ ಹೆಣ್ಣು ನಮ್ ಮಂಜಕ್ಕ
Super song❤❤😮🎉🎉🎉
Dr. ರಾಜಕುಮಾರ್, ಮಂಜುಳ ಜೋಡಿಯ ಅತ್ಯುತ್ತಮ ಗೀತೆ 🙏🙏🙏
ಭಾರತೀಯ ಚಿತ್ರರಂಗದ ಇತಿಹಾಸದಲ್ಲೆ ನಟನೆ ಮತ್ತು ಗಾಯನದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಏಕೈಕ ನಟ ನಮ್ಮ ಹೆಮ್ಮೆಯ ಕನ್ನಡಿಗ ನಟ ಸಾರ್ವಬೌಮ, ವರನಟ, ಡಾ|| ಮುತ್ತುರಾಜ್,💛❤️ಜೈ ಕನ್ನಡ
👍✌
ಅಣ್ಣಾವ್ರು ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿಲ್ಲ. ಅದು ಗಾಯನದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಟ.
Very nice dance and dress
Kentuki colonal award padeda one n only actor in the world is Rajanna.❤❤❤
@ArjunAchu-vf3wv
ಹಾಡು ಶುರುವಿನಲ್ಲಿ ಆ ಗಿಟಾರ್ ಸೌಂಡ್ ವಾವ್ 👌👌👌👌👌👌👌👌👌👌👌👌👌👌👌👌❤️ ಇಳಯರಾಜ ಸಂಗೀತ ಅಮೋಘ ಅಮೋಘ ಅಮೋಘ ಅಮೋಘ ಅಮೋಘ..ಡಾ ರಾಜ್, ಎಸ್ ಜಾನಕಿಯವರ ಜಾಲಿ ಗಾಯನ 👌👌👌❤️❤️❤️❤️❤️🙏
🎉
ನಮ್ಮಲ್ಲೂ ಇದ್ದಾರೆ ನಾದ ಬ್ರಹ್ಮ ಹಂಸಲೇಖ 👌❤️
@@krishnamahadeva6160 ಇಲ್ಲ ಅಂತ ಯಾರ್ ಹೇಳಿದ್ರು
@@channamadaiahm5656 ॉपपर्म
@@krishnamahadeva6160 Ilayaraja is far best than Hamsalekha
Dr. Rajkumar, Mlanjula - A superb performance
ಮನಸ್ಸಿಗೆ ಏಕೊ ತುಂಬಾ ಬೇಸರವಾಗಿತ್ತು,ನಮ್ಮ ದೇವರ ಈ ಸುಂದರ ಗೀತೆ ನೋಡಿ ಮತ್ತೆ ಹರ್ಷ ಬಂದತ್ತಾಯಿತು.ರಜೆ ನಿರಾಕರಿಸಿ ಸೇವೆಯ ಕಡೆ ನಡೆದೆ.ರಾಜಣ್ಣ ನೀವು ಅಮರ..
ಇಸೈ ಜ್ಞಾನಿ ಇಳಯ ರಾಜಾರವರಿಗೆ ನಮಸ್ಕಾರಗಳು, ಈ ಚಿತ್ರಕ್ಕೆ ಸಂಗೀತ ನೀಡಿದ ತಮಗೆ.
ಕನ್ನಡ ಸಾಹಿತ್ಯ is Not Ordinary It's ಬೆಂಕಿ ಗುರು
ಜೈ ಕರ್ನಾಟಕ ಜೈ ಕನ್ನಡ ಜೈ ರಾಜಣ್ಣ
ನಿಮ್ಮ ಬಾಯಲ್ಲಿ ಸಕ್ಕರೆ ಹಾಕಬೇಕು
Dr. ರಾಜಕುಮಾರ್ ಮತ್ತು ಮಂಜುಳಾ, ಅಭಿನಯ ಸೂಪರ್ 🙏
Dr. ರಾಜಕುಮಾರ್, ಮಂಜುಳ ಅವರ ಪೈಪೋಟಿಯ ನೃತ್ಯ ಮತ್ತು ಅಭಿನಯ ತುಂಬಾ ಇಷ್ಟವಾಗುತ್ತದೆ 🙏
Superb performance by my favourite artists, Dr. Raj and Manjula 🙏
Only the person who is master in Carnatic music can sing like this... Dr.Rajkumar is a legendary rare combination of Singer, great actor and a sincere personality.
Dr. ರಾಜಕುಮಾರ್, ಮಂಜುಳ - ಸುಂದರ ಜೋಡಿಯ ಮನಮೋಹಕ ಗೀತೆ 🙏🙏🙏
❤
ಇದು ಒಂದು ಜಗಳಜಂಟಿ ಸೂಪರ್ ಜೋಡಿ. ನೋಡಲು ಬಹಳ ಆನಂದದಾಯಕ.
Only one Maestro is my lord , two legends Dr Raj , Maestro Ilayaraja.Thank you Ganesh Audio .
ರಾಜ್ ಕುಮಾರ್ ಹಾಡು ಕೇಳಿದ್ರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ
Awesome orchestration.. Dynamic composing by maestro Ilayaraja sir.
ALL TIME LEGENDARY SONG: TOP NOTCH IN ALL REGARDS. THE BEST OF THE BEST AND I HAVE SEEN THEM ALL! WHEN RAJ AND MANJULA WENT TO WORK CASE CLOSED!
Dr. ರಾಜಕುಮಾರ್, ಮಂಜುಳಾ ಸ್ಪರ್ಧೆಯ ಹಾಡಿನಲ್ಲಿ ತುಂಬಾ ಉತ್ತಮ ನೃತ್ಯ ಮಾಡಿದ್ದಾರೆ. ಸುಂದರ ಜೋಡಿ 👌
Dr. ರಾಜಕುಮಾರ್, ಮಂಜುಳ ಜೋಡಿ ನನ್ನ ಮೆಚ್ಚಿನ ಜೋಡಿ. ತುಂಬಾ ಇಷ್ಟವಾದ ಹಾಡು 👌
Music ಒಂಥರಾ ತುಂಬಾ ವಿಶೇಷವಾಗಿದೆ ಆ ಕಾಲಕ್ಕೆ ಎಂಥ ಅದ್ಬುತ ಮ್ಯೂಸಿಕ್ 👌
akķñĺ0ķj⁰⁸fxw⁸
Disco music
@@ramutagaruramu2374ßs7ddddddddddddddd3eddddddddddeß dedßdesdddddßddsdddsdddsdesddssdds3ssssdsdsdssds3d3ßddd didßdß3ßddrdeessß so
@@ramutagaruramu2374 s
@@ramutagaruramu2374 3e3
ಅಣ್ಣಾವ್ರು ಮತ್ತು ಮಂಜುಳ ನಮ್ಮ ಮನೆಯವರೆಲ್ಲರ ಮೆಚ್ಚಿನ ಜೋಡಿ 👌 ಹಾಡು ತುಂಬಾ ಚೆನ್ನಾಗಿ ದೆ 👍
Dr. Rajkumar, Manjula -Both of their performance is amazing
ನಾನು ಅಣ್ಣಾರನ್ನು ಪ್ರೀತಿಸುತ್ತೇನೆ ❤️
Super , ❤
Dr. Rajkumar was a complete package ❤Great singer great actor dancer great human being 😘My Appu 's father 🙏😘😘😘😘😘😘😘
M
Most versatile actor, loving from HYD. First James bond & Hestorical & Mytholigical characters Hero in Kannda movies. What he can't do.
Dr. ರಾಜಕುಮಾರ್ -ಮಂಜುಳ ಅವರ ಪೈಪೋಟಿಯ ಹಾಡು ತುಂಬಾ ಚೆನ್ನಾಗಿ ದೆ. ಇಬ್ಬರೂ ಚೆನ್ನಾಗಿ ಅಭಿನಯಿಸಿದ್ದಾರೆ. Dr. ರಾಜಕುಮಾರ್, ಎಸ್. ಜಾನಕಿ ಯವರ ಕಂಠ ಸಿರಿಯ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
Super
@@g.i.hattalli2040 yyyyyy
👌👌👌
Ppppp
Dr. Rajkumar, Manjula -Superb dance performance ♥️
ವರ ನಟ ರಾಜಕುಮಾರ್ ಮತ್ತು ಮಂಜುಳ ಅವರ ಪೈಪೋಟಿಯ ಅಭಿನಯ ತುಂಬಾ ಚೆನ್ನಾಗಿದೆ
ಅಣ್ಣ ಮುತ್ತಣ್ಣ ರಾಜಣ್ಣ 🙏 ನಿಮ್ಮ ನಟನೆ ಗೆ ನೀವೇ ಸಾಟಿ
My all time favourite artist, fabulous and vrsatile Manjula madam
Dr. ರಾಜಣ್ಣ, ಮಂಜುಳಾ ಅವರ ಭರ್ಜರಿ ನೃತ್ಯ. ಹಾಡು ತುಂಬಾ ಸುಮಧುರವಾಗಿದೆ 👌
Guys its 7.3 min song. not bored ryt?? thats ilayaraja music, rajkumar and janaki singing, Udayashankar lyrics💞
Annavarra dance steps impeccable... awesome song 👌👍🙏
0
Dr. Rajkumar, Manjula nice pair
ಗೋಲ್ಡ್ ಸುರೇಶ ಚೈತ್ರ ಡಾನ್ಸ್ 👌👌
🥰🙏 ನಮ್ ದೇವ್ರು ಸಾಂಗ್ 👌👌
Dr. ರಾಜಣ್ಣ ಮತ್ತು ಮಂಜುಳ, ಪೈಪೋಟಿಯ ನೃತ್ಯ ತುಂಬಾ ಸೊಗಸಾಗಿದೆ 🙏
Dr. Rajkumar and Manjula dance performance superb
I remember for Dr.Raj's movies, fans used to sleep the previous day near theatre gates to get tickets for first day first show
Awesome Dr.Rajkumar sir dance and song very wonderful.. Never forget this dance moovment.👌👌👌♥️♥️
ಸಾಹಿತ್ಯ, ಸಂಗೀತ, ನಟನೆ ಎಲ್ಲವೂ ನವ ನವೀನ,,, 👏♥️♥️♥️ಮಂಜುಳಾ ಮೇಡಂ ರಾಜಕುಮಾರ್ ಸರ್ ಇಬ್ಬರಿಗೂ ಧೀರ್ಘ ದಂಡ ನಮಸ್ಕಾರ ಗಳು 👏👏
*ಅದ್ಭುತವಾದ ಸಾಹಿತ್ಯ ಅಣ್ಣಾವ್ರು ಎ. ಸ್ ಜಾನಾಕಿ ಅವ್ರು ತುಂಬಾ ಸುಂದರವಾಗಿ ಹಾಡಿದ್ದಾರೆ ಅಮೋಘ ❤️❤️✨️👌🏻👌🏻 2022 allu yar yaru e song keltha edhira ondh Like 👍🏻 kodi ....*
0jjjh😙
@@shivappaa3399 ..
ಕೇಳ್ತಾನೆ ಇರ್ತೀವಿ ಇನ್ನು ಮುಂದೆ
Aqa
@@shivappaa3399 😊😊😘x😍😍😍😊f😍
Dr. ರಾಜಣ್ಣ ಮತ್ತು ಮಂಜುಳ, ಸೊಗಸಾದ ನೃತ್ಯ 🙏 ಸುಮಧುರವಾದ ಹಾಡು 🙏
Best song & performance in entire Indian cinema industry.....complete package......hats off....hats off...... 🌹🌹🌹🌹❤️❤️❤️👍👍👍👍
Chi udayashankar sir unforgettable person in kannada industry 🔥🔥
Somebody remembered him finally.
ದೂರದ ಪ್ರಯಣ ಮಾಡುವ ಸಮಯದಲ್ಲಿ ಡಾ.ರಾಜ್ ಕುಮಾರ್ ಅವರ ಸಿನಿಮಾ ಹಾಡುಗಳು ಕೇಳಲು ಇಂಪು ಮತ್ತು ಪ್ರಯಾಣದ ಆಯಾಸ ಮಂಗಮಾಯ.
@Gaming ಕನ್ನಡ 9
Dr Raj songs are must during long journey 👍
Dr. ರಾಜಕುಮಾರ್ ಮತ್ತು ಮಂಜುಳ ಪೈಪೋಟಿ ಯ ನೃತ್ಯ ಸೂಪರ್ 🙏🙏🙏
Dr. Rajkumar Manjula Dance - Superb 👌👌👌
Facial expressions and energy levels of Raj Sir , Manjula Madam are extremely superb 🙏🙏🙏🙏🙏🙏
M G R க்கு இளையராஜா இசை அமைத்த படம் அவர் CM ஆனதால் நின்றுபோனது அது என்வாழ் நாளில் சிறு குறையாக இருந்தது super star dr R A J K U M A R அவர்களின் இந்த பாடலை கேட்டதும் அந்த குறை தீர்ந்தது
👧👈👌🏻👌🏻🧒🖕🖕🖕🖕🖕🖕🖕🖕🖕🖕🖕🖕🖕🏾🖕🖕🖕🖕🖕🖕🖕🏾🖕🖕🖕🖕🖕🖕🖕🖕
Janaki amma voice super
Yes
Love rajkumar sir & janaki amma wow amazing i love this song wt an combination ❤💥💥💥
Aww cdew
Best song🎉🎉🎉❤