*🌧️☔ಮಳೆರಾಯ🌧️☔*ಸುರಿಯೋ ಸುರಿಯೋ ಮಳೆರಾಯತೊಳೆಯೋ ತೊಳೆಯೋ ಜಗದ ಕೊಳೆಯಬೆಳೆಯೋ ಬೆಳೆಯೋ ಹೊಲದಿ ಬೆಳೆಯಕಳೆಯೋ ಕಳೆಯೋ ಮನುಜನ್

แชร์
ฝัง
  • เผยแพร่เมื่อ 7 ก.พ. 2025
  • 🌧️☔ಮಳೆರಾಯ🌧️☔
    ಸುರಿಯೋ ಸುರಿಯೋ ಮಳೆರಾಯ
    ತೊಳೆಯೋ ತೊಳೆಯೋ ಜಗದ ಕೊಳೆಯ
    ಬೆಳೆಯೋ ಬೆಳೆಯೋ ಹೊಲದಿ ಬೆಳೆಯ
    ಕಳೆಯೋ ಕಳೆಯೋ ಮನುಜನ ಹಸಿವೆಯ
    ಜೈ ಭಗೀರಥ ಜೈ ಗಂಗಾಮತಾ 🙏🏻🙏🏻🌧️☔🌨️☔
    ಭಗೀರಥ ಚಂದು ಬೆಳಗಾವಿ❤️✍️😊

ความคิดเห็น • 7